Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ವೈದ್ಯರ ಕೊಠಡಿಯಲ್ಲಿ ಮಾಟಮಂತ್ರದ ವಸ್ತುಗಳು ಪತ್ತೆ: ಕೋಲಾರದಲ್ಲಿ ನಿಗೂಢ ಸಾವಿನ ತನಿಖೆ ಆರಂಭ!

ಕೋಲಾರ: ಜಿಲ್ಲೆ ಮಾಲೂರು ತಾಲ್ಲೂಕಿನ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವಸಂತ್ ಕುಮಾರ್ ಅವರು ತಮ್ಮ ಉತ್ತಮ ಸೇವೆಯಿಂದಲೇ ಸಾಕಷ್ಟು ಹೆಸರು ಮಾಡಿದ್ದರು. ಕಳೆದೊಂದು ತಿಂಗಳ ಹಿಂದೆ ಹೃದಯಾಘಾತದಿಂದ (heart attack)ಮೃತಪಟ್ಟಿದ್ದರು. ಆದರೆ ಆ ವೈದ್ಯರ ಕೊಠಡಿ

ಅಪರಾಧ

ಡಿಗ್ರಿ ವಿದ್ಯಾರ್ಥಿನಿಗೆ ಅತ್ಯಾಚಾರವೆಸಗಿ ಗರ್ಭಿಣಿ ಮಾಡಿದ ಕಾಲೇಜು ಕ್ಲರ್ಕ್ ಬಂಧನ!

ಚಿಕ್ಕಬಳ್ಳಾಪುರ: ಡಿಗ್ರಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸ (sexual assault) ಆಕೆಯನ್ನು ಗರ್ಭಿಣಿ ಮಾಡಿರುವ ಆರೋಪ ಚಿಕ್ಕಬಳ್ಳಾಪುರ (Chikkaballapur) ಡಿಗ್ರಿ ಕಾಲೇಜಿನ ಕ್ಲರ್ಕ್ ವಿರುದ್ಧ ಕೇಳಿಬಂದಿದೆ. ಸ್ಪರ್ಧಾತ್ಮಕ ಪರೀಕ್ಷೆಯ ಬಗ್ಗೆ ಗೈಡ್ ಮಾಡುವ ನೆಪದಲ್ಲಿ SDA

ಅಪರಾಧ ಕರ್ನಾಟಕ

ದರ್ಶನ್ vs ತೆಲುಗು ಸ್ಟಾರ್ ಫ್ಯಾನ್ಸ್: ಸೋಶಿಯಲ್ ಮೀಡಿಯಾ ಯುದ್ಧ

ಸೋಶಿಯಲ್ ಮೀಡಿಯಾದಲ್ಲಿ ಕಳೆದರಡು ದಿನಗಳಿಂದ ನಟ ದರ್ಶನ್ ಫ್ಯಾನ್ಸ್ ಆರ್ಭಟ ಜೋರಾಗಿದೆ. ಕೆಲ ಕಿಡಿಗೇಡಿಗಳ ಹುಚ್ಚಾಟಕ್ಕೆ ಸುಖಾಸುಮ್ಮನೆ ಟ್ರೆಂಡ್ ಶುರುವಾಗಿ ವೈರಲ್ ಆಗುವಂತಾಯಿತು. ಟ್ವಿಟ್ಟರ್ ತುಂಬಾ ಮೀಮ್ಸ್, ಟ್ರೋಲ್ ಪೋಸ್ಟ್‌ಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ.ಕೆಲವರು

