Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ದೇಶ - ವಿದೇಶ

2008 ಮುಂಬೈ ದಾಳಿಯಲ್ಲಿ ಭಯೋತ್ಪಾದಕ ಪಾತ್ರ ಒಪ್ಪಿಕೊಂಡ್ರಾ ತಹವ್ವೂರ್ ರಾಣಾ?

ನವದೆಹಲಿ: ಮುಂಬೈ ದಾಳಿಯ (Mumbai Attack) ಪ್ರಮುಖ ಸಂಚುಕೋರರಲ್ಲಿ ಒಬ್ಬನಾದ ತಹವ್ವೂರ್ ಹುಸೇನ್ ರಾಣಾ (Tahawwur Rana) 2008 ರ ಕೃತ್ಯದಲ್ಲಿ ತನ್ನ ಪಾತ್ರವನ್ನು ಒಪ್ಪಿಕೊಂಡಿದ್ದಾನೆ ಮತ್ತು ತಾನು ಪಾಕಿಸ್ತಾನಿ ಸೇನೆಯ (Pakistan Army)

ಅಪರಾಧ

ಬಿಹಾರದಲ್ಲಿ ಉದ್ಯಮಿ ಹ*ತ್ಯೆ:ಅಂತ್ಯಕ್ರಿಯೆ ವೇಳೆಯೇ ಬಂಧನ

ಬಿಹಾರ: ಉದ್ಯಮಿ ಗೋಪಾಲ್ ಖೇಮ್ಕಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಶಂಕಿತನನ್ನು ಪೊಲೀಸರು ಬಂಧಿಸಿದ್ದಾರೆ. ಗೋಪಾಲ್ ಅವರ ಅಂತ್ಯಕ್ರಿಯೆ ವೇಳೆ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದಿದ್ದಾರೆ. ಬಿಹಾರದ ಪ್ರಸಿದ್ಧ ಉದ್ಯಮಿ ಗೋಪಾಲ್ ಖೇಮ್ಕಾ ಅವರನ್ನು ಶುಕ್ರವಾರ

ದೇಶ - ವಿದೇಶ

ಅಂತರಿಕ್ಷದಲ್ಲಿ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ನೀರುಕರಡಿ ಪ್ರಯೋಗ ಯಶಸ್ವಿ

ನವದೆಹಲಿ: ಆಕ್ಸಿಯೋಂ-4 ಮಿಷನ್‌ ಭಾಗವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿರುವ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ನೀರುಕರಡಿ ಪ್ರಯೋಗ ಪೂರ್ಣಗೊಳಿಸಿದ್ದಾರೆ. ಬೆಂಗಳೂರಿನ (Bengaluru) ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಈ ಪ್ರಯೋಗವನ್ನು ಸಿದ್ಧಪಡಿಸಿತ್ತು. ಈ

ದೇಶ - ವಿದೇಶ

‘ನಿಕ್ಸ್’ ಗಗನನೌಕೆ ದುರಂತ: ಬಾಹ್ಯಾಕಾಶದಲ್ಲಿ ಸಮಾಧಿ ಕನಸು ಭಗ್ನ, ಚಿತಾಭಸ್ಮ ಸಮುದ್ರಪಾಲು!

ಬರ್ಲಿನ್: ಬಾಹ್ಯಾಕಾಶದಲ್ಲಿ ಸಮಾಧಿ ಮಾಡಬೇಕೆಂದು ಬಯಸಿದ್ದ 166 ಜನರ ಅವಶೇಷ ಮತ್ತು ಚಿತಾಭಸ್ಮವನ್ನು ಒಯ್ದಿದ್ದ ವಿಶಿಷ್ಟ ಗಗನನೌಕೆ `ನಿಕ್ಸ್’ನ ಯೋಜನೆ ವಿಫಲಗೊಂಡಿದ್ದು ಗಗನನೌಕೆ ಫೆಸಿಫಿಕ್ ಮಹಾಸಾಗರಕ್ಕೆ ಪತನಗೊಂಡಿರುವುದಾಗಿ ವರದಿಯಾಗಿದೆ. ಜರ್ಮನಿಯ ನವೋದ್ಯಮವೊಂದು `ಮಿಷನ್ ಪಾಸಿಬಲ್’

ಅಪರಾಧ ಕರ್ನಾಟಕ

ರೇಣುಕಾಸ್ವಾಮಿ ಹತ್ಯೆ ಮಾದರಿಯಲ್ಲೇ ಮತ್ತೊಂದು ಅಮಾನವೀಯ ಕೃತ್ಯ: ಯುವಕನಿಗೆ ಮಾರಣಾಂತಿಕ ಹಲ್ಲೆ, ನಾಲ್ವರ ಬಂಧನ!

ಬೆಂಗಳೂರು : ಕಳೆದ ವರ್ಷ ಚಿತ್ರದುರ್ಗದ ರೇಣುಕಾ ಸ್ವಾಮಿ ಭೀಕರ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರು ಜೈಲು ಸೇರಿದ್ದರು. ರೇಣುಕಾಸ್ವಾಮಿಯನ್ನು ಭೀಕರವಾಗಿ ಕೊಲೆ ಮಾಡಿದ ಪ್ರಕರಣದಲ್ಲಿ ನಟ ದರ್ಶನ್, ನಟಿ ಪವಿತ್ರ ಗೌಡ

ದೇಶ - ವಿದೇಶ

ಅದಾನಿ ಎಂಟರ್‌ಪ್ರೈಸಸ್‌ನಿಂದ ₹1,000 ಕೋಟಿ ಮೌಲ್ಯದ ನಾನ್-ಕನ್ವರ್ಟಿಬಲ್ ಡಿಬೆಂಚರ್‌ಗಳ (NCD) ಎರಡನೇ ವಿತರಣೆ!

