Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ದೇಶ - ವಿದೇಶ

ಯೆಮೆನ್‌ನಲ್ಲಿ ಭಾರತೀಯ ನರ್ಸ್ ನಿಮಿಷಾ ಪ್ರಿಯಾ ಜುಲೈ 16ಕ್ಕೆ ಗಲ್ಲು? ಮಾನವೀಯ ನೆರವಿಗಾಗಿ ಮನವಿ!

ನವದೆಹಲಿ: ಯೆಮೆನ್‌ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತದ ಕೇರಳ ಮೂಲದ 37 ವರ್ಷದ ನರ್ಸ್ ನಿಮಿಷಾ ಪ್ರಿಯಾ (Nimisha Priya) ಅವರನ್ನು ಜುಲೈ 16ರಂದು ಯೆಮೆನ್ ದೇಶದಲ್ಲಿ ಗಲ್ಲಿಗೇರಿಸಲಾಗುವುದು ಎಂದು ಸ್ಥಳೀಯ ಮಾಧ್ಯಮಗಳು ವರದಿ

ಕ್ರೀಡೆಗಳು ದೇಶ - ವಿದೇಶ

ಆರ್‌ಜೆ ಮಹ್ವಾಶ್ ಕ್ರಿಕೆಟ್ ಲೀಗ್‌ ಬಂಡವಾಳ ಹೂಡಿಕೆ – ಚಹಲ್ ಗೆಳತಿಯ ಹೊಸ ಅಧ್ಯಾಯ

ಟೀಮ್ ಇಂಡಿಯಾ ಆಟಗಾರ ಯುಜ್ವೇಂದ್ರ ಚಹಲ್ ಅವರ ಗೆಳತಿ ಆರ್​ಜೆ ಮಹ್ವಾಶ್ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಸುದ್ದಿಯಾಗಿರುವುದು ಕ್ರಿಕೆಟ್ ತಂಡದ ಖರೀದಿಯೊಂದಿಗೆ ಎಂಬುದು ವಿಶೇಷ. ಇಂಡಿಯನ್ ಪ್ರೀಮಿಯರ್ ಲೀಗ್ ವೇಳೆ ಚಹಲ್ ಜೊತೆ ಕಾಣಿಸಿಕೊಂಡಿದ್ದ ಮಹ್ವಾಶ್

ದಕ್ಷಿಣ ಕನ್ನಡ ಮಂಗಳೂರು

ಮಂಗಳೂರು: ಪೌಷ್ಟಿಕಾಂಶ ಅಂಗಡಿಯಿಂದ ₹3.3 ಲಕ್ಷ ಕಳ್ಳತನ – ಇಬ್ಬರು ಯುವಕರ ಬಂಧನ

ಮಂಗಳೂರು: ಕೊಡಿಯಾಲ್‌ಬೈಲ್‌ನಲ್ಲಿರುವ ಪೌಷ್ಟಿಕಾಂಶ ಉತ್ಪನ್ನಗಳ ಅಂಗಡಿಯಿಂದ 3.30 ಲಕ್ಷ ರೂ. ನಗದು ಇದ್ದ ಲಾಕರ್ ಕಳ್ಳತನಕ್ಕೆ ಸಂಬಂಧಿಸಿದಂತೆ, ಕದ್ರಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಚಿಕ್ಕಮಗಳೂರಿನ ಕಡೂರಿನ ಯಶವಂತ ನಾಯಕ್ (19) ಮತ್ತು ಪ್ರಸ್ತುತ

ದೇಶ - ವಿದೇಶ

ಪದವಿ ಇಲ್ಲದವರಿಗೂ ವರ್ಷಕ್ಕೆ 1 ಕೋಟಿ ಸಂಬಳದ ಕೆಲಸ-ಪೋಸ್ಟ್ ವೈರಲ್

ಮೊದಲೆಲ್ಲ ಒಳ್ಳೆ ಮಾರ್ಕ್ಸ್‌ ತೆಗೆದ್ರೆ ಒಳ್ಳೆ ಕೆಲಸ ಅನ್ನೋರು. ಅದಕ್ಕೋಸ್ಕರ ಹಗಲು ರಾತ್ರಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ವಿದ್ಯಾಭ್ಯಾಸ ಮಾಡೋರು. ಆದರೆ ಈಗ ಕಾಲ ಬದಲಾಗಿದೆ. ಒಳ್ಳೆ ಮಾರ್ಕ್ಸ್‌ ಅಲ್ಲ..ಯಾವುದೇ ಪದವಿ ಇಲ್ಲದಿದ್ರೂ 1

ಕರ್ನಾಟಕ

ವರ್ಗಾವಣೆ ಭೀತಿ: ಮುಖ್ಯಶಿಕ್ಷಕ ಕುಬೇರ ಆತ್ಮಹತ್ಯೆ, ಹಳ್ಳಿಹೊಳೆ ಶಾಲೆಯಲ್ಲಿ ದುರಂತ!

ಶಂಕರನಾರಾಯಣ: ವರ್ಗಾವಣೆ ಭಯದಲ್ಲಿ ಹಳ್ಳಿಹೊಳೆಯ ಸುಳುಗೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಕುಬೇರ(49) ಎಂಬವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಮಲಶೀಲೆ ಪಾರೆ ಎಂಬಲ್ಲಿ ಜು.7ರಂದು ಬೆಳಗ್ಗೆ ನಡೆದಿದೆ. ಇವರು ತನ್ನ ಪತ್ನಿ

ಅಪರಾಧ ಕರ್ನಾಟಕ

ಪರಪ್ಪನ ಅಗ್ರಹಾರದಿಂದ ಉಗ್ರ ಚಟುವಟಿಕೆ: NIA ತನಿಖೆ, ಜೈಲು ಸಿಬ್ಬಂದಿ ಬಲೆಗೆ!

