Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಲಿಂಗರಾಜಪುರದಲ್ಲಿ ಕಲುಷಿತ ನೀರಿನ ಆತಂಕ: ಕುಡಿಯುವ ನೀರಿಗೆ ಕೊಳಚೆ ಮಿಶ್ರಣ; ಮಾಲಿನ್ಯ ಪತ್ತೆಗೆ ರೋಬೋಟಿಕ್ ತಂತ್ರಜ್ಞಾನದ ಮೊರೆ ಹೋದ ಬಿಡಬ್ಲ್ಯೂಎಸ್‌ಎಸ್‌ಬಿ!

ಬೆಂಗಳೂರು: ಬೆಂಗಳೂರಿನ ಲಿಂಗರಾಜಪುರದ ಕೆಎಸ್‌ಎಫ್‌ಸಿ ಲೇಔಟ್‌ನಲ್ಲಿ ಕುಡಿಯುವ ನೀರಿನ ಪೈಪ್‌ಲೈನ್‌ಗೆ ಒಳಚರಂಡಿ ನೀರು ಮಿಶ್ರಣವಾಗಿದ್ದು, ಸುಮಾರು 40ಕ್ಕೂ ಹೆಚ್ಚು ಮನೆಗಳ ನಿವಾಸಿಗಳು ಗಂಭೀರ ಆರೋಗ್ಯ ಸಮಸ್ಯೆಗೆ ತುತ್ತಾಗಿದ್ದಾರೆ. ಕಳೆದ ಒಂದು ವಾರದಿಂದ ಈ ಭಾಗದ

ದೇಶ - ವಿದೇಶ

ವೆನೆಜುವೆಲಾ ಮೇಲೆ ಅಮೆರಿಕ ಹಿಡಿತ: ತೈಲ ನಿಕ್ಷೇಪದ ಮೇಲೆ ಟ್ರಂಪ್ ಕಣ್ಣು!

ಕ್ಯಾರಕಾಸ್/ವಾಷಿಂಗ್ಟನ್‌: ತನ್ನದಲ್ಲದ ದೇಶಕ್ಕೆ ಕಾಲಿಟ್ಟು ಯುದ್ಧ ಮಾಡೋದು, ರಹಸ್ಯ ಕಾರ್ಯಾಚರಣೆಗಳನ್ನ ನಡೆಸೋದು, ಬಾಂಬ್‌ ಹಾಕೋದು, ಅಷ್ಟೇ ಯಾಕೆ ಆ ದೇಶದ ಅಧ್ಯಕ್ಷರನ್ನೇ ಸೆರೆಹಿಡಿದು ಹೊತ್ತೊಯ್ಯೋದು. ಇಡೀ ಜಗತ್ತೇ ತನ್ನ ಪ್ರಭಾವದಲ್ಲಿದೆ ಅನ್ನೋ ಹಾಗೇ ನಡೆಯೋದು ಅಮೆರಿಕಕ್ಕೆ

ದೇಶ - ವಿದೇಶ

ಇಂದೋರ್‌ನಲ್ಲಿ ಕಲುಷಿತ ನೀರಿನ ಮರಣಮೃದಂಗ: 30 ವರ್ಷಗಳ ಹಿಂದಿನ ‘ಅಸ್ಥಿಪಂಜರ’ದ ಭೀತಿ ನೆನಪಿಸಿದ ಭಗೀರಥಪುರ ದುರಂತ!

ಇಂದೋರ್‌: ಮಧ್ಯಪ್ರದೇಶದ ಇಂದೋರ್‌ನ ಭಗೀರಥಪುರದಲ್ಲಿ ಚರಂಡಿ ನೀರು ಕುಡಿಯುವ ನೀರಿನೊಂದಿಗೆ ಮಿಶ್ರಣವಾಗಿ ಉಂಟಾಗಿರುವ ಸಾಂಕ್ರಾಮಿಕ ರೋಗದ ಭೀತಿ ಹಳೆಯದೊಂದು ಭೀಕರ ಘಟನೆಯನ್ನು ಮೆಲುಕು ಹಾಕುವಂತೆ ಮಾಡಿದೆ. ಸುಮಾರು 30 ವರ್ಷಗಳ ಹಿಂದೆ ಸುಭಾಷ್ ಚೌಕ್

