Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ದೇಶ - ವಿದೇಶ

ಅಮೆರಿಕದಲ್ಲಿ ಭಾರತೀಯ ಮಹಿಳೆಯಿಂದ ಶಾಪಿಂಗ್ ಮಾಲ್‌ನಲ್ಲಿ ಕಳ್ಳತನ

ಅಮೆರಿಕದ ಪ್ರಸಿದ್ಧ ಶಾಪಿಂಗ್ ಮಾಲ್‌ನಲ್ಲಿ ಕಳ್ಳತನ ಮಾಡಿದ್ದಕ್ಕಾಗಿ ಮಹಿಳೆಯೊಬ್ಬರನ್ನು ಪೊಲೀಸರು ಬಂಧಿಸಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಮಹಿಳೆ ಅಂಗಡಿಯಿಂದ ಸುಮಾರು 1,300 ಡಾಲರ್ (ಸುಮಾರು 1.09 ಲಕ್ಷ) ಮೌಲ್ಯದ ವಸ್ತುಗಳನ್ನು ಕದಿಯಲು

ಅಪರಾಧ ದೇಶ - ವಿದೇಶ

ಆಸ್ಪತ್ರೆಯಲ್ಲಿ ಲಿವ್-ಇನ್ ಸಂಗಾತಿಯನ್ನು ಬಿಟ್ಟು ಪರಾರಿಯಾದ ಗೆಳೆಯ, ಮಹಿಳೆ ಸಾವು!

ಗ್ವಾಲಿಯರ್: ಆಕೆಗೆ ಏನೋ ಕಚ್ಚಿದೆ ನೋಡಿ ಎಂದು ಹೇಳುತ್ತಾ ಆಸ್ಪತ್ರೆಯ ಬಾಗಿಲಿನವರೆಗೆ ಲಿವ್- ಇನ್ ಸಂಗಾತಿ (Live-in Partner)ಯನ್ನು ಎತ್ತಿಕೊಂಡು ಬಂದಿದ್ದ ಗೆಳೆಯ ಆಕೆಯನ್ನು ಅಲ್ಲಿಯೇ ಬಿಟ್ಟು ನಾಪತ್ತೆಯಾಗಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ (Gwalior)

ದೇಶ - ವಿದೇಶ

ಇಂದೋರ್‌ನಲ್ಲಿ ಭೀಕರ ಘಟನೆ: ಕಾಲೇಜು ವಿದ್ಯಾರ್ಥಿನಿ ಮೇಲೆ ಬೀದಿ ನಾಯಿಗಳ ಕ್ರೂರ ದಾಳಿ!

ಇಂದೋರ್ (ಮಧ್ಯಪ್ರದೇಶ): ಇಂದೋರ್‌ನಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬರ ಮೇಲೆ ನಾಲ್ಕು ಬೀದಿ ನಾಯಿಗಳು ಕ್ರೂರವಾಗಿ ದಾಳಿ ನಡೆಸಿ, ಆಕೆಯ ಕಾಲಿನ ಮಾಂಸ ಕಿತ್ತು ಬರುವಂತೆ ಗಂಭೀರವಾಗಿ ಗಾಯಗೊಳಿಸಿವೆ. ತನ್ನ ಸ್ನೇಹಿತೆ ರಕ್ಷಿಸಲು ಪ್ರಯತ್ನಿಸಿದರೂ ನಾಯಿಗಳ ಹಾವಳಿ

ಅಪರಾಧ ಕರ್ನಾಟಕ

ಕೋಟಿ ಆಸ್ತಿ ಒಡೆಯನಿಗೆ 2 ವರ್ಷ ಗೃಹಬಂಧನ! – ಅಮಾನವೀಯ ಘಟನೆ ಬಯಲು

ಕಾರವಾರ:ಕಳೆದ ಎರಡು ವರ್ಷಗಳಿಂದ ಪಾಳುಬಿದ್ದ ಕಟ್ಟಡವೊಂದರಲ್ಲಿ ವ್ಯಕ್ತಿಯೊರ್ವನನ್ನು ಗೃಹಬಂಧನದಲ್ಲಿಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಆಲೂರಿನಲ್ಲಿ ನಡೆದಿದೆ. ಕಬ್ಬಿನ ಗದ್ದೆಯ ಮದ್ಯೆ ಪಾಳುಬಿದ್ದ ಮನೆ, ಬಾಗಿಲಿಲ್ಲದ ಮನೆಯೊಳಗೆ ಕಾಲಿಗೆ ಕಬ್ಬಿಣದ ಸರಪಳಿ,

ಕರ್ನಾಟಕ

ಜೇವರ್ಗಿ ಆಸ್ಪತ್ರೆಯ OPD ಪುಸ್ತಕದಲ್ಲಿ ಸಿನಿಮಾ ಹಾಡು: ಲೋಕಾಯುಕ್ತಕ್ಕೆ ಬೇಜವಾಬ್ದಾರಿಯ ದರ್ಶನ!

ಕಲಬುರಗಿ : ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕು ಆಸ್ಪತ್ರೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಆಸ್ಪತ್ರೆಯ ಹೊರ ರೋಗಿಗಳ ವಿಭಾಗದ (ಓಪಿಡಿ) ದಾಖಲಾತಿ ಪುಸ್ತಕದಲ್ಲಿ ರೋಗಿಗಳ ವಿವರಗಳ ಬದಲಿಗೆ ‘ಎರಡು ಕನಸು’ ಚಲನಚಿತ್ರದ ‘ಪೂಜಿಸಲೆಂದೇ

ದೇಶ - ವಿದೇಶ

ಹಾವಿನೊಂದಿಗೆ ಪೋಸ್ ಕೊಡಲು ಹೋಗಿ ಜೀವ ಕಳೆದುಕೊಂಡ ಹಾವು ರಕ್ಷಕ!

