Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಬದಲಿ ಮಾರ್ಗದ ವಿಮಾನ ಹತ್ತಿ ಪಾಸ್‌ಪೋರ್ಟ್‌ ಇಲ್ಲದೇ ಸೌದಿಗೆ ಹೋದ ಪಾಕಿಸ್ತಾನಿ

ಇಸ್ಲಾಂಬಾದ್:ನೆರೆಯ ಪಾಕಿಸ್ತಾನದಲ್ಲಿ ಚಿತ್ರ-ವಿಚಿತ್ರ ಘಟನೆಗಳು ನಡೆಯುತ್ತಲೇ ಇರುತ್ತವೆ. ಆದ್ರೆ ಇದೀಗ ನಡೆದಿರುವ ಘಟನೆ ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿ ಬಸ್ ಮತ್ತು ರೈಲುಗಳಲ್ಲಿ ಪ್ರಯಾಣಿಸುವಾಗ ಬದಲಿ ಮಾರ್ಗದ ವಾಹನ ಹತ್ತಿರುತ್ತವೆ. ಆದ್ರೆ ಇಲ್ಲೊಬ್ಬ ವ್ಯಕ್ತಿಯನ್ನು

ಕರ್ನಾಟಕ

ಕನ್ನಡಿಗರ ವಿರುದ್ಧ ಪ್ರೋಟೀನ್ ಆಧಾರಿತ ಗೇಲಿ – ಎಕ್ಸ್‌ನಲ್ಲಿ ಅವಹೇಳನ

ಕನ್ನಡ, ಕನ್ನಡಿಗರು, ಕರ್ನಾಟಕದ ಅಂದ್ರೆ ಕೆಲ ಉತ್ತರ ಭಾರತೀಯರಿಗೆ ಒಂಥರಾ ಅಸಹನೆ. ಊರು ಬಿಟ್ಟು ಇಲ್ಲೇ ಬಂದು, ಇಲ್ಲಿನ ಅನ್ನ ತಿಂದು ತೇಗಿದ್ರೂ, ಉಂಡ ಮನೆಗೆ ದ್ರೋಹ ಬಗೆಯೋ ನೀಚ ಬುದ್ಧಿ ಬಿಡೋದೇ ಇಲ್ಲ.

ಅಪರಾಧ ಕರ್ನಾಟಕ

ಕಲಬುರಗಿ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ್ ಕಣ್ಣಿ ಡ್ರಗ್ಸ್ ಸಾಗಾಟ ಪ್ರಕರಣದಲ್ಲಿ ಬಂಧನ!

ಕಲಬುರಗಿ : ಮಾದಕ ದ್ರವ್ಯ ಸಾಗಾಣಿಕೆ ಪ್ರಕರಣದಲ್ಲಿ ಕಲಬುರಗಿ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ್ ಕಣ್ಣಿ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಆಪ್ತ ಎಂದು

ಅಪರಾಧ ದೇಶ - ವಿದೇಶ

ಮಹಾರಾಷ್ಟ್ರದಲ್ಲಿ ಮರಾಠಿ ಭಾಷೆ ನಿಂದನೆ: ಆಟೋ ಚಾಲಕನಿಗೆ ಶಿವಸೇನಾ (UBT) ಕಾರ್ಯಕರ್ತರಿಂದ ಥಳಿತ!

ಪಾಲಘರ್ : ಮಹಾರಾಷ್ಟ್ರದಲ್ಲಿ ಮರಾಠಿಯೇತರ ಭಾಷಿಕರ ಮೇಲೆ ಹಲ್ಲೆ ಪ್ರಕರಣಗಳು ಹೆಚ್ಚುತ್ತಿರುವ ನಡುವೆಯೇ, ಮಹಾರಾಷ್ಟ್ರ ಹಾಗೂ ಮರಾಠಿ ಭಾಷೆಯನ್ನು ನಿಂದಿಸಿದ್ದಕ್ಕಾಗಿ ಆಟೋರಕ್ಷಾ ಚಾಲಕನ ಮೇಲೆ ಶಿವಸೇನಾ (UBT) ಕಾರ್ಯಕರ್ತರು ಥಳಿಸಿದ ಘಟನೆ ನಡೆದಿದೆ. ಘಟನೆಯನ್ನು

ಕರ್ನಾಟಕ

ನವವಿವಾಹಿತೆಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ – ವರದಕ್ಷಿಣೆ ಕಿರುಕುಳಕ್ಕೆ ಕೊಲೆ ಆರೋಪ!

ರಾಯಚೂರು : ಇಲ್ಲಿನ ಸಿಂಧನೂರಿನ ಸಿ.ಎಸ್ .ಎಫ್ ಕ್ಯಾಂಪ್ ನಲ್ಲಿ ಮಹಿಳೆಯೊಬ್ಬರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದು ಆತ್ಮತ್ಯೆಯಲ್ಲ ಕೊಲೆ ಎಂದು ಮಹಿಕೆಯರ ಕುಟುಂಬಸ್ಥರು ಆರೋಪಿಸಿದ್ದಾರೆ.ವರದಕ್ಷಿಣೆ ಕಿರುಕುಳದ ಹಿನ್ನೆಲೆ ಕೊಲೆಯಾಗಿದೆ ಎಂದು

ಅಪರಾಧ ದೇಶ - ವಿದೇಶ

ಭೋಪಾಲ್‌ನಲ್ಲಿ ‘ಲವ್ ಜಿಹಾದ್’ ಆರೋಪ: ಹಿಂದೂ ಪ್ರೇಯಸಿಯೊಂದಿಗೆ ಕುಳಿತಿದ್ದ ಯುವಕನಿಂದ ಚಾಕು ಹಲ್ಲೆ, ಓರ್ವ ಸಾವು!

