Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ

ಋತುಮತಿಯ ಹುಡುಕಾಟದಲ್ಲಿ ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿದ ಶಿಕ್ಷಕರು

ಮಹಾರಾಷ್ಟ್ರ :ಬಾತ್ ರೂಮ್ ನಲ್ಲಿ ರಕ್ತದ ಕಲೆ ಕಂಡಿದ್ದಕ್ಕೆ ಋತುಮತಿಯಾದ ಬಾಲಕಿ ಯಾರು ಎಂದು ಪತ್ತೆ ಹಚ್ಚಲು 5ರಿಂದ 10ನೇ ತರಗತಿಯ ವಿದ್ಯಾರ್ಥಿನಿಯರನ್ನು ಶಿಕ್ಷಕರು ವಿವಸ್ತ್ರಗೊಳಿಸಿದ ಆಘಾತಕಾರಿ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮಹಾರಾಷ್ಟ್ರದ ಥಾಣೆ

ದಕ್ಷಿಣ ಕನ್ನಡ ಮಂಗಳೂರು

ಸುಳ್ಯದಲ್ಲಿ ಘನತ್ಯಾಜ್ಯ ಘಟಕದಲ್ಲಿ ಭಾರೀ ಬೆಂಕಿ – ಅಪಾರ ಆಸ್ತಿ ಹಾನಿ, ಶಾರ್ಟ್ ಸರ್ಕ್ಯೂಟ್ ಶಂಕೆ

ಸುಳ್ಯ: ಅರಂತೋಡು ಗ್ರಾಮ ಪಂಚಾಯತ್‌ನ ಘನತ್ಯಾಜ್ಯ ಘಟಕಕ್ಕೆ ಬೆಂಕಿ ತಗುಲಿದ್ದು ಘಟಕ ಹೊತ್ತಿ ಉರಿದ ಘಟನೆ ವರದಿಯಾಗಿದೆ. ಘಟಕದಲ್ಲಿ ಪೂರ್ತಿಯಾಗಿ ತ್ಯಾಜ್ಯ ತುಂಬಿಡಲಾಗಿದ್ದು ಬೆಂಕಿ ತಗುಲಿ ಹೊತ್ತಿ ಉರಿದಿದೆ. ಕಟ್ಟಡ ಮತ್ತಿತರ ಸೇರಿ ಅಪಾರ ಹಾನಿ

ದೇಶ - ವಿದೇಶ

ಮನೆಗೆ ಬಂದವರ ಮೇಲೆ ಇಟ್ಟಿಗೆ ಎಸೆಯಲು ನಾಯಿಗೆ ತರಬೇತಿ ನೀಡಿದ್ದವ ಬಂಧನ!

ಪ್ರಪಂಚದಲ್ಲಿ ಎಂತೆಂಥಾ ವಿಚಿತ್ರ ಜನಗಳಿರುತ್ತಾರೆ ನೋಡಿ. ಕೆಲವರು ಎದುರಿಗಿದ್ದವರಿಗೆ ಸಾಕು ಸಾಕು ಎನಿಸುವಷ್ಟು ಮಾತನಾಡುವವರಾದರೆ ಮತ್ತೆ ಕೆಲವರಿಗೆ ಮಾತೆಂದರೆ ಅಲರ್ಜಿ. ಮಾತನಾಡಲು ಇಷ್ಟ ಇಲ್ಲವೆಂದರೆ ಬಾಯಿ ಮುಚ್ಚಿ ಸುಮ್ಮನಿರಬಹುದು. ಆದರೆ ಇಲ್ಲೊಬ್ಬ ಜನರೊಂದಿಗೆ ಬೆರೆಯಲು

