Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರಾವಳಿ ದಕ್ಷಿಣ ಕನ್ನಡ ಮಂಗಳೂರು

ಮಂಗಳೂರು ತ್ಯಾಜ್ಯ ಕಾರ್ಮಿಕರ ಬೇಡಿಕೆ ನಿರ್ಲಕ್ಷ್ಯ: ಪಾಲಿಕೆಯ ಜಾಣ ಕುರುಡುತನಕ್ಕೆ ಅಸಂಘಟಿತ ಕಾರ್ಮಿಕರ ಒಕ್ಕೂಟ ಉಗ್ರಹೋರಾಟದ ಎಚ್ಚರಿಕೆ

ಮಂಗಳೂರು :ದಿನಾಂಕ 17-07-2025 ರಂದು ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕ ಒಕ್ಕೂಟದ ಸಭೆ ನಡೆದಿದ್ದು, ಈ ಸಭೆಯಲ್ಲಿ ಮಹಾನಗರ ಪಾಲಿಕೆಯ ತ್ಯಾಜ್ಯ ವಿಲೇವಾರಿ ಕಾರ್ಯಕರ್ತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆದಿದೆ. ತ್ಯಾಜ್ಯ ವಿಲೇವಾರಿ

ಕರ್ನಾಟಕ

ಕರ್ನಾಟಕದಲ್ಲಿ IPS ಮಹಿಳಾ ಅಧಿಕಾರಿಗಳ ಅಸಮಾಧಾನ: “ನಾವು ಅಧಿಕಾರ ವಂಚಿತ ಅಧಿಕಾರಿಣಿಯರು!”

ಬೆಂಗಳೂರು: ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ 35 ಐಪಿಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಿದ ಬೆನ್ನಲ್ಲೇ ಮಹಿಳಾ ಅಧಿಕಾರಿಗಳು ಅಸಮಾಧಾನ ಹೊರಹಾಕಿದ್ದಾರೆ. ಎಕ್ಸಿಕ್ಯೂಟಿವ್‌ (ಆಡಳಿತಾತ್ಮಕ) ಹುದ್ದೆಯ ನಿರೀಕ್ಷೆಯಲ್ಲಿದ್ದ ಮಹಿಳಾ ಐಪಿಎಸ್‌ ಅಧಿಕಾರಿಗಳಿಗೆ ನಿರಾಸೆಯಾಗಿದೆ.

ಕರ್ನಾಟಕ

ಜೋಕಾಲಿ ಆಡುವಾಗ ದುರಂತ: ದುಪ್ಪಟ್ಟಾ ಸುತ್ತಿಕೊಂಡು 12 ವರ್ಷದ ಬಾಲಕಿ ಸಾವು!

ಕಾರವಾರ: ಜೋಕಾಲಿ ಆಡುವಾಗ ದುಪ್ಪಟ್ಟಾ ಕತ್ತಿಗೆ ಸುತ್ತಿಕೊಂಡು ಬಾಲಕಿ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ತೆರ್ನಮಕ್ಕಿಯ ಸಬ್ಬತ್ತಿಯಲ್ಲಿ ನಡೆದಿದೆ. ಪ್ರಣಿತಾ ನಾಯ್ಕ್ (12) ಮೃತ ಬಾಲಕಿ. ಶಾಲೆಗೆ ರಜೆ ಇದ್ದ

ಅಪರಾಧ ದೇಶ - ವಿದೇಶ

ತಮಿಳುನಾಡಿನಲ್ಲಿ ಶಿಕ್ಷಕನ ಮೇಲೆ ಮದ್ಯದ ಬಾಟಲಿಯಿಂದ ಹಲ್ಲೆ ನಡೆಸಿದ ವಿದ್ಯಾರ್ಥಿಗಳು – ಇಬ್ಬರ ಬಂಧನ!

