Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ವಿಚ್ಛೇದನದಲ್ಲಿ ಪತಿಯ ಲೈಂಗಿಕ ದೌರ್ಬಲ್ಯ ಆರೋಪ ಮಾನನಷ್ಟವಲ್ಲ: ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು

ಮುಂಬೈ: ವಿಚ್ಛೇದನ ಪ್ರಕ್ರಿಯೆಯ ಸಮಯದಲ್ಲಿ ಪತ್ನಿಯು ತನ್ನ ಪತಿಯ ವಿರುದ್ಧ ಮಾಡುವ ಲೈಂಗಿಕ ಕ್ರಿಯೆ ದೌರ್ಬಲ್ಯ ಆರೋಪಗಳು ಪತಿಯ ಮಾನನಷ್ಟವಲ್ಲ. ಮಹಿಳೆಯ ಹಿತಾಸಕ್ತಿಗಳನ್ನು ರಕ್ಷಿಸಲು ಅಂತಹ ಆರೋಪಗಳನ್ನು ಮಾಡಿದಾಗ ಅದು ಕಾನೂನು ಪ್ರಕ್ರಿಯೆಯ ಅಗತ್ಯ

kerala

ತಾಯಿ ಇಲ್ಲದ ಮಕ್ಕಳಿಗೆ ವರದಾನವಾದ ‘ಮಿಲ್ಕ್ ಬ್ಯಾಂಕ್’: ಕೇರಳದ ಉಪಕ್ರಮಕ್ಕೆ ಭಾರಿ ಯಶಸ್ಸು

ಮಕ್ಕಳ ಜನನದ ನಂತರ ತಾಯಿ ಸಾವು, ಅನಾಥ ಮಕ್ಕಳು ಅಥವಾ ಎದೆಹಾಲು ಬಾರದಿರುವ ತಾಯಂದಿರ ಮಕ್ಕಳಿಗೆ ಅನುಕೂಲ ಆಗಲೆಂದು ಇತ್ತೀಚಿನ ದಿನಗಳಲ್ಲಿ ಎದೆಹಾಲಿನ ಬ್ಯಾಂಕ್ ಅನ್ನು ಆರಂಭಿಸಲಾಗುತ್ತಿದೆ. ಇದೀಗ ಕೇರಳದಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗಿದ್ದ ಎದೆಹಾಲಿನ

ದೇಶ - ವಿದೇಶ

ನಂದನಿ ಮಠದ ಆನೆ ಸ್ಥಳಾಂತರದ ವಿರುದ್ಧ ಜನ ಆಕ್ರೋಶ: ಜೈನ ಸ್ವಾಮೀಜಿ ಅಳುತ್ತಿರುವ ವಿಡಿಯೋ ವೈರಲ್, ಜಿಯೋ ಬಹಿಷ್ಕಾರಕ್ಕೆ ಕರೆ

ಕೊಲ್ಲಾಪುರ : ಕೊಲ್ಲಾಪುರದ ನಾಂದಣಿ ಮಠದಿಂದ ಮಾದೇವಿ ಎಂಬ ಆನೆಯನ್ನು ಅನಂತ್ ಅಂಬಾನಿ ನಿರ್ವಹಿಸುತ್ತಿರುವ ಗುಜರಾತ್‌ನ ವಂತಾರ ಪ್ರಾಣಿ ರಕ್ಷಣಾ ಕೇಂದ್ರಕ್ಕೆ ಸ್ಥಳಾಂತರಿಸುವುದಕ್ಕೆ ಮಹಾರಾಷ್ಟ್ರ ಮತ್ತು ಕರ್ನಾಟಕದ ಜೈನ ಸಮುದಾಯ ತೀವ್ರ ವಿರೋಧ ವ್ಯಕ್ತಪಡಿಸಿದೆ

ಅಪರಾಧ ದೇಶ - ವಿದೇಶ

ಯುಕೆ ವೈದ್ಯನಂತೆ ನಟಿಸಿ ಐವರು ರೋಗಿಗಳನ್ನು ಕೊಂದ ನಕಲಿ ಡಾಕ್ಟರ್ ಬಂಧನ!

