Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದಕ್ಷಿಣ ಕನ್ನಡ ಮಂಗಳೂರು

ಸುಳ್ಯದಲ್ಲಿ ಅಕ್ರಮ ಕೆಂಪುಕಲ್ಲು ಸಾಗಾಟ : ಎರಡು ಲಾರಿ ವಶ, ಚಾಲಕರ ಅರೆಸ್ಟ್

ಸುಳ್ಯ: ಅಕ್ರಮವಾಗಿ ಕೆಂಪುಕಲ್ಲನ್ನು ಸಾಗಾಟ ಮಾಡುತ್ತಿದ್ದವರನ್ನು ಪೊಲೀಸರು ಅರೆಸ್ಟ್ ಮಾಡಿದ ಘಟನೆ ನಿನ್ನೆ ಸುಳ್ಯ ಆಲೆಟ್ಟಿ ಗ್ರಾಮದ ನಾರ್ಕೊಡು ಎಂಬಲ್ಲಿ ನಡೆದಿದೆ. ಎರಡು ಲಾರಿಯಲ್ಲಿ ಕಾನೂನು ಬಾಹಿರವಾಗಿ ಯಾವುದೇ ಪರವಾನಿಗೆ ಇಲ್ಲದೇ ಕೆಂಪು ಕಲ್ಲನ್ನು

ಅಪರಾಧ ಕರ್ನಾಟಕ

ಬೆಸ್ಕಾಂ ಗೋಲ್ಮಾಲ್: ಅಧಿಕಾರಿಗಳ ವಿರುದ್ಧ ಕಳ್ಳತನ ಹಗರಣ ಪ್ರಕರಣ ದಾಖಲು

ಕೋಲಾರ: ವಿದ್ಯುತ್ ತಂತಿ ಹಾಗೂ ಬೆಲೆ ಬಾಳುವ ವಿದ್ಯುತ್ ಪರಿಕರಗಳನ್ನು ಕಳ್ಳತನ ಮಾಡಿ ಯಾವುದೇ ಟೆಂಡರ್ ಇಲ್ಲದೆ ಮಾರಾಟ ಮಾಡಿರುವ ಹಗರಣದ ಆರೋಪ ಬೆಸ್ಕಾಂ (BESCOM) ಅಧಿಕಾರಿಗಳು ಹಾಗೂ ಎಂಜಿನಿಯರ್​ಗಳ ವಿರುದ್ಧ ಕೇಳಿಬಂದಿದೆ. ಈ

ಕರ್ನಾಟಕ

ಸಾರಿಗೆ ನೌಕರರ ಮುಷ್ಕರ: ನಾಳೆಯಿಂದ ರಜೆ ರದ್ದು, ಮುಷ್ಕರದಲ್ಲಿ ಭಾಗಿಯಾದರೆ ಶಿಸ್ತುಕ್ರಮ

ಬೆಂಗಳೂರು : ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ನಾಳೆಯಿಂದ ರಾಜ್ಯಾದ್ಯಂತ ಸಾರಿಗೆ ನೌಕರರು ಮುಷ್ಕರ ಹಮ್ಮಿಕೊಂಡಿದ್ದು ಈ ಹಿನ್ನೆಲೆಯಲ್ಲಿ ನಾಳೆಯಿಂದ ರಸ್ತೆಗೆ ಬಸ್ ಇಳಿಯುವುದು ಬಹುತೇಕ ಡೌಟ್ ಎನ್ನಲಾಗುತ್ತಿದೆ. ಇದರ ಬೆನ್ನೆಲೆ ನೌಕರರಿಗೆ ಸಾರಿಗೆ

ದೇಶ - ವಿದೇಶ

ಸೆಪ್ಟೆಂಬರ್ 1ರಿಂದ ರಿಜಿಸ್ಟರ್ಡ್ ಪೋಸ್ಟ್ ಸೇವೆ ಅಂತ್ಯ, ಸ್ಪೀಡ್ ಪೋಸ್ಟ್ ಜೊತೆ ವಿಲೀನ

ನವದೆಹಲಿ : ಭಾರತ ಅಂಚೆ ಇಲಾಖೆ ತನ್ನ ಅಂಚೆ ಸೇವೆ(Registered post)ಯನ್ನು ಸೆಪ್ಟೆಂಬರ್ 1 ರಿಂದ ಸ್ಪೀಡ್ ಪೋಸ್ಟ್ನೊಂದಿಗೆ ವಿಲೀನಗೊಳಿಸುವುದಾಗಿ ಘೋಷಿಸಿದೆ. ಹೌದು. ಈ ಮೂಲಕ ಸುಮಾರು 50 ವರ್ಷಗಳ ರಿಜಿಸ್ಟರ್ಡ್ ಪೋಸ್ಟ್ ಯುಗ

ದೇಶ - ವಿದೇಶ ಮನರಂಜನೆ

ಏಳು ತಿಂಗಳಲ್ಲಿ 110 ಕೋಟಿ ರೂ. ಆದಾಯ: ಅಕ್ಷಯ್ ಕುಮಾರ್‌ ಮುಂಬೈನ ಎಂಟು ಆಸ್ತಿಗಳ ಮಾರಾಟ

ನಟ ಅಕ್ಷಯ್ ಕುಮಾರ್ ಏಳು ತಿಂಗಳಲ್ಲಿ ಮುಂಬೈ ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ಎಂಟು ಆಸ್ತಿಗಳನ್ನು ಮಾರಾಟ ಮಾಡಿದ್ದಾರೆ. ಈ ಎಲ್ಲಾ ಆಸ್ತಿಗಳಿಂದ ಅವರು 110 ಕೋಟಿ ರೂ. ಗಳಿಸಿದ್ದಾರೆ. ಇದರಲ್ಲಿ ಬೋರಿವಲಿ, ವರ್ಲಿ, ಲೋವರ್

