Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಗುರ್ಮೀತ್ ರಾಮ್ ರಹೀಮ್ ಸಿಂಗ್​ಗೆ 40 ದಿನಗಳ ಪೆರೋಲ್: ರೋಹ್ಟಕ್ ಜೈಲಿನಿಂದ ಬಿಡುಗಡೆ

ನವದೆಹಲಿ: ತನ್ನ ಇಬ್ಬರು ಶಿಷ್ಯೆಯರ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಪ್ರಸ್ತುತ 20 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸುತ್ತಿರುವ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರಿಗೆ ಹರಿಯಾಣ ಸರ್ಕಾರ

ದೇಶ - ವಿದೇಶ

“ನೀವು ನಿಜವಾಗಿಯೂ ಭಾರತೀಯರಾ?” ರಾಹುಲ್ ಗಾಂಧಿ ಸುಪ್ರೀಂ ತರಾಟೆಗೆ

ವಿದೇಶಗಳಲ್ಲಿ ಹೋಗಿ ಪದೇ ಪದೇ ಭಾರತದ ಬಗ್ಗೆ ಅವಹೇಳನಕಾರಿ ಮಾತನಾಡಿ ಇದಾಗಲೇ ಭಾರತದ ಮೇಲೆ ಗೌರವ ಇಟ್ಟುಕೊಂಡಿರುವವರ ಕೆಂಗಣ್ಣಿಗೆ ಗುರಿಯಾಗುತ್ತಿರುವ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರನ್ನು ಇಂದು ಸುಪ್ರೀಂಕೋರ್ಟ್​ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

ಮಂಗಳೂರು

ಧರ್ಮಸ್ಥಳ ಶವ ಹೂತುಹಾಕಿದ ಪ್ರಕರಣ: ಉತ್ಖನನದಲ್ಲಿ ಅಸ್ಥಿಪಂಜರ ಪತ್ತೆ; ಪ್ರಕರಣಕ್ಕೆ ಹೊಸ ತಿರುವು

ದಕ್ಷಿಣ ಕನ್ನಡ: ಧರ್ಮಸ್ಥಳ (Dharmasthala) ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ (SIT) ಇಂದೂ ಸಹ ಶೋಧಕಾರ್ಯ ಮಾಡಿದ್ದು, ಬಂಗ್ಲ ಗುಡ್ಡದಲ್ಲಿ ಉತ್ಖನನ ಮಾಡುತ್ತಿರುವ ಸಮಯದಲ್ಲಿ ಇಡೀ ದೇಹದ ಅಸ್ಥಿ ಪಂಜರ (Skeletons) ಪತ್ತೆಯಾಗಿದೆ

ಕರ್ನಾಟಕ

“ಕಷ್ಟಗಳನ್ನು ಹೇಳಿಕೊಂಡು ಅಳಲ್ಲ” ಎಂದಿದ್ದ ಜಾನಪದ ಗಾಯಕಿ ಸವಿತಾಗೆ ಪುತ್ರನ ಅಗಲಿಕೆಯ ಆಘಾತ

ಕಷ್ಟಗಳನ್ನು ಹೇಳಿಕೊಂಡು ಯಾಕೆ ಅಳಬೇಕು? ನಾವು ಎಲ್ಲವನ್ನು ಎದುರಿಸಬೇಕು ಎಂದು ಕಳೆದ ಹದಿನೈದು ದಿನಗಳ ಹಿಂದೆ ನೀಡಿದ್ದ ಸಂದರ್ಶನದಲ್ಲಿ ಹೇಳಿಕೊಂಡಿದ್ದ ಜಾನಪದ ಗಾಯಕಿ ಸವಿತಾಗೆ ( Janapada Singer Savitha ) ಈಗ ಪಿತೃ

ಅಪರಾಧ ದೇಶ - ವಿದೇಶ

ಮೊಬೈಲ್ ಕದಿಯಲು ರೈಲಿನಿಂದ ಪ್ರಯಾಣಿಕನ ತಳ್ಳಿದ ಕಳ್ಳ -ಹಳಿ ಮೇಲೆ ಬಿದ್ದು ಕಾಲು ಪುಡಿ ಪುಡಿ

ಮಹಾರಾಷ್ಟ್ರ :ಕಳ್ಳನೋರ್ವ ಪ್ರಯಾಣಿಕನನ್ನು ತಳ್ಳಿ ಮೊಬೈಲ್ ಕದ್ದು ಪರಾರಿಯಾಗಿದ್ದು, ರೈಲಿನಿಂದ ಕೆಳಗೆ ಬಿದ್ದ ಪ್ರಯಾಣಿಕ ಕಾಲು ಕಳೆದುಕೊಂಡಿದ್ದಾನೆ. ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಸೋಮವಾರ ಈ ನಡೆದಿದೆ. ಸೆಂಟ್ರಲ್ ರೈಲ್ವೆ ಮಾರ್ಗದ ಶಹಾದ್ ಮತ್ತು ಅಂಬಿವಲಿ

