Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಕರ್ನಾಟಕದಲ್ಲಿ ಕೆಲಸದ ಅವಧಿ ವಿಸ್ತರಣೆ ಪ್ರಸ್ತಾವಕ್ಕೆ ವಿರೋಧ: ಕಾರ್ಮಿಕರ ಒಪ್ಪಿಗೆ ಇಲ್ಲದೆ ವಿಸ್ತರಣೆ ಇಲ್ಲ, ಸರ್ಕಾರದ ಸ್ಪಷ್ಟನೆ!

ಬೆಂಗಳೂರು: ಕಾರ್ಮಿಕರ ಕೆಲಸದ ಅವಧಿಯನ್ನು 8 ರಿಂದ 10 ಗಂಟೆ ವಿಸ್ತರಣೆ (Working Hours Extension) ಮಾಡುವ ಬಗ್ಗೆ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೂ ಪ್ರಸ್ತಾವನೆ ಕಳುಹಿಸಿತ್ತು. ಈ ಪ್ರಸ್ತಾವನೆಗೆ ಕೆಲಸದ ಕರ್ನಾಟಕದಲ್ಲಿ ಕಾರ್ಮಿಕ

ಕರ್ನಾಟಕ

ಶಿರಾ ಬಳಿ ಸೇಬು ತುಂಬಿದ ಲಾರಿ ಪಲ್ಟಿ: ರಸ್ತೆಗೆ ಚೆಲ್ಲಿದ ಲಕ್ಷಾಂತರ ಮೌಲ್ಯದ ಹಣ್ಣು, ಜನರು ಎತ್ತಿಕೊಂಡು ಹೋದರು!

ಶಿರಾ : ಸೇಬು ತುಂಬಿದ ಲಾರಿ ಪಲ್ಟಿಯಾಗಿ, ರಸ್ತೆಗೆ ಚೆಲ್ಲಾಪಿಲ್ಲಿಯಾದ ಹಣ್ಣುಗಳನ್ನು ಜನರು ಉಚಿತವಾಗಿ ಎತ್ತಿಕೊಂಡು ಹೋದ ಘಟನೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಸೇಬುಗಳು

ಅಪರಾಧ ದೇಶ - ವಿದೇಶ

ತೆಲಂಗಾಣದಲ್ಲಿ ‘ಬಾಲಿಕಾ ವಧು’ ಪ್ರಕರಣ: 13 ವರ್ಷದ ಬಾಲಕಿಯನ್ನು 40 ವರ್ಷದ ವ್ಯಕ್ತಿಗೆ ಮದುವೆ, ರಕ್ಷಿಸಿದ ಪೊಲೀಸರು!

ಹೈದರಾಬಾದ್: ತೆಲಂಗಾಣದಲ್ಲಿ ನಿಜ ಜೀವನದ ‘ಬಾಲಿಕಾ ವಧು’ (Balika Vadhu) ಪ್ರಕರಣ ಬೆಳಕಿಗೆ ಬಂದಿದ್ದು, 13 ವರ್ಷದ ಬಾಲಕಿಯನ್ನು 40 ವರ್ಷದ ವ್ಯಕ್ತಿಯೊಬ್ಬರು ಮದುವೆಯಾದ ಆಘಾತಕಾರಿ ಘಟನೆ (Shocking News) ನಡೆದಿದೆ. ರಂಗಾರೆಡ್ಡಿ ಜಿಲ್ಲೆಯಲ್ಲಿ

ದೇಶ - ವಿದೇಶ

ಸೌದಿ ಅರೇಬಿಯಾದ ಅಮ್ಯೂಸ್‌ಮೆಂಟ್ ಪಾರ್ಕ್‌ನಲ್ಲಿ ದುರಂತ: ಸ್ವಿಂಗ್ ಪೆಂಡುಲಮ್ ಕುಸಿದು 23 ಮಂದಿಗೆ ಗಾಯ!

ಸೌದಿ ಅರೇಬಿಯಾದ ತೈಫ್ ಬಳಿಯ ಅಮ್ಯೂಸ್‌ಮೆಂಟ್ ಪಾರ್ಕ್‌ನಲ್ಲಿ ಬೃಹತ್ ಸ್ವಿಂಗ್ ಪೆಂಡುಲಮ್ ಕುಸಿದು ಬೀಳುವ ಭಯಾನಕ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಘಟನೆ ಜುಲೈ 31 ರಂದು ಹೆಡಾ ಪ್ರದೇಶದ ಗ್ರೀನ್

kerala

ಕೇರಳದಲ್ಲಿ ಹೊಸ ನಿಯಮ: ಮದ್ಯದ ಬಾಟಲಿ ಹಿಂದಿರುಗಿಸಿದರೆ ₹20 ವಾಪಸ್, ಸರ್ಕಾರದ ಹೊಸ ಉಪಕ್ರಮ

ಹೆಚ್ಚುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯದ ಸಮಸ್ಯೆಯನ್ನು ನಿಭಾಯಿಸುವ ಪ್ರಯತ್ನದಲ್ಲಿ, ಕೇರಳ ಸರ್ಕಾರವು ತನ್ನ ಕೇರಳ ರಾಜ್ಯ ಪಾನೀಯ ನಿಗಮ (ಬೆವ್ಕೊ) ಮಳಿಗೆಗಳಲ್ಲಿ ಮಾರಾಟವಾಗುವ ಮದ್ಯದ ಬಾಟಲಿಗಳಿಗೆ ಹೊಸ ಬಾಟಲ್ ರಿಟರ್ನ್ ಉಪಕ್ರಮವನ್ನು ಘೋಷಿಸಿದೆ. ಸೆಪ್ಟೆಂಬರ್ನಲ್ಲಿ ಪ್ರಾಯೋಗಿಕ

ಕರ್ನಾಟಕ

ಕಲಬುರಗಿ ಹಾಸ್ಟೆಲ್‌ನಲ್ಲಿ ವಾರ್ಡನ್‌ನಿಂದ ವಿದ್ಯಾರ್ಥಿನಿಗೆ ಹಲ್ಲೆ: ರಾತ್ರೋರಾತ್ರಿ ಪ್ರತಿಭಟನೆ, ವಜಾಗೊಳಿಸಲು ಆಗ್ರಹ!

