Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಸ್ಮಶಾನವಿಲ್ಲದೆ ಶಾಲಾ ಆವರಣದಲ್ಲೇ ಅಂತ್ಯಕ್ರಿಯೆಗೆ ಸಿದ್ಧತೆ, ಗ್ರಾಮಸ್ಥರ ಆಕ್ರೋಶ!

ಕೊಪ್ಪಳ: ಜಿಲ್ಲಾ ಕೇಂದ್ರದ ಸಮೀಪದಲ್ಲಿರುವ ಮಂಗಳಾಪುರದಲ್ಲಿ ಶವ ಸಂಸ್ಕಾರಕ್ಕೆ ಜಾಗವಿಲ್ಲದ ಕಾರಣ ಶಾಲೆಯ ಆವರಣದಲ್ಲಿಯೇ ಶವಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಂಡು ಗ್ರಾಮಸ್ಥರು ಸೋಮವಾರ ತಾಲ್ಲೂಕು ಆಡಳಿತದ ವಿರುದ್ಧ ಆಕ್ರೋಶ ಹೊರಹಾಕಿದರು. ಸಾವಂತ್ರಮ್ಮ ಮೆಳ್ಳಿಕೇರಿ (80) ಎಂಬ

ಅಪರಾಧ ಉಡುಪಿ

ಹಾಸ್ಟೆಲ್ ಶೌಚಾಲಯದ ಗೋಡೆ ಬರಹ ಪ್ರಕರಣ: ವಿದ್ಯಾರ್ಥಿನಿ ಫಾತಿಮಾ ಶಬ್ನಾ ಬಂಧನ

ಉಡುಪಿ: ಹಾಸ್ಟೆಲ್ ಶೌಚಾಲಯದ ಗೋಡೆಗಳ ಮೇಲೆ ಆಕ್ಷೇಪಾರ್ಹ ಮತ್ತು ಪ್ರಚೋದನಕಾರಿ ವಿಷಯವನ್ನು ಬರೆಯುತ್ತಿದ್ದ ಆರೋಪದ ಮೇರೆ ವಿದ್ಯಾರ್ಥಿನಿಯನ್ನು ಬಂಧಿಸಲಾಗಿದೆ. ಉಡುಪಿಯ ಕಾರ್ಕಳ ಗ್ರಾಮೀಣ ಪೊಲೀಸರು ವಿದ್ಯಾರ್ಥಿನಿಯನ್ನು ಬಂಧಿಸಿದ್ದು, ಆರೋಪಿ ವಿದ್ಯಾರ್ಥಿನಿ ಖಾಸಗಿ ಕಾಲೇಜಿನ ಫಾತಿಮಾ

ಕರ್ನಾಟಕ ದೇಶ - ವಿದೇಶ

20 ದೇಶಗಳಲ್ಲಿ ಕಾಡಿನಲ್ಲಿ ವಾಸ, ಇದೀಗ ಗೋಕರ್ಣ ಗುಹೆಯಲ್ಲಿ ಪತ್ತೆ –ರಷ್ಯಾ ಮಹಿಳೆಯ ವಿಭಿನ್ನ ಸಂಸಾರ

ಬೆಂಗಳೂರು: 20 ದೇಶದಲ್ಲಿ ಇದೇ ರೀತಿ ಕಾಡಿನಲ್ಲಿ ವಾಸವಿದ್ದೆವು, ಪ್ರಕೃತಿಯ ಜೊತೆಗಿದ್ದು ಅಪಾರವಾದ ಅನುಭವ ಸಿಗುತ್ತದೆ ಎಂದು ಗೋಕರ್ಣ ಗುಹೆಯಲ್ಲಿ ವಾಸವಿದ್ದ ರಷ್ಯಾ ಮಹಿಳೆ ಮೋಹಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಸುದ್ದಿ ಮಾಧ್ಯಮದೊಂದಿಗೆ ಮಾತನಾಡಿದ ಮಹಿಳೆ,

