Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ದೇಶ - ವಿದೇಶ

ಬಿಹಾರದಲ್ಲಿ ಬಿಜೆಪಿ ನಾಯಕನ ಗುಂಡಿಕ್ಕಿ ಭೀಕರ ಹ*ತ್ಯೆ

ಪಾಟ್ನಾ: ಬಿಹಾರದ ರಾಜಧಾನಿಯನ್ನು ಬೆಚ್ಚಿಬೀಳಿಸಿರುವ ಮತ್ತೊಂದು ಭೀಕರ ಹತ್ಯೆಯಲ್ಲಿ, ಬಿಜೆಪಿ ನಾಯಕ ಮತ್ತು ಕಿಸಾನ್ ಮೋರ್ಚಾದ ಮಾಜಿ ಕಾರ್ಯಕರ್ತ ಸುರೇಂದ್ರ ಕೆವಾತ್ ಅವರನ್ನು ಪಾಟ್ನಾದ ಪಿಪ್ರಾ ಪ್ರದೇಶದಲ್ಲಿ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ

ದೇಶ - ವಿದೇಶ ಮನರಂಜನೆ

‘ವೆಟ್ಟುವಂ’ ಸೆಟ್‌ನಲ್ಲಿ ದುರಂತ – ಸ್ಟಂಟ್ ಮಾಸ್ಟರ್ ಮೋಹನ್ ರಾಜ್ ಇನ್ನಿಲ್ಲ

ನಾಗಪಟ್ಟನಂ: ನಿರ್ದೇಶಕ ಪಾ. ರಂಜಿತ್ ಅವರ ಮುಂಬರುವ ಚಿತ್ರ ವೆಟ್ಟುವಂ ಸೆಟ್ನಲ್ಲಿ ಸಂಭವಿಸಿದ ಅಪಘಾತದಲ್ಲಿ ಮೋಹನ್ ರಾಜ್ ಸಾವನ್ನಪ್ಪಿದ್ದಾರೆ. ರಂಜಿತ್ ನಿರ್ದೇಶನದ ‘ವೇಟುವಂ’ ಚಿತ್ರೀಕರಣದ ವೇಳೆ ಸಂಭವಿಸಿದ ಅವಘಡದಲ್ಲಿ ಸ್ಟಂಟ್ ಮಾಸ್ಟರ್ ಮೋಹನ್ ರಾಜ್ ಸಾವನ್ನಪ್ಪಿದ್ದಾರೆ.

Accident ಕರ್ನಾಟಕ

ಶಿರಾಡಿಘಾಟ್‌ನಲ್ಲಿ ಜಲಪಾತಕ್ಕೆ ಉರುಳಿ ಬಿದ್ದ ಪ್ರವಾಸಿಗರ ಕಾರು

ಹಾಸನ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು (Car) ಜಲಪಾತಕ್ಕೆ ಬಿದ್ದಿದ್ದು ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಹಾಸನ (Hassan) ಜಿಲ್ಲೆ ಸಕಲೇಶಪುರ (Sakleshpura) ತಾಲೂಕಿನ ಶಿರಾಡಿಘಾಟ್ (Shiradi Ghat) ರಸ್ತೆಯಲ್ಲಿ ನಡೆದಿದೆ. ಬೆಂಗಳೂರು

ಕರ್ನಾಟಕ ಮನರಂಜನೆ

‘ಸತ್ಯನಾರಾಯಣ ಪೂಜೆಯ ಪ್ರಸಾದ ನನ್ನ ಹುಟ್ಟಿಗೆ ಕಾರಣ’ ಎಂದಿದ್ದ ಬಿ. ಸರೋಜಾ ದೇವಿ

ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ ಬಿ. ಸರೋಜಾ ದೇವಿ  ನಿಧನ ಹೊಂದಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ಸರೋಜಾ ದೇವಿ ಜನಿಸಿದ್ದು 1938ರಲ್ಲಿ. ಆಗಿನ ಕಾಲದಲ್ಲಿ ಹೆಣ್ಣು ಜನಿಸಿತು ಎಂದರೆ ಮನೆಯವರು ಸಮಸ್ಯೆ ಎಂಬ

ದೇಶ - ವಿದೇಶ

ರಷ್ಯಾದಲ್ಲಿ ಆಘಾತಕಾರಿ ಘಟನೆ: ಪತಿಯ ಶವದೊಂದಿಗೆ 4 ವರ್ಷ ವಾಸಿಸಿದ ಮಹಿಳೆ, ಮಕ್ಕಳು ಕೂಡಾ ಅದೇ ಮನೆಯಲ್ಲಿ!

ಪ್ರೀತಿಪಾತ್ರರ ಸಾವಿನಿಂದ ಜನರು ಮಾನಸಿಕ ಸಮತೋಲನ ಕಳೆದುಕೊಂಡು ವಾಸ್ತವವನ್ನು ಒಪ್ಪಿಕೊಳ್ಳಲು ಬಯಸದ ಹಲವು ಘಟನೆಗಳು ಜಗತ್ತಿನಲ್ಲಿ ನಡೆಯುತ್ತಿರುತ್ತವೆ. ಇಂತಹದ್ದೇ ಒಂದು ಘಟನೆ ಇತ್ತೀಚೆಗೆ ರಷ್ಯಾದಿಂದ ವರದಿಯಾಗಿದೆ. ಅಲ್ಲಿ ಮಹಿಳೆಯೊಬ್ಬಳು ತನ್ನ ಗಂಡನ ಶವದೊಂದಿಗೆ ಸುಮಾರು

ಕರ್ನಾಟಕ

ಹೈಕೋರ್ಟ್‌ನಿಂದ ಮಹತ್ವದ ಆದೇಶ: ಮದುವೆ ಭರವಸೆ ನೀಡಿ ಹುಟ್ಟಿದ ಮಗನಿಗೆ ಮಾಸಿಕ ₹3 ಸಾವಿರ ಜೀವನಾಂಶ ಪಾವತಿಗೆ ತಾಕೀತು!

