Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಕರ್ನಾಟಕ ಸರ್ಕಾರಿ ಶಾಲೆಗಳಿಗೆ ಹಾಲಿನ ಪುಡಿ ದುರ್ಬಳಕೆಗೆ ಬೇಸತ್ತ ಸರ್ಕಾರ ಹೊಸ ನಿರ್ಧಾರ

ಬೆಂಗಳೂರು:ಕರ್ನಾಟಕದ ಸರ್ಕಾರಿ ಶಾಲೆಯ (Karnataka Govt School) ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ವೊಂದು ಸಿಕ್ಕಿದೆ. ಇನ್ಮುಂದೆ ಹಾಲು ಪುಡಿ (Milk Powder) ಕೊಡುವುದನ್ನು ಸರ್ಕಾರ ನಿಲ್ಲಿಸಲು ಚಿಂತನೆ ನಡೆಸಿದ್ದು, ಇದರ ಬದಲಿಗೆ ಸುವಾಸನೆ ಭರಿತ

ಕರ್ನಾಟಕ

ಬ್ಯಾಂಕ್ ಮ್ಯಾನೇಜರ್‌ಗೂ ಸೈಬರ್ ಕಳ್ಳರ ಪಾಶ: ಸಿಬಿಐ ತಂತ್ರಕ್ಕೆ 50 ಲಕ್ಷ ಹಾನಿ

ಮಂಡ್ಯ: ಇತ್ತೀಚಿನ ದಿನಗಳಲ್ಲಿ ಸೈಬರ್​​ ವಂಚಕರ ಕಾಟ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಇಬ್ಬರು ಯುವತಿಯರು ಡಿಜಿಟಲ್ ಅರೆಸ್ಟ್ ಜಾಲಕ್ಕೆ ಸಿಲುಕಿ, ಅವರನ್ನು ಬೆತ್ತಲೆಗೊಳಿಸಿ ವಿಡಿಯೋ ಮಾಡಿ ಬಳಿಕ ಹಣಕ್ಕೆ ಬೇಡಿಕೆ ಇಡಲಾಗಿತ್ತು. ಇದೀಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

ಕರ್ನಾಟಕ

‘ದುನಿಯಾ ಚಾಹಿಯೇ’ ಎನ್ನುವ ಡೈಲಾಗ್ ಹುಚ್ಚು: ಕೆಜಿಎಫ್ ಪ್ರೇರಣೆ, ಹಣ ಸಂಪಾದಿಸಲು ಮನೆಬಿಟ್ಟ ಬಾಲಕ ಒಟಿಪಿಗಾಗಿ ಮತ್ತೆ ಕುಟುಂಬ ಸೇರಿಕೊಂಡ

ಕಲಬುರಗಿ: ಕೆಜಿಎಫ್‌ ಸಿನೆಮಾದಲ್ಲಿ “ಕ್ಯಾ ಚಾಹಿಯೇ’ಎಂದಾಗ “ದುನಿಯಾ ಚಾಹಿಯೇ’ ಎನ್ನುವ ಡೈಲಾಗ್‌ಗೆ ಆಕರ್ಷಿತನಾಗಿದ್ದ ಬಾಲಕನೊಬ್ಬ ಮನೆ ಬಿಟ್ಟು ಹೋಗಿದ್ದ. ಕೊನೆಗೆ ತನ್ನ ವ್ಯವಹಾರಕ್ಕೆ ಆಧಾರ್‌ ಕಾರ್ಡ್‌ ಅಗತ್ಯವಾಗಿದ್ದರಿಂದ ಅದನ್ನು ಪಡೆಯಲು ಹೋದಾಗ ಒಟಿಪಿ ಪಡೆಯಲು

ದೇಶ - ವಿದೇಶ

ದಿನಕ್ಕೆ 2 ಗಂಟೆ ಮಾತ್ರ ಗೋಚರಿಸುವ ಫ್ರಾನ್ಸ್‌ನ ನಿಗೂಢ ರಸ್ತೆ: ಇದು ಪ್ರವಾಸಿಗರ ಪಾಲಿಗೆ ಪವಾಡ!

