Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಹಿರೋಷಿಮಾ ದಿನ: 80 ವರ್ಷಗಳ ನಂತರವೂ ಶಾಂತಿಯ ಹಂಬಲ

ಹಿರೋಷಿಮಾ ದಿನ : ಪ್ರತಿ ವರ್ಷ ಆಗಸ್ಟ್ 6 ರಂದು ಆಚರಿಸಲಾಗುವ ಹಿರೋಷಿಮಾ ದಿನವು 1945 ರಲ್ಲಿ ಎರಡನೇ ಮಹಾಯುದ್ಧದ ಸಮಯದಲ್ಲಿ ಜಪಾನಿನ ನಗರವಾದ ಹಿರೋಷಿಮಾದ ಮೇಲೆ ಅಮೆರಿಕ ನಡೆಸಿದ ಪರಮಾಣು ಬಾಂಬ್ ದಾಳಿಯ

ಅಪರಾಧ ಕರ್ನಾಟಕ

ಪ್ರಜ್ವಲ್‌ ರೇವಣ್ಣಗೆ ಒಂದು ಪ್ರಕರಣಕ್ಕೆ ಜೀವಾವಧಿ ಶಿಕ್ಷೆ, ಇನ್ನೂ ಹಲವು ಪ್ರಕರಣಗಳು ಬಾಕಿ ಇದೆಯಾ?

ಅತ್ಯಾಚಾರ, ಲೈಂಗಿಕ ದೌರ್ಜನ್ಯ ಸೇರಿದಂತೆ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ಒಟ್ಟು ನಾಲ್ಕು ಪ್ರಕರಣಗಳು ದಾಖಲಾಗಿದ್ದು, ಒಂದು ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ಇನ್ನು ಮೂರು ಪ್ರಕರಣಗಳು ಬಾಕಿ

ಕರ್ನಾಟಕ

ಹಸಿದ ಸಿಂಹದ ಜೊತೆ ಫೋಟೋ ಸಾಹಸ: ಪವಾಡವೆಂಬಂತೆ ಪಾರಾದ ಯುವಕ

ಗಾಂಧಿನಗರ: ಯುವಕನೊಬ್ಬ ಹುಚ್ಚು ಸಾಹಸಕ್ಕೆ ಕೈ ಹಾಕಿ ಸಾವಿನ ದವಡೆಯಿಂದ ಕೂದಲೆಳೆ ಅಂತರದಲ್ಲಿ ಪಾರಾಗಿರುವಂತಹ ಘಟನೆಯೊಂದು ನಡೆದಿದೆ. ಯುವಕ ಹಸಿದ ಸಿಂಹದ (Lion) ಬಳಿ ಹೋಗಿ ಫೋಟೋ ಕ್ಲಿಕ್ಕಿಸಿದ್ದು, ಪವಾಡವೆಂಬಂತೆ ಪಾರಾಗಿದ್ದಾನೆ. ಯುವಕನ ಹುಚ್ಚುತನಕ್ಕೆ

ಕರ್ನಾಟಕ

ಮೈಸೂರು ದಸರಾ ಗಜಪಡೆಗೆ ₹2.04 ಕೋಟಿ ವಿಮೆ: ಮಾವುತರು, ಕಾವಾಡಿಗಳಿಗೂ ಭದ್ರತೆ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಗಜಪಡೆ ಕಲರವ ಜೋರಾಗಿದೆ. ನಾಡಹಬ್ಬ ದಸರಾ (Mysuru Dasara) ಮಹೋತ್ಸವಕ್ಕೆ ಮೈಸೂರಿಗೆ ಬಂದ ಕ್ಯಾಪ್ಟನ್ ಅಭಿಮನ್ಯು ಆಯಂಡ್ ತಂಡ ರಿಲ್ಯಾಕ್ಸ್ ಮೂಡ್‌ನಲ್ಲಿವೆ. ಗಜಪಡೆ ಅರಣ್ಯ ಭವನದಲ್ಲಿ ವಿಶ್ರಾಂತಿ ಪಡೆಯುತ್ತಿವೆ‌.

ದೇಶ - ವಿದೇಶ

ಉಕ್ರೇನ್ ದಾಳಿಯ ರಷ್ಯಾ ಡ್ರೋನ್‌ಗಳಲ್ಲಿ ಭಾರತೀಯ ಉಪಕರಣ? ಭಾರತ ಸ್ಪಷ್ಟನೆ

ರಷ್ಯಾ ತನ್ನ ವಿರುದ್ಧ ನಡೆಸಿದ ದಾಳಿಯಲ್ಲಿ ಬಳಸಿದ ಇರಾನ್ ನಿರ್ಮಿತ ಡ್ರೋನ್‌ಗಳಲ್ಲಿ, ಬೆಂಗಳೂರಿನ ಔರಾ ಸಂಸ್ಥೆ ಹಾಗೂ ಅಮೆರಿಕ ಮೂಲದ ಕಂಪನಿಯ ಎಲೆಕ್ಟ್ರಾನಿಕ್ ಉಪಕರಣಗಳು ಬಳಸಲ್ಪಟ್ಟಿವೆ ಎಂದು ಉಕ್ರೇನ್ ಕಳವಳ ವ್ಯಕ್ತಪಡಿಸಿದೆ. ಆದರೆ ಭಾರತ

