Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ತಡರಾತ್ರಿ ಊಬರ್ ಡ್ರೈವರ್‌ನ ಮಾನವೀಯತೆ: ವೈರಲ್ ಆದ ಸ್ಪೂರ್ತಿದಾಯಕ ಕಥೆ!

ತಡರಾತ್ರಿಯ ಊಬರ್ ಪ್ರಯಾಣದಲ್ಲಿ ಚಾಲಕರೊಬ್ಬರು ತೋರಿದ ಸಣ್ಣ ಮಾನವೀಯತೆಯ ಕಥೆಯೊಂದು ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ಸಕಾರಾತ್ಮಕ ಪ್ರತಿಕ್ರಿಯೆಗಳನ್ನು ಗಳಿಸಿದೆ. ರೆಡ್ಡಿಟ್‌ನಲ್ಲಿ @Ok_Box3456 ಎಂಬ ಬಳಕೆದಾರರ ಹೆಸರುಗಳಲ್ಲಿ ಮಹಿಳೆಯೊಬ್ಬರು, ‘ದೇವರು ಆ ಊಬರ್ ವ್ಯಕ್ತಿಗೆ ಒಳ್ಳೆಯದು

ದೇಶ - ವಿದೇಶ

ನೀರಿನ ಮೇಲೆ ನಡೆದಳು ಎಂದು ವೈರಲ್ ಆಗಿದ್ದ ವೃದ್ಧೆ: ಸತ್ಯ ಬಾಯ್ಬಿಟ್ಟ ಮಹಿಳೆ!

ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಹೇಳಿಕೆಗಳನ್ನು ನೀಡಿ ಜನರನ್ನು ‘ಮೂರ್ಖ’ರನ್ನಾಗಿಸುವ ಘಟನೆಗಳು ಹೊಸತಲ್ಲ. ಸಾಮಾಜಿಕ ಮಾಧ್ಯಮದ ಪೋಸ್ಟ್‌ಗಳ ಮೂಲಕ ಜನರನ್ನು ದಾರಿ ತಪ್ಪಿಸಿದ ಹಲವು ಘಟನೆಗಳು ಬೆಳಕಿಗೆ ಬಂದಿವೆ. ಹಳೆ ಘಟನೆ ಮಧ್ಯಪ್ರದೇಶದಿಂದ ವರದಿಯಾಗಿದೆ, ಅಲ್ಲಿ

ದೇಶ - ವಿದೇಶ

ರಷ್ಯನ್ ಮಹಿಳೆ ಗುಹೆ ವಾಸ: ಕುಟುಂಬದ ಮಧ್ಯೆ ಕಸ್ಟಡಿ ಮತ್ತು ಭೇಟಿಗೆ ಪತಿಯ ಕೋರಿಕೆ

ಗೋಕರ್ಣದಲ್ಲಿ ನಿರ್ಜನ ಪ್ರದೇಶದ ಗುಹೆಯೊಂದರಲ್ಲಿ ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ವಾಸಿಸುತ್ತಿದ್ದ ರಷ್ಯನ್ ಮೂಲದ ವಿದೇಶಿ ಮಹಿಳೆಯ ಪತಿ ಈಗ ಪತ್ತೆಯಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಅವರು ಹೇಳಿಕೆ ನೀಡಿದ್ದಾರೆ. ಆಕೆಯನ್ನು 8 ವರ್ಷದ ಹಿಂದೆ

ಕರ್ನಾಟಕ

ಕೋವಿಡ್‌ನಿಂದ ನರಮಂಡಲದ ಮೇಲೆ ಗಂಭೀರ ಪರಿಣಾಮ

ಬೆಂಗಳೂರು :ಕೋವಿಡ್‌ ಸೋಂಕು ಕೇವಲ ಉಸಿರಾಟದ ತೊಂದರೆ ಮಾತ್ರವಲ್ಲದೆ, ರೋಗಿಯ ನರಮಂಡಲದ ಮೇಲೂ ಪರಿಣಾಮ ಬೀರಿರುವ ಸಾಧ್ಯತೆ ಹೆಚ್ಚಿದೆ ಎಂದು ನಿಮ್ಹಾನ್ಸ್‌ ಇತ್ತೀಚೆಗೆ ಬಿಡುಗಡೆ ಮಾಡಿರುವ ಅಧ್ಯಯನ ವರದಿಯಲ್ಲಿ ಬಹಿರಂಗಗೊಂಡಿದೆ.ನಿಮ್ಹಾನ್ಸ್‌ನ ನರವಿಜ್ಞಾನ ಪ್ರಾಧ್ಯಾಪಕಿ ಡಾ.ಎಂ.

ದೇಶ - ವಿದೇಶ

ಕೊಲ್ಹಾಪುರಿ ಚಪ್ಪಲಿ ನಕಲು ಆರೋಪ: ಖ್ಯಾತ ಪ್ರಾಡಾ ತಂಡ ಕೊಲ್ಹಾಪುರ ಭೇಟಿ

ಪುಣೆ:ಕೊಲ್ಹಾಪುರಿ ಚಪ್ಪಲಿ ವಿನ್ಯಾಸ ನಕಲು ಪ್ರಕರಣ ಕುರಿತ ಚರ್ಚೆ ವ್ಯಾಪಕವಾಗುತ್ತಿದ್ದಂತೆ, ಇಟಲಿಯ ಫ್ಯಾಷನ್‌ ಕಂಪನಿ ಪ್ರಾಡಾದ ತಾಂತ್ರಿಕ ತಂಡ ಮಹಾರಾಷ್ಟ್ರದ ಕೊಲ್ಹಾಪುರಕ್ಕೆ ಭೇಟಿ ನೀಡಿದೆ. ಕೊಲ್ಹಾಪುರದ ವಿಶಿಷ್ಟ ವಿನ್ಯಾಸದ ಉಂಗುಷ್ಠ ಇರುವ ಚಪ್ಪಲಿಯನ್ನೇ ಹೋಲುವ

