Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

‘ವೆಜ್ ಬಿರಿಯಾನಿಯಲ್ಲಿ ಮೂಳೆ’ ಆರೋಪಕ್ಕೆ ಟ್ವಿಸ್ಟ್ – ಸುಳ್ಳು ಎಂದು ಸಿಸಿಟಿವಿಯಲ್ಲಿ ಬಯಲು

ಗೋರಖ್‌ಪುರ: ಉತ್ತರ ಪ್ರದೇಶದ ಗೋರಖ್‌ಪುರದ ಶಾಸ್ತ್ರಿ ಚೌಕ್‌ನಲ್ಲಿರುವ ಜನಪ್ರಿಯ ʼಬಿರಿಯಾನಿ ಬೇ ರೆಸ್ಟೋರೆಂಟ್ʼನಲ್ಲಿ ವೆಜ್ ಬಿರಿಯಾನಿಯಲ್ಲಿ ಮೂಳೆ ಕಂಡುಬಂದಿದೆ ಎಂದು ಹೇಳುವ ವೀಡಿಯೊ ವೈರಲ್ ಆಗುತ್ತಿದ್ದಂತೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ರೆಸ್ಟೋರೆಂಟ್ ಮಾಲಕರು

ಅಪರಾಧ ದೇಶ - ವಿದೇಶ

ಮತಾಂತರ ನಿರಾಕರಣೆ – ಯುವತಿಯ ಕತ್ತು ಸೀಳಿ ಕೊ*ಲೆ

ಮಧ್ಯಪ್ರದೇಶ: ಮತಾಂತರ(Conversion) ಹಾಗೂ ಮದುವೆ ನಿರಾಕರಿಸಿದ್ದಕ್ಕೆ ಶೇಖ್ ರಯೀಸ್ ಎಂಬಾತ ಭಾಗ್ಯಶ್ರೀ ಎಂಬುವವರನ್ನು ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ನೇಪಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ನವರಾದಲ್ಲಿ ಹಿಂದೂ ಮಹಿಳೆಗೆ ಇಸ್ಲಾಂಗೆ

ಕರ್ನಾಟಕ

ಕನ್ನಂಬಾಡಿ ಕಟ್ಟೆ ವಿವಾದ: ಟಿಪ್ಪು ಶಿಲಾನ್ಯಾಸದ ಸತ್ಯ ಏನು?

ಮಂಡ್ಯ: ಕನ್ನಂಬಾಡಿ ಕಟ್ಟೆಗೆ (Kannambadi Katte) ಮೊದಲು ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್ (Tippu Sultan) ಎಂಬ ಸಚಿವ ಹೆಚ್.ಸಿ ಮಹದೇವಪ್ಪ ಹೇಳಿಕೆ ಇದೀಗ ವ್ಯಾಪಕ ಚರ್ಚೆಯಾಗುತ್ತಿದೆ. ಒಂದು ಕಡೆ ಇತಿಹಾಸ ತಜ್ಞರು, ಟಿಪ್ಪು

ದೇಶ - ವಿದೇಶ

ನಿಂತಿದ್ದ ಕಾರಿನ ಡಿಕ್ಕಿಯಲ್ಲಿ ಜೇನುನೊಣಗಳ ದಂಡು: ವಿಚಿತ್ರ ಸದ್ದು ಕೇಳಿ ತಪಾಸಣೆ ಮಾಡಿದಾಗ ಮಾಲೀಕರಿಗೆ ಅಚ್ಚರಿ

ಒಬ್ಬರೇ ವ್ಯಕ್ತಿ ಹಲವು ವಾಹನಗಳನ್ನು ಹೊಂದಿದ್ದರೆ ಕೆಲವು ವಾಹನಗಳನ್ನು ವರ್ಷಗಳ ಕಾಲ ಹೊರಗೆ ತೆಗೆಯುವುದಿಲ್ಲ, ಇನ್ನು ಕಾರು ದುರಸ್ಥಿಯಲ್ಲಿದ್ದರೆ ಅದು ಮೂಲೆಗುಂಪಾದಂತೆ, ಅದರ ಮೇಲೆ ಒಂದು ಎರಡಿಂಚಿನಷ್ಟು ಧೂಳು ಕುಳಿತಿರುತ್ತದೆ. ಕೆಲವರು ಕಾರಿನೊಂದಿಗೆ ಹೊಂದಿರುವ