ಭೋಪಾಲ್‌: ವ್ಯಕ್ತಿಯೊಬ್ಬ ತಾನು ಯುಕೆ ಮೂಲದ ಉನ್ನತ ಹೃದಯ ತಜ್ಞರಂತೆ ನಟಿಸಿ ಐವರು ರೋಗಿಗಳನ್ನು ಕೊಂದಿರುವ ಘಟನೆ (Fake Doctor) ಮಧ್ಯಪ್ರದೇಶದಲ್ಲಿ ನಡೆದಿದೆ. ನಕಲಿ ವೈದ್ಯನನ್ನು ನರೇಂದ್ರ ವಿಕ್ರಮಾದಿತ್ಯ ಯಾದವ್ ಎಂಬಾತ ಐವರು ರೋಗಿಗಳಿಗೆ

ದೇಶ - ವಿದೇಶ

ಐವಿಎಫ್ ತಂತ್ರಜ್ಞಾನದಲ್ಲಿ ಹೊಸ ದಾಖಲೆ: 33 ವರ್ಷಗಳ ಹಿಂದೆ ಸಂರಕ್ಷಿಸಲಾಗಿದ್ದ ಅಂಡಾಣುವಿನಿಂದ ಮಗು ಜನನ!

ವಾಷಿಂಗ್ಟನ್: ಅಮೆರಿಕದ ಒಹಿಯೊ ಎಂಬ ಪಟ್ಟಣದಲ್ಲಿ ಮಹಿಳೆಯೊಬ್ಬರಿಂದ 33 ವರ್ಷಗಳ ಹಿಂದೆ ಸಂಸ್ಕರಿಸಲ್ಪಟ್ಟಿದ್ದ ಅಂಡಾಣುಗಳನ್ನು ಪಡೆದು ಇಂದಿನ ತಲೆಮಾರಿನ ಯುವತಿಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇದು ಐವಿಎಫ್ ತಂತ್ರಜ್ಞಾನ ಹಾಗೂ ಎಗ್ ಫ್ರೋಜಿಂಗ್

ಕರ್ನಾಟಕ

ಮಕ್ಕಳನ್ನು ಅಂಗನವಾಡಿ ಕೇಂದ್ರದಲ್ಲಿ ಲಾಕ್ ಮಾಡಿ ಜಮೀನು ಕೆಲಸಕ್ಕೆ ಹೋದ ಸಹಾಯಕಿ, ಗ್ರಾಮಸ್ಥರ ಆಕ್ರೋಶ!

ಯಾದಗಿರಿ: ಮಕ್ಕಳನ್ನು ಅಂಗನವಾಡಿಯಲ್ಲಿ ಲಾಕ್ ಮಾಡಿ ಸಹಾಯಕಿ ಜಮೀನು ಕೆಲಸಕ್ಕೆ ಹೋದ ಘಟನೆ ಗುರುಮಠಕಲ್ ತಾಲೂಕಿನ ಬುದೂರ್ ಗ್ರಾಮದಲ್ಲಿ ನಡೆದಿದೆ. ಗುರುವಾರ (ಜು.31) ಮಾಸಿಕ ಸಭೆ ನಿಮಿತ್ತ ಅಂಗನವಾಡಿ ಮುಖ್ಯ ಸಹಾಯಕಿ ಬೇರೆ ಗ್ರಾಮಕ್ಕೆ

ದೇಶ - ವಿದೇಶ

BSNLನಿಂದ ‘ಆಜಾದಿ ಕಾ ಪ್ಲಾನ್’ ಘೋಷಣೆ: ಕೇವಲ ₹1ಕ್ಕೆ ಉಚಿತ ಸಿಮ್ ಮತ್ತು 30 ದಿನ ಅನಿಯಮಿತ ಸೇವೆ!

