Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

₹40 ಕೋಟಿ ಸೇತುವೆ 2 ಗಂಟೆಯಲ್ಲೇ ಬಂದ್! ಜಾರಿಕೆ ಸಮಸ್ಯೆಯಿಂದ ತಾತ್ಕಾಲಿಕ ಮುಚ್ಚುವಿಕೆ

ಮಹಾರಾಷ್ಟ್ರ : ಮಹಾರಾಷ್ಟ್ರದಲ್ಲಿ ಸೇತುವೆಯೊಂದು ಲೋಕಾರ್ಪಣೆಯಾಗಿ ಕೇವಲ ಎರಡು ಗಂಟೆಗಳಲ್ಲೇ ಮುಚ್ಚಲಾಗಿತ್ತು. ಕಲ್ಯಾಣ್-ಶಿಲ್ ರಸ್ತೆಯಲ್ಲಿರುವ ಪಲವಾ ಸೇತುವೆಯನ್ನು ಜುಲೈ 4ರಂದು ಲೋಕಾರ್ಪಣೆಗೊಳಿಸಲಾಗಿತ್ತು. ಸುಮಾರು 40 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಈ ಸೇತುವೆಯನ್ನು ಉದ್ಘಾಟನೆಗೊಂಡು

ಅಪರಾಧ ಕರ್ನಾಟಕ

ತಾಯಿತ ಕಟ್ಟುವ ನೆಪದಲ್ಲಿ ಮಹಿಳೆ ಮೇಲೆ ಮೌಲ್ವಿಯಿಂದ ಲೈಂಗಿಕ ಕಿರುಕುಳ: ನೆಲಮಂಗಲದಲ್ಲಿ ಪ್ರಕರಣ ದಾಖಲು!

ಬೆಂಗಳೂರು : ತಾಯಿತ ಕಟ್ಟುವ ನೆಪದಲ್ಲಿ ಮಹಿಳೆ ಮೇಲೆ ಮೌಲ್ವಿಯೋರ್ವ ಲೈಂಗಿಕ ಕಿರುಕುಳ ನೀಡಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತುಮಕೂರು ಮೂಲದ

ಕರ್ನಾಟಕ

‘ಮಲೆ ಮಹದೇಶ್ವರ ಬೆಟ್ಟದ ನಂತರ ಮತ್ತೆ ಚಾಮರಾಜನಗರದಲ್ಲಿ ಚಿರತೆ ಸಾವು: ವಿಷಪ್ರಾಶನ ಶಂಕೆ, ತನಿಖೆಗೆ ಶ್ವಾನದಳ ರವಾನೆ

ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದಲ್ಲಿ5 ಹುಲಿಗಳ ಸಾವಿನ ಬಳಿಕ ಇದೀಗ ಜಿಲ್ಲೆಯ ಕೊತ್ತಲವಾಡಿ ಸಮೀಪದಲ್ಲಿ ಚಿರತೆಯ ಕಳೇಬರ ಪತ್ತೆಯಾಗಿದ್ದು, ವಿಷಪ್ರಾಶನ ಮಾಡಿರುವ ಶಂಕೆ ವ್ಯಕ್ತವಾಗಿದೆ. ಚಾಮರಾಜನಗರ ತಾಲೂಕಿನ ಕೊತ್ತಲವಾಡಿ ಸಮೀಪದ ಪ್ರದೀಪ್ ಎಂಬುವವರ ಗಣಿ ತ್ಯಾಜ್ಯದ

ಅಪರಾಧ ಉಡುಪಿ

ಉಡುಪಿ ನೀಟ್‌ ನಕಲಿ ಅಂಕಪಟ್ಟಿ ಪ್ರಕರಣ: ಪ್ರಮುಖ ಆರೋಪಿ ಪತ್ತೆಯಾಗಿಲ್ಲ, ದೂರುದಾರರಿಗೆ ನೋಟಿಸ್!

