Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಗುಜರಾತ್ ಬೀಚ್‌ನಲ್ಲಿ ಮರ್ಸಿಡಿಸ್ ಬೆಂಜ್ ಮರಳಲ್ಲಿ ಸಿಲುಕಿಕೊಂಡ ವಿಡಿಯೋ ವೈರಲ್!

ಕೆಲ ಸಮಯದ ಹಿಂದಷ್ಟೇ ಉತ್ತರಾಖಂಡ್‌ನಲ್ಲಿ ಪ್ರವಾಸಿಗರು ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಮಹೀಂದ್ರಾ ಥಾರ್ ಗಾಡಿಯನ್ನು ಓಡಿಸಿ ಕಾರು ನೀರಿನಲ್ಲಿ ಕೆಲ ಮೀಟರ್ ದೂರ ಕೊಚ್ಚಿ ಹೋದಂತಹ ಘಟನೆ ನಡೆದಿತ್ತು. ಅದೇ ರೀತಿಯ ಮತ್ತೊಂದು ಘಟನೆ

ಕರ್ನಾಟಕ

ಕರ್ನಾಟಕ ಸರ್ಕಾರಕ್ಕೆ ಹೈಕೋರ್ಟ್‌ನಿಂದ ₹2 ಲಕ್ಷ ದಂಡ: ಅಂಗವಿಕಲ ಈಜು ಚಾಂಪಿಯನ್ ಮನೋಸ್ಥೈರ್ಯ ಕುಗ್ಗಿಸಿದ ಅಧಿಕಾರಿಗಳಿಗೆ ತರಾಟೆ!

ಬೆಂಗಳೂರು : ಎರಡೂ ಕೈಗಳಿಲ್ಲದೆ ಅಂತರರಾಷ್ಟ್ರೀಯ ಪ್ಯಾರಾ-ಈಜು ಸ್ಪರ್ಧೆಯಲ್ಲಿ ಯಶಸ್ಸು ಸಾಧಿಸಿದ ವಿಶ್ವಾಸ್ ಕೆ ಎಸ್ ಅವರ ಮನೋಭಾವವನ್ನು ರಾಜ್ಯವು ಗೌರವಿಸಬೇಕಿತ್ತು. ಆದರೆ, ರಾಜ್ಯ ಸರ್ಕಾರ ಅವ ಮನೋಸ್ಥೈರ್ಯವನ್ನೇ ಕುಗ್ಗಿಸುವ ಕೆಲಸ ಮಾಡಿದೆ ಎಂದು

ಕರ್ನಾಟಕ

ಕರ್ನಾಟಕದಲ್ಲಿ ಮಕ್ಕಳ ಅಪೌಷ್ಟಿಕತೆ ಆತಂಕಕಾರಿ: 1.10 ಲಕ್ಷ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ!

ಬೆಂಗಳೂರು : ರಾಜ್ಯದಲ್ಲಿ ಮಕ್ಕಳ ಪೌಷ್ಟಿಕತೆ ಬಗ್ಗೆ ಆತಂಕ ಮೂಡಿದ್ದು, ರಾಜ್ಯ ಸರ್ಕಾರ ಸಮೀಕ್ಷೆಯಂತೆ 2024-25ರಲ್ಲಿ 1.10 ಲಕ್ಷ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂಬ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ. ಮಕ್ಕಳ ಪೌಷ್ಟಿಕತೆ ವೃದ್ಧಿಗಾಗಿ

ದೇಶ - ವಿದೇಶ

ಹಾ ಲಾಂಗ್ ಕೊಲ್ಲಿಯಲ್ಲಿ ಪ್ರವಾಸಿ ಹಡಗು ಪಲ್ಟಿ

ಹನೋಯ್‌: ವಿಯೆಟ್ನಾಂನ ಹಾ ಲಾಂಗ್ ಕೊಲ್ಲಿಯಲ್ಲಿ 53 ಜನರನ್ನು ಹೊತ್ತೊಯ್ಯುತ್ತಿದ್ದ ಪ್ರವಾಸಿ ಹಡಗು ಮಗುಚಿ ಬಿದ್ದ ಪರಿಣಾಮ, ಕನಿಷ್ಠ 34 ಜನರು ಸಾವನ್ನಪ್ಪಿದ್ದಾರೆ ಮತ್ತು ಎಂಟು ಮಂದಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಹಡಗಿನಲ್ಲಿ 48 ಪ್ರವಾಸಿಗರ

ದೇಶ - ವಿದೇಶ

ಐಐಟಿ ವಿದ್ಯಾರ್ಥಿಗಳಿಂದ 20 ಚಿಪ್‌ಸೆಟ್‌ ವಿನ್ಯಾಸ: ಭಾರತದಲ್ಲಿ ಸೆಮಿಕಂಡಕ್ಟರ್ ಕ್ರಾಂತಿ

ನವದೆಹಲಿ:ವಿವಿಧ ಇಂಡಿಯನ್ ಇನ್ಸ್​ಟಿಟ್ಯೂಟ್ ಆಫ್ ಟೆಕ್ನಾಲಜಿ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಇಲ್ಲಿಯವರೆಗೆ 20 ಚಿಪ್​ಸೆಟ್​ಗಳನ್ನು (semiconductor chip) ವಿನ್ಯಾಸಗೊಳಿಸಿದ್ದಾರೆ. ಈ ಪೈಕಿ ಎಂಟನ್ನು ಜಾಗತಿಕ ಫೌಂಡ್ರಿಗಳು (global foundries) ಮತ್ತು ಮೊಹಾಲಿಯಲ್ಲಿರುವ ಸೆಮಿಕಂಡಕ್ಟರ್ ಲ್ಯಾಬ್​​ಗೆ

