Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಲೇಕ್ ಹವಾಸು ಸಿಟಿ: ಹೈಪರ್‌ಬಾರಿಕ್ ಚೇಂಬರ್‌ನಲ್ಲಿ ಬೆಂಕಿ, ಮಾಲೀಕ ದುರಂತ ಸಾವು!

ಲೇಕ್ ಹವಾಸು ಸಿಟಿ, ಆರಿಜೋನಾ: ಹವಾಸು ಹೆಲ್ತ್ ಅಂಡ್ ಹೈಪರ್‌ಬಾರಿಕ್ಸ್‌ನ ಮಾಲೀಕ ಮತ್ತು 43 ವರ್ಷ ವಯಸ್ಸಿನ ಫಿಸಿಕಲ್ ಥೆರಪಿಸ್ಟ್ ಡಾ. ವಾಲ್ಟರ್ ಫಾಕ್ಸ್‌ಕ್ರಾಫ್ಟ್, ತಮ್ಮ ಕಚೇರಿಯಲ್ಲಿದ್ದ ಹೈಪರ್‌ಬಾರಿಕ್ ಚೇಂಬರ್‌ನಲ್ಲಿ ಬೆಂಕಿ ಕಾಣಿಸಿಕೊಂಡು ದುರಂತವಾಗಿ

ದೇಶ - ವಿದೇಶ

ಮಂಗಳ ಗ್ರಹದ ಬೃಹತ್ ಉಲ್ಕಾಶಿಲೆ ಮತ್ತು ಡೈನೋಸಾರ್ ಅಸ್ಥಿಪಂಜರ ಸೋಥೆಬಿ ಹರಾಜಿಗೆ!

ವಾಷಿಂಗ್ಟನ್‌: ಅಮೆರಿಕದ ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ಪ್ರತಿಷ್ಠಿತ ಸೋಥೆಬಿ ಹರಾಜು ಪ್ರಕ್ರಿಯೆದಲ್ಲಿ ಮಂಗಳ ಗ್ರಹದ ಉಲ್ಕಾಶಿಲೆಯನ್ನು ಹರಾಜಿಗೆ ಇಡಲಾಗಿದೆ. ಜು.16ರಂದು ಹರಾಜು ಪ್ರಕ್ರಿಯೆ ನಡೆಯಲಿದೆ ಸುಮಾರು 25 ಕೆ.ಜಿ. ತೂಕದ ಈ ಶಿಲೆಯು ಭೂಮಿಯ ಮೇಲೆ

ದೇಶ - ವಿದೇಶ

5 ಲಕ್ಷ ಅಫಘಾನಿ ವಲಸಿಗರನ್ನು 16 ದಿನಗಳಲ್ಲೇ ಹಟಾತ್ ಹೊರ ಹಾಕಿದ ಇರಾನ್

ತೆಹರಾನ (ಇರಾನ) : ‘ಅಕ್ರಮ ಅಫಘಾನ ವಲಸಿಗರು ಜುಲೈ 6, 2025 ರೊಳಗೆ ದೇಶವನ್ನು ತೊರೆಯಬೇಕು, ಇಲ್ಲದಿದ್ದರೆ ಅವರನ್ನು ಬಲವಂತವಾಗಿ ಹೊರಹಾಕಲಾಗುವುದು.’ ಎಂದು ಇರಾನ ಮಾರ್ಚ್ 2025 ರಲ್ಲಿ ಒಂದು ಘೋಷಣೆ ಮಾಡಿತು, ಈ

ಅಪರಾಧ ದೇಶ - ವಿದೇಶ

ಶಿಕ್ಷಕನ ಲೈಂಗಿಕ ಕಿರುಕುಳಕ್ಕೆ ಬೆಂಕಿ ಹಚ್ಚಿಕೊಂಡು ತನ್ನನ್ನು ತಾನೇ ಸುಟ್ಟುಕೊಂಡ ವಿದ್ಯಾರ್ಥಿನಿ

