Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಕೊಪ್ಪ ವಸತಿ ಶಾಲೆಯಲ್ಲಿ ಸರಣಿ ಆತ್ಮಹತ್ಯೆ: ಸರ್ಕಾರದಿಂದ ಕಠಿಣ ಕ್ರಮ, ಉನ್ನತ ಮಟ್ಟದ ತನಿಖೆಗೆ ಆದೇಶ!

ಚಿಕ್ಕಮಗಳೂರು: ಕೊಪ್ಪ (Koppa) ಪಟ್ಟಣದಲ್ಲಿನ ಮೊರಾರ್ಜಿ ವಸತಿ ಶಾಲೆಯಲ್ಲಿ (Morarji Residential School) 9ನೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಪ್ರಕರಣವನ್ನು ನಿವೃತ್ತ ನ್ಯಾಯಾಧೀಶೆ ಶೋಭಾ ನೇತೃತ್ವದಲ್ಲಿ

ದೇಶ - ವಿದೇಶ

ಗುಜರಾತ್‌ನಲ್ಲಿ ಮತ್ತೆ ಸೇತುವೆ ಕುಸಿತ: ಮಹಿಸಾಗರ್ ನದಿಗೆ ವಾಹನ ಸಮೇತ 13 ಜನರು ಬಲಿ!

ವಡೋದರಾ: 4 ದಶಕಗಳ ಹಳೆಯ ಸೇತುವೆ ಯೊಂದು ಕುಸಿದ ಪರಿಣಾಮ ವಾಹನ ಸಮೇತ ನದಿಗೆ ಬಿದ್ದ ಇಬ್ಬರು ಮಕ್ಕಳು ಸೇರಿ 13 ಜನರು ಸಾವನ್ನಪ್ಪಿದ ಭೀಕರ ಘಟನೆ ಗುಜರಾತ್‌ನಲ್ಲಿ ನಡೆದಿದೆ. 3 ವರ್ಷಗಳ ಹಿಂದೆ

ಅಪರಾಧ ಕರ್ನಾಟಕ

ವೃದ್ಧನಿಂದ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ: ಪೋಕ್ಸೋ ಪ್ರಕರಣ ದಾಖಲು

ಮದ್ದೂರು : ಶಾಲಾ ವಿದ್ಯಾರ್ಥಿನಿ ಮೇಲೆ ವೃದ್ಧ ಲೈಂಗಿಕ ದೌರ್ಜನ್ಯ ನಡೆಸಿರುವ ಘಟನೆ ತಾಲೂಕಿನ ತೈಲೂರು ಗ್ರಾಮದಲ್ಲಿ ಕಳೆದ ಸೋಮವಾರ ನಡೆದಿರುವುದು ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಮಂಡ್ಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕ

ದೇಶ - ವಿದೇಶ

ಭೂಮಿ ಇತಿಹಾಸದಲ್ಲೇ ಅತಿ ವೇಗದ ಸುತ್ತಾಟ: ಜುಲೈ 9, 2025 ದಾಖಲೆಯ ‘ಚಿಕ್ಕ ದಿನ’!

ನವದೆಹಲಿ : ಜುಲೈ 9, 2025 ರಂದು, ಭೂಮಿಯು ಸಾಮಾನ್ಯ ದಿನಗಳಿಗಿಂತ 1.3 ರಿಂದ 1.51 ಮಿಲಿಸೆಕೆಂಡ್ಗಳಷ್ಟು ಮುಂಚಿತವಾಗಿ ತನ್ನ ಅಕ್ಷದ ಮೇಲೆ ಪೂರ್ಣ ತಿರುಗುವಿಕೆಯನ್ನು ಪೂರ್ಣಗೊಳಿಸಿತು. ವಿಜ್ಞಾನಿಗಳ ಪ್ರಕಾರ, ಇದನ್ನು ಇದುವರೆಗಿನ ಅತ್ಯಂತ

ಕರ್ನಾಟಕ

ಜನ್ಮ ನೀಡಿದ ಆನೆಗೆ  ಹಾದಿ ಕೊಟ್ಟ ರೈಲು-ಎರಡು ಗಂಟೆಗಳ ಕಾಲ ರೈಲು ಸ್ಥಗಿತ

ರಾಮಗಢ: ರೈಲು ಹಳಿಯಲ್ಲಿ ಹೆರಿಗೆ ನೋವು ಅನುಭವಿಸುತ್ತಿದ್ದ ಗರ್ಭಿಣಿ ಆನೆಯೊಂದು ಯಾವುದೇ ತೊಂದರೆಯಿಲ್ಲದೆ ಮರಿಗೆ ಜನ್ಮ ನೀಡಲು ಕಲ್ಲಿದ್ದಲು ಸಾಗಿಸುತ್ತಿದ್ದ ಸರಕು ರೈಲನ್ನು ಎರಡು ಗಂಟೆಗಳಿಗೂ ಹೆಚ್ಚು ಕಾಲ ನಿಲ್ಲಿಸಲಾಯಿತು. ಜಾರ್ಖಂಡ್‌ನ ಬರ್ಕಕಾನಾ ಮತ್ತು ಹಜಾರಿಬಾಗ್

ಅಪರಾಧ ಕರ್ನಾಟಕ

ತಾವರೆಕೆರೆ ಪಟ್ಟಣದಲ್ಲಿ 13 ವರ್ಷದ ಬಾಲಕಿ ಕೊಲೆ, ಅತ್ಯಾಚಾರದ ಶಂಕೆ!

