Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ ಮನರಂಜನೆ

ದೀಪಿಕಾ ಪಡುಕೋಣೆಗೆ ಇನ್‌ಸ್ಟಾ ಕ್ರೌನ್: ರೀಲ್ಸ್‌ನಲ್ಲಿ ಹೊಸ ವಿಶ್ವ ದಾಖಲು

ದೀಪಿಕಾ ಪಡುಕೋಣೆ ಭಾರತದ ಸ್ಟಾರ್ ನಟಿ. ತಾಯ್ತನಕ್ಕಾಗಿ ಕೆಲ ಸಮಯ ಚಿತ್ರರಂಗದಿಂದ ಬಿಡುವು ಪಡೆದಿದ್ದ ಈ ನಟಿ ಇದೀಗ ಮತ್ತೆ ಚಿತ್ರರಂಗಕ್ಕೆ ರೀ ಎಂಟ್ರಿ ನೀಡುತ್ತಿದ್ದಾರೆ. ಪ್ರಸ್ತುತ ಅವರು ಶಾರುಖ್ ಖಾನ್ ಜೊತೆಗೆ ‘ಕಿಂಗ್’

ದೇಶ - ವಿದೇಶ

ಕೈ ಸಂಸದೆಯನ್ನೂ ಬಿಡದ ಕಳ್ಳರು-ವಾಕಿಂಗ್ ಹೋಗಿದ್ದಾಗ ಚೈನ್ ಕಳವು

ನವದೆಹಲಿ: ಬೆಳಗ್ಗೆ ವಾಕಿಂಗ್‌ ಹೋಗಿದ್ದ ಕಾಂಗ್ರೆಸ್‌ (Congress) ಸಂಸದೆ ಸುಧಾ ರಾಮಕೃಷ್ಣನ್‌ (MP Sudha Ramakrishnan) ಅವರ ಚಿನ್ನದ ಚೈನ್‌ನ್ನು ಕಳ್ಳರು ಕಿತ್ತುಕೊಂಡು ಪರಾರಿಯಾಗಿರುವುದು ದೆಹಲಿಯಲ್ಲಿ (Delhi) ನಡೆದಿದೆ. ತಮಿಳುನಾಡಿನ (Tamil Nadu) ಮೈಲಾಡುತುರೈನ

ಕರ್ನಾಟಕ

ಗೋದಾಮಿಂದ ಲಾರಿಗೆ, ಲಾರಿಯಿಂದ ಕೇರಳಕ್ಕೆ: ಯೂರಿಯಾ ಹಗರಣದ ಜಾಲ ಬಯಲು

ಚಾಮರಾಜನಗರ: ಕರ್ನಾಟಕದಲ್ಲಿ ಯೂರಿಯಾ ಗೊಬ್ಬರ ಅಭಾವ ಸೃಷ್ಟಿಯಾಗಿದ್ದು, ಈ ಸಂಬಂಧ ರೈತರು ರಸ್ತೆಗಳಿದು ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಆರೋಪ ಪ್ರತ್ಯಾರೋಪಗಳು ನಡೆಯುತ್ತಿವೆ. ಇದರ ನಡುವೆ ಅಕ್ರಮವಾಗಿ ಯೂರಿಯಾ ಗೊಬ್ಬರ

ಕರ್ನಾಟಕ

ರಾತ್ರೋರಾತ್ರಿ ಕಲ್ಲಿನ ಕಾಂಪೌಂಡ್ ವಿಶ್ವವಿದ್ಯಾಲಯ ಕ್ಯಾಂಪಸ್‌ನಲ್ಲಿ ಮಜರ್ ನಿರ್ಮಾಣ ಯತ್ನ

ಕಲಬುರಗಿ:ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ ಎರಡು `ಮಜರ್’ (ಗೋರಿ) ನಿರ್ಮಾಣ ಮಾಡಲಾಗಿದೆ. ಕಲಬುರಗಿಯ ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ ಎರಡು `ಮಜರ್’ ಪತ್ತೆಯಾಗಿದ್ದು, ಅನಧಿಕೃತವಾಗಿ 3ನೇ ದರ್ಗಾ ಮಾದರಿ ಕಟ್ಟಡ ನಿರ್ಮಾಣ ಮಾಡಲಾಗಿದೆ.ಜೊತೆಗೆ ರಾತ್ರೋರಾತ್ರಿ

ದೇಶ - ವಿದೇಶ

ಎಂಪಿಸಿ ಸಭೆ ನಿರ್ಣಯದ ನಿರೀಕ್ಷೆ: ರಿಪೋ ದರ ಇಳಿಕೆಗೆ ಸಾಧ್ಯತೆ? ಮಾರುಕಟ್ಟೆಯಲ್ಲಿ ಅನುಮಾನಗಳ ಮಳೆ

ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾನಿಟರಿ ಪಾಲಿಸಿ ಕಮಿಟಿ ಸಭೆ ಆಗಸ್ಟ್ 4ರಂದು ಆರಂಭವಾಗಿದ್ದು, ನಾಳೆ ಬುಧವಾರದಂದು ನಿರ್ಧಾರಗಳು ಪ್ರಕಟವಾಗಲಿವೆ. ಸತತ ಮೂರು ಬಾರಿ ಕಡಿತಗೊಂಡಿರುವ ರಿಪೋ ದರ ಮತ್ತಷ್ಟು ಇಳಿಯುವ ಸಾಧ್ಯತೆ ಇದೆ.

