Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಯುಪಿಯಲ್ಲಿ 17 ಜಿಲ್ಲೆಗಳಲ್ಲಿ ಪ್ರವಾಹ- ಪ್ರಯಾಗ್ ರಾಜ್ ಬಹುತೇಕ ಮುಳುಗಡೆ

ಲಕ್ನೋ: ಮುಂಗಾರು (Monsoon) ಚುರುಕುಗೊಂಡಿದ್ದು, ಹವಾಮಾನ ಪರಿಸ್ಥಿತಿಯನ್ನೇ ಬುಡಮೇಲು ಮಾಡಿದೆ. ಉತ್ತರ ಪ್ರದೇಶದ (Uttar Pradesh) ಸೇರಿದಂತೆ ದೇಶದ ವಿವಿಧೆಡೆ ಮಳೆಯ ಆರ್ಭಟ ಜೋರಾಗಿದೆ. ಹೀಗಾಗಿ ನೀರಿನ ಮಟ್ಟ ಹೆಚ್ಚಾದ ಪರಿಣಾಮ ಯುಪಿಯ 17

ಕರ್ನಾಟಕ

ಶ್ರಾವಣ ಮಾಸದ ಆರಂಭದಲ್ಲೇ ಏಲಕ್ಕಿ ಬಾಳೆಹಣ್ಣು ಬೆಲೆ ದುಪ್ಪಟ್ಟು: ಕೆಜಿಗೆ ₹120ಕ್ಕೆ ಏರಿಕೆ

ಕೋಲಾರ: ಆಷಾಢ ಮಾಸ ಕಳೆದು ಶ್ರಾವಣ ಮಾಸ ಆರಂಭವಾಗಿದ್ದು, ಮುಂದೆ ಸಾಲು ಸಾಲು ಹಬ್ಬಗಳು ಬರಲಿವೆ. ಆದರಲ್ಲೂ ಹೂ ಹಣ್ಣು ಕಾಯಿಗೆ ಭಾರೀ ಡಿಮ್ಯಾಂಡ್ ಆಗುವ ವರಮಹಾಲಕ್ಷ್ಮಿ ಹಬ್ಬಕ್ಕೆ ಇನ್ನು ಕೆಲವೇ ದಿನಗಳು ಬಾಕಿಗಳು

ಉಡುಪಿ ಕರಾವಳಿ

ಮಣಿಪಾಲದಲ್ಲಿ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ: ಅಪಘಾತದ ಬಳಿಕ ಚಾಲಕ ಪರಾರಿ

ಉಡುಪಿ : ಮಣಿಪಾಲ ಪೊಲೀಸ್ ಠಾಣೆ ಎದುರು ಇರುವ ವಿದ್ಯುತ್ ಕಂಬಕ್ಕೆ ಕಾರೊಂದು ಡಿಕ್ಕಿ ಹೊಡೆದ ಘಟನೆ ನಡೆದಿದ್ದು, ಅಪಘಾತದ ಬಳಿಕ ಚಾಲಕ ಕಾರು ಬಿಟ್ಟು ಪರಾರಿಯಾಗಿದ್ದಾನೆ. ಮಣಿಪಾಲದಿಂದ ಉಡುಪಿಯತ್ತ ಅತೀ ವೇಗದಲ್ಲಿ ಆಗಮಿಸಿದ

ಆಹಾರ/ಅಡುಗೆ ಕರ್ನಾಟಕ

ಕೆಂಗೇರಿಯಲ್ಲಿ ಸೆಕ್ಯೂರಿಟಿ ಕಾನ್‌ಸ್ಟೆಬಲ್ ಅಸಭ್ಯತೆ: ಮಹಿಳೆ ಮುಂದೆ ಪ್ಯಾಂಟ್ ಬಿಚ್ಚಿ ಗಲಾಟೆ, ಹಲ್ಲೆ ಪ್ರಕರಣ