ಅದಾನಿ ಗ್ರೂಪ್‌ನ ಪ್ರಮುಖ ಕಂಪನಿ ಮತ್ತು 1993ರಿಂದ ಸುಸ್ಥಿರ ಮೂಲಸೌಕರ್ಯ ವ್ಯವಹಾರಗಳನ್ನು ರಚಿಸುವ ದೀರ್ಘ ದಾಖಲೆಯನ್ನು ಹೊಂದಿರುವ ಮಾರುಕಟ್ಟೆ ಬಂಡವಾಳದ ವಿಷಯದಲ್ಲಿ ಭಾರತದ ಅತಿದೊಡ್ಡ ಪಟ್ಟಿಮಾಡಿದ ವ್ಯಾಪಾರ ಇನ್ಕ್ಯುಬೇಟರ್ ಆಗಿರುವ ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್

ದೇಶ - ವಿದೇಶ

ಸೌಂದರ್ಯಕ್ಕಾಗಿ ಜೀವಮಾನವಿಡೀ ನೋವು: ಮುರ್ಸಿ ಬುಡಕಟ್ಟಿನ ವಿಶಿಷ್ಟ ಪದ್ಧತಿ!

ನಾವಿಂದು ಅಭಿವೃದ್ಧಿಯ ಜೊತೆ ಜೊತೆಗೆ ಆಧುನಿಕತೆಯೊಂದಿಗೆ ಬೆಸೆದು ಕೊಂಡಿದ್ದೇವೆ. ಹೀಗಾಗಿ ನಮ್ಮ ಬದುಕುವ ರೀತಿಯೇ ಸಂಪೂರ್ಣ ಬದಲಾಗಿದೆ. ಆದರೆ ಕೆಲವು ಜನರು ಬದುಕುವ ರೀತಿ, ತಮ್ಮ ಜೀವನಶೈಲಿಯನ್ನು ನೋಡಿದ್ರೆ ಅಯ್ಯೋ ಈ ರೀತಿ ಜನರು

ಕರ್ನಾಟಕ

ರೇಣುಕಾಸ್ವಾಮಿ ಹತ್ಯೆ ಪ್ರಕರಣ: ದರ್ಶನ್ ಟ್ರೋಲ್ ಮಾಡಲು ಮುಂದಾದ ತೆಲುಗು ಅಭಿಮಾನಿಗಳು!

ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್‌ ಎ೨ ಆರೋಪಿ ಆಗಿದ್ದು, ಇದೀಗ ಜಾಮೀನಿನ ಮೇಲೆ ಹೊರಗಿದ್ದಾರೆ. ಜೊತೆಗೆ ತಮ್ಮ ಫ್ಯಾಮಿಲಿ ಜೊತೆಗೆ ಸಮಯ ಕಳೆಯುತ್ತಿದ್ದು, ಈ ನಡುವೆ ತೆಲುಗು ಸಿನಿಮಾ ಆಭಿಮಾನಿಗಳು ದರ್ಶನ್‌ ಅವರನ್ನು

ದೇಶ - ವಿದೇಶ

12 ವರ್ಷಗಳ ಕಾಲ ಕರ್ತವ್ಯಕ್ಕೆ ಹಾಜರಾಗದೆ ₹28 ಲಕ್ಷ ಸಂಬಳ ಪಡೆದ ಪೊಲೀಸ್ ಕಾನ್ಸ್‌ಟೇಬಲ್!

ಮಧ್ಯಪ್ರದೇಶ :ವಿದಿಶಾ ಜಿಲ್ಲೆಯ ಪೊಲೀಸ್ ಕಾನ್ಸ್ಟೇಬಲ್ ಒಬ್ಬರು 12 ವರ್ಷಗಳ ಕಾಲ 28 ಲಕ್ಷ ರೂ.ಗಳ ವೇತನವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. 2011ರಲ್ಲಿ ಮಧ್ಯಪ್ರದೇಶ ಪೊಲೀಸ್ ಇಲಾಖೆಗೆ ನೇಮಕಗೊಂಡಿದ್ದ ಈ ಕಾನ್ಸ್ಟೇಬಲ್ ಆರಂಭದಲ್ಲಿ ಭೋಪಾಲ್ ಪೊಲೀಸ್

ದೇಶ - ವಿದೇಶ

ಸಿಂಧೂ ನಾಗರಿಕತೆ ಮಾದರಿಯಲ್ಲಿ 3,500 ವರ್ಷಗಳ ಹಳೆಯ ನಗರ ಪೆರುವಿನಲ್ಲಿ ಪತ್ತೆ!

ನೀವು ಸಿಂಧೂ ನಾಗರಿಕತೆಯ ಬಗ್ಗೆ ಓದಿ ತಿಳಿದುಕೊಂಡಿರಬಹುದು. ಈ ನಾಗರಿಕತೆಯ ಬಗ್ಗೆ ಸಂಶೋಧನೆಗಳು ನಿರಂತರವಾಗಿ ನಡೆಯುತ್ತಲೇ ಇರುತ್ತವೆ. ಇದೀಗ ಸಿಂಧೂ ನಾಗರಿಕತೆಯ ಎರಡು ಪ್ರಮುಖ ನಗರಗಳಾದ ಹರಪ್ಪ ಮತ್ತು ಮೊಹೆಂಜೋದಾರೋ ರೀತಿಯ 3,500 ವರ್ಷಗಳ