ಉಡುಪಿ: ನಗರದಲ್ಲಿ ನಡೆದ ನೀಟ್‌ ನಕಲಿ ಅಂಕಪಟ್ಟಿ ಸೃಷ್ಟಿ ಪ್ರಕರಣಕ್ಕೆ ಸಂಬಂಧಿಸಿ ಸೆನ್‌ ಪೊಲೀಸ್‌ ಠಾಣೆಯಲ್ಲಿ ದಾಖಲಾದ ದೂರಿನ ಆಧಾರದಲ್ಲಿ ಪೊಲೀಸರು ಪ್ರಮುಖ ಆರೋಪಿಯ ಪತ್ತೆಗೆ ಉತ್ತರ ಪ್ರದೇಶಕ್ಕೆ ತೆರಳಿದ್ದರು. ಆದರೆ ಆತ ಪತ್ತೆಯಾಗದ

ದೇಶ - ವಿದೇಶ

ಜೇನ್ ಬಿರ್ಕಿನ್‌ರ ಮೂಲ ‘ಬಿರ್ಕಿನ್ ಬ್ಯಾಗ್’ ₹85 ಕೋಟಿಗೆ ಮಾರಾಟ: ಐಷಾರಾಮಿ ಹರಾಜಿನಲ್ಲಿ ಹೊಸ ದಾಖಲೆ!

ದಿವಂಗತ ನಟಿ, ಗಾಯಕಿ ಹಾಗೂ ಫ್ಯಾಷನ್ ಐಕಾನ್ ಖ್ಯಾತಿ ಜೇನ್ ಬಿರ್ಕಿನ್‌ಗಾಗಿ ಹರ್ಮೆಸ್ ತಯಾರಿಸಿದ ಮೂಲ ಬಿರ್ಕಿನ್ ಬ್ಯಾಗ್, ಪ್ಯಾರಿಸ್ನಲ್ಲಿ ನಡೆದ ಹರಾಜಿನಲ್ಲಿ 5.58 ಮಿಲಿಯನ್ ಯುರೋಗಳಿಗೆ( ಸುಮಾರು 85 ಕೋಟಿ ರೂ.) ಮಾರಾಟವಾಗಿದೆ

ದೇಶ - ವಿದೇಶ

“ನನ್ನ ಹೆಂಡತಿಗೆ ಯಾಕೆ ಸುಂದರಿ ಅಂದೆ? ಇದು ಭಾರತವಲ್ಲ!” – ಪಾಪೈಸ್‌ ಮಳಿಗೆಯಲ್ಲಿ ವ್ಯಕ್ತಿ ಆಕ್ರೋಶ, ವಿಡಿಯೋ ವೈರಲ್!

ಅಮೆರಿಕದ ಕನ್ಸಾಸ್ ಸಿಟಿಯ ಪಾಪೈಸ್‌ (ಬಹುರಾಷ್ಟ್ರೀಯ ಫ್ರೈಡ್ ಚಿಕನ್ ರೆಸ್ಟೋರೆಂಟ್) ಮಳಿಗೆಯೊಂದರಲ್ಲಿ ಗ್ರಾಹಕರೊಬ್ಬರು ತಮ್ಮ ಪತ್ನಿಗೆ ಸಿಬ್ಬಂದಿ ನೀಡಿದ ಹೊಗಳಿಕೆಯ ವಿಚಾರಕ್ಕೆ ಸಂಬಂಧಿಸಿದಂತೆ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ, ವ್ಯಕ್ತಿಯೊಬ್ಬರು

ಕರ್ನಾಟಕ ಮನರಂಜನೆ

ಅಶ್ಲೀಲ ಮೆಸೇಜ್ ಕಳಿಸಿದ ಯುವಕನಿಗೆ ಬುದ್ಧಿ ಹೇಳಿ ಕ್ಷಮಿಸಿದ ಸಂಜು ಬಸಯ್ಯ: ದರ್ಶನ್‌ಗಿಂತ ಭಿನ್ನ ಆದರ್ಶ ಉದಾಹರಣೆ

ಬೆಳಗಾವಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಇಡೀ ರಾಜ್ಯಾದ್ಯಂತ ಸದ್ದು ಮಾಡಿತ್ತು. ನಟಿ ಹಾಗೂ ದರ್ಶನ್ ಆಪ್ತೆ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಮೆಸೇಜ್ ಕಳಿಸಿದ್ದಕ್ಕೆ ದರ್ಶನ್ ಅಂಡ್ ಗ್ಯಾಂಗ್ ಭೀಕರವಾಗಿ ಹತ್ಯೆ ನಡೆಸಿದ ಆರೋಪ

