Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಲಂಡನ್ ಸೌತ್‌ಎಂಡ್ ವಿಮಾನ ನಿಲ್ದಾಣದಲ್ಲಿ ವಿಮಾನ ಪತನ: ಭಾರಿ ಬೆಂಕಿ, ಸ್ಫೋಟದ ವಿಡಿಯೋ ವೈರಲ್!

ಲಂಡನ್‌: ಯುಕೆ ಪ್ರಮುಖ ನಗರ ಲಂಡನ್‌ನ ಸೌತೆಂಡ್ ವಿಮಾನ ನಿಲ್ದಾಣದಲ್ಲಿ ಟೇಕ್ ಆಫ್ ಆದ ಸ್ವಲ್ಪ ಸಮಯದಲ್ಲೆ ಸಣ್ಣ ಪ್ರಯಾಣಿಕ ವಿಮಾನವೊಂದು ಅಪಘಾತಕ್ಕೀಡಾಗಿದೆ. ನಿಲ್ದಾಣದ ತುಸು ದೂರದಲ್ಲಿಯೇ ಅಪಘಾತವಾಗಿದ್ದು, ವಿಮಾನ ಸ್ಪೋಟದ ವಿಡಿಯೋಗಳು ಸಾಮಾಜಿಕ

ಅಪರಾಧ ದೇಶ - ವಿದೇಶ

ಬೆಂಗಳೂರಿನಲ್ಲಿ ಕೊಲೆ ಪ್ರಕರಣ ಭೇದಿಸಿದ ಆಂಬುಲೆನ್ಸ್ ಚಾಲಕ: 4 ಆರೋಪಿಗಳ ಬಂಧನ

ಬೆಂಗಳೂರು: ಮಾಹಿತಿ ನೀಡುವ ಮೂಲಕ ನಗರದಲ್ಲಿ ನಡೆದಿದ್ದ ಕೊಲೆ ಪ್ರಕರಣವೊಂದನ್ನು ಬೇಧಿಸಲು ಆಯಂಬುಲೆನ್ಸ್ ಚಾಲಕನೊಬ್ಬ ಪೊಲೀಸರಿಗೆ ನೆರವಾಗಿದ್ದಾನೆ. ಪ್ರಕರಣ ಸಂಬಂಧ ಪೊಲೀಸರು ರಾಮಕರನ್, ಶಿವಾಜಿ, ಓಬಲ ರೆಡ್ಡಿ ಮತ್ತು ರಾಮಮೋಹನ ರೆಡ್ಡಿ ಎಂಬುವವರನ್ನು ಬಂಧನಕ್ಕೊಳಪಡಿಸಿದ್ದಾರೆ.

ಅಪರಾಧ ದೇಶ - ವಿದೇಶ

ನಾಗ್ಪುರ: ಪೊಲೀಸ್ ಕಾನ್‌ಸ್ಟೆಬಲ್ ಪತ್ನಿ ಮೇಲೆ ಲೈಂಗಿಕ ದೌರ್ಜನ್ಯ; ಮುಂಬೈ ಸಬ್ ಇನ್ಸ್‌ಪೆಕ್ಟರ್ ವಿರುದ್ಧ FIR!

ನಾಗ್ಪುರ: ನಾಗ್ಪುರ ಜಿಲ್ಲೆಯಲ್ಲಿ ತಮ್ಮ ಸ್ನೇಹಿತ ಪೊಲೀಸ್ ಕಾನ್‌ಸ್ಟೆಬಲ್ ಅವರ ಪತ್ನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಮುಂಬೈ ಪೊಲೀಸ್ ಇಲಾಖೆಯ ಸಬ್ ಇನ್ಸ್‌ಪೆಕ್ಟರ್ ಮೇಲೆ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಯೊಬ್ಬರು

ದೇಶ - ವಿದೇಶ

AI ಪ್ರಭಾವದಿಂದ ಉದ್ಯೋಗ ಬದಲಾಗಲಿದೆ -ಪೇಟಿಎಂ ಸಂಸ್ಥಾಪಕ

ಉದ್ಯೋಗಗಳ ಮೇಲೆ ಕೃತಕ ಬುದ್ಧಿಮತ್ತೆ (AI) ಪ್ರಭಾವ “ಅನಿವಾರ್ಯ” ಎಂದು ಪೇಟಿಎಂ ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ ಹೇಳಿದ್ದಾರೆ, AI ದಿನನಿತ್ಯದ ವ್ಯವಹಾರ ಪ್ರಕ್ರಿಯೆಗಳ ಭಾಗವಾಗಲಿದೆ ಶೀಘ್ರದಲ್ಲೇ ಅಥವಾ ನಿಧಾನವಾಗಿ ನಾವು ಉದ್ಯೋಗಿಯಾಗಿ ಅಥವಾ

ಅಪರಾಧ ದಕ್ಷಿಣ ಕನ್ನಡ

ಪುತ್ತೂರಿನಲ್ಲಿ ಕಾರು ಖರೀದಿಯಲ್ಲೊಂದು ದೊಡ್ಡ ವಂಚನೆ: ನಕಲಿ ಸಹಿ ಮಾಡಿ ₹1.90 ಲಕ್ಷ ಕಬಳಿಕೆ!

