Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಸಿಲಿಕಾನ್ ಸಿಟಿಯಲ್ಲಿ ಆಟೋ ಪ್ರಯಾಣ ದುಬಾರಿ: ಡಿಸಿ ಆದೇಶದಿಂದ ಹೊಸ ದರ ಜಾರಿ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಾಳೆಯಿಂದ (ಆ.1) ಆಟೋ ದರ ಏರಿಕೆಯಾಗಲಿದೆ. ಬೆಂಗಳೂರು ನಗರ ಡಿಸಿ ಆಟೋ ದರ ಏರಿಕೆ ಮಾಡಿ ಆದೇಶ ಹೊರಡಿಸಿದ್ದಾರೆ. ಈ ಮೊದಲು ಆಟೋ ಚಾಲಕರು ಜಿಲ್ಲಾಧಿಕಾರಿಯವರಿಗೆ ಪ್ರಯಾಣ ದರ ಏರಿಕೆ

ಕರ್ನಾಟಕ

ಕೆಲಸಕ್ಕೆ ಹೋಗುವಾಗ ಅಪಘಾತ ಸಂಭವಿಸಿದರೆ ಸೇವೆಯ ಸಮಯ ಎಂದು ಪರಿಗಣನೆ-ಸುಪ್ರೀಂ

ನೌಕರ ಪರಿಹಾರ ಕಾಯ್ದೆಯ ನಿಬಂಧನೆಯಲ್ಲಿ ಬಳಸಲಾದ ಕೆಲಸದ ಸಮಯದಲ್ಲಿ ಮತ್ತು ಅದರಿಂದ ಉಂಟಾಗುವ ಅಪಘಾತ ಎಂಬ ಪದಗುಚ್ಛವು ನಿವಾಸ ಸ್ಥಳ ಮತ್ತು ಕೆಲಸದ ಸ್ಥಳದ ನಡುವೆ ಪ್ರಯಾಣಿಸುವಾಗ ಸಂಭವಿಸುವ ಅಪಘಾತಗಳನ್ನು ಸಹ ಒಳಗೊಂಡಿರುತ್ತದೆ ಎಂದು

ಅಪರಾಧ ಕರ್ನಾಟಕ

378 ಕೋಟಿ ಕ್ರಿಪ್ಟೋ ಹ್ಯಾಕ್-ಕರ್ನಾಟಕದ ಇತಿಹಾಸದಲ್ಲೇ ಅತಿದೊಡ್ಡ ಸೈಬರ್ ಕ್ರೈಂ

ಬೆಂಗಳೂರು:ಕರ್ನಾಟಕದ ಇತಿಹಾಸದಲ್ಲೇ ಅತಿದೊಡ್ಡ ಸೈಬರ್ ವಂಚನೆ ಪ್ರಕರಣವೊಂದು ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ಬೆಳಕಿಗೆ ಬಂದಿದೆ. ಪ್ರತಿಷ್ಠಿತ ಕ್ರಿಪ್ಟೋ ಕರೆನ್ಸಿ ಕಂಪನಿಯಾದ ನೆಬಿಲೊ ಟೆಕ್ನಾಲಜಿಸ್ ಪ್ರೈವೇಟ್ ಲಿಮಿಟೆಡ್ನ ಸರ್ವರ್ ಹ್ಯಾಕ್ ಮಾಡಿ, ಸೈಬರ್ ಖದೀಮರು 44 ಮಿಲಿಯನ್

