Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ ಮನರಂಜನೆ

ನಟಿ ಕೃತಿ ಸನೋನ್ ಬ್ರ್ಯಾಂಡ್ ‘ಹೈಫನ್’ ಕೇವಲ 2 ವರ್ಷಗಳಲ್ಲಿ ₹400 ಕೋಟಿ ಮಾರಾಟ!

ಸಿನಿಮಾ ನಟ-ನಟಿಯರು ಉದ್ಯಮಗಳಲ್ಲಿ ತೊಡಗಿಕೊಳ್ಳುವುದು ಮಾಮೂಲು. ನಟರು ರಿಯಲ್ ಎಸ್ಟೇಟ್, ಸಿನಿಮಾ ನಿರ್ಮಾಣ ಸಂಸ್ಥೆ, ಸ್ಪೋರ್ಟ್ಸ್ ಫ್ರಾಂಚೈಸ್ ಇನ್ನಿತರೆ ಉದ್ಯಮಗಳ ಮೇಲೆ ಬಂಡವಾಳ ಹೂಡಿದರೆ ನಟಿಯರು ಸೌಂದರ್ಯಕ್ಕೆ ಸಂಬಂಧಿಸಿದ ಬ್ರ್ಯಾಂಡ್ಗಳ ಮೇಲೆ ಹೂಡಿಕೆ ಮಾಡುತ್ತಾರೆ.

ಅಪರಾಧ ಕರ್ನಾಟಕ

ಬೆಂಗಳೂರಿನ ಅಪಾರ್ಟ್‌ಮೆಂಟ್ ಗೋಡೆಯ ಮೇಲೆ ‘ನಾನು ಭಾರತವನ್ನು ಸ್ಫೋಟಿಸುತ್ತೇನೆ’ ಎಂಬ ದೇಶ ವಿರೋಧಿ ಬರಹ ಪತ್ತೆ!

ಬೆಂಗಳೂರು : ರಾಮನಗರ, ಉಡುಪಿ ಬೆನ್ನಲ್ಲೇ ರಾಜಧಾನಿ ಬೆಂಗಳೂರಿನಲ್ಲೂ ದೇಶ ವಿರೋಧಿ ಬರಹ ಬರೆಯಲಾಗಿದೆ. ನಾನು ಭಾರತವನ್ನೇ ಬ್ಲಾಸ್ಟ್ ಮಾಡುತ್ತೇನೆ (I am going to blast India) ಎಂಬ ಆಘಾತಕಾರಿ ಗೋಡೆ ಬರಹ

ಕರ್ನಾಟಕ

ಉರ್ದು ಶಾಲೆಯ SDMC ಅಧ್ಯಕ್ಷ-ಮುಖ್ಯ ಶಿಕ್ಷಕರ ಜಗಳ ಬೀದಿಗೆ, ಪರಸ್ಪರ ಆರೋಪ-ಪ್ರತ್ಯಾರೋಪ!

ಹಾವೇರಿ: ತಾಲ್ಲೂಕಿನ ಹೊಸರಿತ್ತಿ ಗ್ರಾಮದಲ್ಲಿರುವ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಹಾಗೂ ಮುಖ್ಯ ಶಿಕ್ಷಕರ ನಡುವಿನ ಒಳ ಜಗಳ ಬೀದಿಗೆ ಬಂದಿದ್ದು, ಇಬ್ಬರೂ ಪರಸ್ಪರ ಆರೋಪ-ಪ್ರತ್ಯಾರೋಪ ಮಾಡುತ್ತಿದ್ದಾರೆ. ಶಾಲೆಯ ಮುಖ್ಯ ಶಿಕ್ಷಕ

