Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ಕರ್ನಾಟಕ ಮನರಂಜನೆ

ದೊಡ್ಡಬಳ್ಳಾಪುರ: ನಟ ಪ್ರಥಮ್‌ಗೆ ಜೀವ ಬೆದರಿಕೆ ಆರೋಪ – ಬೇಕರಿ ರಘು, ಯಶಸ್ವಿನಿ ವಿರುದ್ಧ ಎಫ್‌ಐಆರ್

ದೊಡ್ಡಬಳ್ಳಾಪುರ: ನಟ ಪ್ರಥಮ್‌ಗೆ ಜೀವ ಬೆದರಿಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಎ1 ಆರೋಪಿಯಾಗಿ ಬೇಕರಿ ರಘು ಹಾಗೂ ಎ2 ಆರೋಪಿಯಾಗಿ ಯಶಸ್ವಿನಿ ಹಾಗೂ ಇತರರ ವಿರುದ್ದ ಎಫ್‌ಐಆರ್‌

ಅಪರಾಧ ದೇಶ - ವಿದೇಶ

ಬಸ್‌ನಲ್ಲಿ ಲೈಂಗಿಕ ಕಿರುಕುಳ ನೀಡಿದ ವೃದ್ಧನಿಗೆ ಯುವತಿಯಿಂದ ಕಪಾಳಮೋಕ್ಷ

ತಿರುವನಂತಪುರಂ: ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರಿಗೆ ಕಿರುಕುಳ ನೀಡುವ ಪ್ರಕರಣ ದಿನೇ ದಿನೇ ಹೆಚ್ಚಾಗುತ್ತಿದ್ದು ಅಂತಹುದೇ ಮತ್ತೊಂದು ಘಟನೆ ಕೇರಳದಲ್ಲಿ ವರದಿಯಾಗಿದೆ. ಕೇರಳದಲ್ಲಿ ಬಸ್ ನಲ್ಲಿ ಚಲಿಸುತ್ತಿದ್ದ ಯುವತಿಗೆ ಆಕೆಯ ಪಕ್ಕದ ಸೀಟ್ ನಲ್ಲಿ ಕುಳಿತಿದ್ದ

ಮನರಂಜನೆ

ಆಮಿರ್ ಖಾನ್‌ರ ‘ಸೀತಾರೆ ಜಮೀನ್ ಪರ್’ ಆಗಸ್ಟ್ 1 ರಿಂದ ಯೂಟ್ಯೂಬ್‌ನಲ್ಲಿ ಲಭ್ಯ: ₹100 ಪಾವತಿಸಿ ವೀಕ್ಷಿಸಿ!

ಮುಂಬೈ: ಬಾಲಿವುಡ್ ಸೂಪರ್‌ಸ್ಟಾರ್ ಆಮಿರ್ ಖಾನ್ ಮಂಗಳವಾರ ಇತ್ತೀಚಿಗೆ ಬಿಡುಗಡೆಯಾದ ತಮ್ಮ ‘ಸೀತಾರೆ ಜಮೀನ್ ಪರ್’ ಚಿತ್ರ ಥಿಯೇಟರ್‌ಗಳಲ್ಲಿ ಪ್ರದರ್ಶನಗೊಂಡ ನಂತರ ಬೇಡಿಕೆಯ ಮೇರೆಗೆ ಯೂಟ್ಯೂಬ್ ಮೂವೀಸ್‌ನಲ್ಲಿ ಲಭ್ಯವಿರುತ್ತದೆ ಎಂದು ಘೋಷಿಸಿದ್ದಾರೆ. ಆಗಸ್ಟ್ 1