ರಾಮನಗರ: ಬೆಂಗಳೂರು ದಕ್ಷಿಣ ತಾಲ್ಲೂಕಿನ ತಾವರೆಕೆರೆ ಪಟ್ಟಣದ ಬಾಡಿಗೆ ಮನೆಯೊಂದರಲ್ಲಿ ಕೊಪ್ಪಳ ಮೂಲದ 13 ವರ್ಷದ ಬಾಲಕಿಯ ಕೊಲೆಯಾಗಿದೆ. ಕೃತ್ಯಕ್ಕೆ ಮುಂಚೆ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಕುರಿತು ತಾವರೆಕೆರೆ

ಅಪರಾಧ ದೇಶ - ವಿದೇಶ

ರಾಜಸ್ಥಾನದ ನಾಸಿರ್-ಜುನೈದ್ ಹತ್ಯೆ ಪ್ರಕರಣದ ಆರೋಪಿ ಆತ್ಮಹತ್ಯೆ: ಬಜರಂಗದಳ ನಾಯಕರ ವಿರುದ್ಧ ಕಿರುಕುಳದ ಆರೋಪ!

ಫರಿದಾಬಾದ್: ರಾಜಸ್ಥಾನದಲ್ಲಿ ನಡೆದ ನಾಸಿರ್ ಮತ್ತು ಜುನೈದ್ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಸ್ವಘೋಷಿತ ಗೋ ರಕ್ಷಕ ಲೋಕೇಶ್ ಸಿಂಗ್ಲಾ, ಜುಲೈ 5ರಂದು ಪಲ್ವಾಲ್ ಬಳಿಯ ದಿಲ್ಲಿ -ಆಗ್ರಾ ರೈಲ್ವೆ ಹಳಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ

ದೇಶ - ವಿದೇಶ

ತರಗತಿಯಲ್ಲಿ ಪಾಠ ಹೇಳುತ್ತಿದ್ದ ಶಿಕ್ಷಕನಿಗೆ ಹೃದಯಾಘಾತ, ಸ್ಥಳದಲ್ಲೇ ಸಾವು!

ಪಾಕಿಸ್ತಾನ: ಖಾಸಗಿ ಶಾಲಾ ಶಿಕ್ಷಕರೊಬ್ಬರು ಉಪನ್ಯಾಸದ ವೇಳೆ ಹಠಾತ್ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಪಾಕಿಸ್ತಾನದ ಲಾಹೋರ್ನಲ್ಲಿ ನಡೆದಿದೆ ಇಡೀ ಘಟನೆಯ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ನಂತರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಮೃತನನ್ನು ನಿಯಾಜ್

ಕರ್ನಾಟಕ

ಏಳು ವರ್ಷಗಳ ನಂತರ ಅಪ್ಪನ ಮಡಿಲಿಗೆ ಮಗ: ಪೊಲೀಸರ ಮಾನವೀಯ ಕಾರ್ಯಕ್ಕೆ ಕಣ್ಣೀರು!

ಜಯಪುರ (ಬಾಳೆಹೊನ್ನೂರು): 2018ರಲ್ಲಿ ತಾಯಿಯೊಂದಿಗೆ ಮನೆಯಿಂದ ನಾಪತ್ತೆಯಾಗಿದ್ದ ಮಗನನ್ನು ಏಳು ವರ್ಷಗಳ ನಂತರ ಪೊಲೀಸರು ಪತ್ತೆಹಚ್ಚಿ ಅಪ್ಪನ ಮಡಿಲಿಗೆ ಸೇರಿಸಿದ್ದಾರೆ. ಕೊಪ್ಪ ತಾಲ್ಲೂಕಿನ ತೆಂಗಿನಮನೆ ಸಮೀಪದ ಕುಂಬ್ರಗೋಡಿನ ಮಂಜುನಾಥ್ ಶೋಭಾ ದಂಪತಿ ಅವಳಿ ಮಕ್ಕಳನ್ನು

ದೇಶ - ವಿದೇಶ

ಅದಾನಿ ಎಂಟರ್‌ಪ್ರೈಸಸ್‌ನ 1,000 ಕೋಟಿ ರೂ. ಬಾಂಡ್ ವಿತರಣೆ 3 ಗಂಟೆಯಲ್ಲೇ ಸಂಪೂರ್ಣ ಸಬ್‌ಸ್ಕ್ರೈಬ್

ಮುಂಬೈ: ಅದಾನಿ ಎಂಟರ್‌ಪ್ರೈಸಸ್‌ನ (Adani Enterprises) 1,000 ಕೋಟಿ ರೂ. ಬಾಂಡ್ ವಿತರಣೆಯು ಕೇವಲ 3 ಗಂಟೆಗಳಲ್ಲಿ ಸಂಪೂರ್ಣವಾಗಿ ಚಂದಾದಾರರನ್ನು ಪಡೆದಿದೆ. ಇಂದು (ಬುಧವಾರ) ಪ್ರಾರಂಭವಾದ ಮತ್ತು ಜುಲೈ 22ರಂದು ಮುಕ್ತಾಯಗೊಳ್ಳಬೇಕಿದ್ದ ನಾನ್-ಕನ್ವರ್ಟಿಬಲ್ ಡಿಬೆಂಚರ್