Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಫಿಜಿಯಲ್ಲಿ ಹಿಂದೂ ದೇವಾಲಯಗಳ ಮೇಲೆ ದಾಳಿಗಳಿಂದ ಸಂಕಷ್ಟ

ಫಿಜಿ(Fiji) ಎಂಬುದು ಈಶಾನ್ಯ ಭಾರತದ ಜನರು ಹೆಚ್ಚಾಗಿ ನೆಲೆಸಿರುವ ಸಣ್ಣ ದೇಶ. ಇಲ್ಲಿನ ದೇವಸ್ಥಾನಗಳ ಮೇಲೆ ನಿರಂತರ ದಾಳಿಗಳು ನಡೆಯುತ್ತಿದ್ದು, ಸರ್ಕಾರ ಇದನ್ನು ನಿರ್ಲಕ್ಷಿಸುತ್ತಿದೆ ಎಂದು ಹಿಂದೂಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶುಕ್ರವಾರ ಸುವಾದಲ್ಲಿನ

ದೇಶ - ವಿದೇಶ

ಕಿರಿಯರಲ್ಲೇ ಹೆಚ್ಚುತ್ತಿರುವ ದೊಡ್ಡ ಕರುಳಿನ ಕ್ಯಾನ್ಸರ್ – ಎಚ್ಚರಿಕೆ ಚಿಹ್ನೆಗಳನ್ನು ನಿರ್ಲಕ್ಷಿಸಬೇಡಿ

ಫ್ಲೋರಿಡಾ:ಒಂದು ಕಾಲದಲ್ಲಿ ವಯಸ್ಸಾದವರ ಕಾಯಿಲೆ ಎಂದು ಪರಿಗಣಿಸಲಾಗಿದ್ದ ದೊಡ್ಡ ಕರುಳಿನ ಕ್ಯಾನ್ಸರ್ ಈಗ ಕಿರಿಯ ವ್ಯಕ್ತಿಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಬ್ರಿಟಿಷ್ ಜರ್ನಲ್ ಆಫ್ ಸರ್ಜರಿಯಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನವು, 1990 ರಲ್ಲಿ ಜನಿಸಿದ ಜನರು

ಅಪರಾಧ ದೇಶ - ವಿದೇಶ

ವಿಜಯನಗರಂನಲ್ಲಿ 9ನೇ ತರಗತಿ ವಿದ್ಯಾರ್ಥಿಯ ಸಾವು, ಸಹಪಾಠಿಯಿಂದಲೇ ಹತ್ಯೆ ಆರೋಪ!

ಬೊಬ್ಬಿಲಿ : ಒಂಬತ್ತನೇ ತರಗತಿಯ ವಿದ್ಯಾರ್ಥಿಯೊಬ್ಬ ಅದೇ ತರಗತಿಯ ವಿದ್ಯಾರ್ಥಿಯಿಂದ ಸಾವನ್ನಪ್ಪಿದ್ದಾನೆ. ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯ ಬೊಬ್ಬಿಲಿ ಪಟ್ಟಣದಲ್ಲಿ ಸೋಮವಾರ ಸಂಜೆ ಈ ಘಟನೆ ನಡೆದಿದೆ. ಬೊಬ್ಬಿಲಿಯ ರಾವ್ರಿ ಬೀದಿಯ ಕಾರ್ತಿಕೇಯ (14) ಸ್ಥಳೀಯ

ದೇಶ - ವಿದೇಶ

“ಮೊದಲು ಕೆಲಸ ಮುಗಿಸು, ಆಮೇಲೆ ಊಟ”: ರೆಡ್ಡಿಟ್‌ನಲ್ಲಿ ವೈರಲ್ ಆದ ಮ್ಯಾನೇಜರ್ ದುರಹಂಕಾರದ ಕಥೆ!