ಕರ್ನಾಟಕ

ಸಾರ್ವಜನಿಕ ಹಿತ ದೃಷ್ಟಿಯಿಂದ ಹೈಕೋರ್ಟ್ ಆದೇಶ: ಬುಧವಾರದ ಸಾರಿಗೆ ಮುಷ್ಕರ ತಾತ್ಕಾಲಿಕವಾಗಿ ಮುಂದೂಡಿಕೆ

ಬೆಂಗಳೂರು: ಬುಧವಾರ ನಡೆಯಬೇಕಿದ್ದ ಸಾರಿಗೆ ಮುಷ್ಕರವನ್ನು ಮುಂದೂಡುವಂತೆ ಹೈಕೋರ್ಟ್‌ ಸೂಚನೆ ನೀಡಿದೆ. ಸಾರಿಗೆ ನೌಕರರ ಬೇಡಿಕೆ ಈಡೇರಿಸಿ, ಸಾರ್ವಜನಿಕರಿಗೆ ತೊಂದರೆ ಆಗದಂತೆ ಎಚ್ಚರವಹಿಸಲು ಸರ್ಕಾರಕ್ಕೆ ಸೂಚನೆ ನೀಡುವಂತೆ ವಕೀಲ ಅಮೃತೇಶ್‌ ಅವರು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ

ಕರ್ನಾಟಕ

ಮೂಲಧರ್ಮ ಮುಚ್ಚಿಟ್ಟ ಮಠಾಧೀಶ: ಗ್ರಾಮಸ್ಥರ ಆಕ್ಷೇಪದ ಬಳಿಕ ನಿಜಲಿಂಗ ಸ್ವಾಮೀಜಿ ಪೀಠತ್ಯಾಗ

ಚಾಮರಾಜನಗರ: ಲಿಂಗದೀಕ್ಷೆ ಪಡೆದು ಮಠಾಧೀಶರಾಗಿದ್ದ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಮೂಲ ಧರ್ಮದ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ನೀಡದೇ ಹಾಗೂ ತಮ್ಮ ದಾಖಲಾತಿಗಳಲ್ಲಿ ತಮ್ಮ ಮೂಲಧರ್ಮದ ಹೆಸರನ್ನೇ ಉಳಿಸಿಕೊಂಡಿರುವುದು ಬಹಿರಂಗವಾಗಿದೆ. ತಮ್ಮ ಜಿಲ್ಲೆಯ ಗುಂಡ್ಲುಪೇಟೆ ತಾಲೂಕು ಚೌಡಹಳ್ಳಿ

ದೇಶ - ವಿದೇಶ

ಇಂಡಿಗೋ ವಿಮಾನದಲ್ಲಿ ಹಲ್ಲೆಗೊಳಗಾಗಿ ನಾಪತ್ತೆಯಾಗಿದ್ದ ಪ್ರಯಾಣಿಕ ಹುಸೇನ್ ಮನೆಗೆ ವಾಪಸ್

ದಿಸ್‌ಪುರ: ಮುಂಬೈಯಿಂದ ಕೋಲ್ಕತಾಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ (IndiGo Flight) ಸಹಪ್ರಯಾಣಿಕನಿಂದ ಹಲ್ಲೆಗೊಳಗಾಗಿ ನಾಪತ್ತೆಯಾಗಿದ್ದ ಅಸ್ಸಾಂ ಮೂಲದ ಹುಸೇನ್ ಅಹ್ಮದ್‌ ಮಜುಂದಾರ್‌ (Hussain Ahmed Majumdar) ಅಸ್ಸಾಂನ ಬಾರ್ಪೇಟಾ (Barpeta) ರಸ್ತೆ ರೈಲು ನಿಲ್ದಾಣದಲ್ಲಿ

