Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿ ನಿಷೇಧದ ಬಳಿಕ ಶುರುವಾಯ್ತು ಆಟೋ ಹಗಲು ದರೋಡೆ: ₹1,006 ಆಟೋಗಳ ವಿರುದ್ಧ ಕೇಸ್, 233 ವಾಹನ ಸೀಜ್!

ಬೆಂಗಳೂರು: ಬೆಂಗಳೂರು (Bengaluru) ನಗರದಲ್ಲಿ ಬೈಕ್ ಟ್ಯಾಕ್ಸಿ ನಿಷೇಧದ ಬೆನ್ನಲ್ಲೇ ಅಗ್ರಿಗೇಟರ್ ಕಂಪನಿಗಳು ಮತ್ತು ಆಟೋ ಚಾಲಕರು (Auto Drivers) ಪ್ರಯಾಣಿಕರ ಬಳಿ ದುಪ್ಪಟ್ಟು ದರ ವಸೂಲಿಗೆ ಮುಂದಾಗಿದ್ದರು. ಆಟೋ ಚಾಲಕರು ಮತ್ತು ಪ್ರಯಾಣಿಕರ

ದೇಶ - ವಿದೇಶ

ಕಾಣಿಕೆಗೆ ಮೋಸದ ಕಪಟ – ಉತ್ತರಾಖಂಡದಲ್ಲಿ ನಕಲಿ ಬಾಬಾಗಳ ವಿರುದ್ಧ ಬಿಗಿ ಕ್ರಮ

ಡೆಹ್ರಾಡೂನ್: ಉತ್ತರಾಖಂಡ ಸರ್ಕಾರ ಆರಂಭಿಸಿರುವ ‘ಆಪರೇಷನ್ ಕಲಾನೇಮಿ’ಯ ಭಾಗವಾಗಿ, ಜನರನ್ನು ವಂಚಿಸಲು ಸಾಧುಗಳು ಮತ್ತು ಸಂತರ ವೇಷ ಧರಿಸಿದ 34 ಜನರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಇತ್ತೀಚಿನ ಬಂಧನದೊಂದಿಗೆ, ಡೆಹ್ರಾಡೂನ್‌ನಲ್ಲಿ ನಡೆದ

ಅಪರಾಧ ಕರ್ನಾಟಕ

₹1000 ಸಾಲದ ವಿಚಾರಕ್ಕೆ ಯುವಕರ ನಡುವೆ ಚಾಕು ಇರಿತ, ಇಬ್ಬರಿಗೆ ಗಾಯ!

ನೆಲಮಂಗಲ: ಯುವತಿಗೆ 2,000 ರೂ. ಸಾಲ ನೀಡಿದ ಸುದೀಪ್ (22) ಮತ್ತು ಚೇತನ್ (23) ಎಂಬ ಯುವಕರ ನಡುವೆ ನಡೆದ ಗಲಾಟೆಯಲ್ಲಿ ಇಬ್ಬರು ಚಾಕು ಇರಿತದಿಂದ ಗಾಯಗೊಂಡಿದ್ದಾರೆ. ಈ ಘಟನೆ, 9 ಜುಲೈ 2023

ಕರಾವಳಿ

ಜ್ವರಕ್ಕೆ ಬಂದ ಬಾಲಕಿಗೆ ‘ಗರ್ಭಿಣಿ’ ತಪ್ಪು ವರದಿ ನೀಡಿದ ವೈದ್ಯ; ಆರೋಗ್ಯ ಇಲಾಖೆಗೆ ದೂರು, ವೈದ್ಯಾಧಿಕಾರಿ ವರ್ಗಾವಣೆ!