ದೇಶ - ವಿದೇಶ

ಮಾವಿನ ಹಣ್ಣು ಹೇಳಿ ಶವ ಸಾಗಾಟದ ನಾಟಕ – ಲುಧಿಯಾನಾದಲ್ಲಿ ಬೈಕ್‌ ಮೇಲೆ ಶವ ಪತ್ತೆ

ಲುಧಿಯಾನಾ: ಮಾವಿನ ಹಣ್ಣೆಂದು ಬೈಕ್ ಮೇಲೆ ವ್ಯಕ್ತಿಯೊಬ್ಬ ಮಹಿಳೆಯ ಶವಸಾಗಿಸಿ ಸಿಕ್ಕಿ ಬಿದ್ದಿರುವ ಘಟನೆ ಲುಧಿಯಾನಾದಲ್ಲಿ ನಡೆದಿದೆ. ಪಂಜಾಬ್​ನ ಲುಧಿಯಾನಾದಲ್ಲಿ ಇಬ್ಬರು ಬೈಕ್​​ನಲ್ಲಿ ತುಂಬಿದ ಪ್ಲಾಸ್ಟಿಕ್ ಚೀಲವನ್ನಿರಿಸಿಕೊಂಡು ಹೊರಟಿದ್ದರು. ಜನರಿಗೆ ಅನುಮಾನ ಬಂದು ಪ್ರಶ್ನಸಿದ್ದಕ್ಕೆ, ಏನಿಲ್ಲ

ದೇಶ - ವಿದೇಶ

ಪತ್ನಿಯ ವರ್ತನೆಯಿಂದ ಬೇಸತ್ತು ವ್ಯಕ್ತಿ ಆತ್ಮಹತ್ಯೆ: ಭೀಕರ ವಿಡಿಯೋ ವೈರಲ್!

ನವದೆಹಲಿ: ಪತ್ನಿಯ ವರ್ತನೆಯಿಂದ ಬೇಸತ್ತ ವಿವಾಹಿತ ವ್ಯಕ್ತಿಯೋರ್ವ ನಾಲ್ಕನೇ ಮಹಡಿಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಭೀಕರ ವಿಡಿಯೋ ವೈರಲ್ ಆಗುತ್ತಿದೆ. ಕಟ್ಟಡದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ವಿಡಿಯೋ ಸೆರೆಯಾಗಿದ್ದು ಪ್ರಸ್ತುತ ಈ ದೃಶ್ಯಗಳು

ದೇಶ - ವಿದೇಶ

ಕೋಳಿಗೆ ನ್ಯಾಯ ಬೇಕು!: ನಲ್ಗೊಂಡದಲ್ಲಿ ವಿಚಿತ್ರ ದೂರು, ಪೊಲೀಸ್ ಠಾಣೆ ಮುಂದೆ ಮಹಿಳೆಯ ಪಟ್ಟು!

ಅಪರಾಧಗಳು, ಕೊಲೆಗಳು, ದರೋಡೆಗಳು ಮತ್ತು ಕಳ್ಳತನದಂತಹ ಘಟನೆಗಳು ಹೆಚ್ಚುತ್ತಿರುವ ಈ ದಿನಗಳಲ್ಲಿ, ನಲ್ಗೊಂಡ ಜಿಲ್ಲೆಯ ನಕ್ರೆಕಲ್ ಪೊಲೀಸರಿಗೆ ಒಂದು ವಿಚಿತ್ರವಾದ ಪ್ರಕರಣ ಎದುರಾಗಿದೆ. ಸಾಮಾನ್ಯವಾಗಿ ನೊಂದ ಜನರು ನನಗೆ ನ್ಯಾಯ ಕೊಡಿಸಿ ಎಂದು ಠಾಣೆಗೆ

ಅಪರಾಧ ಕರ್ನಾಟಕ

ಕೊಳ್ಳೇಗಾಲ: ಬ್ಯಾಂಕಿನಲ್ಲಿ ಧರಣಿ ಕುಳಿತ ಮಹಿಳೆಯನ್ನು ಒಳಗೇ ಕೂಡಿಹಾಕಿದ ಸಿಬ್ಬಂದಿ!