ಕರ್ನಾಟಕ

ಚಾಮರಾಜನಗರದಲ್ಲಿ ವಿಷಕಾರಿ ಹಣ್ಣು ತಿಂದ ಬಾಲಕರು ಅಸ್ವಸ್ಥ: 8 ಮಕ್ಕಳು, ಒಬ್ಬ ಮಹಿಳೆ ಆಸ್ಪತ್ರೆಗೆ ದಾಖಲು

ಚಾಮರಾಜನಗರ: ಅವರೆಲ್ಲಾ ಕಬ್ಬು ಕಟಾವು ಮಾಡುವುದಕ್ಕಾಗಿ ದೂರದ ಮಹರಾಷ್ಟ್ರದಿಂದ ಬಂದವರು. ಹೀಗೆ ಬಂದವರು ಕುಟುಂಬ ಸಮೇತ ಚಾಮರಾಜನಗರದಲ್ಲಿ  ನೆಲೆ ನಿಂತಿದ್ದರು. ಆದರೆ ಅವರ ಮಕ್ಕಳು ತಿಂದ ಹಣ್ಣು ಈಗ ಜೀವಕ್ಕೇ ಕುತ್ತು ತಂದಿದೆ. ಕಬ್ಬು ಕಟಾವು ಮಾಡುವುದಕ್ಕಾಗಿ ಮಹರಾಷ್ಟ್ರದಿಂದ

ಕರ್ನಾಟಕ

ಕಾಂಪೌಂಡ್ ನಿರ್ಮಾಣವಾಗುವವರೆಗೂ ಶಾಲೆಗೆ ಹೋಗಲ್ಲವೆಂದು 4ನೇ ತರಗತಿ ವಿದ್ಯಾರ್ಥಿನಿಯ ಹಠ

ತುಮಕೂರು: ಶಾಲೆಯ ಕಾಂಪೌಂಡ್ ‌ಗಾಗಿ ಶಾಲೆ ತೊರೆದ ಪುಟಾಣಿ ವಿದ್ಯಾರ್ಥಿನಿಯೋರ್ವಳು ತಾನು ಕಾಂಪೌಂಡ್‌ ನಿರ್ಮಿಸಿಕೊಡುವವರೆಗೂ ಸ್ಕೂಲಿಗೆ ಬರುವುದಿಲ್ಲವೆಂದು ಹಠ ಹಿಡಿದು ಕುಳಿತಿರುವ ಘಟನೆ ತುಮಕೂರಿನಲ್ಲಿ (Tumkur) ಗೃಹ ಸಚಿವ ಡಾ.ಜಿ ಪರಮೇಶ್ವರ (Dr G

ಕರ್ನಾಟಕ

ನವೆಂಬರ್ 1ರೊಳಗೆ ಬಿಬಿಎಂಪಿ ವಾರ್ಡ್ ಪುನರ್ವಿಂಗಡಣೆ ಪೂರ್ಣಗೊಳಿಸಿ: ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ಸೂಚನೆ

ಬೆಂಗಳೂರು: ನವೆಂಬರ್ 1 ರೊಳಗೆ ಬಿಬಿಎಂಪಿ ವಾರ್ಡ್ ಪುನರ್​​ ವಿಂಗಡಣೆ ಪ್ರಕ್ರಿಯೆ ಪೂರ್ಣಗೊಳಿಸಿ ಎಂದು ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಬಿಬಿಎಂಪಿಯನ್ನು 5 ಮಹಾನಗರ ಪಾಲಿಕೆಗಳಾಗಿ ವಿಂಗಡಿಸಲಾಗಿದೆ. ಹೀಗಾಗಿ, ನವೆಂಬರ್ 1