ಕಲಬುರಗಿ: ಹಾಸ್ಟೆಲ್ ವಿದ್ಯಾರ್ಥಿನಿಯ ಮೇಲೆ ವಾರ್ಡನ್ ಒಬ್ಬರು ಹಲ್ಲೆ ನಡೆಸಿರುವ ಘಟನೆಯ ಬೆನ್ನಲ್ಲೇ ವಸತಿ ನಿಲಯದ ವಿದ್ಯಾರ್ಥಿನಿಯರು ಗುರುವಾರ ರಾತ್ರೋ ರಾತ್ರಿ ಊಟ ಮಾಡದೆ, ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ. ನಗರದ ಹೈಕೋರ್ಟ್ ರಿಂಗ್

ದೇಶ - ವಿದೇಶ

ಕೃಷಿ ಖಾತೆ ಕಳೆದುಕೊಂಡ ಮಾಣಿಕ್ರಾವ್ ಕೊಕಾಟೆ: ಮೊಬೈಲ್ ರಮ್ಮಿ ಸಚಿವನ ಪಾಲಿಗೆ ದುಬಾರಿಯಾಯಿತೇ?

ಮುಂಬೈ: ಮಹಾರಾಷ್ಟ್ರ ವಿಧಾನಸಭೆಯಲ್ಲಿ ಕಲಾಪ ನಡೆಯುತ್ತಿದ್ದ ವೇಳೆ ಮೊಬೈಲ್ನಲ್ಲಿ ರಮ್ಮಿ ಆಡುತ್ತಿದ್ದ ಮಾಣಿಕ್ರಾವ್ ಕೊಕಾಟೆ ಕೃಷಿ ಖಾತೆಯನ್ನು ಕಳೆದುಕೊಂಡಿದ್ದಾರೆ. ಕಳಂಕಿತ ಸಚಿವನ ವಿರುದ್ಧ ಎನ್ಸಿಪಿ ಮುಖ್ಯಸ್ಥ ಹಾಗೂ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಕೊನೆಗೂ

ಅಪರಾಧ ಕರ್ನಾಟಕ

ತುಮಕೂರಿನಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ₹10 ಸಾವಿರಕ್ಕೆ ಮಂಚಕ್ಕೆ ಕರೆದ ಪ್ರಾಂಶುಪಾಲನ ಬಂಧನ!

ತುಮಕೂರು: ಗುರುಗಳನ್ನು, ಅಕ್ಷರ ಕಲಿಸುವ ಶಿಕ್ಷಕರನ್ನು ‘ಗುರು ಬ್ರಹ್ಮ .. ಗುರು ವಿಷ್ಣು .. ಗುರು ದೇವೋ ಮಹೇಶ್ವರ: .. ಗುರು ಸಾಕ್ಷಾತ್ ಪರ ಬ್ರಹ್ಮ ತಸ್ಮೈ ಶ್ರೀ ಗುರವೇ ನಮ: ಅಂತ ಕೈಮುಗೀತಾರೆ.

ಕರ್ನಾಟಕ

ಮದುವೆಯಾದ ಒಂದೇ ವಾರದಲ್ಲಿ ತಾಯಿ-ಶಿಶು ಸಾವು; ಅಬಾರ್ಷನ್ ಮಾತ್ರೆ ಆರೋಪ!

ಹುಬ್ಬಳ್ಳಿ: ಮದುವೆಯಾದ ಒಂದೇ ವಾರದಲ್ಲಿ ಹೆರಿಗೆಯಾಗಿದ್ದ ಯುವತಿ ಹಾಗೂ ನವಜಾತ ಶಿಶು ಇಬ್ಬರೂ ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ ಇಲ್ಲಿನ ಮಂಟೂರು ರಸ್ತೆಯ ಶೀಲಾ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ದಿವ್ಯಾ ಮೃತ ಬಾಣಂತಿ.

ಕರ್ನಾಟಕ

ಸಂಪಂಗಿರಾಮದಲ್ಲಿ 80 ವರ್ಷ ಹಳೆಯ ಕಟ್ಟಡ ಕುಸಿತ- ಮಾಲೀಕನ ರಕ್ಷಿಸಿದ ಮೇಸ್ತ್ರಿ

ಬೆಂಗಳೂರು: ಸಂಪಂಗಿರಾಮ ನಗರದಲ್ಲಿ ಇಂದು 80 ವರ್ಷ ಹಳೆಯ ಕಟ್ಟಡ ಕುಸಿದು ಬಿದ್ದಿದ್ದು ಅವಶೇಷಗಳ ಅಡಿಯಲ್ಲಿ ಕಟ್ಟಡದ ಮಾಲೀಕ ಅಶ್ವಿನ್ ಎಂಬುವರು ಸಿಲುಕಿಕೊಂಡಿದ್ದು ಅವರನ್ನು ಮೇಸ್ತ್ರಿಯೊಬ್ಬರು ರಕ್ಷಿಸಿದ್ದಾರೆ. ಅಗ್ನಿಶಾಮಕ ಮತ್ತು ತುರ್ತು ವಿಭಾಗದ ಅಧಿಕಾರಿಗಳ