ಸುಬ್ರಹ್ಮಣ್ಯ: ಜ್ವರಕ್ಕೆ ಚಿಕಿತ್ಸೆ ಪಡೆಯಲು ಬಂದ ಬಾಲಕಿಯನ್ನು ಪರಿಶೀಲಿಸಿದ ವೈದ್ಯಾಧಿಕಾರಿ ಆಕೆ ಗರ್ಭಿಣಿ ಎಂಬ ತಪ್ಪು ವರದಿ ನೀಡಿದ್ದ ಹಿನ್ನೆಲೆ ವೈದ್ಯರ ವಿರುದ್ಧ ಆರೋಗ್ಯ ಇಲಾಖೆಗೆ ದೂರು ನೀಡಲಾಗಿದೆ. ಸುಳ್ಯ ತಾಲೂಕಿನ ಗ್ರಾಮವೊಂದರ 13

ದೇಶ - ವಿದೇಶ

ಮಿನಿ ಟ್ರಕ್ ಮೇಲೆ ಬಿದ್ದ ಲಾರಿ – 9 ಮಂದಿ ಬಲಿ, 11 ಮಂದಿಗೆ ಗಂಭೀರ ಗಾಯ

ಅಮರಾವತಿ: ಮಾವು ತುಂಬಿದ್ದ ಟ್ರಕ್ ಪಲ್ಟಿಯಾಗಿ 9 ಮಂದಿ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಪುಲ್ಲಂಪೇಟೆ ಮಂಡಲದ ರೆಡ್ಡಿಚೆರುವು ಕಟ್ಟಾ ಬಳಿ ಈ ಘಟನೆ ನಡೆದಿದೆ. ಘಟನೆಯಲ್ಲಿ 11 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಾವಿನ

ದೇಶ - ವಿದೇಶ

ಅಹಮದಾಬಾದ್ ವಿಮಾನ ಪತನ: 2018ರ ಎಫ್‌ಎಎ ಎಚ್ಚರಿಕೆ ನಿರ್ಲಕ್ಷಿಸಿದ್ದ ಏರ್ ಇಂಡಿಯಾ!

ಬೆಂಗಳೂರು: ಬೋಯಿಂಗ್‌ ಬಿ-787 ಸರಣಿಯ ವಿಮಾನದ ಎಂಜಿನ್‌ಗಳ ಇಂಧನ ಸ್ವಿಚ್‌ಗಳಲ್ಲಿ ತಾಂತ್ರಿಕ ಸಮಸ್ಯೆ ಇದ್ದು, ಅವುಗಳನ್ನು ಬದಲಿಸಿ ಎಂದು ಅಮೆರಿಕದ ಫೆಡರಲ್‌ ವಿಮಾನಯಾನ ಸಂಸ್ಥೆ (ಎಫ್‌ಎಎ) 2018ರಲ್ಲೇ ಸುತ್ತೋಲೆ ಹೊರಡಿಸಿತ್ತು. ಅಹಮದಾಬಾದ್‌ನಲ್ಲಿ ಪತನವಾದ ಬಿ-787

ಉಡುಪಿ

ಉಡುಪಿಯ ವೀಕ್ಷಣಾ ಕೇಂದ್ರದಿಂದ ಇಬ್ಬರು ಬಾಲಕರು ನಾಪತ್ತೆ – ಮಧ್ಯಾಹ್ನದ ವೇಳೆ ತಪ್ಪಿಸಿಕೊಂಡ ಶಂಕೆ

ಉಡುಪಿ: ಉಡುಪಿಯ ಸರ್ಕಾರಿ ಬಾಲಕರ ವೀಕ್ಷಣಾ ಕೇಂದ್ರದಿಂದ ಇಬ್ಬರು ಬಾಲಕರು ಭಾನುವಾರ ಮಧ್ಯಾಹ್ನದಿಂದ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಕಾಣೆಯಾದ ಮಕ್ಕಳನ್ನು ಬೆಂಗಳೂರಿನ ಜ್ಞಾನ ಮಂದಿರ ಸರ್ಕಾರಿ ಶಾಲೆಯ ವಿದ್ಯಾರ್ಥಿ ದಿಲೀಪ್ (14) ಮತ್ತು ಬೆಂಗಳೂರಿನ ಕುಮಾರಸ್ವಾಮಿ