ಅಪರಾಧ ಕರ್ನಾಟಕ

ದಾವಣಗೆರೆ ಬಳಿ ಚಿನ್ನದ ನಾಣ್ಯ ನೆಪದಲ್ಲಿ ಲಕ್ಷಾಂತರ ವಂಚನೆ

ದಾವಣಗೆರೆ: ಕಡಿಮೆ ಬೆಲೆಗೆ ಕಾಲು ಕೆಜಿ ಚಿನ್ನದ ನಾಣ್ಯಗಳನ್ನು ನೀಡುವುದಾಗಿ ತಿಳಿಸಿ 5 ಲಕ್ಷ ರೂ. ವಂಚಿಸಿ ಪರಾರಿಯಾಗಿರುವ ಘಟನೆ ದಾವಣಗೆರೆ ತಾಲೂಕಿನ ಕುರ್ಕಿ ಗ್ರಾಮದ ಬಳಿ ನಡೆದಿದೆ. ಹುಬ್ಬಳ್ಳಿ ಮೂಲದ ಸುರೇಶ್ ಎಂಬಾತನಿಂದ ತುಮಕೂರು

ಕರ್ನಾಟಕ

ಬೆಂಗಳೂರಿನಲ್ಲಿ ಬೀದಿ ನಾಯಿಗಳ ದಾಳಿಗೆ ವೃದ್ಧ ಸಾವು: ಬಿಬಿಎಂಪಿ ₹1 ಲಕ್ಷ ಪರಿಹಾರ ಘೋಷಣೆ, ವ್ಯಾಪಕ ಚರ್ಚೆ!

ಬೆಂಗಳೂರು: ಬೀದಿ ನಾಯಿಗಳಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಬಿರಿಯಾನಿ ನೀಡುವ ಯೋಜನೆಗೆ ನಗರದಲ್ಲಿ ಪರ-ವಿರೋಧ ಚರ್ಚೆ ನಡೆಯುತ್ತಿರುವಂತೆಯೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೀದಿನಾಯಿಗಳ ಹಿಂಡು 68 ವರ್ಷದ ವೃದ್ಧ ವ್ಯಕ್ತಿಯನ್ನು ಕಚ್ಚಿ

ದೇಶ - ವಿದೇಶ

ಸಿಂಧ್ ನದಿಗೆ ಉರುಳಿದ ಐಟಿಬಿಪಿ ಬಸ್:ರಕ್ಷಣಾ ಕಾರ್ಯಾಚರಣೆ ಆರಂಭ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಗಂಡೇರ್ಬಲ್‌ ಜಿಲ್ಲೆಯಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ ಸಂಭವಿಸಿದೆ. ಐಟಿಬಿಪಿ ಯೋಧರನ್ನು ಕರೆದೊಯ್ಯುತ್ತಿದ್ದ ಬಸ್‌ ಭಾರೀ ಮಳೆಯ ನಡುವೆ ಸಿಂಧ್‌ ನದಿಗೆ ಉರುಳಿ ಬಿದ್ದಿದೆ. ಈಗಾಗಲೇ ಎಸ್‌ಡಿಆರ್‌ಎಫ್‌ ತಂಡ ಸ್ಥಳಕ್ಕೆ ದೌಡಾಯಿಸಿದ್ದು,

ದೇಶ - ವಿದೇಶ

ನಿಮ್ಮ ಬಾತ್‌ರೂಮ್‌ನಲ್ಲಿರುವ ಗ್ಯಾಸ್ ಗೀಸರ್ ಮೃತ್ಯುವಾಗಿರಬಹುದು! ಸುರಕ್ಷತೆಗೆ ಕೂಡಲೇ ಈ ಕ್ರಮಗಳನ್ನು ಅನುಸರಿಸಿ!

ನಿಮಗೆ ಅರಿವಿಲ್ಲದೇ ನಿಮ್ಮ ಸಾವು ಬಾತ್‌ರೂಮ್‌ನಲ್ಲಿ ಅಡಗಿರಬಹುದು! ಇದು ಭಯಪಡಿಸಲು ಹೇಳುತ್ತಿರುವುದಲ್ಲ, ಆದರೆ ಗ್ಯಾಸ್ ಗೀಜರ್‌ ರೂಪದಲ್ಲಿ ಇದಾಗಲೇ ಹಲವರು ಪ್ರಾಣ ಕಸಿದಿದೆ ಗ್ಯಾಸ್‌ ಗೀಜರ್‌. ನಿಮ್ಮ ಮನೆಯಲ್ಲಿಯೂ ಇದ್ದರೆ ಕೂಡಲೇ ಈ ಕ್ರಮ