ತಮಿಳುನಾಡಿನ ಶಿವಕಾಶಿಯಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ, ಇಬ್ಬರು 12ನೇ ತರಗತಿಯ ವಿದ್ಯಾರ್ಥಿಗಳನ್ನು ತಮ್ಮ ಶಾಲಾ ಆವರಣದಲ್ಲಿ ಮದ್ಯದ ಬಾಟಲಿಯಿಂದ ಶಾಲಾ ಶಿಕ್ಷಕರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ ಆರೋಪದ ಮೇಲೆ ಬುಧವಾರ ಬಂಧಿಸಲಾಗಿದೆ. ಹಲ್ಲೆಗೊಳಗಾದ

ದೇಶ - ವಿದೇಶ

ಮಹಾರಾಷ್ಟ್ರದ ಈ ಗ್ರಾಮಕ್ಕೆ ಇದೇ ಮೊದಲ ಬಾರಿಗೆ ಬಸ್ ಸೇವೆ

ಮಹಾರಾಷ್ಟ್ರ: ಸ್ವಾತಂತ್ರ್ಯ ನಂತರ ಈವರೆಗೂ ಸಾರ್ವಜನಿಕ ಸಾರಿಗೆ ಬಸ್ ಪ್ರವೇಶ ಇಲ್ಲದ ಮಹಾರಾಷ್ಟ್ರದ ಅಬುಜ್ಮರ್ಹ ತಪ್ಪಲಿನ ಗಡ್ಚಿರೋಲಿ ಜಿಲ್ಲೆಯ ಮರಾಕ್ನರ್ ಎಂಬ ಹಳ್ಳಿಗೆ ಮೊದಲ ಬಾರಿಗೆ ಸಾರಿಗೆ ಬಸ್ ಸೇವೆ ಆರಂಭವಾಗಿದೆ. ಮಹಾರಾಷ್ಟ್ರ ಸಾರಿಗೆ

ದೇಶ - ವಿದೇಶ

ಚಿನ್ನ ಬಿಡಿ,ಬೆಳ್ಳಿ ಖರೀದಿಸಿ-ಬೆಲೆಯ ರಹಸ್ಯ ಬಿಚ್ಚಿಟ್ಟ ವರದಿ

ನೀವು ಇದುವರೆಗೂ ಬೆಳ್ಳಿ ಮೇಲೆ ಹೂಡಿಕೆ ಮಾಡಿಲ್ಲವಾ? ಹಾಗಾದ್ರೆ Citi ನೀಡಿರುವ ವರದಿ ನಿಮ್ಮನ್ನು ಬೆಳ್ಳಿ ಹೂಡಿಕೆಯತ್ತ ಸೆಳೆಯಬಹುದು. ಮುಂದಿನ ಕೆಲವೇ ತಿಂಗಳಲ್ಲಿ ಬೆಳ್ಳಿ ಬೆಲೆ ಪ್ರತಿ ಔನ್ಸ್‌ಗೆ $40 ಏರಿಕೆಯಾಗುವ ಸಾಧ್ಯತೆಗಳಿವೆ ಎಂದು

ಅಪರಾಧ ದೇಶ - ವಿದೇಶ

ಹುಕ್ಕಾ ನಿಷೇಧ ಧಿಕ್ಕರಿಸಿ ಮಂತ್ರಾಲಯದ ಹೊರಗೆ ವೀಡಿಯೋ ಮಾಡಿದ ಹೋಟೆಲ್ ಮಾಲೀಕ: ವೈರಲ್ ವಿಡಿಯೋಗೆ ವ್ಯಾಪಕ ಆಕ್ರೋಶ!

ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನಾವೀಸ್ ಸಾರ್ವಜನಿಕ ಪ್ರದೇಶಗಳಲ್ಲಿ ಹುಕ್ಕಾ ಸೇದುವುದನ್ನು ನಿಷೇಧಿಸಿದ್ರೂ ಮುಂಬೈನ ಹೋಟೆಲ್ ಮಾಲೀಕನೊಬ್ಬ ತನ್ನ ಐಷಾರಾಮಿ ಕಾರಿನಲ್ಲಿ ಕೂತು ರಾಜ್ಯದ ಪ್ರಧಾನ ಕಚೇರಿ ಮಂತ್ರಾಲಯದ ಹೊರಗಡೆ ಹುಕ್ಕಾ ಸೇದುತ್ತಿರುವ ವಿಡಿಯೋ ಚಿತ್ರೀಕರಿಸಿ