ದೇಶ - ವಿದೇಶ

ಆಕಾಶ್ ಪ್ರೈಮ್ ಯಶಸ್ವಿ ಪರೀಕ್ಷೆ: ಭಾರತದ ವಾಯು ರಕ್ಷಣೆಗೆ ಬಲ

ಲಡಾಖ್‌: 15,000 ಅಡಿ ಎತ್ತರದಲ್ಲಿ ಆಕಾಶ್ ಪ್ರೈಮ್ ವಾಯು ರಕ್ಷಣಾ ವ್ಯವಸ್ಥೆಯನ್ನು ಸೇನೆಯು ಯಶಸ್ವಿಯಾಗಿ ಪರೀಕ್ಷಿಸಿದೆ. ಇದು ಭಾರತದ ವಾಯು ರಕ್ಷಣಾ ಸಾಮರ್ಥ್ಯಗಳಿಗೆ ಪ್ರಮುಖ ಉತ್ತೇಜನ ಕ್ರಮವಾಗಿದೆ. ಭಾರತೀಯ ಸೇನೆಯು ಬುಧವಾರ ಲಡಾಖ್‌ ನಲ್ಲಿ

ಕರ್ನಾಟಕ

ಕೋಟ್ಯಧಿಪತಿ ಕುಟುಂಬದಿಂದಲೇ ಗೃಹ ಬಂಧನಕ್ಕೊಳಗಾಗಿದ್ದೇಕೆ?

ಉತ್ತರ ಕನ್ನಡ: ಕಳೆದ ಎರಡು ವರ್ಷಗಳಿಂದ ಪಾಳುಬಿದ್ದ ಕಟ್ಟಡವೊಂದರಲ್ಲಿ ವ್ಯಕ್ತಿಯೊರ್ವನನ್ನು ಗೃಹಬಂಧನದಲ್ಲಿಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಆಲೂರಿನಲ್ಲಿ ನಡೆದಿದೆ. 25 ಏಕರೆಗೂ ಜಾಸ್ತಿ ಭೂಮಿಯ ಒಡೆಯನಾದ ವಿನಾಯಕ ವಸಂತ ಸೋಹನಶೇಟ್

ದೇಶ - ವಿದೇಶ

ಹತ್ತು ದಿನದ ಶಿಶುವಿಗೆ ಕ್ಯಾನ್ಸರ್-ತಂದೆಯ ಮಾತುಗಳು ಮಗುವಿಗೆ ಕ್ಯಾನ್ಸರ್ ಗೆ ಕಾರಣವಾಯಿತಾ?

ಈ ಸ್ಟೋರಿ ಸೂಕ್ಷ್ಮ ಹೃದಯಗಳನ್ನ ಕದಲಿಸಬಹುದು. ನವಜಾತ ಶಿಶು ಸಂಪೂರ್ಣವಾಗಿ ಅಸ್ವಸ್ಥವಾಗಿ‍ದ್ದು, ಕ್ಯಾನ್ಸರ್’ನಿಂದ ಬಳಲುತ್ತಿದೆ. ಸಧ್ಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತಾಯಿ ಗರ್ಭದಲ್ಲಿದ್ದಾಗ ತಂದೆ ನೀಡಿದ ಮಾನಸಿಕ ಮತ್ತು ದೈಹಿಕ ಹಿಂಸೆಯೇ ಇದಕ್ಕೆ ಕಾರಣ

ದೇಶ - ವಿದೇಶ

ಜಮ್ಮುವಿನಲ್ಲಿ ಜೆಇಎಂ ಟಾಪ್ ಕಮಾಂಡರ್ ಎನ್‌ಕೌಂಟರ್‌ನಲ್ಲಿ ಹ*ತ್ಯೆ

ಜಮ್ಮು:ಜಮ್ಮು-ಕಾಶ್ಮೀರದಲ್ಲಿ ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ (JEM) ಭಯೋತ್ಪಾದಕರ ಸಂಘಟನೆಯ ಟಾಪ್ ಕಮಾಂಡರ್ ನನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ. ಉಧಮ್‌ಪುರ ಜಿಲ್ಲೆಯ ದುಡು-ಬಸಂತಗಢ ಅರಣ್ಯದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಭಯೋತ್ಪಾದಕ ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ (ಜೆಇಎಂ) ಸಂಘಟನೆಯ

ದೇಶ - ವಿದೇಶ

ಚಿಕನ್ ತಿನ್ನಲು ನಿರಾಕರಿಸಿದ ಪತ್ನಿ: ಮನನೊಂದು ಪತಿ ಆತ್ಮಹತ್ಯೆ!

ತಿರುಪ್ಪೂರು: ತನ್ನ ಪತ್ನಿ ಚಿಕನ್ ತಿನ್ನಲ್ಲ ಎಂದಿದಕ್ಕೆ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ತಮಿಳುನಾಡಿನಲ್ಲಿ ಭಾನುವಾರ ನಡೆದಿದೆ. ತಂಜವೂರು ಜಿಲ್ಲೆಯ ಕುಂಭಕೋಣ ತಾಲೂಕಿನ ಸಕ್ಕೋಟ್ಟೈ ಪ್ರದೇಶದ ನಿವಾಸಿ ಮಣಿಕಂಠನ್(29) ಮೃತ. ಪೀಠೋಪಕರಣ ಅಂಗಡಿಯಲ್ಲಿ ಕೆಲಸ