ಭೋಪಾಲ್ (ಮಧ್ಯಪ್ರದೇಶ) – ಇಲ್ಲಿನ ಬರ್ಖೇಡಾ ಪಠಾಣಿ ಪ್ರದೇಶದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಪಾರ್ಕ್‌ನಲ್ಲಿ, ಹಿಂದೂ ಪ್ರೇಯಸಿಯೊಂದಿಗೆ ಕುಳಿತಿದ್ದ ಕಾರಣಕ್ಕೆ ನಡೆದ ವಾದದಲ್ಲಿ ಫೈಜಾನ್ ಬೇಗ್ ಎಂಬಾತ ಮೂವರು ಹಿಂದೂ ಯುವಕರ ಮೇಲೆ ಚಾಕುವಿನಿಂದ

ದೇಶ - ವಿದೇಶ

ವಿಶ್ವದ ಅತೀ ಹೆಚ್ಚು ಸಂಬಳ ಪಡೆಯುವ ಸೈನಿಕ ದೇಶದ ಪಟ್ಟಿ ಬಹಿರಂಗ

ದೇಶದರಕ್ಷಣೆ ವಿಷಯಕ್ಕೆ ಬಂದಾಗ, ನಮಗೆ ಮೊದಲು ನೆನಪಿಗೆ ಬರುವುದು ದೇಶದ ಸೈನಿಕರು.ಅಂತಹ ಪರಿಸ್ಥಿತಿಯಲ್ಲಿ, ಅವರ ತ್ಯಾಗ ಮತ್ತು ಸಮರ್ಪಣೆಗೆ ಪ್ರತಿಯಾಗಿ ಅವರಿಗೆ ಸಿಗಬೇಕಾದಷ್ಟು ಗೌರವ ಮತ್ತು ಸಂಬಳ ಸಿಗುತ್ತದೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ?ಇತ್ತೀಚೆಗೆ, ವರ್ಲ್ಡ್

ಅಪರಾಧ ದಕ್ಷಿಣ ಕನ್ನಡ

ಮಂಗಳೂರಿನಲ್ಲಿ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ – ಉದ್ಯಮಿ ಬಂಧನ

ದಕ್ಷಿಣಕನ್ನಡ:ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಹೊರವಲಯದ ಮುಲ್ಕಿ ಎಂಬಲ್ಲಿ ಅಪ್ರಾಪ್ತೇ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪದ ಮೇಲೆ ಉದ್ಯಮಿಯೋರ್ವನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ

ಅಪರಾಧ ಮಂಗಳೂರು

ಖತರ್ನಾಕ್ ಕಳ್ಳಿಯ ತಂತ್ರ ಮಂಗಳೂರಲ್ಲೂ ಪತ್ತೆ-ವಂಚನೆಯೇ ಆಕೆಯ ಕಾಯಕ

ಮಂಗಳೂರು:ಶಿರ್ವ ಠಾಣಾ ವ್ಯಾಪ್ತಿಯಲ್ಲಿ ಬಯಲಾಗಿರುವ ವಂಚಕಿಯ ಇತಿಹಾಸ ಕೆದಕುತ್ತಾ ಹೋದಷ್ಟು ಪುಟಗಳು ತೆರೆದುಕೊಳ್ಳುತ್ತವೆ. ಶಿರ್ವ ಪ್ರಕರಣಕ್ಕೆ ಮುನ್ನ ಆಕೆ ಬಜಪೆ ಸುತ್ತಮುತ್ತ ಇದೇ ರೀತಿಯಲ್ಲಿ ವಂಚಿಸಿದ್ದಳು. ಅಷ್ಟೇ ಅಲ್ಲ, ಈ ವಂಚಕಿ ಮಂಗಳೂರಿನ ಹಲವೆಡೆ

ದೇಶ - ವಿದೇಶ

ಸೈನಾ ನೆಹ್ವಾಲ್ ಮತ್ತು ಪರುಪಳ್ಳಿ ಕಶ್ಯಪ್ ದಾಂಪತ್ಯಕ್ಕೆ ಅಂತ್ಯ: 7 ವರ್ಷಗಳ ಬಳಿಕ ವಿಚ್ಛೇದನ ಘೋಷಿಸಿದ ಸ್ಟಾರ್ ಬ್ಯಾಡ್ಮಿಂಟನ್ ತಾರೆ!

ಹೈದರಾಬಾದ್: ಪರುಪಳ್ಳಿ ಕಶ್ಯಪ್ ಅವರೊಂದಿಗಿನ 7 ವರ್ಷಗಳ ದಾಂಪತ್ಯದ ನಂತರ ಸೈನಾ ನೆಹ್ವಾಲ್ ಬೇರ್ಪಡುವುದಾಗಿ ಘೋಷಿಸಿದ್ದಾರೆ. ಹೌದು, ಜುಲೈ 13 ರ ಭಾನುವಾರದಂದು ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ತಮ್ಮ ದೀರ್ಘಕಾಲದ ಸಂಗಾತಿ