Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಅಂಬೇಡ್ಕರ್ ಭಾವಚಿತ್ರ ವಿವಾದ: ವಿಧಾನ ಪರಿಷತ್ ಉಪ ಕಾರ್ಯದರ್ಶಿ ಅಮಾನತಿಗೆ ಹೈಕೋರ್ಟ್ ತಡೆ!

ಬೆಂಗಳೂರು : ಸಂವಿಧಾನ ದಿನಾಚರಣೆ ಕಾರ್ಯಕ್ರಮದ ವೇಳೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರ ಇಡದೆ ಕಾರ್ಯಕ್ರಮ ನಡೆಸಿದ ಪ್ರಕರಣದಲ್ಲಿ ವಿಧಾನ ಪರಿಷತ್ ಉಪ ಕಾರ್ಯದರ್ಶಿ ಕೆ.ಜೆ. ಜಲಜಾಕ್ಷಿ ಅವರನ್ನು ರಾಜ್ಯ

ದೇಶ - ವಿದೇಶ

ಮಾಜಿ CJI ಚಂದ್ರಚೂಡ್‌ ನಿವಾಸ ಖಾಲಿ ಮಾಡಲು ವಿಳಂಬ: ವಿಶೇಷ ಅಗತ್ಯಗಳಿರುವ ಮಕ್ಕಳ ಆರೈಕೆಯ ಸವಾಲು!

ನವದೆಹಲಿ : ಒಂದು ವರ್ಷದ ಹಿಂದಿನವರೆಗೂ ನ್ಯಾಯಾಲಯದಲ್ಲಿ ತಮ್ಮ ತೀಕ್ಷ್ಣವಾದ ಹೇಳಿಕೆಗಳು ಮತ್ತು ಪ್ರಮುಖ ತೀರ್ಪುಗಳಿಂದ ಸುದ್ದಿಯಲ್ಲಿದ್ದ ಸಿಜೆಐ ಡಿವೈ ಚಂದ್ರಚೂಡ್, ಭಾನುವಾರ ಮತ್ತೊಂದು ರೀತಿಯ ಸುದ್ದಿಯೊಂದಿಗೆ ಬೆಳಕಿಗೆ ಬಂದರು. ಸುಪ್ರೀಂ ಕೋರ್ಟ್ ಇತ್ತೀಚೆಗೆ

ತಂತ್ರಜ್ಞಾನ ದೇಶ - ವಿದೇಶ

ಎಐ ಹಾಗೂ ಡ್ರೋನ್ ಮೂಲಕ ಸೊಳ್ಳೆ ನಿಯಂತ್ರಣಕ್ಕೆ ಆಂಧ್ರ ಹೊಸ ಉಪಾಯ

ಅಮರಾವತಿ:ಕೃತಕ ಬುದ್ಧಿಮತ್ತೆಯು ಊಹೆಗೂ ಮೀರಿ ಎಲ್ಲಾ ಕ್ಷೇತ್ರಗಳನ್ನು ಆವರಿಸಿಕೊಳ್ಳುತ್ತಿರುವ ಹೊತ್ತಿನಲ್ಲಿ, ಸೊಳ್ಳೆಗಳ ಮೇಲೆ ಕಣ್ಣಿಡಲು ಮತ್ತು ಅವುಗಳನ್ನು ನಿಯಂತ್ರಿಸಲು ಎಐ ಬಳಸಲು ಆಂಧ್ರಪ್ರದೇಶ ಮುಂದಾಗಿದೆ. ಈ ಬಗ್ಗೆ ಟಿಡಿಪಿ ಪ್ರಕಟಣೆ ಹೊರಡಿಸಿದ್ದು, ‘ಸೊಳ್ಳೆಗಳ ಪ್ರಭೇದ,