ಕರ್ನಾಟಕ

ಕೋಮು ಸೌಹಾರ್ದತೆಯ ಪ್ರತೀಕ: ಧಾರವಾಡದಲ್ಲಿ ಹನುಮಂತನ ಗುಡಿ ನಿರ್ಮಿಸಿ ಭಾವೈಕ್ಯತೆ ಮೆರೆದ ಮುಸ್ಲಿಂ ಕಾನ್‌ಸ್ಟೆಬಲ್

ಧಾರವಾಡ: ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (NWKSRTC) ಭದ್ರತಾ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಲಾಲ್ ಸಾಬ್ ರಸಲ್​ಸಾಬ್ ಬೂದಿಹಾಳ ಎಂಬ 60 ವರ್ಷದ ಕಾನ್‌ಸ್ಟೆಬಲ್, ಧಾರವಾಡದ ಬಸ್ ಡಿಪೋ ಆವರಣದಲ್ಲಿ ಹನುಮಂತನ ಗುಡಿ

ಕರ್ನಾಟಕ

ಪ್ರತಿ ಲೀಟರ್ ಹಾಲಿಗೆ ₹10 ಪ್ರೋತ್ಸಾಹ ಧನ ನೀಡುವಂತೆ ಸರ್ಕಾರಕ್ಕೆ ಪ್ರಾಂತ ರೈತ ಸಂಘದ ಮನವಿ

ಕೋಲಾರ: ಕೋಮುಲ್ ಒಕ್ಕೂಟವು ಹಾಲಿನ ಖರೀದಿ ದರ ಪ್ರತಿವರ್ಷ ಪ್ರಾರಂಭದಲ್ಲಿ ಹೆಚ್ಚಳ ಮಾಡಿದಂತೆ ಈ ವರ್ಷವೂ ಹೆಚ್ಚಿಸಿ, ಪಶು ಆಹಾರದ ಬೆಲೆ ಕಡಿತಗೊಳಿಸಬೇಕು ಎಂದು ತುರಾಂಡಹಳ್ಳಿ ಡೇರಿ ಅಧ್ಯಕ್ಷ ಹಾಗೂ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ

ಕರ್ನಾಟಕ

ಬಾಂಗ್ಲಾದೇಶ: ಪೆಟ್ರೋಲ್ ಸುರಿದು ಉದ್ಯಮಿಯನ್ನು ಜೀವಂತ ಸುಡಲು ಯತ್ನಿಸಿದ್ದ ಮೂವರು ಶಂಕಿತರು ಪೊಲೀಸರ ವಶಕ್ಕೆ

ಢಾಕಾ: ಇತ್ತೀಚೆಗಷ್ಟೇ ಬಾಂಗ್ಲಾದ ಆಸ್ಪತ್ರೆಯಲ್ಲಿ (Bangladesh) ಸಾವನ್ನಪ್ಪಿದ್ದ ಉದ್ಯಮಿ ಖೋಕೋನ್‌ ದಾಸ್‌ (50) ಹತ್ಯೆ ಪ್ರಕರಣಕ್ಕೆ (Khokon Das Murder Case) ಸಂಬಂಧಿಸಿದಂತೆ ಮೂವರು ಆರೋಪಿಗಳನ್ನ ಬಂಧಿಸಿದೆ ಎಂದು ಸರ್ಕಾರದ ಮುಖ್ಯ ಸಲಹೆಗಾರರ ಮಾಧ್ಯಮ ವಿಭಾಗ

ಕರ್ನಾಟಕ

ಬರನಾಡಿನ ಜೀವನಾಡಿಗೆ ಗಣ್ಯರ ನಮನ: ಒಂದೇ ವರ್ಷದಲ್ಲಿ ಎರಡು ಬಾರಿ ತುಂಬಿದ ಚಿತ್ರದುರ್ಗದ ವಾಣಿವಿಲಾಸ ಜಲಾಶಯ