ಪ್ರಪಂಚದಾದ್ಯಂತದ ಸರ್ಕಾರಗಳು ಹೈಟೆಕ್ ರಸ್ತೆಗಳನ್ನು ನಿರ್ಮಿಸುತ್ತಿವೆ. ಕೆಲವು ರಸ್ತೆಗಳು ಪರ್ವತಗಳಲ್ಲಿ ನೆಲೆಗೊಂಡಿರುವುದರಿಂದ ಇನ್ನೂ ಅಪಾಯಕಾರಿ. ಆದre, ಇವೆಲ್ಲವುಗಳಿಗಿಂತ ಭಿನ್ನವಾಗಿ, ಫ್ರಾನ್ಸ್‌ನಲ್ಲಿ ಒಂದು ವಿಶೇಷ ರಸ್ತೆ ಇದೆ. ಈ ರಸ್ತೆ ದಿನಕ್ಕೆ ಕೇವಲ ಎರಡು ಗಂಟೆಗಳ

ಅಪರಾಧ ದೇಶ - ವಿದೇಶ

ಮಹಾರಾಷ್ಟ್ರದಲ್ಲಿ ಸಂಭಾಜಿ ಬ್ರಿಗೇಡ್ ಮಾಜಿ ಅಧ್ಯಕ್ಷನಿಗೆ ಮಹಿಳೆಯಿಂದ ಚಪ್ಪಲಿ ಏಟು: ವಿಡಿಯೋ ವೈರಲ್!

ಮಹಾರಾಷ್ಟ್ರ: ಅಕೋಲಾ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ಸಂಭಾಜಿ ಬ್ರಿಗೇಡ್‌ನ ಮಾಜಿ ರಾಜ್ಯಾಧ್ಯಕ್ಷ ಡಾ. ಗಜಾನನ ಪಾರ್ಧಿ ಅವರಿಗೆ ಸಾರ್ವಜನಿಕವಾಗಿ ಚಪ್ಪಲಿಯಿಂದ ಥಳಿಸಿದ್ದಾರೆ. ಖಾಸಗಿ ಚಿತ್ರಗಳು ಮತ್ತು ವಿಡಿಯೋಗಳನ್ನು ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿ, ಬ್ಲಾಕ್‌ಮೇಲ್ ಮತ್ತು ಕಿರುಕುಳ

ಅಪರಾಧ ದೇಶ - ವಿದೇಶ

ದೆಹಲಿಯಲ್ಲಿ ಪೊಲೀಸ್ ಪ್ರೇಮಿಗಳಿಬ್ಬರಿಂದ ₹2 ಕೋಟಿ ಸೈಬರ್ ಕ್ರೈಂ ಹಣ ಲೂಟಿ: ನಕಲಿ ದಾಖಲೆ ಬಳಸಿ ಮಜಾ!

ಸೈಬರ್ ಕ್ರೈಂ ಪ್ರಕರಣದಲ್ಲಿ ಹಣ ಕಳೆದುಕೊಂಡ ಸಂತ್ರಸ್ತರಿಗೆ ವಾಪಸ್ ಕೊಡಬೇಕಾಗಿದ್ದ 2 ಕೋಟಿ ರೂಪಾಯಿಗಳನ್ನು ನಕಲಿ ದಾಖಲೆ ಬಳಸಿ ಗುಳುಂ ಮಾಡಿರುವ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದೆ. ಪೊಲೀಸ್ ಲವರ್ಸ್ ಇಬ್ಬರೂ ಈ ಹಣವನ್ನು

ದೇಶ - ವಿದೇಶ

‘ಕಾಮಿಡಿ’ ಹೆಸರಲ್ಲಿ ರೈಲಿನಲ್ಲಿ ಕಳ್ಳತನ: ಬಡ ವ್ಯಾಪಾರಿಗಳಿಂದ ಆಹಾರ ಕದ್ದ ವಿಡಿಯೋ ವೈರಲ್, ನೆಟ್ಟಿಗರ ಆಕ್ರೋಶ!