ಅಪರಾಧ ಕರ್ನಾಟಕ

ನಡುರಸ್ತೆಯಲ್ಲೇ ಯುವಕನನ್ನು ಮಚ್ಚಿನಿಂದ ಕೊಚ್ಚಿ ಭೀಕರ ಹ*ತ್ಯೆ

ಕೊಪ್ಪಳ: ನಡುರಸ್ತೆಯಲ್ಲೇ ಮಚ್ಚಿನಿಂದ ಕೊಚ್ಚಿ ಯುವಕನನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಕೊಪ್ಪಳದ ಬಹದ್ದೂರ ಬಂಡಿ ರಸ್ತೆಯಲ್ಲಿ ನಡೆದಿದೆ. ಗವಿಸಿದ್ದಪ್ಪ ನಿಂಗಜ್ಜ ನಾಯಕ್ (30) ಕೊಲೆಯಾದ ಯುವಕ. ಬಹದ್ದೂರ್ ಬಂಡಿ ರಸ್ತೆಯ ಮೂರನೇ ವಾರ್ಡ್‌ನ

ಕರ್ನಾಟಕ

ಸಿಎಂ ಜೊತೆಗೆ ಸಂಧಾನ ವಿಫಲ: ನಾಳೆ ಸಾರಿಗೆ ಮುಷ್ಕರ ಖಚಿತ, ಇಂದಿನಿಂದಲೇ ಬಸ್ ಸಂಚಾರ ಸ್ಥಗಿತ ಸಾಧ್ಯತೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆಗಿನ ಸಾರಿಗೆ ಒಕ್ಕೂಟದ  ಸಂಧಾನ ಸಭೆ ವಿಫಲವಾಗಿದ್ದು ನಾಳೆ ಸಾರಿಗೆ ಮುಷ್ಕರ ನಡೆಯಲಿದೆ. 1.15 ಲಕ್ಷ ಸರ್ಕಾರಿ ಸಾರಿಗೆ ನೌಕರ ಬಂದ್ ನಲ್ಲಿ ಭಾಗಿಯಾಗುವ ಸಾಧ್ಯತೆಯಿದೆ. ಹೀಗಾಗಿ ಇಂದು ರಾತ್ರಿಯಿಂದಲೇ

ದೇಶ - ವಿದೇಶ

ವೈದ್ಯೆಯ ಮನೆವರೆಗೂ ಬೆನ್ನಟ್ಟಿ ದಾಳಿ ಮಾಡಿದ ಇಸ್ರೇಲ್ ಡ್ರೋನ್

ಲಂಡನ್ :ಗಾಝಾದಿಂದ ಇತ್ತೀಚೆಗಷ್ಟೆ ತವರಿಗೆ ಮರಳಿರುವ ಬ್ರಿಟಿಷ್ ವೈದ್ಯೆಯೊಬ್ಬರು, ನನ್ನ ಸಹೋದ್ಯೋಗಿಯ ಮನೆಗೆ ಅಪ್ಪಳಿಸಿದ ಇಸ್ರೇಲ್ ಡ್ರೋನ್ ಗೆ ಅವರ ಕುಟುಂಬ ಬಲಿಯಾಗಿದೆ ಎಂದು Sky News ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.ಈ ಕುರಿತು Sky

ದೇಶ - ವಿದೇಶ

ಇಂದೋರ್‌ನಲ್ಲಿ ನಿಯಮವನ್ನೇ ಉದ್ಯಮ ಮಾಡಿಕೊಂಡ ಜನರು

ಇಂದೋರ್: ಹಲವು ರಾಜ್ಯಗಳಲ್ಲಿ ಬೈಕ್ ಅಥವಾ ದ್ವಿಚಕ್ರ ವಾಹನ ಸವಾರರ ಸುರಕ್ಷತೆಯ ದೃಷ್ಟಿಯಿಂದ No Helmet No Petrol ನಿಯಮ ಜಾರಿಗೆ ತಂದಿದೆ. ಅದರಂತೆ ಹೆಲ್ಮೆಟ್ ಧರಿಸದ ಯಾವುದೇ ದ್ವಿಚಕ್ರ ವಾಹನ ಸವಾರರಿಗೂ ಪೆಟ್ರೋಲ್

ದೇಶ - ವಿದೇಶ

ಯೆಮೆನ್ ಕರಾವಳಿಯಲ್ಲಿ ಇಥಿಯೋಪಿಯನ್ ವಲಸಿಗರ ದೋಣಿ ಮುಳುಗಡೆ: 76 ಮಂದಿ ಸಾವು, ಹಲವರು ನಾಪತ್ತೆ

ಸನಾ: ಇಥಿಯೋಪಿಯನ್ ವಲಸಿಗರಿದ್ದ ಬೋಟ್ ಮುಳುಗಡೆಯಾದ ಪರಿಣಾಮ 76 ಮಂದಿ ವಲಸಿಗರು ಸಾವನ್ನಪ್ಪಿದ್ದು, ಅನೇಕರು ನಾಪತ್ತೆಯಾಗಿರುವ ಘಟನೆ ಯೆಮೆನ್ ಕರಾವಳಿಯಲ್ಲಿ ನಡೆದಿದೆ. ಯೆಮೆನ್‌ನ ದಕ್ಷಿಣ ಅಬ್ಯಾನ್ ಪ್ರಾಂತ್ಯದ ಕರಾವಳಿಯಲ್ಲಿ ದೋಣಿ ಮುಳುಗಡೆಯಾಗಿದ್ದು, 32 ಮಂದಿಯನ್ನು