ಮಧ್ಯಪ್ರದೇಶ : ನೀನೇ ಸಾಕಿದ ಗಿಣಿ ನಿನ್ನ ಮುದ್ದಿನ ಗಿಣಿ.. ಹದ್ದಾಗಿ ಕುಕ್ಕಿತಲ್ಲೋ… ನಿನ್ನ ಹದ್ದಾಗಿ ಕುಕ್ಕಿತಲ್ಲೋ… ಈ ಹಾಡನ್ನು ಒಂದಲ್ಲ ಒಂದು ಸಾಲ ಕೇಳಿಯೇ ಇರುತ್ತೀರಿ. ಇದೀಗ ಇಂತಹದ್ದೇ ವೊಂದು ಘಟನೆ ಮಧ್ಯಪ್ರದೇಶದ

ಅಪರಾಧ ದೇಶ - ವಿದೇಶ

ಮುಂಬೈ ಕಂದಮ್ಮ ಅಮೈರಾ ಕೊಲೆ ಪ್ರಕರಣ: ಮಲತಂದೆ ಇಮ್ರಾನ್ ಶೇಖ್ ಬಂಧನ!

ಮಂಬೈ :ಜನರನ್ನು ಚರ್ಚೆಗೆ ದೂಡಿದ್ದ 4 ವರ್ಷದ ಕಂದಮ್ಮ ಅಮೈರಾ ಶೇಖ್ ಕೊಲೆ ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿದೆ. ಆಕೆಯ ಮಲತಂದೆ ಇಮ್ರಾನ್ ಶೇಖ್ನನ್ನು ಮುಂಬೈ ಪೋಲಿಸರು ಬಂಧಿಸಿದ್ದಾರೆ. ಮುಂಬೈನ ಆಂಟೋಪ್ ಬೆಟ್ಟದಲ್ಲಿರುವ ತನ್ನ

ಕರ್ನಾಟಕ

ರೈತನೂ ಉದ್ಯಮಿಯಾಗಬಹುದು: ಕರಡಗೆರೆಯ ದಂಪತಿಯಿಂದ ತೆಂಗಿನೆಣ್ಣೆ ಘಟಕ ಸ್ಥಾಪಿಸಿ ಮಾದರಿ ಸಾಧನೆ!

ಉಳುವವನೂ ಉದ್ಯಮಿಯಾಗಬೇಕು. ಬೆಳೆ ಬೆಳೆದರೆ ಸಾಲದು, ಬೆಳೆಯ ಮೌಲ್ಯ ಹೆಚ್ಚಲು ಅದನ್ನು ಒಂದು ಹಂತಕ್ಕಾದರೂ ಸಂಸ್ಕರಿಸಿ, ಮೌಲ್ಯವರ್ಧಿಸಿ ಮಾರಬೇಕು ಎಂದು ಕೃಷಿ ತಜ್ಞರು, ಪರಿಣತರು ಹೇಳುತ್ತಲೇ ಇರುತ್ತಾರೆ. ಆದರೆ, ರೈತರು ಸಂಸ್ಕರಿಸುವ ಗೋಜಿಗೆ ಹೋಗದೆ

ಕರ್ನಾಟಕ

ಗದಗದಲ್ಲಿ ವಿಚಿತ್ರ ‘ಲವ್ ಜಿಹಾದ್’ ಆರೋಪ: ಮುಸ್ಲಿಂ ಯುವತಿಯ ವಿರುದ್ಧ ಹಿಂದೂ ಯುವಕನಿಂದ ದೂರು!

ಗದಗ : ಸಾಮಾನ್ಯವಾಗಿ ಲವ್ ಜಿಹಾದ್ ಎಂದ ತಕ್ಷಣ ಮುಸ್ಲಿಂ ಯುವಕರು ಹಿಂದೂ ಯುವತಿಯರನ್ನು ಪ್ರೀತಿಸಿ, ಓಡಿ ಹೋಗಿ ಮದುವೆ ಆಗೋದನ್ನ ಲವ್ ಜಿಹಾದ್ ಎಂದು ಕರೆಯುತ್ತಾರೆ. ಆದರೆ ಈಗ ಗದಗದಲ್ಲಿ ವಿಚಿತ್ರವಾದ ಘಟನೆ

ದೇಶ - ವಿದೇಶ

ಡ್ರ್ಯಾಗನ್‌ ಹಣ್ಣು ಬೆಳೆದ ರೈತರಿಗೆ ಸಂಕಷ್ಟ: ಬೆಲೆ ಕುಸಿತದಿಂದ ಕಂಗಾಲಾದ ಅನ್ನದಾತರು!

ಗುತ್ತಲ: ಕಳೆದ ನಾಲ್ಕೈದು ವರ್ಷಗಳ ಹಿಂದೆ ಡ್ರ್ಯಾಗನ್‌ ಹಣ್ಣು ಬೆಳೆದು ಕೈ ತುಂಬಾ ಹಣ ಎಣಿಸುತ್ತಿದ್ದ ರೈತರು ಈಗ ಬೆಲೆ ಕುಸಿತದಿಂದ ಪರಿತಪಿಸುವಂತೆ ಆಗಿದೆ. ಅಲ್ಲದೆ ಹೆಚ್ಚಿನ ರೈತರು ಬೆಳೆಯುತ್ತಿರುವುದರಿಂದ ಬೆಲೆ ಸಮರ, ಮಾರುಕಟ್ಟೆ