ಕಂಪನಿಯೊಂದರ ಮ್ಯಾನೇಜರ್ ಒಬ್ಬ ಉದ್ಯೋಗಿಗೆ ಊಟದ ವಿರಾಮದಲ್ಲಿ ಕೆಲಸ ಮುಗಿಸು ಮತ್ತೆ ಊಟ ಮಾಡು ಎಂದು ಊಟದ ಸಮಯ ನಿರಾಕರಿಸುವ ಬಗ್ಗೆ ರೆಡ್ಡಿಟ್ ಪೋಸ್ಟ್, ವೈರಲ್ ಆಗುತ್ತಿದ್ದಂತೆ ಕೆಲಸದ ಸಂಸ್ಕೃತಿ ಮತ್ತು ದುರಹಂಕಾರದ ಬಗ್ಗೆ

ಕರ್ನಾಟಕ

ಬ್ಲಡ್ ಬ್ಯಾಂಕ್‌ಗಳಲ್ಲೂ ಅಪಾಯದ ಎಚ್ಚರಿಕೆ – ಎಚ್‌ಐವಿ, ಸಿಫಿಲಿಸ್ ಸೇರಿ ಸೋಂಕಿತ ರಕ್ತ ಪತ್ತೆ

ಬೆಂಗಳೂರು: ಆಹಾರ ಮತ್ತು ಆರೋಗ್ಯ ಇಲಾಖೆ ಕಳೆದ ಕೆಲವು ತಿಂಗಳುಗಳಿಂದ ಜನರ ಆರೋಗ್ಯದ ಬಗ್ಗೆ ಸಾಕಷ್ಟು ನಿಗಾವಹಿಸಲು ಮುಂದಾಗಿದೆ. ಅಪಾಯಕಾರಿಯಾದ ಕೃತಕ ಬಣ್ಣ ನಿಷೇಧ, ರಾಸಾಯನಿಕಗಳ ಬಳಕೆಗೆ ಕಡಿವಾಣ ಸೇರಿದಂತೆ ಹಲವು ಆಹಾರ ಪದಾರ್ಥಗಳ ಮಾದರಿ ಸಂಗ್ರಹಿಸಿ

ಕರ್ನಾಟಕ

ಜೂಜು ಅಡ್ಡೆ ಮಾಹಿತಿ ನೀಡಿದ್ದಕ್ಕೆ ವಿಶೇಷ ಚೇತನ ವ್ಯಕ್ತಿಗೆ ಪೊಲೀಸರಿಂದ ಹಲ್ಲೆ – ತಿಪಟೂರಿನಲ್ಲಿ ಅವ್ಯವಸ್ಥೆ

ತುಮಕೂರು: ಜೂಜು ಅಡ್ಡೆ ಬಗ್ಗೆ ಮೇಲಧಿಕಾರಿಗೆ ಮಾಹಿತಿ ನೀಡಿದ್ದಕ್ಕೆ ತಿಪಟೂರು ತಾಲೂಕಿನ ಹೊನ್ನವಳ್ಳಿ ಠಾಣೆಯ ಪೊಲೀಸರು ವಿಶೇಷ ಚೇತನ ವ್ಯಕ್ತಿಯ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಚೌಲಿಹಳ್ಳಿ ಗ್ರಾಮದಲ್ಲಿ

ಅಪರಾಧ ದೇಶ - ವಿದೇಶ

ಮೇಲ್ಜಾತಿಯವರ ಹಲ್ಲೆಯಿಂದ ಮನನೊಂದು ದಲಿತ ಯುವಕ ಆತ್ಮಹತ್ಯೆ ಆರೋಪ!