ದೇಶ - ವಿದೇಶ

ಅಲಿಎಕ್ಸ್ಪ್ರೆಸ್‌ನಲ್ಲಿ ಜಗನ್ನಾಥ ಚಿತ್ರದ ಡೋರ್ ಮ್ಯಾಟ್

ನವದೆಹಲಿ:ಚೀನಾದ ಒಡೆತನದ ಜನಪ್ರಿಯ ಜಾಗತಿಕ ಇ-ಕಾಮರ್ಸ್ ಸೈಟ್ ಅಲಿಎಕ್ಸ್ಪ್ರೆಸ್ ಭಗವಾನ್ ಜಗನ್ನಾಥನ ಪವಿತ್ರ ಚಿತ್ರವನ್ನು ಹೊಂದಿರುವ ಡೋರ್ಮ್ಯಾಟ್ಗಳನ್ನು ಮಾರಾಟ ಮಾಡುವ “ಅತಿರೇಕದ” ಕೃತ್ಯವನ್ನು ಬಿಜು ಜನತಾ ದಳ (ಬಿಜೆಡಿ) ಮುಖಂಡ ಮತ್ತು ಮಾಜಿ ಸಂಸದ

ದೇಶ - ವಿದೇಶ

ಕೋಟ್ಯಾಂತರ ವ್ಯವಹಾರ ತೊರೆದು ಶಿವಭಕ್ತರಾದ ಜಪಾನ್ ನ ವ್ಯಕ್ತಿ

ಜಪಾನಿನ ಪ್ರಮುಖ ಉದ್ಯಮಿ ಹೋಶಿ ತಕಯುಕಿ ನೂರಾರು ಕೋಟಿ ಮೌಲ್ಯದ ತನ್ನ ವ್ಯವಹಾರವನ್ನು ತೊರೆದು ಶಿವನಿಗೆ ತನ್ನನ್ನು ತಾನು ಅರ್ಪಿಸಿಕೊಂಡಿದ್ದಾರೆ. ಶಿವ ಭಕ್ತಿಯಲ್ಲಿ ಮುಳುಗಿದ್ದಾರೆ. ಈ ಕುರಿತಾದ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದೆ.

ದಕ್ಷಿಣ ಕನ್ನಡ ಮಂಗಳೂರು

ಅಕ್ರಮ ಮರಳು ಮಾಫಿಯಾ ಬಯಲು: ಪಿಕಪ್‌, ಸ್ಕೂಟರ್‌ ಹಾಗೂ 40 ಬುಟ್ಟಿ ಮರಳು ವಶ

ಮಂಗಳೂರು: ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಪಿಕಪ್‌ ವಾಹನ ಹಾಗೂ ಅದರ ಬೆಂಗಾವಲಿಗೆ ಬಳಕೆ ಮಾಡುತ್ತಿದ್ದ ಸ್ಕೂಟರ್‌ನ್ನು ಕಂಕನಾಡಿ ನಗರ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಂಗಳವಾರದಂದು ಪೊಲೀಸ್‌ ಉಪನಿರೀಕ್ಷಕ ಶಿವಕುಮಾರ್‌ ಅವರು ವಾಹನಗಳ ತಪಾಸಣೆ

ದೇಶ - ವಿದೇಶ

ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಅಮಂಡಾ ವೆಲ್ಲಿಂಗ್ಟನ್ ಹಿಂದೆ ಸರಿದದ್ದೇಕೆ?

ಅಂತರರಾಷ್ಟ್ರೀಯ ಪಂದ್ಯಗಳ ಬದಲು, ಫ್ರಾಂಚೈಸಿ ಕ್ರಿಕೆಟ್ ಆಯ್ಕೆ ಮಾಡಿಕೊಳ್ಳುವುದಾಗಿ ಹೇಳಿಕೆ ನೀಡಿ ಸುದ್ದಿಯಲ್ಲಿದ್ದ ಆಸ್ಟ್ರೇಲಿಯಾ ಮಹಿಳಾ ತಂಡದ ಲೆಗ್-ಸ್ಪಿನ್ನರ್ ಅಮಂಡಾ ವೆಲ್ಲಿಂಗ್ಟನ್, ಮಾನಸಿಕ ಆರೋಗ್ಯ ಮತ್ತು ವೈಯಕ್ತಿಕ ಕಾರಣಗಳಾಗಿ ರಾಷ್ಟ್ರೀಯ ಕ್ರಿಕೆಟ್​​ನಿಂದ ಹಿಂದೆ ಸರಿಯುವ

