Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಕಂಪ್ಲಿಯ 6 ತಿಂಗಳ ಮಗು ‘ದ್ವಿತಾ’ಗೆ ವರ್ಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್: ದಾಖಲೆಯ 44 ನಿಮಿಷ ನಿರಂತರವಾಗಿ ಕುಳಿತು ಸಾಧನೆ!

ಕಂಪ್ಲಿ: ಯಾವುದೇ ಸಹಾಯ, ಬಾಹ್ಯ ಬೆಂಬಲವಿಲ್ಲದೆ ಅತಿ ಹೆಚ್ಚು ಸಮಯ ಕುಳಿತುಕೊಳ್ಳುವ ಮೂಲಕ 6 ತಿಂಗಳ ಮಗು ವರ್ಲ್ಡ್ ವೈಡ್‌ ಬುಕ್‌ ಆಫ್‌ ರೆಕಾರ್ಡ್‌ ಮಾಡಿದೆ. ಸ್ಥಳೀಯ ನಿವಾಸಿ, ಕರ್ನಾಟಕ ರಾಜ್ಯ ಪೊಲೀಸ್‌ ದೂರುಗಳ

ದೇಶ - ವಿದೇಶ

ಮಧ್ಯಾಹ್ನದ ಊಟದ ಬಳಿಕ ಈ ತಪ್ಪುಗಳನ್ನು ಮಾಡಬೇಡಿ: ಆರೋಗ್ಯಕ್ಕೆ ಗಂಭೀರ ಪರಿಣಾಮ!

ಮನುಷ್ಯನ ಜೀವನದಲ್ಲಿ ಊಟಕ್ಕಿಂತ ಮಿಗಿಲಾದ್ದದ್ದು ಮತ್ತೊಂದಿಲ್ಲ ಎಂದರೆ ಖಂಡಿತ ತಪ್ಪಾಗಲಾರದು. ದುಡಿಯುವುದು ಹೊಟ್ಟೆಗಾಗಿ, ಬಟ್ಟೆಗಾಗಿ ಎಂದು ನಂಬಿ, ಬದುಕುತ್ತಿರುವ ಜನರು, ಮೂರೊತ್ತು ಊಟಕ್ಕೆ ಬಹಳ ಆದ್ಯತೆ, ಪ್ರಾಮುಖ್ಯತೆ ಕೊಡುತ್ತಾರೆ. ತಮ್ಮಿಷ್ಟದ ಆಹಾರವನ್ನು ತಿನ್ನುವ ಮೂಲಕ

ಕರ್ನಾಟಕ

ಪ್ರಮಾಣಪತ್ರ ಎಡವಟ್ಟು: ಹಿಂದೂ ವ್ಯಕ್ತಿ ಮುಸ್ಲಿಂ ಎಂದು ದಾಖಲು

ಕಲಬುರಗಿ: ಕೆಲ ಸಂದರ್ಭಗಳಲ್ಲಿ ಪ್ರಮಾಣಪತ್ರದಲ್ಲಿ ಹೆಸರು, ವಿಳಾಸ ಅಥವಾ ಫೋಟೋ ಬದಲಾವಣೆ ಆಗಿರುವುದನ್ನು ನಾವು ನೋಡಿದ್ದೇವೆ. ಆದರೆ ಕಲಬುರಗಿಯಲ್ಲಿ (Kalaburagi) ವಿಚಿತ್ರ ಘಟನೆ ನಡೆದಿದೆ. ತಹಶೀಲ್ದಾರ್​ ಕಚೇರಿ ಅಧಿಕಾರಿಗಳ ಎಡವಟ್ಟಿನಿಂದ ಹಿಂದೂ ವ್ಯಕ್ತಿಯನ್ನು ಮುಸ್ಲಿಂ

ದೇಶ - ವಿದೇಶ

ಒಂದು ಜಾಹೀರಾತಿನಿಂದಲೇ ಪ್ರಸಿದ್ಧರಾದ ನೂಪುರ್ ಛಾಬ್ರಾ: ಈಗ ಫೇಸ್‌ಬುಕ್‌ನಲ್ಲಿ ಉನ್ನತ ಹುದ್ದೆಯಲ್ಲಿ!

