Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ದೇಶ - ವಿದೇಶ

ಪದೇ ಪದೇ ಜಗಳ: ಗಂಡನ ನಾಲಿಗೆ ಕಚ್ಚಿ ತಿಂದ ಹೆಂಡತಿ – ಬಿಹಾರದಲ್ಲಿ ಆಘಾತಕಾರಿ ಘಟನೆ!

ಗಯಾ : ಬಿಹಾರದಲ್ಲಿ ವಿಚಿತ್ರ ಘಟನೆಯೊಂದು ನಡೆದಿದ್ದು, ಪದೇ ಪದೇ ಜಗಳವಾಡುತ್ತಿದ್ದ ಗಂಡನ ನಾಲಿಗೆಯನ್ನೇ ಹೆಂಡತಿ ಕಚ್ಚಿ ತಿಂದಿರುವ ಘಟನೆ ನಡೆದಿದೆ. ಹೌದು, ಬಿಹಾರದ ಗಯಾ ಜಿಲ್ಲೆಯ ಖಿಜ್ರಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ

ಕರ್ನಾಟಕ

ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ಯುವಕ ರೂಮಿನಲ್ಲಿ ನಿಗೂಢ ಸಾವು: ಧಾರವಾಡದಲ್ಲಿ ಘಟನೆ

ಧಾರವಾಡ: ಸ್ಪರ್ಧಾತ್ಮಕ ಪರೀಕ್ಷೆ ಸಂಬಂಧ ಕೋಚಿಂಗ್ ಪಡೆಯಲು ಧಾರವಾಡಕ್ಕೆ ಬಂದು ಇಲ್ಲಿನ ಶಕ್ತಿ ಕಾಲೊನಿಯಲ್ಲಿ ರೂಮ್ ಮಾಡಿಕೊಂಡು ವಾಸವಿದ್ದ ಯುವಕನೋರ್ವ ತನ್ನ ರೂಮಿನಲ್ಲಿ ಮಲಗಿದ ಜಾಗದಲ್ಲೇ ಸಾವನ್ನಪ್ಪಿದ್ದಾನೆ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಯುವಕ

ದೇಶ - ವಿದೇಶ

ಹಿಂದೂ ದೇವಾಲಯ, ರೆಸ್ಟೋರೆಂಟ್‌ಗಳ ಮೇಲೆ ಅವಹೇಳನಕಾರಿ ಬರಹ

ಆಸ್ಟ್ರೇಲಿಯಾ :ಹಿಂದೂ ದೇವಾಲಯ ಮತ್ತು ಏಷ್ಯಾ ಮೂಲದ ಎರಡು ರೆಸ್ಟೋರೆಂಟ್‌ಗಳನ್ನು ವಿರೂಪಗೊಳಿಸಿ, ಅವಹೇಳನಕಾರಿಯಾಗಿ ಗೀಚುಬರಹ ಬರೆದಿರುವ ಘಟನೆ ಮೆಲ್ಬರ್ನ್‌ನಲ್ಲಿ ನಡೆದಿದೆ ಎಂದು ಮಾಧ್ಯಮವೊಂದು ಗುರುವಾರ ವರದಿ ಮಾಡಿದೆ‌. ಈ ಘಟನೆಯು ಆಸ್ಟ್ರೇಲಿಯಾದಲ್ಲಿರುವ ಸಮುದಾಯದ ಜನರಲ್ಲಿ

ಅಪರಾಧ ದೇಶ - ವಿದೇಶ

ಪ್ರೇಯಸಿಯನ್ನು ಫಾಲೋ ಮಾಡಿದ್ದಕ್ಕೆ ಕೊಲೆ: ಸಾಮಾಜಿಕ ಜಾಲತಾಣದಿಂದ ಆರಂಭವಾದ ಜಗಳಕ್ಕೆ ಬಾಲಕ ಬಲಿ!

ಗಾಜಿಯಾಬಾದ್: ಅಪ್ರಾಪ್ತ ಬಾಲಕ ಕೊ*ಲೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಗೆಳೆಯನಿಂದಲೇ ಬಾಲಕನ ಕೊಲೆಯಾಗಿತ್ತು. ಮೃತ ಬಾಲಕ ಸೋಶಿಯಲ್ ಮೀಡಿಯಾದಲ್ಲಿ ಗೆಳೆಯನ ಪ್ರೇಯಸಿಯನ್ನು ಫಾಲೋ ಮಾಡಿದ್ದನು. ಇದರಿಂದ ಕೋಪಗೊಂಡ ಪ್ರಿಯಕರ ಅಪ್ರಾಪ್ತ ಗೆಳೆಯನನ್ನು ಕೊಲೆ ಮಾಡಿದ್ದಾನೆ.

ಕರ್ನಾಟಕ

ವಿದ್ಯಾರ್ಥಿಗಳ ಕಾಮಿಕೇಜ್ ಡ್ರೋನ್‌ಗಳನ್ನು ಭಾರತೀಯ ಸೇನೆ ಬಳಸಲು ಆರಂಭ

ಬೆಂಗಳೂರು:ಹೈದರಾಬಾದ್ ಹೊರವಲಯದ ಪಾಲನಿಯಲ್ಲಿರುವ ಬಿರ್ಲಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆಯಂಡ್ ಸೈನ್ಸ್‌ನ (BITS) 20 ವರ್ಷದ ಇಬ್ಬರು ಪದವಿ ವಿದ್ಯಾರ್ಥಿಗಳು ಆವಿಷ್ಕರಿಸಿರುವ ಕಾಮಿಕೇಜ್ ಮಾದರಿಯ ಡ್ರೋನ್‌ಗಳನ್ನು ಭಾರತೀಯ ಸೇನೆ ಬಳಸಲು ಆರಂಭಿಸಿದೆ ಎಂದು ವರದಿಯಾಗಿದೆ.