ಅಪರಾಧ ದೇಶ - ವಿದೇಶ

ಡಿಮಾರ್ಟ್ ಪಾರ್ಕಿಂಗ್‌ನಲ್ಲಿ ಮೂವರು ಯುವತಿಯರಿಂದ ಸ್ಕೂಟರ್ ಕಳ್ಳತನ: ಸಿಸಿಟಿವಿಯಲ್ಲಿ ಸೆರೆ!

ನಾಗ್ಪುರ: ನಾಗ್ಪುರದ ನಂದನ್‌ವನ್ ಪ್ರದೇಶದಲ್ಲಿರುವ ಡಿಮಾರ್ಟ್‌ನ ಪಾರ್ಕಿಂಗ್ ಸ್ಥಳದಿಂದ ಮೂವರು ಯುವತಿಯರು ಸ್ಕೂಟರ್ ಕದಿಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಅಚ್ಚರಿಯ ಘಟನೆ ಎಲ್ಲರ ಹುಬ್ಬೇರಿಸಿದ್ದು, ಪೊಲೀಸರು ಸಕ್ರಿಯ ತನಿಖೆ ಆರಂಭಿಸಿದ್ದಾರೆ. ವೀಣಾ ರಾಜ್‌ಗಿರೇ

ಅಪರಾಧ ಕರ್ನಾಟಕ

“ಮಗಳ ದುಡಿಮೆಯಿಂದ ಬದುಕುತ್ತಿದ್ದಾನೆ” ಎಂಬ ನಿಂದನೆ: ಟೆನಿಸ್ ಆಟಗಾರ್ತಿ ರಾಧಿಕಾ ಹತ್ಯೆಗೆ ಇದೇ ಕಾರಣವಾಯಿತೇ?

ರಾಷ್ಟ್ರ ಮಟ್ಟದ ಟೆನಿಸ್ ಆಟಗಾರ್ತಿ ರಾಧಿಕಾ ಯಾದವ್ (25) ರನ್ನು ಆಕೆಯ ತಂದೆಯೇ ಗುಂಡಿಟ್ಟು ಹತ್ಯೆ ಮಾಡಿರುವ ಸುದ್ದಿ ದೇಶಾದ್ಯಂತ ತಲ್ಲಣ ಸೃಷ್ಟಿಸಿದೆ. ಈ ಘಟನೆ ಗುರುವಾರ (ಜುಲೈ 10) ಬೆಳಗ್ಗೆ ಗುರುಗ್ರಾಮದ ಸೆಕ್ಟರ್

ಉಡುಪಿ ದಕ್ಷಿಣ ಕನ್ನಡ ಮಂಗಳೂರು

ಅಲೆಗಳ ಆರ್ಭಟಕ್ಕೆ ಸಮುದ್ರದಲ್ಲಿ ದೋಣಿ ಮಗುಚಿ ಮೀನುಗಾರ ನೀಲು ಸಮುದ್ರದ ಪಾಲು

ಉಡುಪಿ: ಸಮುದ್ರದಲ್ಲಿನ ಅಲೆಗಳ ಅಬ್ಬರದಿಂದಾಗಿ ಸಾಂಪ್ರದಾಯಿಕ ಮೀನುಗಾರಿಕಾ ದೋಣಿ (ನಾಡ ದೋಣಿ) ಮಗುಚಿ ಒಬ್ಬ ಮೀನುಗಾರ ಸಾವನ್ನಪ್ಪಿದ ಘಟನೆ ಉಡುಪಿಯ ಪಡುಕೆರೆ ಕಡಲತೀರದಲ್ಲಿ ಸಂಭವಿಸಿದೆ. ಪಿತ್ರೋಡಿ ನಿವಾಸಿ ನೀಲು (48) ಮೃತ ದುರ್ದೈವಿ.ದೋಣಿ ಮಗುಚಿದ ಸಂದರ್ಭದಲ್ಲಿ