ದೇಶ - ವಿದೇಶ

2025 ಏಷ್ಯಾ ಕಪ್: ಪಿಸಿಬಿಗೆ ಭಾರತೀಯ ಪ್ರಸಾರಕರಿಂದ ₹104 ಕೋಟಿ ಬೇಡಿಕೆ

2025ರ ಏಷ್ಯಾ ಕಪ್ ಅಂತಿಮವಾಗಿ ಆರಂಭವಾಗಿದ್ದು, ಇತ್ತೀಚೆಗಷ್ಟೇ ಪಂದ್ಯಾವಳಿಯ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಆದರೆ, ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ (ಪಿಸಿಬಿ) ಅಡಚಣೆ ಉಂಟಾಗಿದ್ದು, ಪಂದ್ಯಾವಳಿಯ ಮಾಧ್ಯಮ ಹಕ್ಕುಗಳು ಪಾಕಿಸ್ತಾನದಲ್ಲಿ ಇನ್ನೂ ಮಾರಾಟವಾಗಿಲ್ಲ.ಕ್ರಿಕೆಟ್ ಪಾಕಿಸ್ತಾನದ ವರದಿ ಪ್ರಕಾರ,

ಕರ್ನಾಟಕ

ಪೊಲೀಸ್ ತಪ್ಪು ಬರವಣಿಗೆಯಿಂದ 17 ವರ್ಷ ಕಾನೂನು ಹೋರಾಟ ಅನುಭವಿಸಿದ ಅಮಾಯಕ

ಪೊಲೀಸ್ ಇಲಾಖೆ ಮಾಡಿದ ಒಂದು ಎಡವಟ್ಟಿನಿಂದ ಒಂದೂವರೆ ದಶಕಕ್ಕೂ ಹೆಚ್ಚು ಓರ್ವ ವ್ಯಕ್ತಿ ಕಾನೂನು ಹೋರಾಟ ಮಾಡಿದ್ದು, ಪೊಲೀಸ್ ಇಲಾಖೆಯ ದಾಖಲೆಯಲ್ಲಿ ಒಂದು ಅಕ್ಷರದ ತಪ್ಪು (Spelling Error) ಉತ್ತರ ಪ್ರದೇಶದ (Uttar Pradesh)

ದೇಶ - ವಿದೇಶ

15 ತಿಂಗಳ ಮಗನನ್ನು ಬಸ್ ನಿಲ್ದಾಣದಲ್ಲಿ ಬಿಟ್ಟು ಪ್ರಿಯಕರನೊಂದಿಗೆ ಓಡಿ ಹೋದ ತಾಯಿ

ತೆಲಂಗಾಣದಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದ್ದು, 15 ತಿಂಗಳ ಮಗುವನ್ನು ಬಸ್ ನಿಲ್ದಾಣದಲ್ಲೇ ಬಿಟ್ಟು ಇನ್ ಸ್ಟಾಗ್ರಾಂ ಗಳೆಯನೊಂದಿಗೆ ಮಹಿಳೆಯೊಬ್ಬರು ಓಡಿ ಹೋಗಿದ್ದಾಳೆ. ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ತಾಯಿಯೊಬ್ಬಳು ತನ್ನ 15 ತಿಂಗಳ ಮಗನನ್ನು

ದೇಶ - ವಿದೇಶ ಮನರಂಜನೆ

‘ಕೂಲಿ’ ಸಿನಿಮಾ ಪ್ರಚಾರಕ್ಕೆ ಹೊಸ ತಂತ್ರ: ಅಮೆಜಾನ್ ಬಾಕ್ಸ್‌ಗಳ ಮೇಲೆ ರಜನಿಕಾಂತ್ ಪೋಸ್ಟರ್!

ಸಿನಿಮಾ ಪ್ರಚಾರಕ್ಕೆ ಒಬ್ಬರು ಒಂದೊಂದು ತಂತ್ರವನ್ನು ಉಪಯೋಗಿಸುತ್ತಾರೆ. ಇತ್ತೀಚೆಗೆ ಇದಕ್ಕೆ ಹೊಸ ಹೊಸ ಮಾರ್ಗಗಳನ್ನು ಕಂಡು ಹಿಡಿಯಲಾಗುತ್ತಿದೆ. ಸಿನಿಮಾ ಮಂದಿರದ ಸೀಟ್ಗಳ ಮೇಲೆ ಸಿನಿಮಾ ಪೋಸ್ಟರ್ನ ಕವರ್ ಹಾಕಲಾಗುತ್ತದೆ. ನೀರಿನ ಬಾಟಲಿಗಳ ಮೇಲೆ ಸಿನಿಮಾದ

