Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಚನ್ನಪಟ್ಟಣ ಕರಕುಶಲದಿಂದ ಜಾಗತಿಕ ಪೇಟೆಂಟ್ ಪಡೆದ ‘ಒಲವು’ ಗಡಿಯಾರ

ಬೆಂಗಳೂರು: ಚನ್ನಪಟ್ಟಣ (Channapattana) ಕರಕುಶಲತೆಯಿಂದ ಪ್ರಭಾವಿತರಾದ ಪಶ್ಚಿಮ ಬಂಗಾಳದ (West Bengal) ಯುವಕ ಪೃಥ್ವಿರಾಜ್​ ಚೌಧರಿ ಅವರು ಮರದ ತುಂಡುಗಳು ಮತ್ತು ಆಟೋಮೊಬೈಲ್ ತ್ಯಾಜ್ಯದಲ್ಲಿನ ಮರುಬಳಕೆಯ ಅಲ್ಯೂಮಿನಿಯಂನಿಂದ ಕೈಗಡಿಯಾರವನ್ನು (Watch ) ತಯಾರಿಸಿ, ಜಾಗತಿಕವಾಗಿ

ಕರ್ನಾಟಕ

ಕಾಫಿನಾಡಿನಲ್ಲಿ ಕ್ರೂರತೆಯ ಕಹಿ ತಾಪ: ಶಿಶುಸಂಸ್ಥೆಯಲ್ಲಿ ಮಗುವಿನ ಮೇಲೆ ಬಿಸಿ ನೀರು ಸುರಿದ ಸಿಬ್ಬಂದಿ

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಶಿಶು ಆರೈಕಾ ಸಿಬ್ಬಂದಿ ಎಡವಟ್ಟಿನಿಂದಾಗಿ ಹೆಣ್ಣು ಮಗುವೊಂದು ನರಳುವಂತಾಗಿದೆ. ಒಂದು ವರ್ಷ ಮೂರು ತಿಂಗಳ ಹೆಣ್ಣು ಮಗುವಿನ ಮೇಲೆ ಸಿಬ್ಬಂದಿ ಕುದಿಯುವ ಬಿಸಿ ನೀರು ಸುರಿದ ಪರಿಣಾಮ ಸೊಂಟದ ಕೆಳಭಾಗ ಸಂಪೂರ್ಣ

ದೇಶ - ವಿದೇಶ

ಮತಾಂತರವೆಂಬ ನರಕಸದೃಶ ಜಾಲ: 5000 ಮಂದಿಯ ಬಲವಂತ ಪರಿವರ್ತನೆ

ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ಹಿಂದೆ ಹಲವು ಮುಸ್ಲಿಂ ದೊರೆಗಳು ಹಿಂದುಗಳನ್ನು ಬಲವಂತದಿಂದ ಮತಾಂತರ ಮಾಡಿ, ಇಸ್ಲಾಂ ಧರ್ಮ ಒಪ್ಪಿಕೊಳ್ಳುವಂತೆ ಮಾಡುತ್ತಿದ್ದರು. ಇದಕ್ಕೆ ಒಪ್ಪದಿದ್ದರೆ ಘೋರ ಶೋಷಣೆ ಮಾಡಿ, ಕಾರಾಗೃಹಕ್ಕೆ ಅಟ್ಟುತ್ತಿದ್ದರು. ಹಿಂದು ಮಹಿಳೆಯರು

ದೇಶ - ವಿದೇಶ

ಈ ಒಂದು ದೇಶದಲ್ಲಿ ಸೈನ್ಯವೇ ಇಲ್ಲ-ಯಾವ ದೇಶ ಹಾಗೂ ದೇಶಕ್ಕೆ ಭದ್ರತೆ ಹೇಗೆ?