ಬೆಂಗಳೂರು: ಮದುವೆಯಾಗುವ ಭರವಸೆ ನೀಡಿ ಯುವತಿಯೊಂದಿಗೆ ಸಹ ಜೀವನ ನಡೆಸಿದ್ದರಿಂದ ಹುಟ್ಟಿದ ಮಗನಿಗೆ ಜೀವನಾಂಶ ಪಾವತಿಸುವುದಿಲ್ಲ ಎಂದು ಹಠ ಹಿಡಿದಿದ್ದ ಮಾಜಿ ಮುಖ್ಯ ಶಿಕ್ಷಕನಿಗೆ ಕಿವಿ ಹಿಂಡಿರುವ ಹೈಕೋರ್ಟ್‌, ಮಗನಿಗೆ ಮಾಸಿಕ ₹3 ಸಾವಿರ

ದೇಶ - ವಿದೇಶ

ಹಣದುಬ್ಬರದಲ್ಲೀ ಇಳಿಕೆ ಸರಣಿ: ರೀಟೇಲ್‌ ದರವೂ ಇಳಿಯುವ ನಿರೀಕ್ಷೆ

ನವದೆಹಲಿ: ಭಾರತದ ಸಗಟು ದರ ಹಣದುಬ್ಬರ ಸೂಚ್ಯಂಕ ಜೂನ್ ತಿಂಗಳಲ್ಲಿ ಮೈನಸ್ ಶೇ. 0.13ಕ್ಕೆ ಇಳಿದಿದೆ. ಇದು 20 ತಿಂಗಳಲ್ಲೇ ಕನಿಷ್ಠ ಸಗಟು ದರ ಹಣದುಬ್ಬರ ಮಟ್ಟ ಎನಿಸಿದೆ. ಹಿಂದಿನ ತಿಂಗಳಾದ ಮೇ ಹಾಗೂ ಕಳೆದ

ಕರ್ನಾಟಕ

ಕಾಫಿ ಬೆಲೆ ಕುಸಿತ: ಲಾಭದ ನಿರೀಕ್ಷೆಯಲ್ಲಿದ್ದ ಬೆಳೆಗಾರರಿಗೆ ತೀವ್ರ ನಿರಾಸೆ!

ಸಕಲೇಶಪುರ: ಹೆಚ್ಚಿನ ಲಾಭದ ನಿರೀಕ್ಷೆಯಲ್ಲಿ ಕಾಫಿ ಬೀಜವನ್ನು ಮಾರಾಟ ಮಾಡದೆ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದ ಬೆಳೆಗಾರರು ಈಗ ತೀವ್ರ ನಿರಾಸೆ ಅನುಭವಿಸುವಂತಾಗಿದೆ. ಧಾರಣೆ ತೀವ್ರ ಕುಸಿತ ಕಾಣುತ್ತಿದೆ ಮಾರುಕಟ್ಟೆಯಲ್ಲಿ ಕಾಫಿ ಬೆಲೆ ನಿತ್ಯ

ದೇಶ - ವಿದೇಶ

ಯೆಮೆನ್‌ನ ತ್ರಾಸದ ನಡುವೆ ನಿಮಿಷಾ ಪ್ರಿಯಾ ಬದುಕು ನಿರ್ಣಯದ ಹಂತದಲ್ಲಿ

ನವದೆಹಲಿ: ಜುಲೈ 16ರಂದು ಯೆಮೆನ್‌ನಲ್ಲಿ ಗಲ್ಲು ಶಿಕ್ಷೆ ನಿಗದಿಯಾಗಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾ ಅವರ ಬಿಡುಗಡೆ ಮಾಡಿಸಲು ಅಥವಾ ಮರಣದಂಡನೆಯನ್ನು ತಡೆಯಲು ಸೀಮಿತ ಆಯ್ಕೆಗಳಿವೆ ಎಂದು ಕೇಂದ್ರ ಸರ್ಕಾರ ಇಂದು ಸುಪ್ರೀಂ ಕೋರ್ಟ್‌ಗೆ

ಕರ್ನಾಟಕ

ಯಾದಗಿರಿಯಲ್ಲಿ ದುರಂತ: ಎರಡನೇ ಪತ್ನಿಯ ಕಿರುಕುಳಕ್ಕೆ ಬೇಸತ್ತು ಪತಿ ಆತ್ಮಹತ್ಯೆ!

ಯಾದಗಿರಿ: ಯಾದಗಿರಿ ಜಿಲ್ಲೆಯ ಹೋರುಂಚ ತಾಂಡಾದ ವ್ಯಕ್ತಿಯೊಬ್ಬ ಎರಡನೇ ಪತ್ನಿಯ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಧನ್ನು ಚವ್ಹಾಣ್(40) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. 20 ವರ್ಷದ ಹಿಂದೆ ಸಕ್ರಿಬಾಯಿ ಮದುವೆಯಾಗಿದ್ದರೂ ಸೋನುಬಾಯಿ ಜತೆಗೆ ಸಹಜೀವನ