ಕರ್ನಾಟಕ

ಬೆಂಗಳೂರು ಕಾಲ್ತುಳಿತ: ಮೃತಪಟ್ಟ ಮಗಳ ಚಿನ್ನಾಭರಣ ಕಳವು, ತಾಯಿಯಿಂದ ದೂರು!

ಬೆಂಗಳೂರು: ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟ ನನ್ನ ಮಗಳ ಚಿನ್ನಾಭರಣವು ಕಳುವಾಗಿದೆ ಎಂದು ತಾಯಿಯೊಬ್ಬರು ದೂರು ನೀಡಿದ್ದಾರೆ. ಜೂನ್ 4 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಐಪಿಎಲ್

ಕರ್ನಾಟಕ

ತನ್ನದೇ ಖಾಸಗಿ ಅಭಯಾರಣ್ಯದಲ್ಲಿ ಉದ್ಯಮಿ ಆನೆ ದಾಳಿಯಲ್ಲಿ ಮೃತ್ಯು

ಬೆಂಗಳೂರು:ದಕ್ಷಿಣ ಆಫ್ರಿಕಾದ ಕೇಪ್‌ ಟೌನ್ ಬಳಿಯ ತಮ್ಮದೇ ಸಹಒಡೆತನದ ಖಾಸಗಿ ಅಭಯಾರಣ್ಯದಲ್ಲಿ ಉದ್ಯಮಿಯೊಬ್ಬರು ಆನೆ ದಾಳಿಯಿಂದ ಮೃತಪಟ್ಟಿರುವ ಘಟನೆ ನಡೆದಿದೆ. ಫ್ರಾಂಕೋಯಿಸ್ ಕ್ರಿಶ್ಚಿಯನ್ ಕಾನ್ರಾಡಿ (39) ಮೃತ ದುರ್ದೈವಿ. ಅವರು ಪತ್ನಿ ಹಾಗೂ ಮೂವರು

ದೇಶ - ವಿದೇಶ

ಕೇಂದ್ರ ಸರ್ಕಾರಿ ನೌಕರರಿಗೆ ವೃದ್ಧ ಪೋಷಕರ ಆರೈಕೆಗೂ ಸಿಗಲಿದೆ ರಜೆ

ನವದೆಹಲಿ:ಸೇವಾ ನಿಯಮಗಳು ಕೇಂದ್ರ ಸರ್ಕಾರಿ ನೌಕರರಿಗೆ 30 ದಿನಗಳ ರಜೆಯನ್ನ ಅನುಮತಿಸುತ್ತವೆ, ಇದನ್ನು ವೃದ್ಧ ಪೋಷಕರನ್ನ ನೋಡಿಕೊಳ್ಳುವುದು ಸೇರಿದಂತೆ ಯಾವುದೇ ವೈಯಕ್ತಿಕ ಕಾರಣಕ್ಕಾಗಿ ಪಡೆಯಬಹುದು ಎಂದು ಕೇಂದ್ರ ಸಿಬ್ಬಂದಿ ರಾಜ್ಯ ಸಚಿವ ಜಿತೇಂದ್ರ ಸಿಂಗ್

ದೇಶ - ವಿದೇಶ

ಜಬಲ್ಪುರದಲ್ಲಿ ವಿಚಿತ್ರ ಘಟನೆ: ಕುದುರೆಗಳ ಫೈಟ್‌ನಿಂದ ಆಟೋದೊಳಗೆ ನುಗ್ಗಿದ ಕುದುರೆ! – ವಿಡಿಯೋ ವೈರಲ್

ಜಬಲ್ಪುರ: ಬೀದಿಗಳಲ್ಲಿ ಎತ್ತುಗಳು, ನಾಯಿಗಳು, ಗೂಳಿಗಳು ಪರಸ್ಪರ ಗುದ್ದಾಡುತ್ತಾ ಫೈಟ್ ಮಾಡುವುದನ್ನು ನೀವು ನೋಡಿರಬಹುದು. ಆದರೆ ಕುದುರೆಗಳ ಫೈಟ್ ನೋಡಿದ್ದೀರಾ? ಇಲ್ಲೊಂದು ಕಡೆ ಎರಡು ಕುದುರೆಗಳು ರಸ್ತೆಯಲ್ಲೇ ಪರಸ್ಪರ ಗುದ್ದಾಡಿಕೊಂಡಿದ್ದು, ಈ ವೇಳೆ ನೂಕಾಟ

ದೇಶ - ವಿದೇಶ

ಚೀನಾ ಗಡಿಯಲ್ಲಿ 50 ಪ್ರಯಾಣಿಕರೊಂದಿಗೆ ರಷ್ಯಾದ ವಿಮಾನ ಪತನ

ಮಾಸ್ಕೊ:ಇತ್ತೀಚಿಗೆ ವಿಮಾನ ಪ್ರಯಾಣ ನಿಜಕ್ಕೂ ಸೇಫ್ ಅಲ್ಲ ಅನಿಸೋಕೆ ಶುರುವಾಗ್ತಿದ್ದು, ಚೀನಾ (china) ಗಡಿಯಲ್ಲಿ 50 ಪ್ರಯಾಣಿಕರಿದ್ದ ರಷ್ಯಾದ ವಿಮಾನ (Russia Plane Missing) ಪತನವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಗುರುವಾರ ಏರ್ ಟ್ರಾಫಿಕ್