ಕೊಳ್ಳೇಗಾಲ : ಬ್ಯಾಂಕ್ ನಲ್ಲಿ ಹಣ ಇಟ್ರೆ ಯಾವಾಗ ಬೇಕಿದ್ರೂ ತೆಗೆದುಕೊಳ್ಳಬಹುದು ಅಂದುಕೊಳ್ಳೋ ಜನರು ಒಮ್ಮೆ ಈ ಸುದ್ದಿಯನ್ನು ಓದ್ಲೇಬೇಕು ಸಹಕಾರಿ ಬ್ಯಾಂಕ್ ನಲ್ಲಿ ಇಟ್ಟಿದ್ದ ಹಣವನ್ನು ಕೇಳಿದ್ದಕ್ಕೆ ಧರಣಿನಿರತ ಮಹಿಳೆಯನ್ನು ಕೂಡಿ ಹಾಕಿರುವ

ಅಪರಾಧ ಕರ್ನಾಟಕ

ಅತ್ಯಾಚಾರ ಆರೋಪದ ಪ್ರಕರಣ ರದ್ದುಗೊಳಿಸಲು ನಟ ಮಡೆನೂರು ಮನು ಮನವಿ – “ಸಮ್ಮತಿಯ ಲೈಂಗಿಕ ಸಂಪರ್ಕ”

ಬೆಂಗಳೂರು: ಸಹನಟಿ ಮೇಲೆ ಅತ್ಯಾಚಾರವೆಸಗಿದ ಆರೋಪ ಎದುರಿಸುತ್ತಿರುವ ನಟ ಮಡೆನೂರು ಮನು ತಮ್ಮ ಮೇಲಿನ ಪ್ರಕರಣ ರದ್ದುಗೊಳಿಸುವಂತೆ ಕೋರ್ಟ್ ಗೆ ಮನವಿ ಮಾಡಿದ್ದಾರೆ. ಎಲ್ಲವೂ ಒಪ್ಪಿಗೆಯ ಮೇರೆಯೇ ನಡೆದಿದ್ದು ಎಂದಿದ್ದಾರೆ. ಸಂತ್ರಸ್ತೆ ಜೊತೆಗೆ ಮನು

ಅಪರಾಧ ಕರ್ನಾಟಕ

ಬೆಂಗಳೂರು ಸರಣಿ ಬಾಂಬ್ ಸ್ಫೋಟ ಪ್ರಕರಣ: ಜೈಲಿನಿಂದ ಉಗ್ರ ಟಿ. ನಾಸೀರ್ ಪರಾರಿಗೆ ಸಂಚು, ಸ್ಫೋಟಕ ಮಾಹಿತಿ ಬಯಲು!

ಬೆಂಗಳೂರು: ಜೈಲಿನಿಂದಲೇ ಕರ್ನಾಟಕ ಸೇರಿ ವಿವಿಧ ರಾಜ್ಯಗಳಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ ಪ್ರಕರಣದ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ ವಾಗಿದ್ದು, ಬಂಧಿತರು ಲಷ್ಕರ್‌-ಎ-ತಯ್ಯಬಾ (ಎಲ್‌ಇಟಿ) ಉಗ್ರ, 2008ರ ಸರಣಿ ಬಾಂಬ್‌ ಸ್ಫೋಟದ ಪಾತಕಿ

ದೇಶ - ವಿದೇಶ

ಶೇಖ್ ಹಸೀನಾ ವಿರುದ್ಧ ಗಂಭೀರ ಆರೋಪ: ವಿದ್ಯಾರ್ಥಿ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಲು ಆದೇಶದ ಆಡಿಯೋ ಲೀಕ್!

ಢಾಕಾ : ಕಳೆದ ವರ್ಷ ನಡೆದ ಸಾಮೂಹಿಕ ಪ್ರತಿಭಟನೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸಲು ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಭದ್ರತಾ ಪಡೆಗಳಿಗೆ ಆದೇಶಿಸಿದ್ದರು ಎಂಬುದು, ಬಿಬಿಸಿ ದೃಢೀಕರಿಸಿದ ಸೋರಿಕೆಯಾದ