Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ರಾಜ್ಯದಲ್ಲಿ ಮುಂದುವರಿದ ಹೃದಯಾಘಾತ ಸರಣಿ ಸಾವು: ಇಂದು ಮತ್ತೆ ಮೂವರು ಬಲಿ!

ಕಲಬುರ್ಗಿ/ಗದಗ : ರಾಜ್ಯದಲ್ಲಿ ಹೃದಯಾಘಾತ ಸರಣಿ ಸಾವುಗಳು ಮುಂದುವರೆದಿದ್ದು ಇದೀಗ ಇಂದು ರಾಜ್ಯದಲ್ಲಿ ಮತ್ತೆ ಮೂವರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಕಲ್ಬುರ್ಗಿಯಲ್ಲಿ ಓರ್ವ ವ್ಯಕ್ತಿ ಹಾಗೂ ಗದಗ್ ಮತ್ತು ಬೀದರ್ ನಲ್ಲಿ ಓರ್ವ ಉಪನ್ಯಾಸಕ ಉಪನ್ಯಾಸಕಿ

ಕರ್ನಾಟಕ

ಲಾರೆನ್ಸ್ ಬಿಷ್ಣೋಯ್ ಸಹಚರರ ಕೆನಡಾ ಪಲಾಯನ: ಬೆಂಗಳೂರು ಪೊಲೀಸರ ಎಡವಟ್ಟೇ ಕಾರಣ!

ಬೆಂಗಳೂರು: ದೇಶದ ಮೋಸ್ಟ್‌ ವಾಂಟೆಂಡ್‌ ಗ್ಯಾಂಗ್‌ಸ್ಟಾರ್‌ ಲಾರೆನ್ಸ್‌ ಬಿಷ್ಣೋಯ್‌ನ ಇಬ್ಬರು ಸಹಚರರು ಕೆನಡಾಕ್ಕೆ ಪರಾರಿ ಯಾಗಲು ನಗರ ಪೊಲೀಸರು ಎಡವಟ್ಟು ಕಾರಣ ಎಂಬುದು ಬೆಳಕಿಗೆ ಬಂದಿದೆ.‌ ಹರಿಯಾಣ, ಪಂಜಾಬ್‌ ಹಾಗೂ ಉತ್ತರ ಭಾರತದಲ್ಲಿ ಕೊಲೆ,

ದೇಶ - ವಿದೇಶ

ಸೈಬರ್ ವಂಚನೆಗೆ ಬಲಿಯಾದ ಮಹಿಳೆ ಆತ್ಮಹತ್ಯೆ: ‘ವರ್ಕ್ ಫ್ರಮ್ ಹೋಮ್’ ಮೋಸಕ್ಕೆ ಬಲಿಯಾದ ಅನುಷಾ

ಹೈದರಾಬಾದ್ : ಸೈಬರ್ ಅಪರಾಧಿಗಳು ಯಾವಾಗ ಮತ್ತು ಯಾವ ರೀತಿಯ ವಂಚನೆಗಳನ್ನು ಮಾಡುತ್ತಾರೆಂದು ಯಾರಿಗೂ ತಿಳಿದಿಲ್ಲ. ಸಂದೇಶಗಳು, ಕರೆಗಳು, ಬೆದರಿಕೆಗಳು, ಸಾಲಗಳು, ಡಿಜಿಟಲ್ ಬಂಧನಗಳು.. ಅವರು ಜನರನ್ನು ಹಲವು ವಿಧಗಳಲ್ಲಿ ಮೋಸ ಮಾಡುತ್ತಿದ್ದಾರೆ ಅನೇಕ

ಕರ್ನಾಟಕ

ಕರ್ನಾಟಕದ ಗುಂಡಿ ಬಿದ್ದ ರಸ್ತೆಗಳು: ‘ನಿಧಿ ಭಾಗ್ಯ’ ಟ್ರೋಲ್ ವೈರಲ್, ಸರ್ಕಾರಕ್ಕೆ ಬಿಸಿ ಮುಟ್ಟಿಸಿದ ಜನ!

