Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ದೇಶ - ವಿದೇಶ

49,000 ಕೋಟಿ ವಂಚನೆ: ಪರ್ಲ್ಸ್ ಆಗ್ರೋ ಟೆಕ್ ನಿರ್ದೇಶಕ ಗುರ್ನಾಮ್ ಸಿಂಗ್ ಬಂಧನ!

ಲಖನೌ: ಐದು ಕೋಟಿಗೂ ಹೆಚ್ಚು ಹೂಡಿಕೆದಾರರಿಗೆ 49 ಸಾವಿರ ಕೋಟಿ ರೂ. ವಂಚಿಸಿರುವ ಆರೋಪದ ಮೇಲೆ ಪರ್ಲ್ಸ್ ಆಗ್ರೋ ಟೆಕ್ ಕಾರ್ಪೆರೇಷನ್ ಲಿಮಿಟೆಡ್ (ಪಿಎಸಿಎಲ್)ನ ನಿರ್ದೇಶಕ ಗುರ್ನಾಮ್ ಸಿಂಗ್ ನನ್ನು ಆರ್ಥಿಕ ಅಪರಾಧಗಳ ವಿಭಾಗ

ಅಪರಾಧ ದೇಶ - ವಿದೇಶ

ಯುಪಿಯಲ್ಲಿ ಮತಾಂತರ ಗ್ಯಾಂಗ್ ಮಾಸ್ಟರ್ ಮೈಂಡ್: ಛಂಗೂರ್ ಬಾಬಾನಿಂದ ₹500 ಕೋಟಿ ವಿದೇಶಿ ಹಣ ಸಂಗ್ರಹ, ‘ದರಪಟ್ಟಿ’ ಬಹಿರಂಗ!

ಲಖನೌ: ಉತ್ತರ ಪ್ರದೇಶದಲ್ಲಿ ಬಂಧನಕ್ಕೊಳಗಾಗಿರುವ ಮತಾಂತರ ಗ್ಯಾಂಗ್ನ ಮಾಸ್ಟರ್ ಮೈಂಡ್ ಜಮಾಲುದ್ದೀನ್ ಅಲಿಯಾಸ್ ಛಂಗೂರ್ ಬಾಬಾ ಹಿಂದು ಯುವತಿಯರು ಮತ್ತು ಮಹಿಳೆಯರ ಮತಾಂತರಕ್ಕಾಗಿ ವಿದೇಶಗಳಿಂದ ಸುಮಾರು 500 ಕೋಟಿ ರೂ.ಗೂ ಹೆಚ್ಚಿನ ಹಣ ಸಂಗ್ರಹಿಸಿರುವ

ದೇಶ - ವಿದೇಶ

‘ಕಬ್ಬಿಣದ ಉಂಡೆ’ ಅಳವಡಿಸಿದ ಅಗ್ಗದ ಚೀನಿ ಡ್ರೋನ್ ಗಳಿಂದ ಗಾಝಾದಲ್ಲಿ ಹ*ತ್ಯೆ

ಕೇವಲ 3000 ಡಾಲರ್ ಬೆಲೆಯ ವಾಣಿಜ್ಯ ಛಾಯಾಗ್ರಹಣ ಡ್ರೋನ್‌ಗಳು ಇಸ್ರೇಲ್ ನ ಸೇನಾಪಡೆಗೆ ಗಾಝಾದಲ್ಲಿ ಹತ್ಯೆಯ ಸಾಧನಗಳಾಗಿ ಬಳಕೆಯಾಗಿರುವ ಅಂಶವನ್ನು +972 ಮ್ಯಾಗಝಿನ್ ಮತ್ತು ಲೋಕಲ್ ಕಾಲ್ ನಡೆಸಿದ ಹೊಸ ಅಧ್ಯಯನದಿಂದ ಬಹಿರಂಗವಾಗಿದೆ.ಇಸ್ರೇಲ್ ನ

ಕರ್ನಾಟಕ

ಕೊಪ್ಪಳದಲ್ಲಿ ಸಿನಿಮೀಯ ಪ್ರೇಮ ಕಹಾನಿ: ಮದುವೆಯಾದ 15 ದಿನಕ್ಕೆ ಪ್ರಿಯಕರನೊಂದಿಗೆ ಓಡಿ ಬಂದ ಯುವತಿ, ಕೊಲೆ ಬೆದರಿಕೆ!

