Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ ಮನರಂಜನೆ

ದರ್ಶನ್ ಫ್ಯಾನ್ಸ್ ವಿರುದ್ಧ ಕಾನೂನು ಹೋರಾಟಕ್ಕೆ ರಮ್ಯಾ ಸಜ್ಜು: ಒಳ್ಳೆ ಹುಡುಗ ಪ್ರಥಮ್ ಬೆಂಬಲ

ನಟ ದರ್ಶನ್ ಅಭಿಮಾನಿಗಳ ವಿರುದ್ಧ ಕಾನೂನು ಸಮರಕ್ಕಿಳಿಯಲು ಮುಂದಾಗಿರುವ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾಗೆ (Actress Ramya) ಒಳ್ಳೆ ಹುಡ್ಗ ಪ್ರಥಮ್ ಸಾಥ್ ನೀಡಲು ಮುಂದಾಗಿದ್ದಾರೆ. ಎಕ್ಸ್ ಖಾತೆಯಲ್ಲಿ ಟ್ವೀಟ್ ಹಂಚಿಕೊಂಡಿರುವ ಅವರು, ನಾನು ರಮ್ಯಾ

ಅಪರಾಧ

ಶವ ಸಂಸ್ಕಾರದ 13 ದಿನಗಳ ನಂತರ ಸಮಾಧಿಯಿಂದ ಮರಣೋತ್ತರ ಪರೀಕ್ಷೆಗೆ ಸಾಗಿದ ಶವ

ರಾಂಪುರ: ಶವ ಸಂಸ್ಕಾರದ ನಡೆದ 13 ದಿನಗಳ ನಂತರ ಸಮಾದಿಯಿಂದ ಮಹಿಳೆ ಶವ ಮೇಲೆತ್ತಿ ಮರಣೋತ್ತರ ಪರೀಕ್ಷೆಗೆ ಮುಂದಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಮಹಿಳೆಯನ್ನು ಆಕೆಯ ಪತಿಯೇ ಕೊಂದಿದ್ದಾರೆ ಎಂದು ಆಕೆಯ ಕುಟುಂಬ

ದೇಶ - ವಿದೇಶ

ರಷ್ಯಾ ತೈಲ ಖರೀದಿಯ ವಿರುದ್ಧ ಟೀಕೆ? ಭಾರತ ಸ್ಪಷ್ಟ – ಇದು ಆರ್ಥಿಕತೆಯ ಅವಶ್ಯಕತೆ

ನವದೆಹಲಿ: ರಷ್ಯಾದಿಂದ ಭಾರತ ತೈಲ ಆಮದು ಮಾಡಿಕೊಳ್ಳುತ್ತಿರುವುದಕ್ಕೆ ಉರಿದುಕೊಳ್ಳುತ್ತಿರುವ ಪಾಶ್ಚಿಮಾತ್ಯ ದೇಶಗಳ ವಿರುದ್ಧ ಭಾರತದ ರಾಯಭಾರಿಯೊಬ್ಬರು ಕಿಡಿಕಾರಿದ್ದಾರೆ. ಬ್ರಿಟಿಷ್ ರೇಡಿಯೋ ಸ್ಟೇಷನ್​ನಲ್ಲಿ ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ ವಿಕ್ರಮ್ ದೊರೈಸ್ವಾಮಿ ಅವರು ಜಾಗತಿಕ ರಾಜಕೀಯ ಕಾರಣಗಳಿಗೆ ಭಾರತ ತನ್ನ