ಕರ್ನಾಟಕ

ಆತ್ಮಹತ್ಯೆಗೆ ಯತ್ನಿಸಿ ತುಂಗಭದ್ರಾ ನದಿಗೆ ಹಾರಿದ ಮಹಿಳೆ: ಇಡೀ ರಾತ್ರಿ ಗಿಡ ಹಿಡಿದು ಬಚಾವ್!

ಆತ್ಮಹತ್ಯೆ ಮಾಡಿಕೊಳ್ಳುವ ಸಲುವಾಗಿ ತುಂಗಭದ್ರಾ ನದಿಗೆ ಹಾರಿದ ಮಹಿಳೆಯೊಬ್ಬಳು ಇಡೀ ರಾತ್ರಿ ನದಿಯಲ್ಲಿನ ಗಿಡ ಹಿಡಿದು ಜೀವ ಉಳಿಸಿಕೊಂಡ ಘಟನೆ ತಾಲೂಕಿನ ಕೋಟಿಹಾಳ-ನಿಟಪಳ್ಳಿ ಗ್ರಾಮದ ಬಳಿ ನಡೆದಿದೆ. ರಟ್ಟಿಹಳ್ಳಿಯ ರೂಪಾ ಎಂಬ ಮಹಿಳೆ ಉಕ್ಕಡಗಾತ್ರಿ

ಕರಾವಳಿ

ಕೊಡಗಿನಲ್ಲಿ ಮಳೆ ರಜೆ ರಗಳೆ: ಪೋಷಕರಿಂದ ಹೊಸ ಬೇಡಿಕೆ – ಏಪ್ರಿಲ್‌ನಿಂದಲೇ ಶಾಲೆ ಪ್ರಾರಂಭಿಸಿ!

ಕೊಡಗು: ಕೊಡಗು (Kodagu) ಜಿಲ್ಲೆಯಲ್ಲಿ ನಾಳೆ ಭಾರಿ ಮಳೆಯಾಗಲಿದೆ (Rain) ಎಂಬ ಹವಾಮಾನ ಇಲಾಖೆಯ ಮುನ್ಸೂಚನೆ ಆಧರಿಸಿ ಜಿಲ್ಲಾಧಿಕಾರಿಗಳು ಜೂನ್ ಮತ್ತು ಜುಲೈಗಳಲ್ಲಿ 15 ದಿವಸ ಶಾಲಾ-ಕಾಲೇಜುಗಳಿಗೆ ರಜೆ ನೀಡಿದ್ದಾರೆ. ಆದರೆ, ಶಾಲೆ-ಕಾಲೇಜುಗಳಿಗೆ ರಜೆ

ಕರ್ನಾಟಕ

ಬೆಂಗಳೂರಿನಲ್ಲಿ ₹387 ಕೋಟಿ ಕ್ರಿಪ್ಟೋಕರೆನ್ಸಿ ಕಳವು: ಕಂಪನಿಯ ಉದ್ಯೋಗಿಯೇ ಬಂಧನ!

ಬೆಂಗಳೂರು : ಪ್ರತಿಷ್ಠಿತ ಖಾಸಗಿ ಕಂಪನಿಯ ಸರ್ವರ್ ಹ್ಯಾಕ್ ಮಾಡಿ ಸುಮಾರು 387 ಕೋಟಿ ರು. ಮೌಲ್ಯದ ಯುಎಸ್‌ಡಿಟಿ (ಬಿಟ್‌ ಕಾಯಿನ್‌) ಕಳವು ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಡಿಜಿಟಲ್‌ ಹಣವನ್ನು ಹೀಗೆ ಅಕ್ರಮವಾಗಿ