ಕೊಪ್ಪಳ: ಪ್ರೀತಿಸಿದ ಯುವಕನಿಗಾಗಿ ಆಂಧ್ರ ಪ್ರದೇಶದ (Andhra Pradesh) ಯುವತಿಯೊಬ್ಬಳು ಮದುವೆಯಾದ ಕೇವಲ 15 ದಿನಗಳಲ್ಲಿ ಪತಿಯನ್ನು ಬಿಟ್ಟು ಕೊಪ್ಪಳಕ್ಕೆ (Koppal) ಓಡಿಬಂದ ಸಿನಿಮೀಯ ಘಟನೆ ನಡೆದಿದೆ. ಸದ್ಯ ಈ ಜೋಡಿಗಾಗಿ ಯುವತಿಯ ಪೋಷಕರು

ಕರ್ನಾಟಕ

ಚಿಕ್ಕಬಳ್ಳಾಪುರದಲ್ಲಿ ವಿಚಿತ್ರ ಸವಾಲು: 18 ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವುದು ಕೇವಲ 1-2 ಮಕ್ಕಳು!

ಚಿಕ್ಕಬಳ್ಳಾಪುರ: ವಿದ್ಯಾರ್ಥಿಗಳ ಸಂಖ್ಯೆ ಐದಕ್ಕಿಂತ ಕಡಿಮೆ ಇರುವ ಸರ್ಕಾರಿ ಶಾಲೆಗಳನ್ನು ಪಕ್ಕದ ಸರ್ಕಾರಿ ಶಾಲೆಗಳಿಗೆ ವಿಲೀನ ಮಾಡಬೇಕು ಎನ್ನುವ ವಿಚಾರವೂ ರಾಜ್ಯದಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದೆ. ಜಿಲ್ಲೆಯಲ್ಲಿ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳನ್ನು ಹೊಂದಿರುವ ಸುಮಾರು

ದೇಶ - ವಿದೇಶ

ಬೌದ್ಧ ಮಠದ ಮೇಲೆ ಸೇನೆಯ ವೈಮಾನಿಕ ದಾಳಿ, 4 ಮಕ್ಕಳು ಸೇರಿ 23 ನಾಗರಿಕರು ಸಾವು!

ಮ್ಯಾನ್ಮಾರ್: ಮ್ಯಾನ್ಮಾರ್ನ (Myanmar) ಮಧ್ಯ ಸಾಗೈಂಗ್ ಪ್ರದೇಶದ ಬೌದ್ಧ ಮಠವೊಂದರ ಮೇಲೆ ಮ್ಯಾನ್ಮಾರ್ ಸೇನೆ ನಡೆಸಿದ ವೈಮಾನಿಕ ದಾಳಿಯಲ್ಲಿ 4 ಮಕ್ಕಳು ಸೇರಿದಂತೆ 23 ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಸಾಗೈಂಗ್ ಪಟ್ಟಣದಲ್ಲಿರುವ ಲಿನ್ ಟಾ

ಅಪರಾಧ ಕರ್ನಾಟಕ

ಕೆನರಾ ಬ್ಯಾಂಕ್ ಕಳವು: ಕಳ್ಳರು ಬ್ಯಾಂಕ್,ರೈಲ್ವೆ ನೌಕರರೇ ಕಳ್ಳತನ ಮಾಡಿದ್ರಾ?