ದೇಶ - ವಿದೇಶ

ಪಹಲ್ಗಾಮ್ ದಾಳಿ ಪಾಕ್‌ನಿಂದ ಎನ್ನುವುದಕ್ಕೆ ಪುರಾವೆ ಎಲ್ಲಿದೆ?: ಚಿದಂಬರಂ ವಿವಾದಾತ್ಮಕ ಪ್ರಶ್ನೆ

ನವದೆಹಲಿ: ಪಹಲ್ಗಾಮ್ ದಾಳಿ ನಡೆಸಿರುವ ಉಗ್ರರು ಪಾಕಿಸ್ತಾನದಿಂದಲೇ ಬಂದಿದ್ದಾರೆ ಎಂಬುದಕ್ಕೆ ಪುರಾವೆ ಏನಿದೆ ಎಂದು ಕಾಂಗ್ರೆಸ್​​ ಹಿರಿಯ ನಾಯಕ ಹಾಗೂ ಮಾಜಿ ಗೃಹ ಸಚಿವ ಪಿ ಚಿದಂಬರಂ ಪ್ರಶ್ನೆ ಮಾಡಿದ್ದಾರೆ. ಸಂಸತ್ತಿನಲ್ಲಿ ಆಪರೇಷನ್ ಸಿಂಧೂರ್

ಕರ್ನಾಟಕ

ಮೈಸೂರಿನಲ್ಲಿ ಡ್ರಗ್ಸ್ ತಯಾರಿಕಾ ಘಟಕದ ಮೇಲೆ ದಾಳಿ: 50 ಕೆ.ಜಿಗೂ ಹೆಚ್ಚು ಎಂಡಿಎಂಎ ವಶ!

ಮೈಸೂರು: ಡ್ರಗ್ಸ್ (Drugs) ಮಾಫಿಯಾದ ಕೇಂದ್ರ ಸ್ಥಾನ ಆಗ್ತಿದ್ದೆಯಾ ಮೈಸೂರು ಎಂಬ ಪ್ರಶ್ನೆಯೊಂದು ಈಗ ಎದ್ದಿದೆ. ಕಾರಣ ಮೈಸೂರಲ್ಲಿ ಶನಿವಾರ (ಜು.26) ರಾತ್ರಿ ಭಾರೀ ಪ್ರಮಾಣದ ಎಂಡಿಎಂಎ ಯನ್ನು ಪೊಲೀಸರು (Mysuru Police) ವಶಕ್ಕೆ ಪಡೆದಿದ್ದಾರೆ.ಮಹಾರಾಷ್ಟ್ರ

ಕರ್ನಾಟಕ

ಬೆಂಗಳೂರು: ಜ್ಞಾನಭಾರತಿಯ ಮಲ್ಲತ್ತಹಳ್ಳಿಯಲ್ಲಿ ಟೆಕ್ಕಿ ಮನೆಯಲ್ಲಿ ಭಾರಿ ಕಳ್ಳತನ – 1 ಕೆ.ಜಿ ಚಿನ್ನ, ₹4 ಲಕ್ಷ ನಗದು ಲಪಟ್!

ಬೆಂಗಳೂರು: ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿಕೊಂಡು 1 ಕೆಜಿ ಚಿನ್ನ, 4 ಲಕ್ಷ ರೂ. ನಗದು ಕಳ್ಳತನ (Theft) ಮಾಡಿರುವ ಘಟನೆ ಜ್ಞಾನಭಾರತಿಯ (Jnana Bharathi) ಮಲ್ಲತ್ತಹಳ್ಳಿಯಲ್ಲಿ (Mallattahalli) ನಡೆದಿದೆ.ಟೆಕ್ಕಿ ನಟೇಶ್ ಅವರ ಮನೆಯಲ್ಲಿ

ದೇಶ - ವಿದೇಶ

ಡೆನ್ವರ್ ವಿಮಾನ ನಿಲ್ದಾಣದಲ್ಲಿ ಅಮೆರಿಕನ್ ಏರ್‌ಲೈನ್ಸ್ ವಿಮಾನಕ್ಕೆ ಬೆಂಕಿ: ಲ್ಯಾಂಡಿಂಗ್ ಗೇರ್ ಕೈಕೊಟ್ಟಿದ್ದೇ ಕಾರಣ!

