Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ಉಡುಪಿ

ಪರಶುರಾಮ ಥೀಮ್ ಪಾರ್ಕ್ ನ ಕಂಚಿನ ಮೂರ್ತಿಯ ವಂಚನೆ ಬಯಲು

ಉಡುಪಿ:ಕಾರ್ಕಳ ತಾಲೂಕಿನ ಉಮ್ಮಿಕಲ್ ಬೆಟ್ಟದ ಪರಶು ರಾಮ್ ಥೀಮ್ ಪಾರ್ಕ್‌ನಲ್ಲಿ ಶಿಲ್ಪಿಕೃಷ್ಣ ನಾಯ್ಕ ಹಿತ್ತಾಳೆಯಿಂದ ಪರಶು ರಾಮ ಮೂರ್ತಿ ನಿರ್ಮಿಸಿರುವುದೇ ಹೊರತು ಕಂಚಿನಿಂದ ಅಲ್ಲ ಎಂಬುದು ತಜ್ಞರ ಪರಿಶೀಲನಾ ವರದಿ ಹಾಗೂ ತನಿಖೆಯಿಂದ ಸಾಬೀತಾಗಿದೆ.

ಕರ್ನಾಟಕ

ತುಮಕೂರಿನಲ್ಲಿ ಮತ್ತೊಂದು ಹೃದಯಾಘಾತ ದುರಂತ: 23 ವರ್ಷದ ಯುವಕ ಸಾವು, ಮದುವೆಯಾಗಿ 22 ದಿನಗಳಷ್ಟೇ ಆಗಿತ್ತು!

ತುಮಕೂರು: ಕರ್ನಾಟಕದಲ್ಲಿ ಹೃದಯಾಘಾತ ಪ್ರಕರಣಗಳು ದೊಡ್ಡ ಚಿಂತೆಗೆ ಕಾರಣವಾಗಿದೆ. ಹಾಸನದಲ್ಲಿ (Hassan) ಸಾಲು ಸಾಲು ಪ್ರಕರಣಗಳು ವರದಿಯಾಗಿದೆ. ಇಂದು ರಾಜ್ಯದಲ್ಲಿ ಮತ್ತೊಂದು ಹೃದಯಾಘಾತ ಪ್ರಕರಣ ದಾಖಲಾಗಿದ್ದು, 23 ವರ್ಷದ ಯುವಕನೊಬ್ಬ ಬಲಿಯಾಗಿದ್ದಾನೆ. ಲವ್‌ ಮ್ಯಾರೇಜ್‌

ಮಂಗಳೂರು

ವಿವಾಹಿತ ಶಿಕ್ಷಕಿ ರಮ್ಯಾ ಆತ್ಮಹತ್ಯೆ, ತಾಯಿ ಮನೆಯಲ್ಲಿ ದುರಂತ ಅಂತ್ಯ

ಮಂಗಳೂರು : ಶಿಕ್ಷಕಿ, ವಿವಾಹಿತೆ ಮಹಿಳೆಯೋರ್ವರು ತನ್ನ ತಾಯಿ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜುಲೈ 12ರಂದು ಕೊಯ್ಯೂರಿನಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ದರ್ಖಾಸ್‌ ನಿವಾಸಿ ದೇವಪ್ಪ ಬಂಗೇರ ಅವರ

ಅಪರಾಧ ಕರ್ನಾಟಕ

ಬೆಂಗಳೂರಿನಲ್ಲಿ ವೇಶ್ಯಾವಾಟಿಕೆ ದಂಧೆ: ಉದ್ಯೋಗದ ನೆಪದಲ್ಲಿ ಯುವತಿಯರನ್ನು ಬಲೆಗೆ ಕೆಡವುತ್ತಿದ್ದ ಮಹಿಳೆ ಬಂಧನ!

ಬೆಂಗಳೂರು: ಕೆಲಸ ಕೊಡಿಸುವ ನೆಪದಲ್ಲಿ ಬಡ ಯುವತಿಯರನ್ನು ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ ಮಹಿಳೆಯನ್ನು ಬಂಧಿಸಿದ್ದಾರೆ. ಸರಸ್ವತಿ ಆಲಿಯಾಸ್ ಜ್ಯೋತಿ ಅಲಿಯಾಸ್ ಸ್ವಾತಿ ಬಂಧಿತ ಆರೋಪಿಯಾಗಿದ್ದು, ಹೊರರಾಜ್ಯಗಳಿಂದ ಬಡ ಹಿನ್ನೆಲೆಯ ಯುವತಿಯರನ್ನು “ಉದ್ಯೋಗವಿದೆ” ಎಂಬ ನಂಬಿಕೆಯೊಂದಿಗೆ ಬೆಂಗಳೂರಿಗೆ

ದೇಶ - ವಿದೇಶ

114 ವರ್ಷದ ‘ಮ್ಯಾರಥಾನ್ ಮ್ಯಾನ್’ ಫೌಜಾ ಸಿಂಗ್ ರಸ್ತೆ ಅಪಘಾತದಲ್ಲಿ ದುರಂತ ಸಾವು!

ನವದೆಹಲಿ : ಪ್ರಸಿದ್ಧ ಮ್ಯಾರಥಾನ್ ರನ್ನರ್‌ ಫೌಜಾ ಸಿಂಗ್ ಸೋಮವಾರ ರಸ್ತೆ ಅಪಘಾತದಲ್ಲಿ ನಿಧನರಾದರು. ಅವರಿಗೆ 114 ವರ್ಷ ವಯಸ್ಸಾಗಿತ್ತು. ವರದಿಗಳ ಪ್ರಕಾರ, ಸಿಂಗ್ ರಸ್ತೆ ದಾಟುತ್ತಿದ್ದಾಗ ವಾಹನ ಡಿಕ್ಕಿ ಹೊಡೆದಿದೆ. ಜಲಂಧರ್‌ ಜಿಲ್ಲೆಯ

ಮಂಗಳೂರು

ಮಲ್ಪೆ ಮೀನು ಮಾರುಕಟ್ಟೆಗೆ ಹೊರರಾಜ್ಯಗಳ ಮೀನಿನ ದಂಡು: ಆಳಸಮುದ್ರ ಮೀನುಗಾರಿಕೆ ನಿಷೇಧದಿಂದ ಬೆಲೆ ದುಪ್ಪಟ್ಟು!