ದೇಶ - ವಿದೇಶ

ಅಮೃತಸರ್, ದೆಹಲಿ ಬಳಿಕ ಇದೀಗ ಮುಂಬೈ ಟಾರ್ಗೆಟ್ – BSE ಗೆ ಬಾಂಬ್ ಬೆದರಿಕೆಯ ಹುಸಿ ಇಮೇಲ್

ಮುಂಬೈ: ದೇಶದ ವಿವಿಧೆಡೆ ಹುಸಿ ಬಾಂಬ್ ಬೆದರಿಕೆ ಕರೆಗಳು ಹೆಚ್ಚುತ್ತಿವೆ. ವಾಣಿಜ್ಯ ನಗರಿಯಾದ ಮುಂಬೈನಲ್ಲಿ ಇರುವ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ ಕಟ್ಟಡದಲ್ಲಿ 4 ಆರ್​ಡಿಎಕ್ಸ್ ಬಾಂಬ್ ಇಡಲಾಗಿದೆ. ಮಧ್ಯಾಹ್ನ 3 ಗಂಟೆಗೆ ಸ್ಫೋಟಿಸಲಾಗುತ್ತದೆ ಎಂದು ಎಚ್ಚರಿಕೆ

ದೇಶ - ವಿದೇಶ

ಕೀನ್ಯಾದ ‘ಉಮೋಜಾ ಉಸೋ’ ಗ್ರಾಮ: ಪುರುಷರಿಗೆ ಪ್ರವೇಶವಿಲ್ಲದ ಮಹಿಳೆಯರ ವಿಶಿಷ್ಟ ಸ್ವರ್ಗ!

ಪುರುಷ ಪ್ರಧಾನ ಸಮಾಜವೇ ಇದ್ದರೂ, ಈಗೀಗ ಹೆಣ್ಣು-ಗಂಡು ನಡುವಿನ ಅಂತರ ತುಂಬ ಕಡಿಮೆಯಾಗಿದೆ. ಮೊದಲೆಲ್ಲ ಗಂಡು ಶ್ರೇಷ್ಠ- ಅವನಿಗೆ ಹೆಣ್ಣು ತಗ್ಗಿಬಗ್ಗಿ ನಡೆಯಬೇಕು ಎಂಬಿತ್ಯಾದಿ ಸಿದ್ಧಾಂತಗಳು ಇದ್ದವು. ಆದರೆ ಈಗಂತೂ ಹಾಗೆಲ್ಲ ಇಲ್ಲ. ಗಂಡು-ಹೆಣ್ಣು

ಕರ್ನಾಟಕ

ಬೆಂಗಳೂರಿನಲ್ಲಿ ತಾಯಿ-ಮಗಳ ಆತ್ಮಹತ್ಯೆ; ಡೆತ್ ನೋಟ್‌ನಲ್ಲಿ ಖಿನ್ನತೆಯ ಉಲ್ಲೇಖ!

ಬೆಂಗಳೂರು: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಸಾಫ್ಟ್‌ವೇರ್‌ ಎಂಜಿನಿಯರ್‌ ಮಗಳು ಹಾಗೂ ತಾಯಿ ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವೈಟ್‌ಫೀಲ್ಡ್‌ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ. ಸಾವಿಗೂ ಮುನ್ನ ತಂದೆಗೆ ಕೊನೆಯ ಕರೆ ಮಾಡಿದ್ದರು.

ಕರ್ನಾಟಕ ದೇಶ - ವಿದೇಶ

‘ಧರ್ಮವನ್ನೂ, ನಿಷ್ಠೆಯನ್ನೂ ಗೌರವಿಸಿದ ರೈಲ್ವೆ’: ಇದೀಗ ಹಿಜಾಬ್, ಜನಿವಾರ ಧರಿಸಿ ಪರೀಕ್ಷೆ

ರೈಲ್ವೆ ನೇಮಕಾತಿ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳ ಅನುಕೂಲಕ್ಕಾಗಿ ಹಲವು ನಿಯಮಗಳನ್ನು ಬದಲಾಯಿಸಲಾಗಿದೆ. ಈಗ ಅಭ್ಯರ್ಥಿಗಳು ಅವರ ಧಾರ್ಮಿಕ ನಂಬಿಕೆಗಳಾದ ತಾಳಿಸರ, ಹಿಬಾಬ್​​, ಜನಿವಾರ ಧರಿಸಿ ರೈಲ್ವೆ ಪರೀಕ್ಷೆಗೆ ಕುಳಿತುಕೊಳ್ಳಲು ಅವಕಾಶ ನೀಡಿದೆ. ರೈಲ್ವೆ ಇಲಾಖೆ ಈ ಕುರಿತು ಅಧಿಸೂಚನೆಯನ್ನು ಹೊರಡಿಸಿದೆ. ಈಗ ಅಭ್ಯರ್ಥಿಗಳು ತಮ್ಮ ಕೈಯಲ್ಲಿ ಕಡ ಅಥವಾ ಪೇಟದಂತಹ ವಿವಿಧ ಧಾರ್ಮಿಕ

ಅಪರಾಧ ಕರ್ನಾಟಕ

ಬೆಂಗಳೂರಿನಲ್ಲಿ ಎಣ್ಣೆ ಪಾರ್ಟಿ ಗಲಾಟೆ: ಯುವಕನ ಕಾಲು ತುಂಡು!

ಬೆಂಗಳೂರು: ಎಣ್ಣೆ ಪಾರ್ಟಿ ವೇಳೆ ನಡೆದ ಗಲಾಟೆಯಿಂದ ಯುವಕನೊಬ್ಬ ತನ್ನ ಕಾಲನ್ನೇ ಕಳೆದುಕೊಂಡ ಘಟನೆ ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. ಗಾಯಾಳು ಯುವಕನ ಹೆಸರು ತೇಜಸ್ (24) ಎಂದು ತಿಳಿದುಬಂದಿದೆ. ತೇಜಸ್‌ ಸ್ನೇಹಿತರಿಂದಲೇ ಈ

ದೇಶ - ವಿದೇಶ

ಹಿಂದೂ ಮದುವೆಗಳು ಅಪಾಯದಲ್ಲಿದೆ ಎಂದ ಬಾಂಬೆ ಹೈಕೋರ್ಟ್

ಮುಂಬೈ:ವ್ಯಕ್ತಿ ಮತ್ತು ಆತನ ಕುಟುಂಬ ಸದಸ್ಯರ ವಿರುದ್ಧದ ವರದಕ್ಷಿಣೆ ಕಿರುಕುಳ ಪ್ರಕರಣವನ್ನು ಬಾಂಬೆ ಹೈಕೋರ್ಟ್ ರದ್ದುಗೊಳಿಸಿದ್ದು, ಹಿಂದೂಗಳು ಪವಿತ್ರವೆಂದು ಪರಿಗಣಿಸುವ ವಿವಾಹಗಳು ಈಗ ದಂಪತಿಯ ನಡುವಿನ ಕ್ಷುಲ್ಲಕ ಸಮಸ್ಯೆಗಳಿಂದಾಗಿ ಅಪಾಯದಲ್ಲಿವೆ ಎಂದು ಹೇಳಿದೆ. ನ್ಯಾಯಮೂರ್ತಿ

ದೇಶ - ವಿದೇಶ

ಬ್ಯಾನ್ ಆಗತ್ತಾ ₹500 ರ ನೋಟು? ಸರ್ಕಾರದಿಂದ ಸ್ಪಷ್ಟನೆ

ನವದೆಹಲಿ: ‘ದೇಶದಲ್ಲಿ ಶೀಘ್ರದಲ್ಲಿಯೇ 500 ರು. ಮುಖಬೆಲೆಯ ನೋಟುಗಳು ರದ್ದಾಗಲಿದೆ’ ಎಂಬ ಸಂದೇಶ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವ ಕುರಿತು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದ್ದು, ‘ಯಾವುದೇ ಕಾರಣಕ್ಕೂ 500 ರು. ನೋಟು ರದ್ದತಿಯಾಗುವುದಿಲ್ಲ. ನೋಟು