Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

112 ಕ್ಕೆ ಕರೆ ಮಾಡಿದ ಮಹಿಳೆಗೆಯೇ ಬಲೆ ಬೀಸಿದ ಪೋಲಿಸ್

ರಾಮನಗರ:ಪೊಲೀಸರೆಂದರೆ ಒಂದು ನಂಬಕೆ ಹಾಗೂ ಧೈರ್ಯ. ಆದರೆ ಅಂತಹ ಹುದ್ದೆಗೆ ಅಪವಾದವೆಂಬಂತೆ ಸಮಸ್ಯೆ ಹೇಳಿಕೊಂಡು ಬಂದ ಮಹಿಳೆಯ ಮೇಲೆಯೇ ಪೊಲೀಸ್ ಪೇದೆ ಆತ್ಯಾಚಾರ ಎಸಗಿರುವ ಗಂಭೀರ ಆರೋಪ ಕೇಳಿಬಂದಿದೆ. ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ

ದೇಶ - ವಿದೇಶ

ಕೀಮೋಥೆರಪಿಯಿಂದಾನೆ ಹರಡುತ್ತಾ ಕ್ಯಾನ್ಸರ್?- ಅಧ್ಯಯನದಿಂದ ಬಯಲು

ಚೀನಾ:ಚೀನಾದ ಶಾಸ್ತ್ರಜ್ಞರ ಇತ್ತೀಚಿನ ಅಧ್ಯಯನವೊಂದು ಕೀಮೋಥೆರಪಿ ಚಿಕಿತ್ಸೆಯು ಕ್ಯಾನ್ಸರ್‌ನ ಪ್ರಸಾರವನ್ನು ವೇಗವಾಗಿ ಹೆಚ್ಚಿಸಬಹುದೆಂದು ತಿಳಿಸಿದೆ. ಈ ಸಂವೇದನಶೀಲ ಆಧಾರಿತ ಉತ್ಪನ್ನವು ಜುಲೈ 3 ರಂದು ಪೀರ್-ರಿವ್ಯೂ ಮಾಡಲಾದ ‘ಕ್ಯಾನ್ಸರ್ ಸೆಲ್’ ಜರ್ನಲ್‌ನಲ್ಲಿ ಪ್ರಕಟವಾಗಿದ್ದು, ಇದು

ದೇಶ - ವಿದೇಶ

ಎಂಆರ್‌ಐ ಯಂತ್ರದಲ್ಲಿ ಸರ ಸಿಲುಕಿ ವ್ಯಕ್ತಿ ಸಾವು

ಅಮೇರಿಕಾ:ಸಾಮಾನ್ಯವಾಗಿ ಎಂಆರ್‌ಐ ಸ್ಕ್ಯಾನಿಂಗ್‌ ಮಾಡುವಾಗ ದೇಹದ ಮೇಲೆ ಯಾವುದೇ ವಸ್ತುಗಳು ಇರಬಾರದು ಎನ್ನುವ ನಿಯಮವಿದೆ. ಅದರಲ್ಲೂ ಲೋಹದ ವಸ್ತುಗಳನ್ನ ಯಾವುದೇ ಕಾರಣಕ್ಕೂ ಹಾಕಿಬಾರದು. ಆದರೆ ಇಲ್ಲೊಬ್ಬ ವ್ಯಕ್ತಿ ಅನುಮತಿಯಿಲ್ಲದೇ ಲೋಹದ ವಸ್ತುವನ್ನ ಧರಿಸಿ ಸಾವನ್ನಪ್ಪಿರುವ