ಕರ್ನಾಟಕ

ರೈಲ್ವೆ ಡಬ್ಲಿಂಗ್ ಕಾಮಗಾರಿಯಿಂದ ಹಲವಾರು ರೈಲು ಸೇವೆ ರದ್ದು

ಹುಬ್ಬಳ್ಳಿ: ಹುಬ್ಬಳ್ಳಿ ವಿಭಾಗದ ಅಡಿಯಲ್ಲಿ ಬರುವ ವಿಜಯಪುರ-ಬಾಗಲಕೋಟೆ ಭಾಗದ 35 ಕಿಲೋಮೀಟರ್ ಜೋಡಿ ಮಾರ್ಗ ನಿರ್ಮಾಣದ ಭಾಗವಾಗಿ, ಆಲಮಟ್ಟಿ-ಜಡ್ರಾಮಕುಂಟಿ-ಮುಗಳಳ್ಳಿ-ಬಾಗಲಕೋಟೆ ನಡುವಿನ ಡಬ್ಲಿಂಗ್ ಕಾಮಗಾರಿಯ ಹಿನ್ನೆಲೆಯಲ್ಲಿ ಈ ಕೆಳಗಿನ ರೈಲು ಸೇವೆಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ.ಅವುಗಳ ವಿವರ

ಕರ್ನಾಟಕ

ಅಂತರ್-ಸಮುದಾಯ ಪ್ರೇಮ ಪ್ರಕರಣ: ಕೊಪ್ಪಳದಲ್ಲಿ ಯುವಕನ ಬರ್ಬರ ಹತ್ಯೆ, ನಾಲ್ವರ ಬಂಧನ

ಕೊಪ್ಪಳ : ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರಕಾಸ್ತ್ರಗಳಿಂದ ಭೀಕರವಾಗಿ ಕೊಚ್ಚಿ ಹತ್ಯೆ ಮಾಡಲಾಗಿದ್ದ ಯವಕನ ಅಂತ್ಯಕ್ರಿಯೆ ಸೋಮವಾರ ನರೆವೇರಿತು. ಸೋಮವಾರ ಮಧ್ಯಾಹ್ನ ಮೃತ ಯುವಕನ ಅಂತ್ಯಕ್ರಿಯೆಯ ಸಂದರ್ಭ ಕುಟುಂಬದವರು ಮತ್ತು ಬಂಧುಬಳಗದವರು ಹಾಜರಿದ್ದರು. ಮೃತ

ದೇಶ - ವಿದೇಶ

ಕೇಶ ವಿನ್ಯಾಸ ಮಾಡಿಸುವಾಗ ಒಂದು ಎಡವಟ್ಟು ಬ್ರೈನ್ ಸ್ಟ್ರೋಕ್‌ಗೆ ಕಾರಣವಾಗಬಹುದು ಎಂದ ಸಂಶೋಧಕರು

ಹೇರ್ಸ್ಟೈಲ್ಗಾಗಿ ಬ್ಯೂಟಿ ಸಲೂನ್ಗಳಿಗೆ ಹೋಗ್ತಿದ್ದೀರಾ? ಸ್ವಲ್ಪ ಯಾಮಾರಿದ್ರೂ ಜೀವಕ್ಕೆ ಅಪಾಯ? ಏನಿದು ಎಚ್ಚರಿಕೆ? ಇಲ್ಲಿದೆ ನೋಡಿ ಡಿಟೇಲ್ಸ್… ಹೇರ್ಸ್ಟೈಲ್ ಎನ್ನುವುದು ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಗೆ ಮಾತ್ರವಲ್ಲದೇ ಪುರುಷರಲ್ಲಿಯೂ ಈ ಕ್ರೇಜ್ ಹೆಚ್ಚಾಗಿದೆ ಅದರಲ್ಲಿಯೂ ಯಾವುದಾದರೂ

ದೇಶ - ವಿದೇಶ

ರಷ್ಯಾ ತೈಲ ಸಂಗ್ರಹಾಗಾರಕ್ಕೆ ಉಕ್ರೇನ್ ನ ಡ್ರೋನ್ ದಾಳಿಯ ಅವಶೇಷ ತಾಗಿ ಅಗ್ನಿ ಅವಘಡ

ಮಾಸ್ಕೊ: ರಷ್ಯಾದ ಸೋಚಿ ಬಳಿಯ ತೈಲ ಸಂಗ್ರಹಾಗಾರದ ಮೇಲೆ ಉಕ್ರೇನ್‌ ಸೇನೆ ಡ್ರೋನ್‌ ದಾಳಿ ನಡೆಸಿದ್ದು, ಭಾರಿ ಬೆಂಕಿ ಹೊತ್ತಿಕೊಂಡಿದೆ ಎಂದು ರಷ್ಯಾದ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಇಂಧನ ತುಂಬಿದ್ದ ಟ್ಯಾಂಕ್‌ಗೆ ಡ್ರೋನ್‌ನ ಅವಶೇಷ

ಅಪರಾಧ ಕರ್ನಾಟಕ

ದರೋಡೆಕೋರರ ಗ್ಯಾಂಗ್ ನಿಂದ ಚಾಕು ಇರಿತ ಯುವಕ ಸಾವು

ಬೆಂಗಳೂರು: ನಗರದಲ್ಲಿ ಬೆಚ್ಚಿ ಬೀಳಿಸೋ ಕೃತ್ಯ ಎನ್ನುವಂತೆ ದರೋಡೆಕೋರರ ಗ್ಯಾಂಗ್ ನಿಂದ ಯುವಕನನ್ನು ಕೊಲೆಗೈಯ್ಯಲಾಗಿದೆ. ದರೋಡೆಕೋರರ ಗ್ಯಾಂಗ್ ಯುವಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ. ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