ಕರ್ನಾಟಕ

ಸಾರಿಗೆ ನೌಕರರ ಮುಷ್ಕರ: ರಾಜ್ಯಾದ್ಯಂತ ಬಸ್‌ ಸಂಚಾರ ಸ್ತಬ್ಧ, ಪ್ರಯಾಣಿಕರಿಗೆ ಪರದಾಟ

ಬೆಂಗಳೂರು: ವೇತನ ಹಿಂಬಾಕಿ, ಸಂಬಳ ಹೆಚ್ಚಳ ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಆಗಸ್ಟ್ 5 ರಿಂದ  ಅನಿರ್ದಿಷ್ಠಾವಧಿ ಮುಷ್ಕರಕ್ಕೆ ಬೇಡಿಕೆ ಇಡಲಾಗಿದೆ. 1800 ಕೋಟಿ ಹಿಂಬಾಕಿ, ಕೋಟ್ಯಾಂತರ ರುಪಾಯಿ ಪಿಎಫ್ ಬಾಕಿ,ವೇತನ ಹೆಚ್ಚಳ ಸೇರಿದಂತೆ

ದೇಶ - ವಿದೇಶ

ಪುಣೆಯಲ್ಲಿ ಹಿಂದೂ ವ್ಯಕ್ತಿಯ ಬೇಕರಿಗೆ ಬೆಂಕಿ: ಮುಸ್ಲಿಮರದ್ದು ಎಂದು ತಪ್ಪಾಗಿ ಭಾವಿಸಿ ಕೃತ್ಯ

ಪುಣೆ : ಮಹಾರಾಷ್ಟ್ರದ ಪುಣೆಯಲ್ಲಿ ಮುಸ್ಲಿಮರಿಗೆ ಸೇರಿದ್ದು ಎಂದು ತಪ್ಪಾಗಿ ಗ್ರಹಿಸಿ ಹಿಂದೂ ವ್ಯಕ್ತಿಯ ಬೇಕರಿ ಅಂಗಡಿಯನ್ನು ಗುಂಪೊಂದು ಸುಟ್ಟು ಹಾಕಿದೆ ಎಂದು ವರದಿಯಾಗಿದೆ. ಯಾವತ್ ಗ್ರಾಮದ ನಿವಾಸಿಸ್ವಪ್ನಿಲ್ ಆದಿನಾಥ್ ಕದಮ್ ಅವರಿಗೆ ಸೇರಿದ

ಅಪರಾಧ ಕರ್ನಾಟಕ

ಒಟಿಪಿ ಹೇಳದಿದ್ದರೂ ನಿವೃತ್ತ ನೌಕರನ ಖಾತೆಯಿಂದ ₹17 ಲಕ್ಷ ಮಾಯ

ತುಮಕೂರು: ಯಾವುದೇ ಒಟಿಪಿ ಹೇಳದಿದ್ದರೂ, ಯಾರ ಜತೆಯೂ ಬ್ಯಾಂಕ್‌ ಖಾತೆಯ ವಿವರ ಹಂಚಿಕೊಳ್ಳದಿದ್ದರೂ ರೇಷ್ಮೆ ಇಲಾಖೆ ನಿವೃತ್ತ ನೌಕರ ಸಿ.ಇ.ನಾಗರಾಜು ಅವರ ಖಾತೆಯಿಂದ ಮಧ್ಯರಾತ್ರಿ ₹17 ಲಕ್ಷ ಹಣ ವರ್ಗಾವಣೆಯಾಗಿದೆ. ಸೈಬರ್‌ ಅಪರಾಧ ಪ್ರಕರಣಗಳು

ದೇಶ - ವಿದೇಶ

ಸ್ವಂತ ಮಗಳಿಗೆ ಅತ್ಯಾ*ಚಾರ ಮಾಡಿ ಮದುವೆಯಾಗಿದ್ದ ತಂದೆಗೆ ಜೀವಾವಧಿ ಶಿಕ್ಷೆ

ಲಕ್ನೋ: ಅತ್ಯಾಚಾರ ಮಾಡಿ ಮಗಳನ್ನು ಮದುವೆಯಾಗಿದ್ದ ದುಷ್ಟ ತಂದೆಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿ ತೀರ್ಪು ಪ್ರಕಟಿಸಿದೆ. ಉತ್ತರ ಪ್ರದೇಶದ ಫಿರೋಜಾಬಾದ್ ಮೂಲದ 51 ವರ್ಷದ ವ್ಯಕ್ತಿ ಶಿಕ್ಷೆಗೆ ಒಳಗಾಗಿದ್ದಾನೆ. ಮಗಳು 12 ವರ್ಷದವಳಾಗಿದ್ದಲೇ

ದೇಶ - ವಿದೇಶ

ಸರಳವಾಗಿ ಹೊಗಳಿದ ಶಶಿ ತರೂರ್‌ಗೆ ಶಾರುಕ್ ಖಾನ್‌ನಿಂದ ‘ಕಷ್ಟದ ಪದ’ಗಳಲ್ಲಿ ತಿರುಗೇಟು

ನವದೆಹಲಿ: ಜವಾನ್ ಚಿತ್ರದ ನಟನೆಗಾಗಿ ರಾಷ್ಟ್ರಪ್ರಶಸ್ತಿಗೆ ಭಾಜನರಾಗಿದ್ದಕ್ಕೆ ಸರಳ ಪದಗಳಿಂದ ಅಭಿನಂದನೆ ಸಲ್ಲಿಸಿದ ಸಂಸದ ಶಶಿ ತರೂರ್‌ ಅವರಿಗೆ ಅವರದ್ದೇ ಪರಿಭಾಷೆಯ ಕಷ್ಟದ ಪದ ಬಳಸಿ ನಟ ಶಾರುಕ್ ಖಾನ್ ಧನ್ಯವಾದ ಹೇಳುವ ಮೂಲಕ