ಪುತ್ತೂರು: ಕಾರು ಖರೀದಿಸಲು ಮುಂಗಡ ಹಣ ನೀಡಿದ ಮಹಿಳೆಯ ನಕಲಿ ಸಹಿಯಿಂದ ಒಪ್ಪಿಗೆ ಪತ್ರ ತಯಾರಿಸಿ, ಕಾರು ಮಾರಾಟ ಮಳಿಗೆಗೆ ನೀಡಿ ವಂಚನೆ ಮಾಡಿರುವ ಪ್ರಕರಣವೊಂದು ಪುತ್ತೂರು ನಗರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ. ಆರೋಪಿಗಳಾದ

ದೇಶ - ವಿದೇಶ

ರೈತರು, ಸಣ್ಣ ಉದ್ಯಮಿಗಳಿಗೆ ಆರ್ ಬಿ ಐ ನ ಹೊಸ ನಿಯಮ

ಕೃಷಿ ಸಾಲ, ಸಣ್ಣ ಉದ್ಯಮಗಳ ಸಾಲ ಸಂಬಂಧಿಸಿದಂತೆ RBI ಹೊಸ ಮಾರ್ಗಸೂಚಿ ಪ್ರಕಟಿಸಿದೆ. ಅದರ ಪ್ರಕಾರ ಇನ್ಮುಂದೆ ರೈತರು ಅಥವಾ ಸಣ್ಣ ಉದ್ಯಮಿಗಳು ಬ್ಯಾಂಕಿನಿಂದ ಸಾಲ ಪಡೆಯುವಾಗ, ಸ್ವಯಂ ಇಚ್ಛೆಯಿಂದ ಚಿನ್ನ ಅಥವಾ ಬೆಳ್ಳಿ

ದೇಶ - ವಿದೇಶ

‘ನನ್ನ ನಾಜೀಮ್ ಎಲ್ಲರಂತಲ್ಲ’ – ಯುವತಿ ಮುಸ್ಲಿಂ ಧರ್ಮಕ್ಕೆ ಮತಾಂತರ, ಭಜರಂಗದಳ ಆಕ್ರೋಶ

ಉತ್ತರ ಪ್ರದೇಶ: ಮೊರಾದಾಬಾದ್‌ನ ಥಾನಾ ದಿಲಾರಿ ಪ್ರದೇಶದಲ್ಲಿ 22 ವರ್ಷದ ಹಿಂದೂ ಯುವತಿಯೊಬ್ಬಳು ತನ್ನ ಸ್ವಂತ ಇಚ್ಛೆಯಿಂದ ಇಸ್ಲಾಂ ಧರ್ಮವನ್ನು ಸ್ವೀಕರಿಸಿರುವುದಾಗಿ ಹೇಳಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ

ಕರ್ನಾಟಕ

ಹೊಸಪೇಟೆಯಲ್ಲಿ ದುರಂತ: ಕೋತಿ ದಾಳಿಯಿಂದ ಮೂರೂವರೆ ವರ್ಷದ ಬಾಲಕಿ ಸಾವು

ಹೊಸಪೇಟೆ: ಹೊಸಪೇಟೆಯಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ನಗರದ ಚಲುವಾದಿ ಕೇರಿಯಲ್ಲಿ ಕೋತಿ ದಾಳಿಯಿಂದ ಮೂರೂವರೆವರ್ಷದ ಬಾಲಕಿ ಮೃತಪಟ್ಟಿರುವ ಘಟನೆ ನಡೆದಿದೆ. ಕೋತಿ ದಾಳಿಯಿಂದ ಮೂರುವರೆ ವರ್ಷದ ಬಾಲಕಿ ಅನನ್ಯಾ ಮೃತಪಟ್ಟಿದ್ದು, ಮುನಿಯಪ್ಪ ಎಂಬುವರ ಪುತ್ರಿ

ಕರ್ನಾಟಕ

ಒಂದಾಗಿ ಬಾಳೋಣವೆಂದು… ಡಿವೋರ್ಸ್ ನಿಲ್ಲಿಸಿದ ದಂಪತಿ: ಲೋಕ್ ಅದಾಲತ್‌ನಲ್ಲಿ ಮತ್ತೆ ಹಾರ ಬದಲಾಯಿಸಿದ ಪ್ರೇಮ ಕಥೆ!

ದಾವಣಗೆರೆ: ಇತ್ತೀಚಿನ ದಿನಗಳಲ್ಲಿ ಡಿವೋರ್ಸ್ ಅನ್ನೋದು ಮಾಮೂಲಿ ಆಗಿ ಹೋಗಿದೆ. ಕೆಲವೊಂದು ಡಿವೋರ್ಸ್ ಕೇಸ್ ಗಳು ಹೊಂದಾಣಿಕೆಯಾಗದೆ ದೂರ ದೂರ ಆದರೆ ಇನ್ನು ಕೆಲವೊಂದು ಜೋಡಿಗಳು ಯಾರದ್ದೋ ಮಧ್ಯಪ್ರವೇಶ, ಮೂರನೆಯವರ ಹೇಳಿಕೆಗಳಿಂದ ದೂರವಾಗುತ್ತಾರೆ. ದಾವಣಗೆರೆಯಲ್ಲೂ

ದೇಶ - ವಿದೇಶ

ಬೆಂಡೆಕಾಯಿ ಸಾಂಬಾರ್ ಮಾಡಿದಕ್ಕೆ ಮನೆ ಬಿಟ್ಟು ಹೋದ ಅಪ್ರಾಪ್ತ

ನಾಗ್ಪುರ: ಮನೆಯಲ್ಲಿ ಅಮ್ಮ ಬೆಂಡೆಕಾಯಿ ಸಾಂಬಾರ್ ಮಾಡಿದ್ರು ಅಂತ ಕೋಪಗೊಂಡ ‘ಅಪ್ರಾಪ್ತ’ನೋರ್ವ ಮನೆ ಬಿಟ್ಟು ಹೋದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದ್ದು, ’17 ವರ್ಷದ ಬಾಲಕನೊಬ್ಬ ತನ್ನ ತಾಯಿಯೊಂದಿಗೆ ಬೆಂಡೆಕಾಯಿ ಬಳಸಿ