ಮಲ್ಪೆ : ಮಲ್ಪೆಯ ಮೀನು ಮಾರುಕಟ್ಟೆಗೆ ಹೊರರಾಜ್ಯದ ಮೀನು ಇದೀಗ ಲಗ್ಗೆ ಇಟ್ಟಿದೆ. ತಮಿಳುನಾಡು, ಒಡಿಶಾ ಮತ್ತು ಆಂಧ್ರಪ್ರದೇಶದಲ್ಲಿ ಈಗಾಗಲೇ ಯಾಂತ್ರಿಕ ಮೀನುಗಾರಿಕೆ ಆರಂಭಗೊಂಡಿದೆ. ಈ ಹಿನ್ನೆಲೆಯಲ್ಲಿ ಕೆಲವು ರಾಜ್ಯಗಳ ಮೀನುಗಳು ಮಲ್ಪೆ ಬಂದರಿನಲ್ಲಿ

ಕರ್ನಾಟಕ

ಇನ್ಮುಂದೆ KSRTC ಬಸ್ಸುಗಳಲ್ಲಿ ಫ್ರಿಡ್ಜ್, ಪ್ರಾಣಿಗಳು ಕೂಡ ಸಾಗಿಸಬಹುದಾ?

ಬೆಂಗಳೂರು :ಸರ್ಕಾರಿ ಸಾರಿಗೆ ಬಸ್ಸುಗಳಲ್ಲಿ ಈಗಾಗಲೇ ಪ್ರಾಣಿಗಳನ್ನು ಸಾಗಿಸಲು ಅವಕಾಶ ನೀಡಲಾಗಿದೆ. ಈಗ ಪ್ರಾಣಿಗಳಲ್ಲದೇ ಫ್ರಿಡ್ಜ್, ವಾಷಿಂಗ್ ಮೆಷಿನ್ ಸೇರಿದಂತೆ ಇತರೆ ವಸ್ತುಗಳನ್ನು ಸಾಗಿಸಲು ಅವಕಾಶ ನೀಡಲಾಗಿದೆ. ಈ ಮೂಲಕ ಪ್ರಯಾಣಿಕರಿಗೆ ಗುಡ್ ನ್ಯೂಸ್

ದೇಶ - ವಿದೇಶ

ಗುಪ್ತಚರ ಬ್ಯೂರೋ (IB) ACIO (II) ಕಾರ್ಯನಿರ್ವಾಹಕ ಹುದ್ದೆಗಳ ನೇಮಕಾತಿ 2025: ಸಂಪೂರ್ಣ ಮಾಹಿತಿ ಇಲ್ಲಿದೆ!

ನವದೆಹಲಿ : ಗುಪ್ತಚರ ಬ್ಯೂರೋ (IB) ACIO (II) ಕಾರ್ಯನಿರ್ವಾಹಕ ಹುದ್ದೆಗಳ ನೇಮಕಾತಿಗಾಗಿ ಕೇಂದ್ರವು ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಕೇಂದ್ರ ಗೃಹ ಸಚಿವಾಲಯವು ಒಟ್ಟು 3,717 ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸುತ್ತಿದೆ.

ಅಪರಾಧ ಕರ್ನಾಟಕ

ಪೊಲೀಸರ ಮೇಲೆ ಹಲ್ಲೆ ನಡೆಸಿದ ರೌಡಿಶೀಟರ್‌ಗೆ ಗುಂಡೇಟು, ಬಂಧನ!

ಕಾರವಾರ: ಉ.ಕ. ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಣ್ಣಿಗೇರಿ ಅರಣ್ಯ ಪ್ರದೇಶದಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿದ ರೌಡಿಶೀಟರ್ ಪ್ರವೀಣ್ ಮನೋಹರ್ ಸುಧೀರ್ (37) ಎಂಬಾತನನ್ನು ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ಪ್ರವೀಣ್ ಕೊಲೆಯತ್ನ, ಸಾರ್ವಜನಿಕ

ದೇಶ - ವಿದೇಶ

ಗರ್ಭಿಣಿ ಎಂದು ತಿಳಿದ 17 ಗಂಟೆಗಳ ನಂತರ ಮಗುವಿಗೆ ಜನ್ಮ ನೀಡಿದ 20 ವರ್ಷದ ಯುವತಿ!

ಸಿಡ್ನಿ: ಆಸ್ಟ್ರೇಲಿಯಾದ 20 ವರ್ಷದ ಯುವತಿ ಚಾರ್ಲೊಟ್ ಸಮ್ಮರ್ಸ್, ತಾನು ಗರ್ಭಿಣಿ ಎಂದು ತಿಳಿದುಕೊಂಡ 17 ಗಂಟೆಗಳ ನಂತರ ಮಗುವಿಗೆ ಜನ್ಮ ನೀಡಿದ ಅನಿರೀಕ್ಷಿತ ಘಟನೆಯನ್ನು ಹಂಚಿಕೊಂಡಿದ್ದಾರೆ. ‘ಕ್ರಿಪ್ಟಿಕ್ ಪ್ರೆಗ್ನೆನ್ಸಿ’ (Cryptic Pregnancy) ಎಂಬ