ದೇಶ - ವಿದೇಶ

ಆಕ್ಸ್‌ಫರ್ಡ್ ಪದವೀಧನಾದರೂ ಸಿಗಲಿಲ್ಲ ಉದ್ಯೋಗ: ಡೆಲಿವರಿ ಬಾಯ್ ಆಗಿ ಕೆಲಸ

ಆಕ್ಸ್​ಫರ್ಡ್​ ವಿಶ್ವವಿದ್ಯಾಲಯದಲ್ಲಿ ಓದಿದ್ದರೂ ಸೂಕ್ತ ಉದ್ಯೋಗ ಸಿಗದ ಕಾರಣ ಪದವೀಧರ ವ್ಯಕ್ತಿಯೊಬ್ಬರು ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಾರೆ. ಹೌದು, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದರೂ, ಸೂಕ್ತವಾದ ಕೆಲಸ ಸಿಗದ ಕಾರಣ ಚೀನಾದ 39 ವರ್ಷದ

ದೇಶ - ವಿದೇಶ

6 ವರ್ಷದ ಬಾಲಕಿಯ ವಿವಾಹಕ್ಕೆ ಯತ್ನ -ತಾಲಿಬಾನ್ ನಿಂದ 9 ವರ್ಷ ವರೆಗೆ ನಿಷೇಧ

ಜಾಗತಿಕ ಮಟ್ಟದಲ್ಲಿ ಮಹಿಳಾ ಶೋಷಣೆ ತಡೆಗಟ್ಟುವ ಹಿನ್ನೆಲೆಯಲ್ಲಿ ಬಾಲ್ಯವಿವಾಹ ತಡೆಗೆ ಜಾಗೃತಿ ಮೂಡಿಸಲಾಗುತ್ತಿದೆ. ಆದರೆ, ಇಲ್ಲೊಬ್ಬ ಮುಸ್ಲಿಂ ಸಮುದಾಯದ ವ್ಯಕ್ತಿ ಬಹುಪತ್ನಿತ್ವ ಮತ್ತು ಬಾಲ್ಯ ವಿವಾಹ ಪದ್ದತಿಯನ್ನು ಅನುಸರಿತ್ತಾ 6 ವರ್ಷದ ಎಳೆಯ ಬಾಲಕಿಯನ್ನು

ಅಪರಾಧ ಕರ್ನಾಟಕ

ಕಾರು ಟಚ್ ಆದದಕ್ಕೆ ಮಚ್ಚು ದಾಳಿ-ಜನ ಸೇರ್ತೀದ್ದಂತೆ ಓಡಿದ ಚಾಲಕ

ಬೆಂಗಳೂರು:ಕಾರು (car)ಟಚ್ ಆಗಿದ್ದಕ್ಕೆ ನಡುರಸ್ತೆಯಲ್ಲಿ ಓರ್ವ ಕಾರು ಚಾಲಕನಿಂದ ಮತ್ತೋರ್ವ ಕಾರು ಚಾಲಕನಿಗೆ ಮಚ್ಚಿನಿಂದ ಹಲ್ಲೆಗೆ (attack) ಯತ್ನಿಸಿರುವಂತಹ ಘಟನೆ ಮಧ್ಯಾಹ್ನ 1:40 ರ ಸುಮಾರಿಗೆ ಶೇಷಾದ್ರಿಪುರಂ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಅಪರಾಧ ಕರ್ನಾಟಕ

ನಂಬರ್ ಪ್ಲೇಟ್‌ನಲ್ಲಿ ‘ಮಿಸ್ಟರ್ ಬಾಸ್’ ಶೋಕಿ: ಟ್ರಾಫಿಕ್ ಪೊಲೀಸರಿಂದ ದಂಡ

ಬೆಂಗಳೂರು: ವಾಹನ ರಿಜಿಸ್ಟ್ರೇಶನ್ ನಂಬರ್ ಪ್ಲೇಟ್ ಹೇಗಿರಬೇಕು ಅನ್ನೋದಕ್ಕೂ ನಿಯಮವಿದೆ. ರಿಜಿಸ್ಟ್ರೇಶನ್ ಪ್ಲೇಟ್ ಮೇಲೆ ಬೇಕಾಬಿಟ್ಟಿ ಬರೆಯುವಂತಿಲ್ಲ, ನಂಬರ್ ಬಿಟ್ಟು ಇನ್ನೇನು ಇರುವಂತಿಲ್ಲ. ಆದರೆ ಕೆಲವರು ಈ ನಿಯಮ ಉಲ್ಲಂಘಿಸುತ್ತಾರೆ. ನಂಬರ್ ಪ್ಲೇಟ್ ಮೇಲೆ