ವಿಜಯಪುರ:ಜಿಲ್ಲೆಯ ಮನಗೂಳಿ ಪಟ್ಟಣದ ಕೆನರಾ ಬ್ಯಾಂಕ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಅದೇ ಬ್ಯಾಂಕಿನ ಹಿಂದಿನ ಹಿರಿಯ ವ್ಯವಸ್ಥಾಪಕ, ರೈಲ್ವೆ ಇಲಾಖೆ ಮೂವರು ನೌಕರರು, ಧಾರವಾಡದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕ ಹಾಗೂ

ಅಪರಾಧ ದೇಶ - ವಿದೇಶ

ಪೊಲೀಸರ ಎಡವಟ್ಟು: ಸಿನಿಮೀಯ ರೀತಿಯಲ್ಲಿ ಬಿಷ್ಣೋಯ್ ಗ್ಯಾಂಗ್ ಪರಾರಿ

ದೇಶದ ಮೋಸ್ಟ್‌ ವಾಂಟೆಂಡ್‌ ಗ್ಯಾಂಗ್‌ಸ್ಟಾರ್‌ ಲಾರೆನ್ಸ್‌ ಬಿಷ್ಣೋಯ್‌ನ ಇಬ್ಬರು ಸಹಚರರು ಕೆನಡಾಕ್ಕೆ ಪರಾರಿ ಯಾಗಲು ನಗರ ಪೊಲೀಸರು ಎಡವಟ್ಟು ಕಾರಣ ಎಂಬುದು ಬೆಳಕಿಗೆ ಬಂದಿದೆ.ಹರಿಯಾಣ, ಪಂಜಾಬ್‌ ಹಾಗೂ ಉತ್ತರ ಭಾರತದಲ್ಲಿ ಕೊಲೆ, ಸುಲಿಗೆ, ದರೋ ಡೆಯಂತಹ

ದೇಶ - ವಿದೇಶ

ಅಜ್ಜಿಯ ಹುಟ್ಟುಹಬ್ಬಕ್ಕೆ ಮೊಮ್ಮಗಳ ಭಾವನಾತ್ಮಕ ‘ಗಿಫ್ಟ್’!

ಇತ್ತೀಚೆಗಿನ ದಿನಗಳಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅನ್ನೋದು ಟ್ರೆಂಡ್ ಆಗಿದೆ. ಈಗಂತೂ ಎಲ್ಲೇ ಹೋದರೂ ನಾವು ಕೃತಕ ಬುದ್ದಿಮತ್ತೆ ಎಂದರೆ ಅರ್ಟಿಫಿಷಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದ ಬಗ್ಗೆಯೇ ಕೇಳುತ್ತಿದ್ದೇವೆ. ಪ್ರತಿಯೊಂದು ಕೆಲಸಕ್ಕೂ ನಾವು ಎಐ ತಂತ್ರಜ್ಞಾನವನ್ನು ಬಳಸುತ್ತಿದ್ದೇವೆ.

ಕರ್ನಾಟಕ

ಕೊಪ್ಪಳ: ಪ್ರೇಮಿಗಳ ಆತ್ಮಹತ್ಯೆ – ಕೈಕಟ್ಟಿ ತುಂಗಭದ್ರಾ ಕಾಲುವೆಗೆ ಹಾರಿದ್ದ ಜೋಡಿ!

ಕೊಪ್ಪಳ: ಪ್ರೇಮಿಗಳಾದ ತಾಲ್ಲೂಕಿನ ಹೊಸ ಲಿಂಗಾಪುರ ಗ್ರಾಮದ ಪ್ರವೀಣ ಹಾಗೂ ಗಂಗಾವತಿ ತಾಲ್ಲೂಕಿನ ಸಾಣಾಪುರದ ಅಂಜಲಿ ಎನ್ನುವವರು ಬುಧವಾರ ತುಂಗಭದ್ರಾ ಎಡದಂಡೆ ಕಾಲುವೆಗೆ ಹಾರಿದ್ದರು. ಅವರ ಮೃತದೇಹಗಳು ಶುಕ್ರವಾರ ಶಿವಪುರದ ಕೆರೆ (ಬೋರಕಾ ವಿದ್ಯುತ್