Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ನಿಮಿಷಾ ಪ್ರಿಯಾ ಬಿಡುಗಡೆ ವದಂತಿ ಸುಳ್ಳಾಯಿತಾ?-ಭಾರತ ಸ್ಪಷ್ಟನೆ

ಯೆಮೆನ್‌ನಲ್ಲಿ ಮರಣದಂಡನೆಗೆ ಗುರಿಯಾಗಿರುವ ನಿಮಿಷಾ ಪ್ರಿಯಾ ಬಿಡುಗಡೆಯಾಗಿದ್ದಾರೆ ಎಂಬ ವದಂತಿಗಳನ್ನು ಭಾರತ ಸರ್ಕಾರ ತಳ್ಳಿಹಾಕಿದೆ. ಬಿಡುಗಡೆ ಪ್ರಯತ್ನಗಳು ಮುಂದುವರೆದಿವೆ, ಆದರೆ ಖಚಿತ ಮಾಹಿತಿಯಿಲ್ಲ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ. ಯೆಮೆನ್‌ನಲ್ಲಿ ಮರಣದಂಡನೆಗೆ ಗುರಿಯಾಗಿರುವ ನರ್ಸ್

ದೇಶ - ವಿದೇಶ

ಬಯಲಲ್ಲಿ ಸ್ನಾನ,ಶೌಚಾಲಯ ಬಳಿ ಕ್ಯಾಮೆರಾ- ಶಿಬಿರದಲ್ಲಿ ಮಹಿಳಾ ಕಾನ್‌ಸ್ಟೆಬಲ್‌ಗಳ ಆಕ್ರೋಶ

ಉತ್ತರ ಪ್ರದೇಶ: ಗೋರಖ್‌ಪುರದ (Ghorakhpur) ಬಿಚ್ಚಿಯಾದಲ್ಲಿರುವ ಪಿಎಸಿ ಶಿಬಿರದಲ್ಲಿ (PAC Camp) ತರಬೇತಿ ಪಡೆಯುತ್ತಿರುವ 600 ಮಹಿಳಾ ಕಾನ್‌ಸ್ಟೆಬಲ್‌ಗಳು ಪ್ರತಿಭಟನೆ ನಡೆಸಿ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಅಲ್ಲದೇ ತರಬೇತಿ ಕೇಂದ್ರದಲ್ಲಿನ ಕಳಪೆ ಜೀವನ ಪರಿಸ್ಥಿತಿಗಳ

ದೇಶ - ವಿದೇಶ

ಬಂಪರ್ ಸುದ್ದಿ: 7 ದಿನಗಳ ಬಳಿಕ ಚಿನ್ನದ ದರದಲ್ಲಿ ಭಾರಿ ಇಳಿಕೆ! ಆಷಾಢದ ನಂತರ ಚಿನ್ನ ಹಗುರ!

ದೇಶದಲ್ಲಿ ಏಳು ದಿನಗಳ ಬಳಿಕ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. 22, 24 ಮತ್ತು 18 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದ್ದು, ಬೆಳ್ಳಿ ದರ ಕೂಡ ಇಳಿಕೆಯಾಗಿದೆ ದೇಶದಲ್ಲಿಂದು ಬರೋಬ್ಬರಿ ಏಳು ದಿನಗಳ

kerala

ಹಲಸಿನ ಹಣ್ಣು ತಿಂದು ಬ್ರೀಥಲೈಸರ್ ಟೆಸ್ಟ್‌ನಲ್ಲಿ ಫೇಲ್ ಆದ ಚಾಲಕರು: ಕೇರಳದಲ್ಲಿ ವಿಚಿತ್ರ ಘಟನೆ!

ಪಥನಂತಿಟ್ಟ: ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್ಟಿಸಿ) ಮೂವರು ಬಸ್ ಚಾಲಕರು ಮದ್ಯಪಾನ ಮಾಡದೆ ಬ್ರೀಥಲೈಸರ್ ಪರೀಕ್ಷೆಯಲ್ಲಿ ವಿಫಲವಾದ ನಂತರ ಕುಡಿದು ವಾಹನ ಚಲಾಯಿಸಿದ್ದಕ್ಕಾಗಿ ಪ್ರಕರಣ ದಾಖಲಿಸಲಾಗಿದೆ. ಕಾರಣವೇನು? ಹಲಸಿನ ಹಣ್ಣು. ಪಥನಂತಿಟ್ಟ

ದೇಶ - ವಿದೇಶ

ಪಾಕಿಸ್ತಾನದ ಶಾಹೀನ್‌ III ಕ್ಷಿಪಣಿ ಪರೀಕ್ಷೆ ವೇಳೆಯೇ ಪತನ

ಇಸ್ಲಾಮಾಬಾದ್:ಪಾಕಿಸ್ತಾನದ ಪರಮಾಣು ಸಾಮರ್ಥ್ಯದ ಶಾಹೀನ್‌ III (Shaeen-III) ಬ್ಯಾಲಿಸ್ಟಿಕ್‌ ಕ್ಷಿಪಣಿ ಪರೀಕ್ಷೆ ವೇಳೆ ಮಂಗಳವಾರ (ಜು.22) ಪತನಗೊಂಡಿರುವುದಾಗಿ ವರದಿ ತಿಳಿಸಿದೆ. ಶಾಹೀನ್‌ III (Shaeen-III) ಕ್ಷಿಪಣಿ ನಿಖರ ಗುರಿ ತಲುಪದೇ ಪಂಜಾಬ್‌ ಪ್ರಾಂತ್ಯದ ಡೇರಾ

ದೇಶ - ವಿದೇಶ

ಮಹಾಕಾಳಿ ವೇಷ ವಿವಾದ: ಬಿಗ್ ಬಾಸ್ ಸ್ಪರ್ಧಿ ಪಾಯಲ್ ಮಲಿಕ್ ದೇವಸ್ಥಾನದಲ್ಲಿ ಕ್ಷಮೆಯಾಚನೆ!