ಅಹ್ಮದಾಬಾದ್: ಗುಜರಾತ್‌ನ ಬನಸ್ಕಂತ ಜಿಲ್ಲೆಯಲ್ಲಿ ಮೇಲ್ಜಾತಿಯ ಐವರು ತಮ್ಮಂತೆಯೇ ಬಟ್ಟೆ ಧರಿಸಿದ್ದಕ್ಕೆ ಅವಮಾನಿಸಿ, ಹಲ್ಲೆ ನಡೆಸಿದ್ದರಿಂದ ಮನನೊಂದು ದಲಿತ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದೆ. ಬನಸ್ಕಂತ ಜಿಲ್ಲೆಯ ವಾವ್ ತಾಲೂಕಿನ ವಸರ್ದಾ

ದಕ್ಷಿಣ ಕನ್ನಡ ಮಂಗಳೂರು

ತಾಲೂಕು ಕಚೇರಿ ಸಿಬ್ಬಂದಿ ಸತೀಶ್‌ಗೆ ಹೃದಯಾಘಾತ – ಬೆಳ್ತಂಗಡಿಯಲ್ಲಿ ಅಕಾಲಿಕ ನಿಧನ

ಬೆಳ್ತಂಗಡಿ : ಹೃದಯಾಘಾತದಿಂದ ತಾಲೂಕು ಕಚೇರಿಯ ಸಿಬ್ಬಂದಿ ಸಾವನಪ್ಪಿದ ಘಟನೆ ಬೆಳ್ತಂಗಡಿಯಲ್ಲಿ ಇಂದು ಬೆಳಗ್ಗೆ ನಡೆದಿದೆ. ಬೆಳ್ತಂಗಡಿ ತಾಲೂಕು ಆಡಳಿತ ಸೌಧದ ಪ್ರಥಮ ದರ್ಜೆ ಸಹಾಯಕರಾಗಿದ್ದ ಸತೀಶ್(46) ಮೃತಪಟ್ಟವರು. ಅವರು ಮಂಗಳವಾರ ಬೆಳಗ್ಗೆ ಲಾಯಿಲದಲ್ಲಿರುವ

ದೇಶ - ವಿದೇಶ

ಕ್ಯಾಲಿಫೋರ್ನಿಯಾದಲ್ಲಿ ‘ಮಾನವ ಚರ್ಮದ ಟೆಡ್ಡಿ ಬೇರ್’: ಆತಂಕ ಸೃಷ್ಟಿಸಿದ ಕಲಾಕೃತಿ!

ಕ್ಯಾಲಿಫೋರ್ನಿಯಾ: ತಡರಾತ್ರಿ ಬಸ್ ನಿಲ್ದಾಣದಲ್ಲಿ ಮಾನವ ಚರ್ಮದಿಂದ ಹೊಲಿಯಲ್ಪಟ್ಟಂತೆ ಕಾಣುವ ಟೆಡ್ಡಿ ಬೇರ್ ಕಂಡು ಜನರೆಲ್ಲಾ ಆತಂಕಗೊಂಡಿರುವ ಘಟನೆ ಕ್ಯಾಲಿಫೋರ್ನಿಯಾದ ವಿಕ್ಟರ್‌ವಿಲ್ಲೆಯಲ್ಲಿ ನಡೆದಿದೆ ಕ್ಯಾಲಿಫೋರ್ನಿಯಾದ ವಿಕ್ಟರ್‌ವಿಲ್ಲೆಯಲ್ಲಿ ತಡರಾತ್ರಿ ಬಸ್ ನಿಲ್ದಾಣದಲ್ಲಿ ನಡೆದ ಭಯದ ಘಟನೆಯಲ್ಲಿ,

ಅಪರಾಧ ಕರ್ನಾಟಕ

ಬೆಂಗಳೂರಿನಲ್ಲಿ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ಹೆಸರಲ್ಲಿ ಬೆದರಿಕೆ: ನಾಲ್ವರು ಅರೆಸ್ಟ್!

ಬೆಂಗಳೂರು : ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ನೋಯಿ ಹೆಸರಿನಲ್ಲಿ ಉದ್ಯಮಿಗೆ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸರು ನಾಲ್ವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಆರೋಪಿಗಳಾದ ಮೊಹಮ್ಮದ್ ರಫೀಕ್,