ದೇಶ - ವಿದೇಶ

ಅಮೆರಿಕಕ್ಕೆ ಸ್ಮಾರ್ಟ್‌ಫೋನ್ ರಫ್ತಿನಲ್ಲಿ ಭಾರತ ನಂ.1: ಚೀನಾವನ್ನು ಹಿಂದಿಕ್ಕಿ ಐತಿಹಾಸಿಕ ಸಾಧನೆ!

ಅಮೆರಿಕಾಗೆ ಸ್ಮಾರ್ಟ್‌ಫೋನ್ ರಫ್ತು ಮಾಡುವ ಅತೀ ದೊಡ್ಡ ದೇಶ ಭಾರತ ಅನ್ನೋ ದಾಖಲೆ ಬರೆದಿದೆ. ಚೀನಾ ಹಿಂದಿಕ್ಕಿ ಭಾರತ ಮೊದಲ ಸ್ಥಾನ ಅಲಂಕರಿಸಿದೆ. ಪ್ರಧಾನಿ ನರೇಂದ್ರ ಮೋದಿ ಮೇಕ್ ಇನ್ ಇಂಡಿಯಾ ಸೇರಿದಂತೆ ಹಲವು

ದಕ್ಷಿಣ ಕನ್ನಡ ಮಂಗಳೂರು

ನಾಪತ್ತೆಯಾಗಿದ್ದ ಯುವಕನ ಸ್ಕೂಟರ್, ಫೋನ್ ಜಕ್ರಿಬೆಟ್ಟು ಬಳಿ ಪತ್ತೆ: ನೇತ್ರಾವತಿ ನದಿಯಲ್ಲಿ ಶೋಧ ಕಾರ್ಯ

ವಿಟ್ಲ : ಕೆಲಸಕ್ಕೆಂದು ತೆರಳಿ ಬಳಿಕ ನಾಪತ್ತೆಯಾಗಿದ್ದ ಯುವಕನೋರ್ವನ ದ್ವಿಚಕ್ರ ವಾಹನ ಹಾಗೂ ಆತನ ಮೊಬೈಲ್ ಫೋನ್ ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ಬಡ್ಡಕಟ್ಟೆ ಸಮೀಪದ ಜಕ್ರಿಬೆಟ್ಟು ಡ್ಯಾಂ ಬಳಿ ಪತ್ತೆಯಾಗಿದೆ. ಸ್ಕೂಟರ್ ಕುರಿತು

ದೇಶ - ವಿದೇಶ

₹70,000 ಸಂಬಳ ಪಡೆಯುವ ಶಿಕ್ಷಕನಿಗೆ ‘Eleven’ ಸ್ಪೆಲ್ಲಿಂಗ್ ಬರಲಿಲ್ಲ: ಛತ್ತೀಸ್‌ಗಢದಲ್ಲಿ ವಿಡಿಯೋ ವೈರಲ್!

ಅನೇಕ ಜನರು ಸರ್ಕಾರಿ ಕೆಲಸಕ್ಕಾಗಿ ಕಷ್ಟಪಟ್ಟು ಓದುತ್ತಾರೆ. ಸರ್ಕಾರಿ ಕೆಲಸ ಸಿಕ್ಕರೆ ಜೀವನ ಸುಲಭವಾಗುತ್ತದೆ ಮತ್ತು ಯಾವುದೇ ಒತ್ತಡವಿರುವುದಿಲ್ಲ ಎಂದು ಅವರು ಭಾವಿಸುತ್ತಾರೆ. ಆದರೆ ಕೆಲವರು ಪಡೆಯುವ ಸಂಬಳಕ್ಕೂ ಅವರ ಪ್ರತಿಭೆಗೂ ಯಾವುದೇ ಸಂಬಂಧವಿರುವುದಿಲ್ಲ.