ಚಿತ್ರದುರ್ಗ: ಒಂದೇ ವರ್ಷದಲ್ಲಿ ಸತತ ಎರಡನೇ ಬಾರಿಗೆ ಬರದನಾಡು ಚಿತ್ರದುರ್ಗ (Chitradurga) ಜಿಲ್ಲೆಯ ಹಿರಿಯೂರು ತಾಲೂಕಿನ ಜೀವನಾಡಿ ಎನಿಸಿರುವ ವಾಣಿವಿಲಾಸ ಸಾಗರ ಜಲಾಶಯ (Vani Vilas Sagar Dam) ಭರ್ತಿಯಾದ ಹಿನ್ನೆಲೆ ಜಿಲ್ಲಾ ಉಸ್ತುವಾರಿ

ಕರ್ನಾಟಕ

ಬೆಲೆಬಾಳುವ ರಾಗಿ ಹುಲ್ಲು ಅಗ್ನಿಗಾಹುತಿ: ಅರಸನಹಳ್ಳಿ ರೈತ ಮಂಜುನಾಥ್‌ಗೆ ಲಕ್ಷಾಂತರ ರೂಪಾಯಿ ನಷ್ಟ

ಚಿಕ್ಕಬಳ್ಳಾಪುರ: ಕೈಗೆ ಬಂದಿದ್ದ ರಾಗಿ ಬೆಳೆ (Millet Crop) ಹೊಲದಲ್ಲೇ ಸುಟ್ಟು ಭಸ್ಮವಾಗಿದ್ದು, ರೈತ ಕಂಗಾಲಾಗಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ತಾಲೂಕಿನ ಅರಸನಹಳ್ಳಿ ಗ್ರಾಮದಲ್ಲಿ ನಡೆದಿದೆ. ಆ ರೈತ ರಾಗಿ ಕಟಾವು ಮಾಡಿಕೊಂಡು ರಾಗಿಯ ಹುಲ್ಲನ್ನ

ದೇಶ - ವಿದೇಶ

ಪೊಂಗಲ್ ಸಂಭ್ರಮಕ್ಕೆ ‘ಸ್ಟಾಲಿನ್ ಗಿಫ್ಟ್’: 2.22 ಕೋಟಿ ಕುಟುಂಬಗಳಿಗೆ ತಲಾ 3,000 ರೂ. ನಗದು ಮತ್ತು ಉಚಿತ ಕಿಟ್

ಚೆನ್ನೈ: ಪೊಂಗಲ್ ಹಬ್ಬದ (Pongal Festival) ಪ್ರಯುಕ್ತ ರಾಜ್ಯದ 2.22 ಕೋಟಿ ಪಡಿತರ ಚೀಟಿದಾರರಿಗೆ ಮತ್ತು ಶ್ರೀಲಂಕಾದ ತಮಿಳರ ಪುನರ್ವಸತಿ ಶಿಬಿರಗಳಲ್ಲಿ ವಾಸಿಸುತ್ತಿರುವ ಎಲ್ಲಾ ಕುಟುಂಬಗಳಿಗೆ ತಲಾ 3,000 ರೂ. ನಗದು ಉಡುಗೊರೆ ನೀಡುವುದಾಗಿ ತಮಿಳುನಾಡು

ಕರ್ನಾಟಕ

ಪರಿಸರ ರಕ್ಷಣೆಯ ಧ್ಯೇಯದೊಂದಿಗೆ 23ನೇ ವರ್ಷದ ಚಿತ್ರಸಂತೆಗೆ ಅದ್ಧೂರಿ ಚಾಲನೆ.

ಬೆಂಗಳೂರು: ಕಲೆ (Art) ರಾಜ್ಯದ ಸಂಸ್ಕೃತಿಯ ಕನ್ನಡಿ ಇದ್ದಂತೆ. ಕಲಾವಿದರು, ಕಲಾಸಕ್ತರಿಗೆ ಚಿತ್ರಸಂತೆ (Chitrasanthe) ವೇದಿಕೆಯನ್ನು ಕಲ್ಪಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ತಿಳಿಸಿದರು. ಇಂದು ಕರ್ನಾಟಕ ಚಿತ್ರಕಲಾ ಪರಿಷತ್ತು ಇವರ ವತಿಯಿಂದ ಬೆಂಗಳೂರಿನ