ಭುವನೇಶ್ವರ:ಕಾಲೇಜಿನ ವಿಭಾಗ ಮುಖ್ಯಸ್ಥ ಶಿಕ್ಷಕರೊಬ್ಬರು ಲೈಂಗಿಕ (Physical Abuse) ಕಿರುಕುಳ ನೀಡಿದ ಎನ್ನುವ ಕಾರಣಕ್ಕೆ ವಿದ್ಯಾರ್ಥಿನಿಯೊಬ್ಬಳು (Self Harming) ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಾಳೆ. ಶಿಕ್ಷಕ ತಾನು ಹೇಳಿದ ಹಾಗೆ ಕೇಳದೆ ಇದ್ದರೆ

ದೇಶ - ವಿದೇಶ

ಗಲ್ಲುಶಿಕ್ಷೆಯಾಗಲಿರುವ ನಿಮಿಷಾ ಪ್ರಿಯನ ಪಾರು ಮಾಡಲು ಕುಟುಂಬದಿಂದ ಹೊಸ ಪ್ಲಾನ್

ಯಮೆನ್‌ನಲ್ಲಿ ಮರಣದಂಡನೆಗೆ ಗುರಿಯಾಗಿರುವ ನಿಮಿಷಾ ಪ್ರಿಯಾಳನ್ನು ಬಿಡುಗಡೆ ಮಾಡಲು ಕುಟುಂಬಸ್ಥರು ಬ್ಲಡ್ ಮನಿ ನೀಡಲು ಒಪ್ಪಿಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಬ್ಲಡ್ ಮನಿ ಎಷ್ಟು ಗೊತ್ತಾ? ಯೆಮೆನ್‌ನಲ್ಲಿ ಗಲ್ಲುಶಿಕ್ಷೆಗೆ ಒಳಗಾಗಿರುವ ಕೇರಳ ಮೂಲದ ನರ್ಸ್

ದೇಶ - ವಿದೇಶ

ಶತಕೋಟಿ ಸಾಲದಲ್ಲಿ ಮುಳುಗಿದ ಬ್ಯಾಂಕ್ ಉದ್ಯೋಗಿ- ಜಗತ್ತಿನ ಅತಿ ಬಡ ವ್ಯಕ್ತಿ

ಜಗತ್ತಿನ ಅತಿ ಶ್ರೀಮಂತರ ಬಗ್ಗೆ ಯೋಚಿಸುವಾಗ ಎಲಾನ್ ಮಸ್ಕ್, ಮುಕೇಶ್ ಅಂಬಾನಿ, ಗೌತಮ್ ಅದಾನಿ, ಜೆಫ್ ಬೆಜೋಸ್ ಅವರ ಹೆಸರುಗಳು ನೆನಪಿಗೆ ಬರುತ್ತವೆ. ಆದರೆ, ಜಗತ್ತಿನ ಅತಿ ಬಡ ವ್ಯಕ್ತಿ ಯಾರು ಎಂದು ಎಂದಾದರೂ

ಮಂಗಳೂರು

ಲೋಕ ಅದಾಲತ್‌ನಲ್ಲಿದ್ದ ಗಂಡ-ಹೆಂಡತಿಯನ್ನು ಒಂದು ಮಾಡಿದ ನ್ಯಾಯಾಲಯ

ಮಂಗಳೂರು : ಮಂಗಳೂರಿನಲ್ಲಿ ನಡೆದ ಲೋಕ ಅದಲಾತ್ ನಲ್ಲಿ ಹಲವಾರು ವರ್ಷಗಳಿಂದ ಬೇರೆ ಬೇರೆಯಾಗಿ ವಾಸಿಸುತ್ತಿದ್ದ ಗಂಡ ಹೆಂಡತಿಯನ್ನು ಮತ್ತೆ ಒಂದಾಗಿದ್ದಾರೆ ಮಂಗಳೂರಿನ ನ್ಯಾಯಾಲಯದಲ್ಲಿ ಇಂದು ನಡೆದ ಲೋಕಅದಾಲತ್ ನಲ್ಲಿ ಪ್ರಧಾನ ಕೌಟುಂಬಿಕ ನ್ಯಾಯಾಲಯದ

ಅಪರಾಧ ದೇಶ - ವಿದೇಶ

ಇನ್‌ಸ್ಟಾಗ್ರಾಂ ಪ್ರಣಯ, ಕ್ರಿಪ್ಟೋ ಹೂಡಿಕೆ: ಬೆಂಗಳೂರಿನ ವ್ಯಕ್ತಿಗೆ ₹44 ಲಕ್ಷ ಸೈಬರ್ ವಂಚನೆ!

ಇನ್‌ಸ್ಟಾಗ್ರಾಂನಲ್ಲಿ ಯಾರ್‍ಯಾರನ್ನೋ ಪರಿಚಯ ಮಾಡಿಕೊಳ್ಳೋದಕ್ಕೂ ಮುಂಚೆ ಹುಷಾರಾಗಿರಿ. ಯಾಕಂದ್ರೆ ಒಂದು ಬೆಚ್ಚಿ ಬೀಳಿಸುವ ಘಟನೆ ನಡೆದಿದೆ…ಆನ್‌ಲೈನ್‌ನಲ್ಲಿ ಪರಿಚಿತವಾದ ಮಹಿಳೆಯನ್ನು ನಂಬಿ ವ್ಯಕ್ತಿಯೊಬ್ಬ ತನ್ನ 44 ಲಕ್ಷ ಹಣವನ್ನು ಕಳೆದುಕೊಂಡಿದ್ದಾನೆ. ಆತನಿಗೆ ಹೇಗೆಲ್ಲಾ ಸ್ಕ್ಯಾಮ್ ಮಾಡಿದ್ರು

ದೇಶ - ವಿದೇಶ

ಭಾರತದ ಮುಖ್ಯ ನ್ಯಾಯಮೂರ್ತಿ ಬಿಆರ್ ಗವಾಯಿ ಆಸ್ಪತ್ರೆಗೆ ದಾಖಲು – ತೀವ್ರ ಸೋಂಕಿಗೆ ಚಿಕಿತ್ಸೆ

ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್ ಗವಾಯಿ ಇತ್ತೀಚೆಗೆ ತೆಲಂಗಾಣಕ್ಕೆ ಭೇಟಿ ನೀಡಿದ್ದಾಗ ಅವರಿಗೆ ತೀವ್ರ ಸೋಂಕು ತಗುಲಿ ಇದೀಗ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯದ ಮಾಹಿತಿಯ ಪ್ರಕಾರ, ನ್ಯಾಯಮೂರ್ತಿ ಗವಾಯಿ ಪ್ರಸ್ತುತ ವೈದ್ಯಕೀಯ

ದೇಶ - ವಿದೇಶ

ಯುಪಿಐ ವಹಿವಾಟು ವಿಫಲವಾದರೆ ಈಗ ಬೇಗನೇ ರೀಫಂಡ್ – ಎನ್‌ಪಿಸಿಐ ಹೊಸ ನಿಯಮ ಜಾರಿ

ನವದೆಹಲಿ: ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಶನ್ ಸಂಸ್ಥೆ ನಾಳೆಯಿಂದ ಯುಪಿಐ ಟ್ರಾನ್ಸಾಕ್ಷನ್ಸ್ ಸಂಬಂಧ ಪರಿಷ್ಕೃತ ಚಾರ್ಜ್​ಬ್ಯಾಕ್ ನಿಯಮಗಳನ್ನು ಜಾರಿಗೆ ತರುತ್ತಿದೆ. ಈಗ ಗ್ರಾಹಕರಿಗೆ ಪಾವತಿ ಸಂಬಂಧದ ವ್ಯಾಜ್ಯಗಳಿಗೆ ಬೇಗ ಪರಿಹಾರ ಸಿಗುತ್ತದೆ. ಯುಪಿಐನಲ್ಲಿ ಹಣ ಕಳುಹಿಸಿದಾಗ ಬ್ಯಾಂಕ್