ಹೊಸ ಬಳಕೆದಾರರನ್ನು ಆಕರ್ಷಿಸಲು ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಕಂಪನಿ BSNL ‘ಆಜಾದಿ ಕಾ ಪ್ಲಾನ್’ ಎಂಬ ಉತ್ತಮ ಆಫರ್ ಘೋಷಿಸಿದೆ. ಪ್ರಸ್ತುತ ಕಡಿಮೆ ಬೆಲೆಯಲ್ಲಿ 4G ಪ್ಲಾನ್‌ಗಳನ್ನು ಒದಗಿಸುತ್ತಿರುವ ಈ ಕಂಪನಿಯು ಇಂದಿನಿಂದ 31ನೇ

ಕರ್ನಾಟಕ

ಶಿವಮೊಗ್ಗ ಮುಜರಾಯಿ ಇಲಾಖೆಗೆ ಮುಜುಗರ: ದೇವಸ್ಥಾನದ ಅರ್ಚಕರಿಗೆ ನೀಡಿದ ₹35,900 ಚೆಕ್ ಬೌನ್ಸ್!

ಶಿವಮೊಗ್ಗ: ತುಂಗಾ ಭದ್ರ ಸಂಗಮದ ಶ್ರೀಕ್ಷೇತ್ರ ಕೂಡ್ಲಿಯ ಮುಜರಾಯಿ ಇಲಾಖೆಗೆ ಒಳಪಟ್ಟ ಶ್ರೀ ಪಾರ್ವತಿ ಬ್ರಹ್ಮೇಶ್ವರ ದೇವಸ್ಥಾನದ ಅರ್ಚಕರಿಗೆ ನೀಡಿದ್ದ ಇಲಾಖೆ ಚೆಕ್ ಅಮಾನ್ಯ (ಬೌನ್ಸ್) ಆಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಮುಜರಾಯಿ ಇಲಾಖೆ

ಅಪರಾಧ

ಹಿರಿಯ ಅಧಿಕಾರಿಗೆ ನೀರಿನ ಬದಲು ಮೂತ್ರ ಕುಡಿಸಿದ ಗುಮಾಸ್ತ ಬಂಧನ, ತನಿಖೆ ಆರಂಭ!

ಭುವನೇಶ್ವರ: ಆಘಾತಕಾರಿ ಸುದ್ದಿಯೊಂದು ಒಡಿಶಾದ (Odisha) ಗಜಪತಿ ಜಿಲ್ಲೆಯಿಂದ ಹೊರಬಿದ್ದಿದೆ. ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ (RWSS) ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಗುಮಾಸ್ತನೊಬ್ಬ ಹಿರಿಯ ಅಧಿಕಾರಿಗೆ ನೀರಿನ ಬದಲು ಮೂತ್ರ (Urine) ಕುಡಿಸಿರುವ

ದೇಶ - ವಿದೇಶ

ಛತ್ತೀಸ್‌ಗಢದಲ್ಲಿ ಚಿಕನ್, ಮದ್ಯದ ಪಾರ್ಟಿ: ಅತ್ತೆ, ಅಳಿಯ ಸೇರಿ ಇಬ್ಬರ ಸಾವು, ಮೂವರ ಸ್ಥಿತಿ ಗಂಭೀರ!

ನವದೆಹಲಿ: ಛತ್ತೀಸ್‌ಗಢದ (Chhattisgarh) ಕೊರ್ಬಾ ಜಿಲ್ಲೆಯಲ್ಲಿ ಒಂದು ದುರಂತ ಘಟನೆ ನಡೆದಿದೆ. ಮಗಳು- ಅಳಿಯ ಮನೆಗೆ ಬಂದಿದ್ದರಿಂದ ಮನೆಯಲ್ಲಿ ಚಿಕನ್ ಮತ್ತು ಮದ್ಯದ ಪಾರ್ಟಿ ನಡೆದಿತ್ತು. ಮಾಂಸದ ಅಡುಗೆ ಊಟ ಮಾಡಿದ ನಂತರ ಅಳಿಯ