ಅನೇಕ ಜನರು ಹಲವು ವಿಧಗಳಲ್ಲಿ ತಮ್ಮ ಅದೃಷ್ಟವನ್ನು ಪ್ರಯತ್ನಿಸುತ್ತಾರೆ. ಬಾಲ್ಯದಿಂದಲೂ ನಟನೆಯಲ್ಲಿ ಆಸಕ್ತಿ ಹೊಂದಿರುವವರು ಮೊದಲು ಮಾಡೆಲಿಂಗ್ ಕ್ಷೇತ್ರಕ್ಕೆ ಪ್ರವೇಶಿಸುತ್ತಾರೆ. ಅದೇ ಸಮಯದಲ್ಲಿ, ಅವರು ಅನೇಕ ಜಾಹೀರಾತುಗಳನ್ನು ಮಾಡುತ್ತಾರೆ ಮತ್ತು ಮನ್ನಣೆ ಪಡೆಯುತ್ತಾರೆ. ನಿಧಾನವಾಗಿ,

ಅಪರಾಧ ದೇಶ - ವಿದೇಶ

ಗಾಜಿಯಾಬಾದ್ ನಕಲಿ ರಾಯಭಾರ ಕಚೇರಿ ಹಗರಣ: ರೂ 300 ಕೋಟಿ ವಂಚನೆ, ಅಂತಾರಾಷ್ಟ್ರೀಯ ಲಿಂಕ್‌ಗಳು ಪತ್ತೆ!

ಉತ್ತರ ಪ್ರದೇಶ: ಗಾಜಿಯಾಬಾದ್‌ನಲ್ಲಿ ನಕಲಿ ರಾಯಭಾರ ಕಚೇರಿ ನಡೆಸುತ್ತಿದ್ದ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಹರ್ಷವರ್ಧನ್ ಜೈನ್ ವಿಚಾರಣೆ ತೀವ್ರಗೊಂಡಿದೆ. ಕೆಲವು ಶಾಕಿಂಗ್ ವಿಚಾರಗಳನ್ನು ಬಾಯಿಬಿಟ್ಟಿದ್ದಾನೆ. ನಕಲಿ ರಾಯಭಾರ ಕಚೇರಿಯಲ್ಲಿ ಸುಮಾರು 300 ಕೋಟಿ ಹಗರಣ ನಡೆದಿದ್ದು,

ಕರ್ನಾಟಕ

‘ಸ್ವಾರ್ಥಿಯಾಗಲಾರೆ’ ಕಾರ್ಗಿಲ್‌ ಹುತಾತ್ಮನ ಮಗ ಸೇನೆ ಸೇರಿದ್ದಕ್ಕೆ ತಾಯಿಯ ಹೆಮ್ಮೆ

ವಿನೋದ್‌ ಕನ್ವಾರ್ ಅವರ ಪತಿ, ವೀರ ಯೋಧ ನಾಯಕ್‌ ಭನ್ವರ್‌ ಸಿಂಗ್‌ ರಾಥೋಡ್‌ ಅವರು 1999ರ ಕಾರ್ಗಿಲ್‌ ಕದನದಲ್ಲಿ ಹುತಾತ್ಮರಾದರು. ಆಗ ಕನ್ವಾರ್‌ ಅವರ ವಯಸ್ಸು ಕೇವಲ 20. ಪತಿಯನ್ನು ಕಳೆದುಕೊಂಡು ಅಪಾರ ನೋವು

ಕರ್ನಾಟಕ

ಖಾಸಗಿ ಕಂಪನಿ ಆವರಣಕ್ಕೆ ಮತ್ತೆ ಜಾನುವಾರು ನುಗ್ಗಿಸಿದ ರೈತರು – ನೀರಿಗಾಗಿ ತೀವ್ರ ಪ್ರತಿಭಟನೆ!