ಅಪರಾಧ ದೇಶ - ವಿದೇಶ

ಸ್ಕೂಟರ್‌ನಲ್ಲಿ ಗಾಂಜಾ ಸಾಗಾಟ – ಅಬಕಾರಿ ದಳದ ದಾಳಿಯಲ್ಲಿ ಬಂಧನ

ಕಾಸರಗೋಡು: ಸ್ಕೂಟರ್ ಪ್ರಯಾಣಿಕ ನೋರ್ವ ನಿಂದ 1.800 ಕಿಲೋ ಗಾಂಜಾವನ್ನು ಕುಂಬಳೆ ಅಬಕಾರಿ ದಳದ ಸಿಬ್ಬಂದಿಗಳು ವಶಪಡಿಸಿಕೊಂಡಿದ್ದಾರೆ. ಬಂದ್ಯೋಡಿನ ಮುಹಮ್ಮದ್ ಅಲಿ (51) ಎಂಬಾತನನ್ನು ಬಂಧಿಸಲಾಗಿದೆ. ಮಂಗಳವಾರ ರಾತ್ರಿ ಕುಂಬಳೆ ಶಿರಿಯ ಎಂಬಲ್ಲಿ ವಾಹನ ತಪಾಸಣೆ

ದೇಶ - ವಿದೇಶ

ಮುಂಬೈನ ಎನ್‌ಕೌಂಟರ್ ಲೆಜೆಂಡ್ ದಯಾನಾಯಕ್ ನಿವೃತ್ತಿ: ಪ್ಲಂಬರ್ ರಿಂದ ಎಸಿಪಿವರೆಗೆ ಹೋರಾಟದ ಹೆಜ್ಜೆಗುರುತು

ಮುಂಬೈ : ಒಂದು ಕಾಲದಲ್ಲಿ ಮುಂಬೈ ಭೂಗತಲೋಕದ ಪಾತಕಿಗಳಿಗೆ ಸಿಂಹಸ್ವಪ್ನರಾಗಿದ್ದ ಎನ್ ಕೌಂಟರ್ ಸ್ಪೆಷಲಿಸ್ಟ್ ದಯಾನಾಯಕ್ ನಿವೃತ್ತರಾಗಿದ್ದಾರೆ. ನಿವೃತ್ತಿಗೂ ಎರಡು ದಿನಗಳ ಮೊದಲು ದಯಾನಾಯಕ್ ಗೆ ಎಸಿಪಿ ಹುದ್ದೆ ನೀಡಲಾಗಿದೆ. ಮುಂಬೈ ನ ಭೂಗತ

ದೇಶ - ವಿದೇಶ ಮನರಂಜನೆ

ಮದುವೆಯ ನೆಪದಲ್ಲಿ ಲೈಂಗಿಕ ದೌರ್ಜನ್ಯ: ರ‍್ಯಾಪರ್ ವೇದನ್ ಮೇಲೆ ವೈದ್ಯೆ ಆರೋಪ

ಕೊಚ್ಚಿ : ಮಲೆಯಾಳಂನ ಖ್ಯಾತ ರ‍್ಯಾಪರ್ ವೇದನ್ ವಿರುದ್ಧ ವೈದ್ಯೆಯೊಬ್ಬರು ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಮದುವೆಯಾಗುವುದಾಗಿ ಭರವಸೆ ನೀಡಿ ಆಗಸ್ಟ್ 2021 ರಿಂದ ಮಾರ್ಚ್ 2023 ರವರೆಗೆ ಅವರನ್ನು ವಿವಿಧ ಸ್ಥಳಗಳಿಗೆ ಕರೆದೊಯ್ದು ಅತ್ಯಾಚಾರ