Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ರಾಯಚೂರಿನ ಮಸ್ಕಿಯಲ್ಲಿ 4000 ವರ್ಷಗಳ ಹಿಂದಿನ ಮಾನವ ವಸತಿಯ ಕುರುಹು ಪತ್ತೆ: ಅಶೋಕನ ಶಾಸನವಿರುವ ಸ್ಥಳದಲ್ಲಿ ಅಚ್ಚರಿ!

ರಾಯಚೂರು: ರಾಯಚೂರಿನ ಮಸ್ಕಿ ಪಟ್ಟಣದ ಬಳಿಯ ಗುಡ್ಡದಲ್ಲಿ 4000 ವರ್ಷಗಳಷ್ಟು ಹಳೆಯದಾದ ಮಾನವ ವಸತಿಯ ಕುರುಹುಗಳು ಪತ್ತೆಯಾಗಿವೆ. ವಿದೇಶಿ ಮತ್ತು ದೇಶಿ ಸಂಶೋಧಕರ ತಂಡವು ಅಶೋಕನ ಶಾಸನ ಸಿಕ್ಕ ಸ್ಥಳದ ಸುತ್ತಮುತ್ತ ಉತ್ಖನನ ನಡೆಸಿ

ದೇಶ - ವಿದೇಶ

ಭಾರತ, ಚೀನಾ ಉದ್ಯೋಗಿಗಳ ನೇಮಕಕ್ಕೆ ಟ್ರಂಪ್ ತೀವ್ರ ವಿರೋಧ

ಬೆಂಗಳೂರು: ‘ಭಾರತ, ಚೀನಾದಂತಹ ದೇಶಗಳಿಂದ ಉದ್ಯೋಗಿಗಳನ್ನು ನೇಮಿಸಿಕೊಳ್ಳುವುದನ್ನು ನಿಲ್ಲಿಸಿ, ಅಮೆರಿಕನ್ನರಿಗೆ ಬೆಲೆ ಕೊಡಿ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ದೇಶದ ಗೂಗಲ್, ಮೈಕ್ರೊಸಾಫ್ಟ್‌ನಂತಹ ಟೆಕ್ ದೈತ್ಯ ಕಂಪನಿಗಳಿಗೆ ತಾಕೀತು ಮಾಡಿದ್ದಾರೆ.

ಅಪರಾಧ ಮಂಗಳೂರು

ಮಂಗಳೂರು ಜೈಲಿನಲ್ಲಿ ಹಫ್ತಾ ವಸೂಲಿ: ಸಹಕೈದಿಗಳ ಮೇಲೆ ‘ಕೆ-ಕೋಕಾ’ ಕಾಯ್ದೆಯಡಿ ಪ್ರಕರಣ ದಾಖಲು!

ಮಂಗಳೂರು: ಮಂಗಳೂರು ಜಿಲ್ಲಾ ಜೈಲಿನಲ್ಲಿ (Mangalore jail extortion) ನಡೆದ ಹಫ್ತಾ ವಸೂಲಿ ಹಾಗೂ ಹಲ್ಲೆ ಪ್ರಕರಣದ ನಂತರ, ಮಂಗಳೂರು ಪೊಲೀಸರು ಎಚ್ಚರಗೊಂಡಿದ್ದು, ಆರೋಪಿಗಳ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಕೆ-ಕೋಕಾ)

ದಕ್ಷಿಣ ಕನ್ನಡ ಮಂಗಳೂರು

ಹಾರ್ನ್ ಹಾಕಿದ ಕಾರಣಕ್ಕೆ ಬಸ್ ಚಾಲಕ, ಪ್ರಯಾಣಿಕನ ಮೇಲೆ ಹಲ್ಲೆ – ಇಬ್ಬರು ಬೈಕ್ ಸವಾರರ ಬಂಧನ

ಉಪ್ಪಿನಂಗಡಿ: ಹಾರ್ನ್ ಹಾಕಿದ ಎಂಬ ಕಾರಣಕ್ಕೆ ಕೆಎಸ್ಆರ್ ಟಿಸಿ ಬಸ್ ಡ್ರೈವರ್ ಮತ್ತು ಪ್ರಯಾಣಿಕ ಮೇಲೆ ಬೈಕ್ ಸವಾರರಿಬ್ಬರು ಹಲ್ಲೆ ಮಾಡಿದ ಘಟನೆ ಘಟನೆ ಉಪ್ಪಿನಂಗಡಿಯಲ್ಲಿ ಬುಧವಾರ ನಡೆದಿದೆ. ಬೆಂಗಳೂರಿನಿಂದ ಮಂಗಳೂರಿ ನತ್ತ ಸಂಚರಿಸುತ್ತಿದ್ದ

ದೇಶ - ವಿದೇಶ

ಮಧ್ಯಪ್ರದೇಶದಲ್ಲಿ ಅಪರೂಪದ ವಜ್ರಗಳ ಪತ್ತೆ- ಲಕ್ಷಧಿಪತಿಗಳಾದ ದಂಪತಿ

ಭೋಪಾಲ್:ಅದೃಷ್ಟ ಕೈ ಹಿಡಿದರೆ ಕಡು ಬಡವನೂ ಶ್ರೀಮಂತನಾಗುತ್ತಾನೆ ಎನ್ನುವ ಮಾತಿಗೆ ಈ ಘಟನೆಯೇ ಉತ್ತಮ ಉದಾಹರಣೆ. ಕಾರ್ಮಿಕ ದಂಪತಿಗೆ ಬೆಲೆ ಬಾಳುವ 8 ವಜ್ರ ಲಭಿಸಿದ್ದು, ಆ ಮೂಲಕ ಲಕ್ಷಾಧಿಪತಿಯಾಗಿ ಬದಲಾಗಿದ್ದಾರೆ (Diamonds Found