ಬೆಂಗಳೂರು: ಮಹಿಳೆ ಮುಂದೆ ಪ್ಯಾಂಟ್ ಬಿಚ್ಚಿ ಸೆಕ್ಯೂರಿಟಿ ಅಸಭ್ಯ ವರ್ತನೆ ತೋರಿರುವಂತಹ ಘಟನೆ ಕೆಂಗೇರಿ ಉಪನಗರದಲ್ಲಿ‌ ನಡೆದಿದೆ. ಮಾರ್ಟ್​​ವೊಂದರಲ್ಲಿ ಕೆಲಸ ಮಾಡುವ ಚಂದ್ರಹಾಸ ಎಂಬಾತನಿಂದ ಕೃತ್ಯವೆಸಗಲಾಗಿದೆ. ಘಟನೆ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನ

ಅಪರಾಧ ದೇಶ - ವಿದೇಶ

ಕಾನ್ಪುರದಲ್ಲಿ ಕುಡುಕನಿಂದ ಹುಚ್ಚು ಸಾಹಸ: ಪೊಲೀಸ್ ಸಿಬ್ಬಂದಿ ಮೇಲೆ ಹಾವು ಎಸೆದು ಆತಂಕ

ಕಾನ್ಪುರ: ಕುಡಿದ ಮತ್ತಿನಲ್ಲಿ ಹಾವಾಡಿಗನೋರ್ವ ಹಾವೊಂದನ್ನು ಮಹಿಳಾ ಪೊಲೀಸ್ ಮೇಲೆ ಎಸೆದಂತಹ ಘಟನೆ ನಡೆದಿದೆ. ಈ ವೇಳೆ ಪೊಲೀಸ್ ಜೀವಭಯದಿಂದ ಓಡಿದ್ದಾರೆ. ಉತ್ತರ ಪ್ರದೇಶದ ಕಾನ್ಪುರದಲ್ಲಿ ಈ ಘಟನೆ ನಡೆದಿದ್ದು, ಇದರ ವೀಡಿಯೋ ಈಗ

ದೇಶ - ವಿದೇಶ

30ರ ವಯಸ್ಸಿನಲ್ಲಿ ಡೇಟಿಂಗ್ ಅನುಭವ: ಅಪರಿಚಿತನ ವರ್ತನೆಯಿಂದ ಯೋಗ ಟೀಚರ್‌ಗೆ ಬೇಸರ

ದೆಹಲಿ ಮೂಲದ ಯೋಗ ಟೀಚರ್‌ ಶಿಪ್ರಾ ಗೋಯಲ್‌ ಅವರು 30ನೇ ವಯಸ್ಸಿನಲ್ಲಿ ಓರ್ವ ಹುಡುಗನ ಜೊತೆ ಡೇಟ್‌ ಮಾಡಿದ್ದಾರೆ. ಮೀಟ್‌ ಮಾಡಿದ್ಮೇಲೆ ಆತನ ವರ್ತನೆ ಅವರಿಗೆ ಬೇಸರ ತರಿಸಿದೆ. ಏನದು? ಶಿಪ್ರಾ ಗೋಯಲ್‌ ಹೇಳಿದ್ದೇನು?

kerala

ಕೇರಳದಲ್ಲಿ ಐದು ವರ್ಷಗಳ ಹಿಂದಿನ ‘ಸಿಂಧು ನಾಪತ್ತೆ’ ಪ್ರಕರಣಕ್ಕೆ ಮರುಜೀವ: ಕೊಲೆಗಾರನೇ ಕಾರಣವೇ?