ದೇಶ - ವಿದೇಶ

ಡಬ್ಲಿನ್‌ನಲ್ಲಿ ಭಾರತೀಯ ಮೂಲದ ಟ್ಯಾಕ್ಸಿ ಚಾಲಕನ ಮೇಲೆ ಜನಾಂಗೀಯ ಹಲ್ಲೆ: ‘ನಿನ್ನ ದೇಶಕ್ಕೆ ಹೋಗು’ ಎಂದು ಕೂಗಿದ ದುಷ್ಕರ್ಮಿಗಳು

ಲಂಡನ್: ಕಳೆದ 23 ವರ್ಷಗಳಿಂದ ಐರ್ಲೆಂಡ್ ನಲ್ಲಿ ನೆಲೆಸಿರುವ ಭಾರತೀಯ ಮೂಲದ ಟ್ಯಾಕ್ಸಿ ಚಾಲಕನನ್ನು ಗುರಿಯಾಗಿಸಿಕೊಂಡು ಇತ್ತೀಚೆಗೆ ಐರ್ಲೆಂಡ್ ರಾಜಧಾನಿ ಡಬ್ಲಿನ್ ನಲ್ಲಿ ಅಪ್ರಚೋದಕ ಹಲ್ಲೆ ನಡೆದಿದೆ. ಈ ಘಟನೆಯ ಸಂಬಂಧ ಸ್ಥಳೀಯ ಗರ್ಡಾಯಿ

ದೇಶ - ವಿದೇಶ

ಗಾಝಾದಲ್ಲಿ 2 ಕಿ.ಮೀ ಉದ್ದದ ಹಮಾಸ್ ಸುರಂಗ ನೆಲಸಮ: ಸಂಪನ್ಮೂಲಗಳ ದುರುಪಯೋಗದ ಆರೋಪ

ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ದಕ್ಷಿಣ ಗಾಝಾ ಪಟ್ಟಿಯಲ್ಲಿರುವ ಎರಡು ಕಿಲೋಮೀಟರ್ ಉದ್ದದ ಹಮಾಸ್ ಸುರಂಗವನ್ನು ನೆಲಸಮಗೊಳಿಸಿದ್ದು, ಭಯೋತ್ಪಾದಕ ಕಾರ್ಯಾಚರಣೆಗಳಿಗಾಗಿ ವಿನ್ಯಾಸಗೊಳಿಸಲಾದ ಭೂಗತ ಜಾಲವನ್ನು ನಿರ್ಮಿಸಲು ಗಾಝಾವನ್ನು ಪುನರ್ನಿರ್ಮಿಸಲು ಉದ್ದೇಶಿಸಲಾದ ಸಂಪನ್ಮೂಲಗಳನ್ನು ಉಗ್ರಗಾಮಿ ಗುಂಪು

kerala

ಕೇರಳದಲ್ಲಿ ‘ಲಾಸ್ಟ್‌ ಬೆಂಚ್’ ರದ್ದು, ಬೇಸಿಗೆ ರಜೆ ಅವಧಿಯಲ್ಲೂ ಬದಲಾವಣೆ: ಸರ್ಕಾರದ ಹೊಸ ಪ್ರಯೋಗ

ತಿರುವನಂತಪುರ : ತರಗತಿಗಳಲ್ಲಿ ಕಡೆಯ ಬೆಂಚ್‌ ಎಂಬ ಮಾದರಿ ರದ್ದುಪಡಿಸಿ ಅದರ ಬದಲು ವಿದ್ಯಾರ್ಥಿಗಳನ್ನು ವೃತ್ತಾಕಾರ, ಯು ಆಕಾರದಲ್ಲಿ ಕೂರಿಸುವ ಕೇರಳದ ಶಾಲೆಯೊಂದರ ಪ್ರಯೋಗ ಇತ್ತೀಚೆಗೆ ಭಾರೀ ಸುದ್ದಿಯಾಗಿತ್ತು. ಅದರ ಬೆನ್ನಲ್ಲೇ ಇದೇ ಮಾದರಿಯನ್ನು

ಅಪರಾಧ ಕರ್ನಾಟಕ

ಬೆಂಗಳೂರಿನಲ್ಲಿ ಮತ್ತೊಂದು ರೋಡ್ ರೇಜ್ ಪ್ರಕರಣ

ಬೆಂಗಳೂರಿನಲ್ಲಿ ಮತ್ತೊಂದು ರೋಡ್ ರೇಜ್ ಪ್ರಕರಣದಲ್ಲಿ ಇಬ್ಬರು ವ್ಯಕ್ತಿಗಳು ಸಾರ್ವಜನಿಕವಾಗಿ ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ರಾಮ ಮೂರ್ತಿ ನಗರದಲ್ಲಿ ನಡೆದಿದೆ.ಆಗಸ್ಟ್ 2 ರಂದು ರಾತ್ರಿ ಈ ಘಟನೆ ನಡೆದಿದ್ದು, ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.ಕಾರೊಂದು

ಕರ್ನಾಟಕ

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸ್ಟಾರ್ ಮಾದರಿಯ ಬೃಹತ್ ಹೋಟೆಲ್ ನಿರ್ಮಾಣ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿಭಜನೆ ಹಾಗೂ ಬೆಂಗಳೂರಿಗೆ ಐದು ಹೊಸ ಪಾಲಿಕೆಗಳು ನಿರ್ಮಾಣವಾಗುತ್ತಿರುವ ಸಂದರ್ಭದಲ್ಲಿಯೇ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು ಭಾರೀ ಕುತೂಹಲ ಮೂಡಿಸಿದೆ. ಬೆಂಗಳೂರಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕೇಂದ್ರ ಕಚೇರಿಯಲ್ಲಿ