ದೇಶ - ವಿದೇಶ ರಾಜಕೀಯ

ಟ್ರಂಪ್ ಭೇಟಿಯಿಂದ ಬಿಜೆಪಿ ಯುವ ಸಂಸದನಿಗೆ ಆಯ್ತಾ ಮುಖಭಂಗ?

ಇತ್ತೀಚೆಗೆ ಭಾರತೀಯ ಸಂಸದರ ನೇತೃತ್ವದಲ್ಲಿ ಅಮೆರಿಕಕ್ಕೆ ಭೇಟಿ ನೀಡಿದ್ದ ನಿಯೋಗದಲ್ಲಿದ್ದ, ಯುವ ಬಿಜೆಪಿ ಸಂಸದರೊಬ್ಬರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾದ ನಂತರ ತೀವ್ರ ಮುಜುಗರಕ್ಕೊಳಗಾಗಿದ್ದಾರೆ ಎಂದು ವರದಿಯಾಗಿದೆಈ ಘಟನೆಗೆ ಸಂಬಂಧಿಸಿದಂತೆ ಪಕ್ಷದ

ಕರ್ನಾಟಕ

ನಾನು ಪೋಲಿಸ್ ಎಂದು ಅವಾಜ್ ಹಾಕಿಕೊಂಡು ಸುತ್ತುತ್ತಿದ್ದ ನಕಲಿ ಪೋಲಿಸ್

ಬೆಂಗಳೂರು:ಪೊಲೀಸ್ ಐಡಿ ಕಾರ್ಡ್ ಹಿಡಿದು ಓಡಾಡುತ್ತಿದ್ದ ನಕಲಿ ಪೊಲೀಸನನ್ನು (police) ಅರೆಸ್ಟ್ (arrest)ಮಾಡಲಾಗಿದೆ. ಪಿಎಸ್​​ಐ ಮಂಜುನಾಥ್ ಎಂಬವರ ಐಡಿ ಕಾರ್ಡಿಗೆ ತನ್ನ ಫೋಟೋ ಹಾಕಿ ಟೋಲ್, ಏರ್​ಪೋರ್ಟ್​​ಗಳಲ್ಲಿ ಆವಾಜ್ ಹಾಕಿಕೊಂಡು ಓಡಾಡುತ್ತಿದ್ದ ಕರಿಹೋಬನಹಳ್ಳಿಯ ರವಿ

ಅಪರಾಧ ದೇಶ - ವಿದೇಶ

ಯುಪಿಯಲ್ಲಿ ಪೊಲೀಸರ ಮೇಲೆ ದಾಳಿ: ದೊಣ್ಣೆ ಪ್ರಸಾದದ ನಂತರ ದುಷ್ಕರ್ಮಿಗಳಿಂದ ಸಾರ್ವಜನಿಕ ಕ್ಷಮೆಯಾಚನೆ!

ಲಕ್ನೋ: ರಾತ್ರಿ ವೇಳೆ ಗಸ್ತು ತಿರುಗುತ್ತಿದ್ದ ಪೊಲೀಸರ ಮೇಲೆ ದಾಳಿ ಮಾಡಿದವರಿಗೆ ಉತ್ತರ ಪ್ರದೇಶದಲ್ಲಿ ತಕ್ಕ ಪಾಠ ಕಲಿಸಲಾಗಿದೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಉತ್ತರ ಪ್ರದೇಶದಲ್ಲಿ ಘಟನೆ ನಡೆದಿದೆ.