ವಾಷಿಂಗ್ಟನ್‌: ಅಮೆರಿಕದ ಡೆನ್ವರ್ ವಿಮಾನ (American Airlines) ನಿಲ್ದಾಣದಿಂದ (Denver Airport) ಮಿಯಾಮಿಗೆ ತೆರಳಬೇಕಿದ್ದ ಅಮೇರಿಕನ್ ಏರ್‌ಲೈನ್ಸ್‌ನ ಬೋಯಿಂಗ್ 737 MAX 8 ವಿಮಾನದ ಲ್ಯಾಂಡಿಂಗ್ ಗೇರ್ ಕೈಕೊಟ್ಟಿದೆ. ಪೈಲಟ್‌ ಟೇಕಾಫ್‌ ಸ್ಥಗಿತಗೊಳಿಸಿದ್ದು, ಈ ವೇಳೆ

ದೇಶ - ವಿದೇಶ

25 ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಕೇಂದ್ರ ಸರ್ಕಾರದಿಂದ ನಿಷೇಧ: ಅಶ್ಲೀಲ ವಿಷಯ ಪ್ರಸಾರಕ್ಕೆ ಬ್ರೇಕ್!

ನವದೆಹಲಿ: ಅಶ್ಲೀಲ ವಿಚಾರಗಳನ್ನು (Explicit Content) ಪ್ರಸಾರ ಮಾಡುತ್ತಿದ್ದ ಉಲ್ಲು, ALTT ಬಾಲಾಜಿ ಸೇರಿದಂತೆ 25 ಒಟಿಟಿ ಪ್ಲಾಟ್‌ಫಾರ್ಮ್‌ಗಳನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ (MIB) ನಿಷೇಧಿಸಿ ಆದೇಶ ಹೊರಡಿಸಿದೆ.ಭಾರತದಲ್ಲಿ ಈ ಪ್ಲಾಟ್‌ಫಾರ್ಮ್‌ಗಳಿಗೆ ಜನರು

ಕರ್ನಾಟಕ

ಹಿಂದೂ ವಿದ್ಯಾರ್ಥಿನಿಯರನ್ನು ಪ್ರವಾಸಕ್ಕೆ ಕರೆದೊಯ್ದು ಹಿಜಾಬ್ ಧರಿಸಲು ಒತ್ತಾಯ

ಕಲಬುರಗಿ:ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಕಡಗಂಚಿಯಲ್ಲಿರುವ ಕೇಂದ್ರೀಯ ವಿಶ್ವವಿದ್ಯಾಲಯದ ಹಿಂದೂ ವಿದ್ಯಾರ್ಥಿನಿಯರಿಗೆ ಪ್ರವಾಸಕ್ಕೆ ಕರೆದೊಯ್ದು ಹಿಜಾಬ್ ಧರಿಸುವಂತೆ ಒತ್ತಾಯಿಸಿದ್ದಾರೆ ಎಂದು ಪ್ರಾಧ್ಯಾಪಕ ಅಬ್ದುಲ್ ಮಜೀದ್ ಅವರ ಮೇಲೆ ಆರೋಪ ಮಾಡಲಾಗಿದೆ. ಕೇಂದ್ರೀಯ ವಿಶ್ವವಿದ್ಯಾಲಯದ ಇತಿಹಾಸ

ದೇಶ - ವಿದೇಶ

ಟೆಸ್ಟ್ ಟ್ಯೂಬ್ ಶಿಶು ಕೇಂದ್ರ ಹಗರಣ ಬಯಲು

ಸಿಕಂದರಬಾದ್:ತೆಲಂಗಾಣದ ಸಿಕಂದರಾಬಾದ್ನಲ್ಲಿ ಟೆಸ್ಟ್ ಟ್ಯೂಬ್ ಶಿಶು ಕೇಂದ್ರದ ಹಗರಣ ಬೆಳಕಿಗೆ ಬಂದಿದೆ. ಸೃಷ್ಟಿ ಪರೀಕ್ಷಾ ಕೇಂದ್ರದಲ್ಲಿ ಭಾರಿ ಪ್ರಮಾಣದ ವೀರ್ಯ ಸಂಗ್ರಹ ಪತ್ತೆಯಾಗಿದೆ. ಮಗುವನ್ನು ಗರ್ಭಧರಿಸಲು ಮಹಿಳೆಯೊಬ್ಬರು ತಮ್ಮ ಗಂಡನ ವೀರ್ಯವನ್ನು ಬಳಸುತ್ತಿಲ್ಲ, ಬದಲಾಗಿ