ದೇಶ - ವಿದೇಶ

ಬ್ರಿಟನ್ ಮಾರುಕಟ್ಟೆಗೆ ಮೈಸೂರು ಸೀರೆ, ಬೇಳೆಕಾಳುಗಳಿಗೆ ಹಸಿರು ನಿಶಾನೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಬ್ರಿಟನ್ ಪ್ರವಾಸದ ವೇಳೆ ಎರಡೂ ದೇಶಗಳ ಮಧ್ಯೆ ಮಹತ್ವದ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಈ ಐತಿಹಾಸಿಕ ಒಪ್ಪಂದದಿಂದ ಭಾರತ ಮತ್ತು ಬ್ರಿಟನ್ ನಡುವಿನ ವ್ಯಾಪಾರ ವಹಿವಾಟು

ಕರ್ನಾಟಕ

ಶಾಲೆಗೆ ತಡವಾಗುತ್ತದೆ ಎಂದು ಸೇತುವೆ ಬಿಟ್ಟು ಪೈಪ್ ಮೇಲೆ ದಾಟಲು ಹೋಗಿ ದುರಂತ

ಗಂಗಾವತಿ:ಸಿದ್ದಿಕೇರಿ ಕ್ಯಾಂಪ್ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ನಿನ್ನೆ ( ಜುಲೈ 22 ) ಕಾಲುಜಾರಿ ಬಿದ್ದು ಏಳನೇ ತರಗತಿ ವಿದ್ಯಾರ್ಥಿನಿ ಚೈತ್ರಾ ನರಿಯಪ್ಪ ಯಾದವ್‌ ಮೃತಪಟ್ಟಿದ್ದಾಳೆ. ಕರೇಕಲ್ಲಪ್ಪ ಕ್ಯಾಂಪ್‌ನ ಕುರಿಹಟ್ಟಿಯ ವಿದ್ಯಾರ್ಥಿನಿ ಸಿದ್ದಿಕೇರಿ ಕ್ಯಾಂಪ್‌

ಕ್ರೀಡೆಗಳು ದೇಶ - ವಿದೇಶ

ಗಾಯಗೊಂಡ ಪಂತ್ ಟೂರ್ನಿಯಿಂದ ಹೊರಗಲ್ಲ-ಬಿಸಿಸಿಐ ಸ್ಪಷ್ಟನೆ

ಮ್ಯಾಂಚೆಸ್ಟರ್​ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್‌ ವಿರುದ್ಧದ ನಾಲ್ಕನೇ ಟೆಸ್ಟ್​ ಪಂದ್ಯದ ಮೊದಲ ದಿನದಾಟದಲ್ಲಿ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ​ ಬ್ಯಾಟಿಂಗ್ ಮಾಡುವ ವೇಳೆ ಗಾಯಕ್ಕೆ ತುತ್ತಾಗಿದ್ದರು. ಗಾಯದ ತೀವ್ರತೆ ಹೇಗಿತ್ತೆಂದರೆ, ಪಂತ್

ದೇಶ - ವಿದೇಶ

ಮಾಜಿ ಪತಿ-ಕುಟುಂಬದ ವಿರುದ್ಧ ಸುಳ್ಳು ಪ್ರಕರಣ: ಐಪಿಎಸ್‌ಗೆ ಕೋರ್ಟ್ ಕಠಿಣ ಆದೇಶ

ನವದೆಹಲಿ:ವೈವಾಹಿಕ ವಿವಾದದ (marital dispute) ಸಂದರ್ಭದಲ್ಲಿ ತಮ್ಮ ಮಾಜಿ ಪತಿ ಮತ್ತು ಅತ್ತೆ ಮಾವಂದಿರ ವಿರುದ್ಧ ಹಲವಾರು ಸುಳ್ಳು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿದ್ದಕ್ಕಾಗಿ ಐಪಿಎಸ್‌ ಅಧಿಕಾರಿಯೊಬ್ಬರಿಗೆ ಸುಪ್ರೀಂ ಕೋರ್ಟ್‌ ಬೇಷರತ್ತಾಗಿ ಸಾರ್ವಜನಿಕ ಕ್ಷಮೆಯಾಚಿಸುವಂತೆ ಸುಪ್ರೀಂ

ಅಪರಾಧ ಕರ್ನಾಟಕ

‘ಲಿವ್ ಇನ್’ ಸಂಬಂಧ, ಅಸಭ್ಯ ಮೆಸೇಜ್… ಕೊಲೆಗೂ ಮುನ್ನದ ಪ್ರೇಮಕಥೆ ಈಗ ಕಾನೂನು ಹೋರಾಟ

ನವದೆಹಲಿ: ಕೊಲೆಯಾದ ರೇಣುಕಾಸ್ವಾಮಿ ನಟ ದರ್ಶನ್‌ ಅಭಿಮಾನಿ ಆಗಿದ್ದ. ಪ್ರಕರಣದ ಎ1 ಆರೋಪಿ ಪವಿತ್ರಾಗೌಡ ದರ್ಶನ್‌ ಜೊತೆಗೆ ವಿವಾಹೇತರ ಸಂಬಂಧ ಹೊಂದಿದ್ದರು. ಲಿವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿದ್ದರು. ಹೀಗಾಗಿ ರೇಣುಕಾಸ್ವಾಮಿ ಅಸಭ್ಯವಾಗಿ ಮೆಸೇಜ್‌ ಮಾಡಿದ್ದ. ಇದರಿಂದ ಆಕ್ರೋಶಗೊಂಡು