ದೇಶ - ವಿದೇಶ

ಭಾರತದ “ಪ್ರತಿ ಸುಂಕ” ಹೇಳಿಕೆಗೆ ಅಮೆರಿಕ ಆಕ್ಷೇಪ: ಉಭಯ ದೇಶಗಳ ನಡುವೆ ವ್ಯಾಪಾರ ಸಮರ!

ನವದೆಹಲಿ: ವಿಶ್ವ ವ್ಯಾಪಾರ ಒಪ್ಪಂದದಡಿ ವಾಹನಗಳು ಮತ್ತು ವಾಹನ ಬಿಡಿಭಾಗಗಳ ಮೇಲೆ ಮುಂಜಾಗ್ರತಾ ಕ್ರಮವಾಗಿ ತೆರಿಗೆ ವಿಧಿಸಲಾಗುತ್ತಿದೆ ಎಂಬ ಭಾರತದ ಹೇಳಿಕೆಯನ್ನು ಅಮೆರಿಕ ಖಂಡಿಸಿದ್ದು, ಈ ಸುಂಕವು ರಾಷ್ಟ್ರೀಯ ಭದ್ರತೆ ಸಂಬಂಧಿಸಿದ್ದು ಎಂದು ಅಮೆರಿಕ

ಕರ್ನಾಟಕ

ತ್ರಿ-ಪೋಷಕಾಂಶದ ಸಂತಾನೋತ್ಪತ್ತಿ: ಅನುವಂಶಿಕ ರೋಗ ತಡೆಯುವ ಹೊಸ ತಂತ್ರಜ್ಞಾನ ಯಶಸ್ವಿ!

ಬೆಂಗಳೂರು: ಗರ್ಭಧಾರಣೆಯ ಸಂಬಂಧ ಇತ್ತೀಚೆಗೆ ಹೆಚ್ಚು ಸದ್ದು ಮಾಡುತ್ತಿರುವ ಐವಿಎಫ್‌ ತಂತ್ರಜ್ಞಾನದಲ್ಲಿಯೇ ಮತ್ತೊಂದು ಕ್ರಾಂತಿಕಾರಿ ಯಶಸ್ವಿ ತಂತ್ರಜ್ಞಾನವನ್ನು ಇಂಗ್ಲೆಂಡನ್‌ಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ವರದಿಯಾಗಿದೆ. ‘ಮೈಟೊಕಾಂಡ್ರಿಯಲ್ ಡಿಸೀಸಸ್’ ಎಂಬ ಅನುವಂಶಿಕ ಕಾಯಿಲೆಗಳಿಂದ ಬಳಲುತ್ತಿರುವವರಿಂದ ಆ ಕಾಯಿಲೆಗಳು

ಅಪರಾಧ ದೇಶ - ವಿದೇಶ

ಮೊಹಮ್ಮದ್ ಶಮಿ ಪತ್ನಿ ಹಸಿನ್ ಜಹಾನ್ ವಿರುದ್ಧ ಕೊ*ಲೆ ಯತ್ನ ಆರೋಪ

ಪಶ್ಚಿಮ ಬಂಗಾಳ : ಭಾರತೀಯ ಕ್ರಿಕೆಟಿಗ ಮೊಹಮ್ಮದ್ ಶಮಿ ಅವರ ಪತ್ನಿ ಹಸಿನ್ ಜಹಾನ್ ಪಶ್ಚಿಮ ಬಂಗಾಳದ ಬಿರ್ಭುಮ್‌ನಲ್ಲಿ ತನ್ನ ನೆರೆಹೊರೆಯವರೊಂದಿಗೆ ಜಗಳವಾಡುತ್ತಿರುವ ಆಘಾತಕಾರಿ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ಈ ಘಟನೆ ಕ್ಯಾಮೆರಾದಲ್ಲಿ