ನಾಗರಿಕ ಪ್ರಜ್ಞೆ ಮತ್ತು ಅಪರಾಧದ ಮೂಲಭೂತ ಕಾನೂನಿನ ಸಂಪೂರ್ಣ ಕೊರತೆಯನ್ನು ಪ್ರದರ್ಶಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಭಾರತೀಯ ರೈಲ್ವೆಯ ರೈಲಿನಲ್ಲಿ ತಿಂಡಿ ಮಾರುತ್ತಿದ್ದ ಬಡ ಆಹಾರ ಮಾರಾಟಗಾರರಿಂದ

ಮಂಗಳೂರು

ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಪ್ರಿಸಿಷನ್ ಅಪ್ರೋಚ್ ಲೈಟಿಂಗ್ ಅಳವಡಿಕೆ

ಮಂಗಳೂರು:ಮಂಜು ಕವಿದ ವಾತಾವರಣ ಸಹಿತ ಹವಾಮಾನ ವೈಪರೀತ್ಯದಿಂದಾಗಿ ಮಂಗಳೂರಿನಲ್ಲಿ ವಿಮಾನಗಳು ಇಳಿಯಲು ಸಾಧ್ಯವಾಗದೆ ಇತರ ಏರ್‌ಪೋರ್ಟ್‌ಗಳಲ್ಲಿ ಇಳಿಯಬೇಕಾದ ಸಮಸ್ಯೆಗೆ ಇನ್ನು ಮುಂದೆ ಪರಿಹಾರ ದೊರೆಯಲಿದೆ ವಿಮಾನ ಇಳಿಯುವುದಕ್ಕೂ ಮುನ್ನ ಪೈಲಟ್‌ಗೆ ಸುಮಾರು 5 ಕಿ.ಮೀ.ದೂರದವರೆಗೆ

ಕರ್ನಾಟಕ

ಮೊಟ್ಟೆ ವಿತರಣೆ ವಿವಾದ: ಮಂಡ್ಯದ ಆಲಕೆರೆ ಶಾಲೆಯಲ್ಲಿ ಜಾತಿ ಸಂಘರ್ಷ, ಮಕ್ಕಳಿಗೆ ವರ್ಗಾವಣೆ ಪತ್ರಕ್ಕೆ ಬೇಡಿಕೆ!

ಮಂಡ್ಯ: ತಾಲ್ಲೂಕಿನ ಆಲಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮೊಟ್ಟೆ ನೀಡುವ ವಿಚಾರಕ್ಕೆ ಗ್ರಾಮದ ಪರಿಶಿಷ್ಟರು ಮತ್ತು ಸವರ್ಣೀಯರ ನಡುವೆ ವೈಮನಸ್ಸು ಮೂಡಿದೆ. ಮೊಟ್ಟೆ ಬೇಡ ಎನ್ನುವ ಪೋಷಕರು ಮಕ್ಕಳನ್ನು ಬೇರೆ

ದೇಶ - ವಿದೇಶ

ಥೈಲ್ಯಾಂಡ್-ಕಾಂಬೋಡಿಯಾ ಗಡಿ ಸಂಘರ್ಷ: F-16 ಯುದ್ಧ ವಿಮಾನಗಳ ಬಳಕೆ

ಬ್ಯಾಂಕಾಕ್‌:ಥೈಲ್ಯಾಂಡ್ ಮತ್ತು ಕಾಂಬೋಡಿಯಾ ನಡುವಿನ ಸಂಘರ್ಷವು ವಿವಾದಿತ ಗಡಿಯಲ್ಲಿ ಮತ್ತೊಮ್ಮೆ ಭುಗಿಲೆದ್ದಿದ್ದು, ಹೊಸ ಮಿಲಿಟರಿ ಕಾರ್ಯಾಚರಣೆಗೆ ಕಾರಣವಾಗಿದೆ. ಇಂದು (24) ಕಾಂಬೋಡಿಯಾ ಗಡಿಯಲ್ಲಿ ಥೈಲ್ಯಾಂಡ್ F-16 ಯುದ್ಧ ವಿಮಾನಗಳನ್ನು ನಿಯೋಜಿಸಲಾಗಿದೆ. ವಿವಾದಿತ ಗಡಿಯ ಈಶಾನ್ಯ