ದೇಶ - ವಿದೇಶ

ಯೋಜಿತ ಸಿ-ಸೆಕ್ಷನ್ ಹೆರಿಗೆಯಿಂದ ಲ್ಯುಕೆಮಿಯಾ ಅಪಾಯ-ಮಾಹಿತಿ ಬಹಿರಂಗ

ನವದೆಹಲಿ :ತುರ್ತು ಸಂದರ್ಭದಲ್ಲಿನ ಸಿ-ಸೆಕ್ಷನ್​ಗಿಂತ ಯೋಜಿತ ಸಿ-ಸೆಕ್ಷನ್ (ಸಿಸೇರಿಯನ್) ಹೆರಿಗೆಯಿಂದ ಮಗುವಿಗೆ ಭವಿಷ್ಯದಲ್ಲಿ ಲ್ಯುಕೆಮಿಯಾದಂಥ ಬ್ಲಡ್ ಕ್ಯಾನ್ಸರ್ ಎದುರಾಗುವ ಅಪಾಯ ಹೆಚ್ಚಾಗಿರುತ್ತದೆ ಎಂಬುದು ಅಧ್ಯಯನವೊಂದರಿಂದ ಕಂಡುಬಂದಿದೆ. ಸಿಸೇರಿಯನ್ ಹೆರಿಗೆಯಲ್ಲಿ ತಾಯಿಯ ಹೊಟ್ಟೆ ಮತ್ತು ಗರ್ಭಾಶಯದಲ್ಲಿ

ದೇಶ - ವಿದೇಶ

ಹನ್ನೆರಡು ವರ್ಷ ಕೆಲಸಕ್ಕೆ ಹಾಜರಾಗದೇ 28 ಲಕ್ಷ ಸಂಬಳ ಪಡೆದ ಪೊಲೀಸ್ ಅಧಿಕಾರಿ

ಮಧ್ಯಪ್ರದೇಶ : ಒಂದಲ್ಲ, ಎರಡಲ್ಲ ಬರೋಬ್ಬರಿ ಹನ್ನೆರಡು ವರ್ಷಗಳ ಕಾಲ ಕೆಲಸಕ್ಕೆ ಹೋಗದೆ 28 ಲಕ್ಷ ರೂಪಾಯಿ ಸಂಬಳ ಪಡೆದ ಪೊಲೀಸ್ ಅಧಿಕಾರಿ. ಇಲಾಖೆಯ ನಿರ್ಲಕ್ಷ್ಯ ಮತ್ತು ವ್ಯವಸ್ಥೆಯಲ್ಲಿನ ಲೋಪಗಳನ್ನು ಬಹಿರಂಗಪಡಿಸುವ ಈ ಘಟನೆ

ದೇಶ - ವಿದೇಶ

ಇಲಾನ್ ಮಸ್ಕ್ ಹೊಸ ರಾಜಕೀಯ ಪಕ್ಷ: ಟ್ರಂಪ್ ವಿರುದ್ಧ ವ್ಯಂಗ್ಯ

ನ್ಯೂಯಾರ್ಕ್:ಉದ್ಯಮಿ ಇಲಾನ್‌ ಮಸ್ಕ್‌ ಅವರು ಹೊಸ ಪಕ್ಷ ಘೋಷಣೆ ಮಾಡಿರುವುದು ‘ಹಾಸ್ಯಾಸ್ಪದ’ವಾಗಿದ್ದು, ಅವರು ಸಂಪೂರ್ಣವಾಗಿ ದಾರಿ ತಪ್ಪಿದ್ದಾರೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಲೇವಡಿ ಮಾಡಿದ್ದಾರೆ. ಒಂದು ಕಾಲದಲ್ಲಿ ಟ್ರಂಪ್‌ ಜೊತೆಗೆ ಗುರುತಿಸಿಕೊಂಡಿದ್ದ

ದೇಶ - ವಿದೇಶ

ಭಾರತೀಯ ಈ ಆಹಾರಗಳಿಗೆ ವಿದೇಶದಲ್ಲಿ ಹೆಚ್ಚು ಡಿಮ್ಯಾಂಡ್

ಈ ಹಿಂದಿನ ಆರ್ಥಿಕ ವರ್ಷದಲ್ಲಿ ಭಾರತದಿಂದ ಅತಿಹೆಚ್ಚು ಸ್ಮಾರ್ಟ್‌ಫೋನ್‌ಗಳು ರಫ್ತು ಆಗಿದ್ದವು. ಆದ್ರೆ ಈ ಹಣಕಾಸಿನ ವರ್ಷದಲ್ಲಿ ಭಾರತದ ಬಿಸ್ಕಟ್, ನೂಡಲ್ಸ್, ಪ್ಯಾಕಡ್ ಕಡಲೆಹಿಟ್ಟಿ, ಸೋಪಿ ಮತ್ತು ಶಾಂಪೂಗಳು ಅತ್ಯಧಿಕವಾಗಿ ವಿದೇಶಗಳಿಗೆ ರಫ್ತು ಆಗುತ್ತಿವೆ.