ಕರ್ನಾಟಕದಲ್ಲಿ ಅಭಿವೃದ್ಧಿಯೇ ಆಗುತ್ತಿಲ್ಲ ಎಂದು ಅನೇಕರ ಅಭಿಪ್ರಾಯ. ಆದರೆ ರಾಜ್ಯ ಸರ್ಕಾರ ಈ ಯಾವುದಕ್ಕೂ ತಲೆಕೆಡಿಸಿಕೊಳ್ಳುತ್ತಿಲ್ಲ. ಜನರಿಗೆ ಭಾಗ್ಯಗಳನ್ನು ನೀಡಿ, ರಾಜ್ಯದಲ್ಲಿ ಅಭಿವೃದ್ದಿಯ ಕಡೆಗೆ ಗಮನ ನೀಡುತ್ತಿಲ್ಲ ಎಂಬುದು ಅನೇಕರ ಆರೋಪ. ರಾಜ್ಯದಲ್ಲಿ ಮಳೆಯು

ಅಪರಾಧ ದೇಶ - ವಿದೇಶ

ಕೊಯಮತ್ತೂರು ಬಾಂಬ್ ಸ್ಫೋಟದ ಆರೋಪಿಯ ಬಂಧನ

ವಿಜಯಪುರ:1998ರಲ್ಲಿ ಕೊಯಮತ್ತೂರಿನಲ್ಲಿ ನಡೆದ ಸ್ಫೋಟ ಸೇರಿದಂತೆ ವಿವಿಧ ಭಯೋತ್ಪಾದನಾ ಸಂಬಂಧಿತ ಘಟನೆಗಳಲ್ಲಿ ಭಾಗಿಯಾಗಿರುವ ಮುಖ್ಯ ಆರೋಪಿಯನ್ನು ತಮಿಳುನಾಡು ಪೊಲೀಸ್‌, ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್‌) ಗುಪ್ತಚರ ಇಲಾಖೆ ನೆರವಿನ ಮೇರೆಗೆ ವಿಜಯಪುರ ನಗರದಲ್ಲಿ ಬಂಧಿಸಿದ್ದಾರೆ. ಸಾದಿಕ್‌

ದೇಶ - ವಿದೇಶ

ರಷ್ಯಾದಲ್ಲಿ ಭಾರತೀಯರ ನರಕಯಾತನೆ-ಭಯಾನಕ ಮಾಹಿತಿ ಬಹಿರಂಗ

ರಷ್ಯಾ :ಇತ್ತೀಚೆಗೆ ರಷ್ಯಾಕ್ಕೆ ತೆರಳಿದ್ದ ಸುಮಾರು ಒಂಬತ್ತು ಭಾರತೀಯ ಪ್ರವಾಸಿಗರು ಮಾಸ್ಕೋದಲ್ಲಿ ಕರಾಳ ಅನುಭವವನ್ನು ಎದುರಿಸಿದ್ದಾರೆ. ಮಾಸ್ಕೋಗೆ ಪ್ರಯಾಣಿಸುತ್ತಿದ್ದ 12 ಭಾರತೀಯ ಪ್ರವಾಸಿಗರ ಗುಂಪಿಗೆ ವಲಸೆ ಅಧಿಕಾರಿಗಳಿಂದ ಯಾವುದೇ ಸ್ಪಷ್ಟ ಸಂವಹನವಿಲ್ಲದೆ ಮೂರು ದಿನಗಳ

ದೇಶ - ವಿದೇಶ

ಒಡಿಶಾದಲ್ಲಿ ಮುಷ್ಕರದ ಬಿಸಿ: ರೇಬೀಸ್ ಇಂಜೆಕ್ಷನ್‌ಗಾಗಿ 95 ವರ್ಷದ ವೃದ್ಧೆ 20 ಕಿ.ಮೀ. ನಡೆದ ಘಟನೆ!