ಅಪರಾಧ ದೇಶ - ವಿದೇಶ

ಮಾವನಿಗೆ ವಿದ್ಯುತ್ ಶಾಕ್ ನೀಡಿ ಕೊ*ಲೆ ಮಾಡಿ ಅರಶಿಣ ರೋಸ್ ವಾಟರ್ ಹಚ್ಚಿದ ಸೊಸೆ

ಛತ್ತೀಸ್ ಗಢ :ಸಾಮಾನ್ಯವಾಗಿ ಕೊಲೆ ಮಾಡಿದರೆ ಮೃತದೇಹವನ್ನು ಹೂತು ಹಾಕುವುದು, ಅಥವಾ ಕೊಲೆಯ ಬಗ್ಗೆ ಕಟ್ಟು ಕಥೆ ಕಟ್ಟುವುದನ್ನು ನೋಡಿರುತ್ತೇವೆ ಆದರೆ ಇಲ್ಲೊಬ್ಬ ಚಾಲಾಕಿ ಮಹಿಳೆ ತನ್ನ ಮಾವನನ್ನು ಕೊಂದಿದ್ದಲ್ಲದೆ ಅಪರಾಧವನ್ನು ಮರೆಮಾಚುವುದಕ್ಕೆ ಗಾಯಕ್ಕೆ

ದೇಶ - ವಿದೇಶ

ಗಗನಯಾತ್ರಿ ಶುಭಾಂಶು ಶುಕ್ಲಾ ಬಾಹ್ಯಾಕಾಶದಲ್ಲಿ ತೇಲುವ ವಿಡಿಯೋ ವೈರಲ್

ನವದೆಹಲಿ:ಇತ್ತೀಚೆಗಷ್ಟೇ ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ತೆರಳಿ 20 ದಿನಗಳ ಕಾಲವಿದ್ದು ಬಾಹ್ಯಾಕಾಶ ಪ್ರಯಾಣ ಮುಗಿಸಿ ಬಂದಿರುವ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ, ಗುರುತ್ವಾಕರ್ಷಣೆ ಬಲ ಇಲ್ಲದ ಅಂತರಿಕ್ಷದಲ್ಲಿ ತೇಲುತ್ತಿರುವ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ದೇಶ - ವಿದೇಶ

ಹೊಟ್ಟೆ ನೋವು ಎಂದ ಮಹಿಳೆಯ ಹೊಟ್ಟೆಯಲ್ಲಿ ದೈತ್ಯ ಹೇರ್ಬಾಲ್ ಪತ್ತೆ

ಕೌಶಾಂಬಿ ಜಿಲ್ಲೆಯ 21 ವರ್ಷದ ಮಹಿಳೆ ಎರಡು ಗಂಟೆಗಳ ಸಂಕೀರ್ಣ ಶಸ್ತ್ರಚಿಕಿತ್ಸೆಯಲ್ಲಿ ಹೊಟ್ಟೆಯಿಂದ ದೈತ್ಯ ಹೇರ್ಬಾಲ್ ಅನ್ನು ಯಶಸ್ವಿಯಾಗಿ ತೆಗೆದುಹಾಕಿದ ನಂತರ ಮಾರಣಾಂತಿಕ ಪರಿಣಾಮದಿಂದ ಪಾರಾಗಿದ್ದಾರೆ. 1.5 ಅಡಿ ಉದ್ದ, 10 ಸೆಂಟಿಮೀಟರ್ ಅಗಲ

ಅಪರಾಧ ಮಂಗಳೂರು

ಹಿಂದೂ ಗುರೂಜಿ ಫೋಟೋ ಬಳಸಿ ನಂಬಿಕೆ ಗಳಿಸಿದ್ದ ವಂಚಕ ರೋಷನ್ ಸಲ್ಡಾನಾ

ಮಂಗಳೂರು: ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ ರೋಷನ್ ಸಲ್ಡಾನಾ (Roshan Saldanha) ನನ್ನು ಪೊಲೀಸರು (Police) ವಿಚಾರಣೆ ನಡೆಸುತ್ತಿದ್ದು, ಹಲವು ಸಂಗತಿಗಳು ಬೆಳಕಿಗೆ ಬಂದಿವೆ. ರೋಷನ್ ಸಲ್ಡಾನಾ ಹೆಣೆದಿರುವ ವಂಚನೆಯ ಮಾಯಾಜಾಲ

ದೇಶ - ವಿದೇಶ

ಡೆಲ್ಟಾ ವಿಮಾನ ಎಂಜಿನ್ ನಲ್ಲಿ ಬೆಂಕಿ, ತುರ್ತು ಲ್ಯಾಂಡಿಂಗ್

ವಿಮಾನವೊಂದು ಆಕಾಶದಲ್ಲಿ ಹಾರುತ್ತಿದ್ದಾಗಲೇ ಅದರ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ವಿಮಾನ ತುರ್ತು ಲ್ಯಾಂಡಿಂಗ್ ಆದಂತಹ ಘಟನೆ ಅಮೆರಿಕಾದ ಲಾಸ್ ಏಂಜಲೀಸ್‌ನಲ್ಲಿ ನಡೆದಿದೆ. ವಿಮಾನದ ಇಂಜಿನ್‌ನಲ್ಲಿ ಬೆಂಕಿ ಹೊತ್ತಿ ಉರಿಯುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು