Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಪ್ರವಾಹಕ್ಕೆ ಕೊಚ್ಚಿ ಹೋದ 20 ಕೆ.ಜಿ. ಚಿನ್ನಾಭರಣ: ಬೀದಿಯಲ್ಲಿ ಚಿನ್ನ ಹುಡುಕಿದ ಚೀನೀ ಜನತೆ!

ಚೀನಾದ ಶಾಂಕ್ಸಿ ಪ್ರಾಂತ್ಯದಲ್ಲಿರುವ ವುಕಿ ಕೌಂಟಿಯಲ್ಲಿ ಹಠಾತ್ ಪ್ರವಾಹ ಉಂಟಾಗಿ ಸ್ಥಳೀಯ ಚಿನ್ನದ ಅಂಗಡಿಯಿಂದ ಸುಮಾರು 20 ಕಿಲೋಗ್ರಾಂಗಳಷ್ಟು ಚಿನ್ನ ಮತ್ತು ಬೆಳ್ಳಿ ಆಭರಣಗಳು ಕೊಚ್ಚಿ ಹೋಗಿದ್ದು, ನಂತರ ಜನರು ಚಿನ್ನ ಹುಡುಕುವ ಕೆಲಸ

ದೇಶ - ವಿದೇಶ

ಹೈದರಾಬಾದ್‌ನಲ್ಲಿ ಸೋನು ಸೂದ್ ಗೌರವಾರ್ಥ ‘ಭಾರತದ ಅತಿದೊಡ್ಡ ಮಂಡಿ ಬಿರಿಯಾನಿ ಪ್ಲೇಟ್’ ಬಿಡುಗಡೆ!

ಹೈದರಾಬಾದ್: (Sonu Sood ) ಬಾಲಿವುಡ್ ನಟ ಸೋನು ಸೂದ್ ಅವರು ಸಿನಿಮಾ ಜೊತೆಗೆ ಸಾಮಾಜಿಕ ಕಾರ್ಯಗಳ ಮೂಲಕವಾಗಿ ಗುರುತಿಸಿಕೊಂಡಿದ್ದಾರೆ. ಸೋನು ಸೂದ್ ಅವರ ಒಳ್ಳೆಯ ಕಾರ್ಯಗಳನ್ನು ಗುರುತಿಸಿ, ಹೈದರಾಬಾದ್‌ನಲ್ಲಿ ಅವರ ಹೆಸರಿನಲ್ಲಿ ಬಿರಿಯಾನಿಯನ್ನು

ಅಪರಾಧ ಕರ್ನಾಟಕ

ಐಸಿಸ್‌ ಪ್ರೇರಿತ ಮೂಲಭೂತವಾದಿ ಬಾಲಕ ವಶ, ಸಹಚರ ಶಹನವಾಜ್ ಬಂಧನ!

ಬೆಂಗಳೂರು: ಸಾಮಾಜಿಕ ಜಾಲತಾಣಗಳ ಮೂಲಕ ಐಸಿಸ್‌ ಮತ್ತು ಜೈಶ್‌-ಎ-ಮೊಹಮ್ಮದ್‌ ಹಾಗೂ ಲಷ್ಕರ್‌-ಎ-ತಯ್ಯಬಾ ಸಂಘಟನೆಗಳಿಂದ ಪ್ರಚೋದನೆಗೊಂಡು ಮೂಲಭೂತವಾದಿಯಾಗಿ ಕೆಲಸ ಮಾಡುತ್ತಿದ್ದ ಕೆಜಿಎಫ್ ಮೂಲದ 15 ವರ್ಷದ ಬಾಲಕನನ್ನು ವಶಕ್ಕೆ ಪಡೆದಿರುವ ಕೇಂದ್ರದ ತನಿಖಾ ಸಂಸ್ಥೆಗಳು ಮತ್ತು

ಕರ್ನಾಟಕ

ಬೆಂಗಳೂರು: ತಾಯಿ-ಮಗುವಿನ ಆತ್ಮಹತ್ಯೆ ಯತ್ನ, ಮಗು ಸಾವು – ಕುಟುಂಬ ಕಲಹವೇ ಕಾರಣ?

ಬೆಂಗಳೂರು : ಬೆಂಗಳೂರಿನ ಬ್ಯಾಡರಹಳ್ಳಿ ವ್ಯಾಪ್ತಿಯ ತಿಗಳರಪಾಳ್ಯದಲ್ಲಿ ನಿನ್ನೆ ಸಂಜೆ ನಡೆದ ಹೃದಯವಿದ್ರಾವಕ ಘಟನೆಯೊಂದರಲ್ಲಿ 24 ವರ್ಷದ ಚಂದ್ರಿಕಾ ಎಂಬ ತಾಯಿ ತನ್ನ ಒಂದು ವರ್ಷ ಎಂಟು ತಿಂಗಳ ಮಗು ಚಾರ್ವಿಗೆ ಟೀಗೆ ಇಲಿಪಾಷಾಣ

ದೇಶ - ವಿದೇಶ

ಸಲ್ಮಾನ್ ಖಾನ್‌ಗೆ ಕೃಷ್ಣಮೃಗ ಬೇಟೆ ಪ್ರಕರಣ ಮತ್ತೆ ಸಂಕಷ್ಟ: ಸೆಪ್ಟೆಂಬರ್‌ನಲ್ಲಿ ಹೈಕೋರ್ಟ್ ವಿಚಾರಣೆ!

ಅಪಘಾತ ಪ್ರಕರಣ ಮತ್ತು ಕೃಷ್ಣಮೃಗ ಭೇಟೆ ಪ್ರಕರಣ ಸಲ್ಮಾನ್ ಖಾನ್ ಅನ್ನು ದಶಕಗಳಿಂದಲೂ ಬೆನ್ನು ಬಿದ್ದಿವೆ. ಸಲ್ಮಾನ್ ಖಾನ್ ಸಹ ಕಾನೂನಿನ ಸಿಕ್ಕುಗಳನ್ನು ಬಳಸಿಕೊಂಡು ಶಿಕ್ಷೆಯಿಂದ ತಪ್ಪಿಸಿಕೊಂಡೆ ಬರುತ್ತಿದ್ದಾರೆ. ಅಪಘಾತ ಪ್ರಕರಣದಲ್ಲಂತೂ ಸಲ್ಮಾನ್ ಖಾನ್

ದೇಶ - ವಿದೇಶ

ಗಾಜಾದಲ್ಲಿ ಇಸ್ರೇಲ್ ದಾಳಿ: ಆಹಾರಕ್ಕಾಗಿ ಕಾದಿದ್ದ 46 ಪ್ಯಾಲೆಸ್ಟೀನಿಯನ್ನರು ಸಾವು!

ಬುಧವಾರ ಇಸ್ರೇಲ್ ದಾಳಿಯಲ್ಲಿ ಗಾಜಾ ಪಟ್ಟಿಯಲ್ಲಿ ಕನಿಷ್ಠ 46 ಪ್ಯಾಲೆಸ್ಟೀನಿಯನ್ನರು ಸಾವನ್ನಪ್ಪಿದ್ದಾರೆ. ಅವರಲ್ಲಿ ಹೆಚ್ಚಿನವರು ಆಹಾರಕ್ಕಾಗಿ ಸೇರಿದ್ದಾಗ ಗುಂಡಿನ ದಾಳಿ ನಡೆಸಲಾಗಿದೆ. ಸತ್ತವರಲ್ಲಿ ಮಾನವೀಯ ನೆರವು ಪಡೆಯಲು ಹೋದಾಗ ಸಾವನ್ನಪ್ಪಿದ 30 ಕ್ಕೂ ಹೆಚ್ಚು

ದೇಶ - ವಿದೇಶ

ಮೇಜಿಯ ಮೇಲೆ ಕಾಲು ಇಟ್ಟು ನಿದ್ದೆ ಮಾಡಿದ ವೈದ್ಯ – ತುರ್ತು ಚಿಕಿತ್ಸೆ ವಿಳಂಬವಾಗಿ ರೋಗಿ ಸಾವು

ಉತ್ತರ ಇಲ್ಲಿನ ಲಾಲಾ ಲಜಪತ್ ರಾಯ್ ಸ್ಮಾರಕ ವೈದ್ಯಕೀಯ ಕಾಲೇಜಿನಲ್ಲಿ ಕರ್ತವ್ಯ ಸಮಯದಲ್ಲಿ ವೈದ್ಯರು ನಿದ್ರಿಸಿದ್ದರಿಂದ ರಸ್ತೆ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯೊಬ್ಬರು ತುರ್ತು ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾರೆನ್ನಲಾದ ಘಟನೆ ವರದಿಯಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ

ಅಪರಾಧ ಕರ್ನಾಟಕ

ಕನಕಪುರ ಬಸ್ ನಿಲ್ದಾಣದಲ್ಲಿ ಜಮೀನು ವಿವಾದಕ್ಕೆ ಡೆಡ್ಲಿ ಅಟ್ಯಾಕ್

ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಡೆಡ್ಲಿ ಅಟ್ಯಾಕ್ ಒಂದು ಕನಕಪುರ ಬಸ್ ನಿಲ್ದಾಣದಲ್ಲಿ ನಡೆದಿದೆ. ಕೆ ಎಸ್ ಆರ್ ಟಿ ಸಿ ಬಸ್ ಗೆ ನುಗ್ಗಿ ವ್ಯಕ್ತಿಯೊಬ್ಬರಿಗೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಕನಕಪುರದ ಕೆ ಎಸ್

ಕರ್ನಾಟಕ

ಐಟಿ ಉದ್ಯೋಗಿಗಳಿಗೆ ಶುಭಸುದ್ದಿ: 12 ಗಂಟೆ ಕೆಲಸದ ಅವಧಿ ವಿಸ್ತರಣೆ ಪ್ರಸ್ತಾವನೆ ಹಿಂಪಡೆದ ಕರ್ನಾಟಕ ಸರ್ಕಾರ!

ಬೆಂಗಳೂರು: ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉದ್ಯೋಗಿಗಳ (IT Employees) ಕೆಲಸದ ಅವಧಿಯನ್ನು ದಿನಕ್ಕೆ 12 ಗಂಟೆಗಳಿಗೆ (Working Hours) ವಿಸ್ತರಿಸುವ ಬಗ್ಗೆ ನಿಯಮ ರೂಪಿಸಲು ಕರ್ನಾಟಕ ಸರ್ಕಾರ (Karnataka government) ಇತ್ತೀಚೆಗೆ ಮುಂದಾಗಿದ್ದು, ವ್ಯಾಪಕ

ದೇಶ - ವಿದೇಶ

ಕೇವಲ ₹5 ಲಕ್ಷಕ್ಕೆ ಮನುಷ್ಯರಂತಹ ರೋಬೋಟ್: ಚೀನಾ ‘R1’ ರೋಬೋಟ್‌ನೊಂದಿಗೆ ತಂತ್ರಜ್ಞಾನದಲ್ಲಿ ಒಂದು ಹೆಜ್ಜೆ ಮುಂದೆ!

ಅಮೆರಿಕದ ತಂತ್ರಜ್ಞಾನ ಕಂಪನಿಗಳು ಭವಿಷ್ಯದಲ್ಲಿ ಮಾನವರಿಗೆ ಸೇವೆ ಸಲ್ಲಿಸಲು ಹ್ಯುಮನಾಯ್ಡ್ ರೋಬೋಟ್‌ಗಳನ್ನು (ಸಹಾಯಕ ರೋಬೋಟ್‌ಗಳು) ತರಲು ಪ್ರಯತ್ನಿಸುತ್ತಿದ್ದರೆ. ಆದರೆ, ಈ ವಿಚಾರದಲ್ಲಿ ಚೀನಾ ಈಗಾಗಲೇ ಒಂದು ಹೆಜ್ಜೆ ಮುಂದಿಟ್ಟಿದೆ ಹೌದು, ಚೀನಾ ಮೂಲದ ಯೂನಿಟ್ರಿ