ಕೊಪ್ಪಳ: ಜಾನುವಾರುಗಳಿಗೆ ಕುಡಿಯಲು ನೀರಿಲ್ಲ ಎಂದು ಆಕ್ರೋಶಗೊಂಡ ಕುರಿಗಾಯಿಗಳು ಖಾಸಗಿ ಕಂಪನಿ ಆವರಣದೊಳಗೆ ಮತ್ತೆ ಕುರಿ ಹಾಗೂ ಜಾನುವಾರು ನುಗ್ಗಿಸಿದ ಘಟನೆ ಶನಿವಾರ (ಜು.26) ಕೊಪ್ಪಳ ತಾಲೂಕಿನ ಬಸಾಪುರ ಬಳಿ ನಡೆದಿದೆ. ಬಲ್ಡೋಟಾ ಕಂಪನಿಯ

ಕರ್ನಾಟಕ

ಬೆಂಗಳೂರಿನಲ್ಲಿ ಸಿನಿಮೀಯ ಶೈಲಿಯ ರಾಬರಿ: 20 ಸೆಕೆಂಡ್‌ಗಳಲ್ಲಿ ಚಿನ್ನ ದೋಚಿ ಕಳ್ಳರು ಪರಾರಿ!

ಬೆಂಗಳೂರು : ಬೆಂಗಳೂರಿನಲ್ಲಿ ಬೆಚ್ಚಿ ಬೀಳಿಸುವ ರಾಬರಿ ನಡೆದಿದ್ದು, ಕೇವಲ 20 ಸೆಕೆಂಡ್ ನಲ್ಲಿ ಸಿನಿಮಯ ಶೈಲಿಯಲ್ಲಿ ಚಿನ್ನ ಕದ್ದು ಕಳ್ಳರು ಪರಾರಿಯಾಗಿದ್ದಾರೆ. ಅಂಗಡಿ ಮುಚ್ಚುವ ವೇಳೆ ಗನ್ ಹಿಡಿದು ಬೆದರಿಸಿ ಚಿನ್ನದಂಗಡಿ (Jewellery

ದೇಶ - ವಿದೇಶ

ರಾಜಸ್ಥಾನದಲ್ಲಿ ಶಾಲಾ ಕಟ್ಟಡ ಕುಸಿದು 7 ವಿದ್ಯಾರ್ಥಿಗಳು ಸಾವು: ಶಿಕ್ಷಕರ ನಿರ್ಲಕ್ಷ್ಯಕ್ಕೆ ವ್ಯಾಪಕ ಆಕ್ರೋಶ!

ಝಾಲಾವಾರ್: ರಾಜಸ್ಥಾನದ (Rajasthan) ಝಾಲಾವಾರ್ (Jhalawar) ಜಿಲ್ಲೆಯ ಪಿಂಪ್ಲೋಡ್‌ನ ಸರ್ಕಾರಿ ಪ್ರಾಥಮಿಕ ಶಾಲೆಯ ಕಟ್ಟಡವು (School Building ) ಶುಕ್ರವಾರ ಬೆಳಗ್ಗೆ ಕುಸಿದು(collapse), ಏಳು ವಿದ್ಯಾರ್ಥಿಗಳು ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದಾರೆ. ವಿದ್ಯಾರ್ಥಿಗಳು ಕಟ್ಟಡದಿಂದ ಕಲ್ಲುಗಳು

ಕರ್ನಾಟಕ ಕ್ರೀಡೆಗಳು

ಸ್ಕೇಟಿಂಗ್‌ ಟ್ರ್ಯಾಕ್‌ನಲ್ಲಿ ಕನ್ನಡದ ಸ್ಫೂರ್ತಿ: ಧನುಷ್ ಬಾಬುಗೆ ಬೆಳ್ಳಿ ಪದಕದ ಗೆಲುವು

ಬೆಂಗಳೂರು: ಕೊರಿಯಾದಲ್ಲಿ ನಡೆದ 20ನೇ ಏಷ್ಯನ್ ಸ್ಕೇಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಬೆಂಗಳೂರಿನ ಧನುಷ್ ಬಾಬು ಬೆಳ್ಳಿ ಪದಕ ಜಯಿಸಿದ್ದಾರೆ. 200 ಮೀಟರ್ ಟೈಮ್ ಟ್ರಯಲ್ ರೇಸ್‌ನಲ್ಲಿ ಅವರು ಪ್ರಬಲ ಪೈಪೋಟಿ ನೀಡುವ ಮೂಲಕ ಬೆಳ್ಳಿ ಪದಕ ವಿಜೇತರಾದರು.