ಬೆಂಗಳೂರು: ಜೈಲಿನಲ್ಲಿರುವ ಶಂಕಿತ ಉಗ್ರರೊಂದಿಗೆ ನಿರಂತರ ಸಂಪರ್ಕ, ನೆರವು ನೀಡಿದ ಆರೋಪದಡಿ ಬೆಂಗಳೂರು ನಗರ ಮತ್ತು ಕೋಲಾರ ಜಿಲ್ಲೆಗಳ ಐದು ಸ್ಥಳಗಳ ಮೇಲೆ ಮಂಗಳವಾರ ದಾಳಿ ಮಾಡಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು

ದೇಶ - ವಿದೇಶ

ಮಾಜಿ ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಗೋಲ್ಡ್‌ಮನ್ ಸ್ಯಾಚ್ಸ್‌ಗೆ ‘ಹಿರಿಯ ಸಲಹೆಗಾರ’ರಾಗಿ ಮರುಪ್ರವೇಶ!

ಬ್ರಿಟನ್‌ನ ಮಾಜಿ ಪ್ರಧಾನಿ, ಇನ್ಫೋಸಿಸ್ ಮುಖ್ಯಸ್ಥ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ದಂಪತಿಯವರ ಅಳಿಯ ರಿಷಿ ಸುನಕ್ ಈಗ ಜಾಗತಿಕ ಹಣಕಾಸು ಕಂಪನಿಯೊಂದರಲ್ಲಿ ಹಿರಿಯ ಸಲಹೆಗಾರರಾಗಿ ಕೆಲಸಕ್ಕೆ ಸೇರಿಕೊಂಡದ್ದಾರೆ. ನ್ಯೂಯಾರ್ಕ್‌ನಲ್ಲಿರುವ ಜಾಗತಿಕ ಬ್ಯಾಂಕಿಂಗ್

ದೇಶ - ವಿದೇಶ

“ಅಮೇರಿಕಾಗೆ ಯಾಕೆ ಬಂದಿದ್ದೀರಿ? ಭಾರತಕ್ಕೆ ಮರಳಿ”-ವಿದೇಶಿಗನಿಂದ ಭಾರತೀಯನಿಗೆ ನಿಂದನೆ

ನವದೆಹಲಿ:ಜಗತ್ತಿನಾದ್ಯಂತ ಜನರ ನಡುವೆ ತಾರತಮ್ಯ ಅಸ್ತಿತ್ವದಲ್ಲಿದೆ. ಅದರಲ್ಲಿ ಒಂದು ವರ್ಣಭೇದ ನೀತಿ. 5ಜಿ ತಂತ್ರಜ್ಞಾನ ಬಳಸುತ್ತಿರುವ ಈ ಸಮಯದಲ್ಲಿಯೂ ವರ್ಣಭೇದ ನೀತಿ ಇನ್ನು ಜೀವಂತವಾಗಿದೆ ಅಂದ್ರೆ ನೀವು ನಂಬಲೇಬೇಕು. ವಿದೇಶದಲ್ಲಿ ನೆಲೆಯೂರಿರುವ ಭಾರತೀಯರನ್ನು ಅಲ್ಲಿಯ

ಅಪರಾಧ ಕರ್ನಾಟಕ

ಮಂಡ್ಯದಲ್ಲಿ ಪೈಶಾಚಿಕ ಕೃತ್ಯ: 8 ವರ್ಷದ ಬಾಲಕಿ ಮೇಲೆ ವೃದ್ಧನಿಂದ ಲೈಂಗಿಕ ದೌರ್ಜನ್ಯ!

ಮಂಡ್ಯ: ಜಿಲ್ಲೆಯಲ್ಲಿ ರಾಜ್ಯದಲ್ಲಿ ಪೈಶಾಚಿಕ ಕೃತ್ಯ ಎನ್ನುವಂತ ಘಟನೆ ಮಂಡ್ಯದಲ್ಲಿ ನಡೆದಿದೆ. ಅಪ್ರಾಪ್ತ ಬಾಲಕಿ ಮೇಲೆ ವೃದ್ದನೊಬ್ಬ ಲೈಂಗಿಕ ದೌರ್ಜನ್ಯ ನಡೆಸಿರುವ ಘಟನೆ ಸಕ್ಕರೆನಾಡು ಮಂಡ್ಯದಲ್ಲಿ ಸೋಮವಾರ ನಡೆದಿದೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ

ಅಪರಾಧ ದೇಶ - ವಿದೇಶ

ಕಾರಿನಲ್ಲಿ ಲಾಕ್ ಮಾಡಿ ದಂಪತಿಯ ನಿರ್ಲಕ್ಷ್ಯಕ್ಕೆ ನಾಯಿ ಸಾವು

ನವದೆಹಲಿ: ವೃಂದಾವನದಲ್ಲಿ ನಡೆದ ದುರಂತ ಘಟನೆಯಲ್ಲಿ ಬಂಕೆ ಬಿಹಾರಿ ದೇವಾಲಯಕ್ಕೆ ಭೇಟಿ ನೀಡಿದ್ದ ದಂಪತಿ ತಮ್ಮ ಮುದ್ದಿನ ಲ್ಯಾಬ್ರಡಾರ್ ನಾಯಿಯನ್ನು ತಮ್ಮ ಕಾರಿನೊಳಗೆ ಬಿಟ್ಟು ಕಾರು ಲಾಕ್ ಮಾಡಿ ಹೋಗಿದ್ದರು. ಕಾರಿನೊಳಗೆ ಗಾಳಿಯಾಡದ ಹಿನ್ನೆಲೆಯಲ್ಲಿ ಬಿಸಿಲ