ಪ್ರತೀ ದೇಶವು ಅತ್ಯಂತ ಬಲಿಷ್ಠ ಸೈನ್ಯವನ್ನು ಹೊಂದಿರುತ್ತದೆ. ಇತ್ತೀಚಿನ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ನಮ್ಮ ವಾಯುಪಡೆಯು ವೀರೋಚಿತವಾಗಿ ಆಪರೇಷನ್ ಸಿಂಧೂರ್ ಅನ್ನು ನಡೆಸಿತು. ಆದರೆ, ಈ ಜಗತ್ತಿನಲ್ಲಿ ಸೈನ್ಯವಿಲ್ಲದ ಒಂದು ದೇಶವೂ ಇದೆ

ದೇಶ - ವಿದೇಶ

ಕಳ್ಳ ಬುದ್ಧಿ ಬಿಡದ ಪಾಕಿಸ್ತಾನ- ಪಾಕ್ ಡ್ರೋನ್ ಮೂಲಕ ಭಾರತಕ್ಕೆ ಡ್ರಗ್ಸ್ ಕಳ್ಳಸಾಗಣಿಕೆ

ಹೊಸದಿಲ್ಲಿ: ಆಪರೇಷನ್‌ ಸಿಂದೂರ ವೇಳೆ ಸ್ಥಗಿತವಾಗಿದ್ದ ಶಸ್ತ್ರಾಸ್ತ್ರ ಮತ್ತು ಮಾದಕವಸ್ತು ಕಳ್ಳಸಾಗಣೆ ಮತ್ತೆ ಆರಂಭವಾಗಿದೆ ಎಂದು ವರದಿಗಳು ತಿಳಿಸಿವೆ. ಪಾಠ ಕಲಿಯದ ಪಾಕಿಸ್ಥಾನ ನಡೆಸುತ್ತಿರುವ ಕೃತ್ಯದಿಂದ ಬಿಎಸ್‌ಎಫ್ ಮತ್ತೆ ಸಂಕಷ್ಟಕ್ಕೆ ಸಿಲುಕಿಕೊಂಡಿದೆ. ಭಾರತದ ಗಡಿ

ಮಂಗಳೂರು

ಮಹಾವಂಚಕ ರೋಶನ್ ಸಲ್ಡಾನ್ಹಾ ಕರಾಳ ಮುಖ: ಚೈನ್ ಕಳ್ಳತನದಿಂದ ಬಹುಕೋಟಿ ವಂಚನೆವರೆಗೆ!

ಮಂಗಳೂರು: ಉದ್ಯಮಿಗಳಿಗೆ ಬಹುಕೋಟಿ ರೂ. ವಂಚನೆ ಪ್ರಕರಣದಲ್ಲಿ ಆರೋಪಿಯಾಗಿರುವ ರೋಶನ್‌ ಸಲ್ಡಾನ್ಹಾ ಮೂಲತಃ ಜಪ್ಪಿನಮೊಗರು ಬಜಾಲ್‌ನ ಬೊಲ್ಲಗುಡ್ಡದವನು. ಚಿಕ್ಕವನಾಗಿದ್ದಾಗಲೇ ಸಹಪಾಠಿ ವಿದ್ಯಾರ್ಥಿನಿಯ “ಚೈನ್‌ ಕದ್ದು’ ಕುಖ್ಯಾತಿಗೆ ಒಳಗಾಗಿದ್ದ. 10-12 ವರ್ಷದ ಹಿಂದಿನವರೆಗೂ ಬೊಲ್ಲಗುಡ್ಡದಲ್ಲಿ ಸಾರಣೆ

ಕರಾವಳಿ

ಕೃಷಿ ತೋಟಗಳಲ್ಲಿ ಆಫ್ರಿಕನ್ ದೈತ್ಯ ಬಸವನಹುಳುಗಳ ಆತಂಕ: ರೈತರಿಗೆ ನಿಯಂತ್ರಣ ಸವಾಲು!

ಸುಳ್ಯ: ಸುಳ್ಯ ತಾಲೂಕಿನ ಕೃಷಿ ತೋಟದಲ್ಲಿ ಆಫ್ರಿಕನ್‌ ದೈತ್ಯ ಬಸವನಹುಳುಗಳು ಕಂಡು ಬಂದಿದ್ದು, ಕೃಷಿಕರು ಆತಂಕಕ್ಕೆ ಒಳಗಾಗಿದ್ದಾರೆ. ಇದರ ನಿಯಂತ್ರಣ ಕೃಷಿಕರಿಗೆ ಸವಾಲಾಗಿದೆ. ಆಫ್ರಿಕಾದ ದೈತ್ಯ ಬಸವನ ಹುಳು ವಿಶ್ವದ ಅತೀದೊಡ್ಡ ಹಾಗೂ ಅತ್ಯಂತ

ಕರ್ನಾಟಕ

ಬಾಗಲಕೋಟೆಯಲ್ಲಿ ಸಾಹಸ: ಜಿರಳೆ ಸ್ಪ್ರೇ ಸಿಂಪಡಿಸಿ ಸರಗಳ್ಳರನ್ನು ಓಡಿಸಿದ ಮಹಿಳೆ!

ಬಾಗಲಕೋಟೆ : ಸರಗಳ್ಳತನಕ್ಕೆಂದು ಮನೆ ಬಾಗಿಲಿಗೆ ಬಂದಿದ್ದ ದುಷ್ಕರ್ಮಿಗಳ ಮುಖಕ್ಕೆ ಮಹಿಳೆಯೊಬ್ಬರು ಜಿರಳೆ ಸ್ಪ್ರೇ ಸಿಂಪಡಿಸಿ ಓಡಿಸಿದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಬಾಗಲಕೋಟೆ ಜಮಖಂಡಿಯ ಗೌತಮಬುದ್ಧ ಕಾಲೋನಿ ಯಲ್ಲಿ ಈ ಘಟನೆ ನಡೆದಿದೆ. ಪೃಥ್ವಿ

ದೇಶ - ವಿದೇಶ

ಪಿಒಕೆನಲ್ಲಿ ಪತ್ತೆಯಾದ ಮೋಸ್ಟ್ ವಾಂಟೆಡ್ ಭಯೋತ್ಪಾದಕ – ಭಾರತ ಗಡಿಯಲ್ಲಿ ಹೈ ಅಲರ್ಟ್

ನವದೆಹಲಿ : ಪುಲ್ವಾಮಾ ಭಯೋತ್ಪಾದಕ ದಾಳಿ, ಪಠಾಣ್ ಕೋಟ್ ದಾಳಿ ಸೇರಿದಂತೆ ಭಾರತದಲ್ಲಿ ಹಲವು ಉಗ್ರ ಚಟುವಟಿಕೆ ನಡೆಸಿರುವ ಮೋಸ್ಟ್ ವಾಂಟೆಡ್ ಉಗ್ರ ಮಸೂಜ್ ಅಜರ್ ಇದೀಗ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪತ್ತೆಯಾಗಿದ್ದಾನೆ. ಆಪರೇಶನ್

ಅಪರಾಧ ಮಂಗಳೂರು

ಜೇಮ್ಸ್ ಬಾಂಡ್ ಶೈಲಿಯ ವಂಚಕನ ಬೇಟೆ: ಮದ್ಯದ ಗ್ಲಾಸ್‌ನಿಂದ ಸಿಕ್ಕಿಬಿದ್ದ ಮಹಾವಂಚಕ ರೋಶನ್ ಸಲ್ಡಾನ್ಹಾ!

ಮಂಗಳೂರು: ಇದೊಂದು ಥೇಟ್‌ ಬಾಲಿವುಡ್‌ ಸಿನೆಮಾದಂತಿದೆ. ಜೇಮ್ಸ್‌ ಬಾಂಡ್‌ ಕಥೆಯ ರೀತಿಯಲ್ಲಿ ಇಲ್ಲಿ ನೈಜ ವ್ಯವಸ್ಥೆಗಳಿದ್ದವು. ಪೊಲೀಸ್‌ ಮತ್ತು ಕಾನೂನು ಪಾಲಕರಿಂದ ಪಾರಾಗಲು ಯಾವೆಲ್ಲ ತಂತ್ರಗಳಿವೆಯೋ ಅವೆಲ್ಲವನ್ನೂ ಆ ಮಹಾವಂಚಕ ಹೊಂದಿದ್ದ. ಆದರೂ ಸಿಕ್ಕಿಬಿದ್ದಿರುವುದು