ಯೂಟ್ಯೂಬರ್ ಮತ್ತು ಬಿಗ್ ಬಾಸ್ OTT 3 ಸ್ಪರ್ಧಿ ಪಾಯಲ್ ಮಲಿಕ್, ಮಹಾಕಾಳಿ ದೇವಿಯ ವೇಷದಲ್ಲಿ ಕಾಣಿಸಿಕೊಂಡ ವಿಡಿಯೋದಿಂದಾಗಿ ದೊಡ್ಡ ವಿವಾದಕ್ಕೆ ಸಿಲುಕಿದ್ದಾರೆ. 15 ಕೆಜಿ ತೂಕದ ಕಿರೀಟವನ್ನು ಧರಿಸಿ, ತ್ರಿಶೂಲವನ್ನು ಹಿಡಿದು ಪಾಯಲ್

ಅಪರಾಧ ದೇಶ - ವಿದೇಶ

ವರದಕ್ಷಿಣೆ ಮತ್ತು ಲೈಂಗಿಕ ಕಿರುಕುಳಕ್ಕೆ ಬೇಸತ್ತು ಮಹಿಳೆಯ ಆತ್ಮಹತ್ಯೆ: ಮೃತ ರಂಜಿತಾ ವಿಡಿಯೋ ಹೇಳಿಕೆ ದಾಖಲು!

ಚೆನ್ನೈ: ಕೌಟುಂಬಿಕ ಕಿರುಕುಳ ಮತ್ತು ಲೈಂಗಿಕ ಕಿರುಕುಳದಿಂದ ಬೇಸತ್ತ ಮಹಿಳೆಯೊಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ತಮಿಳುನಾಡಿನಲ್ಲಿ ವರದಿಯಾಗಿದೆ. ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ 32 ವರ್ಷದ ಮಹಿಳೆ ರಂಜಿತಾ ಎಂಬ ಮಹಿಳೆ

ದೇಶ - ವಿದೇಶ

ಬನ್ನೇರುಘಟ್ಟದಿಂದ ಜಪಾನ್‌ಗೆ ಆನೆಗಳ ಪ್ರಯಾಣ: ₹3 ಕೋಟಿ ವೆಚ್ಚದ ಕಾರ್ಯಾಚರಣೆಗೆ ಕ್ಷಣಗಣನೆ!

ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿರುವ ನಾಲ್ಕು ಆನೆಗಳು ಗುರುವಾರ (ಜುಲೈ 24) ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಜಪಾನ್‌ಗೆ ಪ್ರಯಾಣ ಮಾಡಲಿವೆ. ಇವುಗಳ ಆರೈಕೆಗಾಗಿ ತಜ್ಞರ ತಂಡವು ಪ್ರಯಾಣ ಬೆಳೆಸಲಿದೆ. ಬನ್ನೇರುಘಟ್ಟದಿಂದ ಜಪಾನ್‌ಗೆ ತೆರಳುತ್ತಿರುವ

ದೇಶ - ವಿದೇಶ

ವಿದೇಶಿ ಗ್ರಾಹಕನ ಸ್ವಾಗತಕ್ಕೆ ಉದ್ಯೋಗಿಗಳ ಡ್ಯಾನ್ಸ್: ‘ಆಧುನಿಕ ಗುಲಾಮಗಿರಿ’ ಎಂದು ನೆಟ್ಟಿಗರಿಂದ ಆಕ್ರೋಶ!

ತಮ್ಮ ಸಂಸ್ಥೆಯ ವಿದೇಶಿ ಗ್ರಾಹಕನನ್ನು ಸಂಸ್ಥೆಯ ಉದ್ಯೋಗಿಗಳು ಬಿಂದಾಸ್ ಆಗಿ ಡಾನ್ಸ್ ಮಾಡುವ ಮೂಲಕ ಸ್ವಾಗತಿಸಿದ್ದು, ಈ ಘಟನೆಗೆ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಆದರೆ ಯಾವ ಸಂಸ್ಥೆಯ ಕಚೇರಿಯಲ್ಲಿ ಈ

ದೇಶ - ವಿದೇಶ

₹1000ಕ್ಕೆ ಒಂದು ಕಪ್ ಚಹಾ: ಕೋಲ್ಕತ್ತಾದ ‘ನಿರ್ಜಾಶ್ ಟೀ ಸ್ಟಾಲ್’ ಹಿಂದಿನ ಕಥೆ!

ಭಾರತದ ಮೂಲೆಮೂಲೆಯಲ್ಲಿ ಚಹಾ ಪ್ರಿಯರನ್ನು ಕಾಣಬಹುದು. ಕೆಲವರಿಗೆ ದಿನಕ್ಕೆ ಒಂದು ಕಪ್‌ ಚಹಾ ಸಾಕು, ಮತ್ತೆ ಕೆಲವರಿಗೆ ದಿನದಲ್ಲಿ ಹಲವು ಬಾರಿ ಚಹಾ ಬೇಕೇ ಬೇಕು. ಚಳಿಗಾಲ ಬಂತೆಂದರೆ ಪ್ರತಿಯೊಬ್ಬರ ಮನೆಯಲ್ಲೂ ಚಹಾ ಆತಿಥ್ಯದ