ದೇಶ - ವಿದೇಶ

ಇಸ್ಕಾನ್ ದೇವಾಲಯದ ರೆಸ್ಟೊರಂಟ್‌ನಲ್ಲಿ ಚಿಕನ್ ಸೇವನೆ ವಿವಾದ

ಬೆಂಗಳೂರು:ಲಂಡನ್‌ನ ಇಸ್ಕಾನ್ ದೇವಾಲಯದ (ಶ್ರೀಕೃಷ್ಣ ದೇವಾಲಯ) ಗೋವಿಂದ ರೆಸ್ಟೊರಂಟ್‌ನಲ್ಲಿ ವ್ಯಕ್ತಿಯೊಬ್ಬ ಚಿಕನ್ ಸೇವಿಸಿ ಭಕ್ತರ ಭಾವನೆಗಳಿಗೆ ಧಕ್ಕೆ ತಂದಿರುವ ಘಟನೆ ನಡೆದಿದೆ. ಆಫ್ರಿಕನ್ ಮೂಲದ ಇಂಗ್ಲೆಂಡ್ ನಾಗರಿಕ ಸ್ಯಾಂಜೊ ಎನ್ನುವನೇ ಈ ಕೃತ್ಯದ ಎಸಗಿದವ

ದಕ್ಷಿಣ ಕನ್ನಡ ಮಂಗಳೂರು

ಕೆಐಒಸಿಎಲ್-ಕೂಳೂರು ಸೇತುವೆ ರಸ್ತೆ ಸಂಚಾರ ಸ್ಥಗಿತ

ಮಂಗಳೂರು: ಕಳೆದ ಹಲವು ದಿನದಿಂದ ಸುರಿದ ಭಾರೀ ಮಳೆಯಿಂದಾಗಿ ರಾ.ಹೆ.66ರ ಕೆಐಒಸಿಎಲ್ ಜಂಕ್ಷನ್ ಮತ್ತು ಕೂಳೂರು ಕಮಾನು ಸೇತುವೆಯ ನಡುವಿನ ಸಂಪರ್ಕದ ರಸ್ತೆ ಸಂಪೂರ್ಣ ಹಾನಿಯಾಗಿದೆ. ಅದನ್ನು ದುರಸ್ತಿಪಡಿಸುವ ಸಲುವಾಗಿ ಜು.21ರ ರಾತ್ರಿ 8ರಿಂದ

ದೇಶ - ವಿದೇಶ

“ಅವಳು ಸಾಯಲು ಬಯಸಿದ್ದಳು” ಅದಕ್ಕೆ ಕೊಂದೆ ಎಂದ ಪಶ್ಚಾತ್ತಾಪವಿಲ್ಲದ ಪ್ರಿಯಕರ

ನೊಯ್ಡಾ: ಇತ್ತೀಚೆಗೆ ಹೆಂಡತಿ ಮತ್ತು ಪ್ರೆಯಸಿಯರು ತಮ್ಮ ಗಂಡನನ್ನು ಕೊಲೆ ಮಾಡುವ ಪ್ರಕರಣ ಹೆಚ್ಚಾಗಿದೆ. ಹೊಸ ಹೊಸ ವಿಧದಲ್ಲಿ ಕೊಲೆ ನಡೆದು ಶವವನ್ನು (Deadbody) ಹೂತುಹಾಕುತ್ತಿರುವ ಘಟನೆಗಳು ಸಮಾಜದ ಸ್ವಾಸ್ಥ್ಯದ ಬಗ್ಗೆ ಆತಂಕ ಮೂಡಿಸಿವೆ.

ಕರ್ನಾಟಕ

ಬೆಂಗಳೂರಿನಲ್ಲಿ ಜಾಹೀರಾತು ಹೋರ್ಡಿಂಗ್‌ಗಳಿಗೆ ಹೊಸ ನೀತಿ ಜಾರಿ: 7 ವರ್ಷಗಳ ನಂತರ ಮುಕ್ತವಾಯ್ತು ಅವಕಾಶ!

ಬೆಂಗಳೂರು : ಜಾಹೀರಾತು ಹೋರ್ಡಿಂಗ್ ಗಳಿಗೆ ಸರ್ಕಾರ ಇದೀಗ ಹೊಸ ನೀತಿ ಜಾರಿ ಮಾಡಿದ್ದು, ಹೊರ್ಡಿಂಗ್ಸ್ ಜಾಹಿರಾತಿಗೆ 7 ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು. ಈಗ ಪಾಲಿಕೆ ವ್ಯಾಪ್ತಿಯಲ್ಲಿ ಜಾಹೀರಾತು ಅಳವಡಿಕೆಗೆ ಮತ್ತೆ ಹೊಸ ನೀತಿ

ದೇಶ - ವಿದೇಶ

ಎರಿಥ್ರಿಟಾಲ್ ಬಳಕೆಯಿಂದ ಪಾರ್ಶ್ವವಾಯು ಅಪಾಯ: ಕೊಲೊರಾಡೋ ವಿವಿ ಸಂಶೋಧಕರ ಎಚ್ಚರಿಕೆ!

ಬೌಲ್ಡರ್, ಕೊಲೊರಾಡೋ: ಸಕ್ಕರೆ ಬದಲಿಯಾಗಿ ವ್ಯಾಪಕವಾಗಿ ಬಳಸಲಾಗುವ ಎರಿಥ್ರಿಟಾಲ್ ಎಂಬ ಕೃತಕ ಸಿಹಿಕಾರಕವು ಮೆದುಳಿನ ರಕ್ತನಾಳಗಳ ಕೋಶಗಳ ಕಾರ್ಯಕ್ಷಮತೆಯನ್ನು ಕೆಡಿಸಿ, ಪಾರ್ಶ್ವವಾಯು (ಸ್ಟ್ರೋಕ್) ಸಂಭವದ ಅಪಾಯವನ್ನು ಹೆಚ್ಚಿಸಬಹುದು ಎಂದು ಕೊಲೊರಾಡೋ ವಿಶ್ವವಿದ್ಯಾಲಯದ ಸಂಶೋಧಕರು ಎಚ್ಚರಿಸಿದ್ದಾರೆ.

ದೇಶ - ವಿದೇಶ

ಡಿಜಿಟಲ್ ಬಂಧನ ಸೈಬರ್ ವಂಚನೆ: ದೇಶದ ಮೊದಲ ಪ್ರಕರಣದಲ್ಲಿ 9 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ!

ನವದೆಹಲಿ: ಡಿಜಿಟಲ್ ಬಂಧನ ಸೈಬರ್ ವಂಚನೆ ಪ್ರಕರಣದಲ್ಲಿ ದೇಶದ ಮೊದಲ ಅಪರಾಧಿ ಎಂದು ಪಶ್ಚಿಮ ಬಂಗಾಳದ ನ್ಯಾಯಾಲಯವು ಶುಕ್ರವಾರ ಒಂಬತ್ತು ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ನಾಡಿಯಾ ಜಿಲ್ಲೆಯ ಕಲ್ಯಾಣಿ ನ್ಯಾಯಾಲಯವು ಈ ತೀರ್ಪನ್ನು

ದೇಶ - ವಿದೇಶ

ಕೆಲಸದ ಒತ್ತಡಕ್ಕೆ ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿಯ ಆತ್ಮಹತ್ಯೆ: ಪುಣೆಯಲ್ಲಿ ದಾರುಣ ಘಟನೆ!

ರಾಷ್ಟ್ರೀಕೃತ ಬ್ಯಾಂಕಿನ ಹಿರಿಯ ಅಧಿಕಾರಿಯೊಬ್ಬರು ಗುರುವಾರ (ಜು.17) ತಡರಾತ್ರಿ ತಮ್ಮ ಕೆಲಸದ ಸ್ಥಳದಲ್ಲಿ ಆ*ತ್ಮಹತ್ಯೆ ಮಾಡಿಕೊಂಡ ಘಟನೆ ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಶಪಡಿಸಿಕೊಂಡ ಆ*ತ್ಮಹತ್ಯೆ ಪತ್ರದಲ್ಲಿ ಕೆಲಸಕ್ಕೆ ಸಂಬಂಧಿಸಿದ