ದೇಶ - ವಿದೇಶ

ಅತಿಯಾದ ಬಿಕ್ಕಳಿಕೆ ಕ್ಯಾನ್ಸರ್‌ನ ಸೂಚನೆಯೇ?: ನರ್ಸ್ ಅನುಭವದ ಮೂಲಕ ಕೊಲೊನ್ ಕ್ಯಾನ್ಸರ್ ಕುರಿತು ಎಚ್ಚರಿಕೆ!

ಸಾಮಾನ್ಯವಾಗಿ, ಊಟ ಮಾಡಿದ ನಂತರ ಕೆಲವರಿಗೆ ಬಿಕ್ಕಳಿಕೆ ಬರುತ್ತದೆ, ಇದು ಜೀರ್ಣಾಂಗ ವ್ಯವಸ್ಥೆಯ ಸಾಮಾನ್ಯ ಸಮಸ್ಯೆಯಾಗಿದೆ. ಆದರೆ, ಕೆಲವರಲ್ಲಿ ಅತಿಯಾದ ಮತ್ತು ನಿರಂತರ ಬಿಕ್ಕಳಿಕೆ ಕಾಣಿಸಿಕೊಳ್ಳುತ್ತದೆ, ಇದು ಹೊಟ್ಟೆಯಲ್ಲಿ ಗ್ಯಾಸ್ ಉಂಟಾಗಲು ಕಾರಣವಾಗುತ್ತದೆ. ಇಂತಹ

ದೇಶ - ವಿದೇಶ

ಪ್ರಿಯಕರನ ಪ್ರಭಾವಕ್ಕೆ ಒಳಗಾಗಿ ಗಂಡನನ್ನು ಕೊಂದ ಪತ್ನಿ, 12 ವರ್ಷದ ಮಗನ ಕಣ್ಣೆದುರೇ ದುಷ್ಕೃತ್ಯ!

ಬಿಹಾರ: 12 ವರ್ಷದ ಬಾಲಕ ಮಲಗಿ ಎಚ್ಚರಗೊಂಡಾಗ ತಂದೆಯ ದೇಹದಿಂದ ರಕ್ತ ಚಿಮ್ಮುತ್ತಿತ್ತು. ಅಪ್ಪ ಎನಾಯಿತು ಎನ್ನುವಷ್ಟರಲ್ಲೇ ತಾಯಿ ತನ್ನ ಗಂಡನ ಎದೆಯ ಮೇಲೆ ಕೂತು ಹರಿತವಾದ ಆಯುಧದಿಂದ ಕುತ್ತಿಗೆ ಮೇಲೆ ಹೊಡೆಯುತ್ತಿದ್ದಳು. ತಾಯಿಯ

ದಕ್ಷಿಣ ಕನ್ನಡ ಮಂಗಳೂರು

ಮಂಗಳೂರಿನಲ್ಲಿ ಧಾರಾಕಾರ ಮಳೆ: ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ ಪರಿಸ್ಥಿತಿ

ಮಂಗಳೂರು : ಕರಾವಳಿಯಲ್ಲಿ ಮಳೆ ಅಬ್ಬರ ಮುಂದುವರೆದಿದೆ. ಮಂಗಳೂರಿನಲ್ಲೂ ಮಳೆ ಅಬ್ಬರ ಮುಂದುವರೆದಿದ್ದು, ತಗ್ಗುಪ್ರದೇಶಗಳಿಗೆ ನೀರು ನುಗ್ಗಿದೆ. ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಜುಲೈ 17ರ ಬಳಿಕ ಮಳೆ ಪ್ರಮಾಣ ಮತ್ತಷ್ಟು ಹೆಚ್ಚಲಿದೆ ಎಂದು ಹವಾಮಾನ