ದೇಶ - ವಿದೇಶ

ಮರಾಠಿ ವಿಚಾರಕ್ಕೆ ಗದ್ದಲ – ಎಂಎನ್‌ಎಸ್ ಪ್ರತಿಭಟನಾ ಮೆರವಣಿಗೆಗೆ ಅನುಮತಿ ಇಲ್ಲದೆ ಕಾರ್ಯಕರ್ತರ ಬಂಧನ

ಮುಂಬೈ: ರಾಜ್ ಥಾಕ್ರೆ ನೇತೃತ್ವದ ಮಹಾರಾಷ್ಟ್ರ ನವ ನಿರ್ಮಾಣ ಸೇನಾ ಸಂಘಟನೆಯ ಹಲವು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ಧಾರೆ. ಮರಾಠಿಯೇತರರ ಪ್ರತಿಭಟನೆಗೆ ಪ್ರತಿಯಾಗಿ ಮೆರವಣಿಗೆ ನಡೆಸಲು ಥಾಣೆ ನಗರದ ಮೀರಾ ರೋಡ್​​ನಲ್ಲಿ ಸೇರಿದ್ದ ಎಂಎನ್​​ಎಸ್ ಕಾರ್ಯಕರ್ತರನ್ನು

Accident ದೇಶ - ವಿದೇಶ

ಅಮೆರಿಕದಲ್ಲಿ ಭೀಕರ ಅಪಘಾತ: ಹೈದರಾಬಾದ್ ಮೂಲದ ನಾಲ್ವರು ಕುಟುಂಬಸ್ಥರು ಸಜೀವ ದಹನ

ವಾಷಿಂಗ್ಟನ್: ಅಮೆರಿಕದಲ್ಲಿ ಕಾರು ಹಾಗೂ ಟ್ರಕ್ ನಡುವಿನ ಅಪಘಾತದಲ್ಲಿ ಭಾರತ ಮೂಲದ ಇಬ್ಬರು ಮಕ್ಕಳು ಸೇರಿ ಒಂದೇ ಕುಟುಂಬದ ನಾಲ್ವರು ಸಜೀವ ದಹನವಾಗಿರುವ ಘಟನೆ ಸೋಮವಾರ ನಡೆದಿದೆ. ಗ್ರೀನ್ ಕೌಂಟಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಭಾರತದ ಹೈದರಾಬಾದ್

ದೇಶ - ವಿದೇಶ

ಅಮೆರಿಕದ ಹೊಸ ಆಮದು ಸುಂಕದ ಪಟ್ಟಿಯಿಂದ ಭಾರತ ಬಚಾವ್: ಟ್ರಂಪ್ ಹೇಳಿಕೆ ಮೇಲೆ ವ್ಯಾಪಾರ ಒಪ್ಪಂದ ನಿರೀಕ್ಷೆ

ನವದೆಹಲಿ: ಅಮೆರಿಕ ಸರ್ಕಾರ ಜಪಾನ್, ಬಾಂಗ್ಲಾದೇಶ, ಸೌತ್ ಕೊರಿಯಾ ಸೇರಿ 14 ದೇಶಗಳ ಮೇಲೆ ಹೊಸ ಆಮದು ಸುಂಕ ದರಗಳನ್ನು ಪ್ರಕಟಿಸಿದ್ದಾರೆ. ಇದರಲ್ಲಿ ಭಾರತವನ್ನು ಸೇರಿಸಲಾಗಿಲ್ಲ. ಭಾರತದ ಜೊತೆ ಒಪ್ಪಂದ ಕುದುರಿಸುವ ಹಂತದಲ್ಲಿದ್ದೇವೆ ಎಂದು ಅಮೆರಿಕ