ತಿರುವಂತನಪುರಂ : ಕೇರಳದ ಚೇರ್ತಲದ ಪ್ರಕರಣ ಇದೀಗ ಗಂಭೀರ ಸ್ವರೂಪ ಪಡೆದುಕೊಳ್ಳತ್ತಿದೆ. ದೇವಸ್ಥಾನಕ್ಕೆಂದು ಹೋದ ಮಗಳು ಮನೆಗೆ ವಾಪಾಸ್ ಬರಲಿಲ್ಲ. ತಾಯಿ ಎಲ್ಲಾ ಕಡೆ ಹುಡುಕಾಡಿ ಪೊಲೀಸರಿಗೆ ದೂರು ನೀಡಿದ್ದರು. ಇತ್ತ ಪೊಲೀಸರು ಒಂದಷ್ಟು

ದೇಶ - ವಿದೇಶ

ಸೌದಿ ಅರೇಬಿಯಾದಲ್ಲಿ ಒಂದೇ ದಿನ 8 ಜನರಿಗೆ ಮರಣದಂಡನೆ: ಇತಿಹಾಸದಲ್ಲಿ ಗರಿಷ್ಠ ಶಿಕ್ಷೆ

ರಿಯಾದ್ : ಸೌದಿ ಅರೇಬಿಯಾದಲ್ಲಿ ಶನಿವಾರ ಒಂದೇ ದಿನ 8 ಜನರಿಗೆ ಮರಣದಂಡನೆ ವಿಧಿಸಲಾಗಿದೆ, ಇದು ದೇಶದ ಇತಿಹಾಸದಲ್ಲಿ ಒಂದೇ ದಿನದಲ್ಲಿ ಗರಿಷ್ಠ ಶಿಕ್ಷೆಯಾಗಿದೆ. ಸೌದಿ ಪ್ರೆಸ್ ಏಜೆನ್ಸಿ (SPA) ವರದಿಯ ಪ್ರಕಾರ, ಏಳು

ಕರ್ನಾಟಕ

ಕೊಪ್ಪಳದಲ್ಲಿ ಪ್ರೀತಿ ವಿಚಾರಕ್ಕೆ ಭೀಕರ ಕೊಲೆ: ಮುಸ್ಲಿಂ ಯುವತಿಯನ್ನು ಪ್ರೀತಿಸಿದ್ದಕ್ಕೆ ಹಿಂದೂ ಯುವಕನ ಹತ್ಯೆ

ಕೊಪ್ಪಳ: ಅನ್ಯ ಧರ್ಮದ ಯುವತಿಯನ್ನ ಪ್ರೀತಿಸಿದಕ್ಕೆ ಮುಸ್ಲಿಂ ಯುವಕನಿಂದ ಹಿಂದೂ ಯುವಕನ ಕೊಲೆ (kill) ನಡೆದಿರುವಂತಹ ಘಟನೆ ಭಾನುವಾರ ರಾತ್ರಿ ಕೊಪ್ಪಳ (Koppal) ನಗರದ ವಾರ್ಡ್ 3ರ ಮಸೀದಿ ಮುಂಭಾಗದಲ್ಲಿ ನಡೆದಿದೆ. ಸಾದಿಕ್ ಕೋಲ್ಕಾರ್

ಕರ್ನಾಟಕ

ಲೈಫ್ ಜಾಕೆಟ್ ಧರಿಸಿದ್ದ ಮೀನುಗರಾರು ದೋಣಿ ಪಲ್ಟಿಯಲ್ಲಿ ಅಪಾಯದಿಂದ ಪಾರು

ಕುಂದಾಪುರ : ಮೀನುಗಾರಿಕೆಗೆ ತೆರಳುವ ವೇಳೆ ಲೈಫ್ ಜಾಕೆಟ್ ಎಷ್ಟುಮುಖ್ಯ ಎಂದರೂ ಅದನ್ನು ಹಾಕದೇ ಮೀನುಗಾರರು ಜೀವ ಕಳೆದುಕೊಳ್ಳುತ್ತಿದ್ದಾರೆ. ಆದರೆ ಸಮುದ್ರದ ಭಾರೀ ಅಲೆಗೆ ಸಿಲುಕಿ ದೋಣಿ ಪಲ್ಟಿಯಾದರೂ ಅದರಲ್ಲಿದ್ದ ಮೀನುದಾರರೂ ಲೈಫ್ ಜಾಕೆಟ್