ನುಪಾದ: ಮುಷ್ಕರದಿಂದಾಗಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸ್ಥಗಿತಗೊಂಡ ಪರಿಣಾಮ ರೇಬೀಸ್ ವಿರೋಧಿ ಇಂಜೆಕ್ಷನ್ ಪಡೆಯಲು 95 ವರ್ಷದ ವೃದ್ಧ ಮಹಿಳೆಯೊಬ್ಬರು ಸುಮಾರು 20 ಕಿ.ಮೀವರೆಗೂ ನಡೆದು ಸಾಗಿದ ಘಟನೆಯೊಂದು ಒಡಿಶಾದ ನುಪಾದಾದ ಸಿನಾಪಾಲಿ ಬ್ಲಾಕ್‌ನಲ್ಲಿರುವ

ಅಪರಾಧ ದೇಶ - ವಿದೇಶ

ಪಾಕಿಸ್ತಾನ: ಬಲೂಚಿಸ್ತಾನ್‌ನಲ್ಲಿ ಉಗ್ರರಿಂದ 9 ಬಸ್ ಪ್ರಯಾಣಿಕರ ಅಪಹರಣ, ಹತ್ಯೆ!

ಪಾಕಿಸ್ತಾನ: ಪಾಕಿಸ್ತಾನದ ನೈಋತ್ಯ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಶಸ್ತ್ರಸಜ್ಜಿತ ಉಗ್ರರು ಒಂಬತ್ತು ಬಸ್ ಪ್ರಯಾಣಿಕರನ್ನು ಅಪಹರಿಸಿ ಕೊಂದಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಗುರುವಾರ ಸಂಜೆ ಪ್ರಯಾಣಿಕರನ್ನು ಬಸ್ಗಳಿಂದ ಅಪಹರಿಸಲಾಗಿದೆ ಎಂದು ಪ್ರಾಂತೀಯ ಸರ್ಕಾರದ ವಕ್ತಾರ

ಕರ್ನಾಟಕ

ಹಾಸನದಲ್ಲಿ ತಹಸೀಲ್ದಾರ್ ಗೀತಾ ಅವರ ಕಾರು ಭಸ್ಮ: ಶಾರ್ಟ್ ಸರ್ಕ್ಯೂಟ್ ಶಂಕೆ, ದುಷ್ಕೃತ್ಯದ ಆಯಾಮದಲ್ಲಿ ತನಿಖೆ!

ಹಾಸನ : ತಹಸೀಲ್ದಾರ್ ಗೀತಾ ಅವರಿಗೆ ಸೇರಿದ ಖಾಸಗಿ ಕಾರು ಬೆಂಕಿಗೆ ಆಹುತಿಯಾದ ಘಟನೆ ಜುಲೈ 5ರ ಶನಿವಾರ ರಾತ್ರಿ ನಡೆದಿದೆ. ಹಾಸನ ನಗರದ ಚನ್ನಪಟ್ಟಣ ಹೌಸಿಂಗ್ ಬೋರ್ಡ್ ಪ್ರದೇಶದಲ್ಲಿ ಘಟನೆ ಸಂಭವಿಸಿದೆ. ತಹಸೀಲ್ದಾರ್

ಅಪರಾಧ ಕರಾವಳಿ

ಕಾರವಾರದಲ್ಲಿ ಲಂಚ ಸ್ವೀಕರಿಸುತ್ತಿದ್ದ ಜಿಲ್ಲಾ ಆಸ್ಪತ್ರೆ ಸರ್ಜನ್ ಲೋಕಾಯುಕ್ತ ಬಲೆಗೆ!

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ (Uttara Kananda) ಸುಸಜ್ಜಿತ ಆಸ್ಪತ್ರೆ ನಿರ್ಮಿಸಬೇಕು ಎನ್ನುವ ಕೂಗು ಬಹಳ ಹಿಂದಿನಿಂದಲೂ ಇದೆ. ಜಿಲ್ಲೆಯಲ್ಲಿ ತುರ್ತು ಸಂದರ್ಭದಲ್ಲಿ ಸುಸಜ್ಜಿತ ಆಸ್ಪತ್ರೆ ಇಲ್ಲದ ಕಾರಣ ಸಾವನ್ನಪ್ಪಿದವರ ಸಂಖ್ಯೆ ಲೆಕ್ಕವಿಲ್ಲದಷ್ಟು. ಜಿಲ್ಲೆಯಲ್ಲಿ