Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ಕರ್ನಾಟಕ

ಪತಿಯ ಸ್ನೇಹಿತನಿಂದ ಮಹಿಳೆಯ ಬರ್ಬರ ಹತ್ಯೆ: ನಂತರ ಆರೋಪಿ ನೇಣುಬಿಗಿದು ಆತ್ಮಹತ್ಯೆ

ಆನೇಕಲ್: ಮಹಿಳೆಯ ಕತ್ತು ಸೀಳಿ ಬರ್ಬರ ಹತ್ಯೆ ಮಾಡಿದ ಆರೋಪಿಯು ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಹೊರವಲಯದ ಹೆಬ್ಬಗೋಡಿ ಸಮೀಪದ ತಿರುಪಾಳ್ಯದಲ್ಲಿ ನಡೆದಿದೆ. ಮಂದಿರ ಮಂಡಲ್ (27) ಕೊಲೆಯಾದ ಮಹಿಳೆ

ಅಪರಾಧ ಕರ್ನಾಟಕ

ದರ್ಶನ್ ಅಭಿಮಾನಿಗಳ ಅಶ್ಲೀಲ ಸಂದೇಶ : ಸೋನು ಶೆಟ್ಟಿ ವಿರುದ್ಧ ಗಲಾಟೆ ಮತ್ತೊಂದು ಹಂತಕ್ಕೆ

ಬೆಂಗಳೂರು: ಅಶ್ಲೀಲ ಸಂದೇಶ ಕಳುಹಿಸಿದ ನಟ ದರ್ಶನ್ ಅಭಿಮಾನಿಗಳಿಗೆ ಇತ್ತೀಚೆಗೆ ರಮ್ಯಾ ಬಿಸಿ ಮುಟ್ಟಿಸಿದ್ದಾರೆ. ಆದಾಗ್ಯೂ ಅವರ ಅಭಿಮಾನಿಗಳು ತಮ್ಮ ಕಾಯಕ ಮುಂದುವರಿಸಿದ್ದಾರೆ. ‘ದರ್ಶನ್ ರೌಡಿ ಆಗಬೇಕಿತ್ತು, ಅಪ್ಪಿ ತಪ್ಪಿ ಹೀರೋ ಆಗಿದ್ದಾರೆ’ ಎಂದಿದ್ದ

kerala

ಕೇರಳದ ವಿದ್ಯಾರ್ಥಿಗಳಿಂದ ಹೊಸ ಆವಿಷ್ಕಾರ: ಮನುಷ್ಯರ ಧ್ವನಿಯನ್ನು ಪೇಪರ್ ಮೇಲೆ ಬರೆಯುವ AI ಯಂತ್ರ ಅಭಿವೃದ್ಧಿ

ಕೇರಳ : ಜಗತ್ತಲ್ಲಿ ಈಗ ಹೇಳಿ ಕೇಳಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (artificial intelligence) ಜಮಾನ. ಎಲ್ಲಾ ಕ್ಷೇತಗಳಲ್ಲೂ ಎಐ ತಂತ್ರಜ್ಞಾನ ಅಳವಡಿಕೆ ಮಾಡಲಾಗ್ತಿದ್ದು, ಇದೀಗ ಮನುಷ್ಯರು ಮಾತಾಡಿದ್ದನ್ನು “ಬರೆಯುವ” ಎಐ ಯಂತ್ರವನ್ನು ಕೇರಳ(Kerala) ವಿದ್ಯಾರ್ಥಿಗಳು

ಕರ್ನಾಟಕ

ಬಳ್ಳಾರಿಯ ಜೀನ್ಸ್‌ ಉದ್ಯಮಕ್ಕೆ ಹೊಸ ದಿಕ್ಕು: 500 ಕೋಟಿ ರೂ. ವೆಚ್ಚದಲ್ಲಿ ‘ಜೀನ್ಸ್‌ ಪಾರ್ಕ್‌’ ನಿರ್ಮಾಣ

ಬಳ್ಳಾರಿ ಎಂದ ತತ್‌ಕ್ಷಣ ನೆನಪಿಗೆ ಬರುವುದು ಗಣಿ ಧೂಳಿನ ಚಿತ್ರಣ. ಆದರೆ ಪ್ರತಿದಿನ ನಾವು ಧರಿಸುವ ಜೀನ್ಸ್‌ ಇದೇ ಗಣಿ ಧೂಳಿನ ನಾಡಿನಲ್ಲಿ ತಯಾರಾಗಿದ್ದು ಎಂಬುದು ಹುಬ್ಬೇರಿಸುವಂಥ ವಿಷಯವೇ. ಸವಲತ್ತುಗಳಿಲ್ಲದೆ ಸೊರಗಿರುವ ಜೀನ್ಸ್‌ ಉದ್ಯಮಕ್ಕೆ

ಕರ್ನಾಟಕ

ಡಿ.ಕೆ. ಶಿವಕುಮಾರ್ ಸಂಚರಿಸಿದ ಸ್ಕೂಟರ್‌ಗೆ ₹18,500 ದಂಡ ಬಾಕಿ; ನಿಯಮ ಉಲ್ಲಂಘನೆಗಾಗಿ ಸಚಿವರ ವಿರುದ್ಧ ಟೀಕೆ

ಬೆಂಗಳೂರು: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಗರದ ಹೆಬ್ಬಾಳ ಮೇಲ್ಸೇತುವೆ ಕಾಮಗಾರಿ ಪರಿಶೀಲನೆ ವೇಳೆ ಸಚಿವ ಬೈರತಿ ಸುರೇಶ್ ಅವರೊಂದಿಗೆ ಸ್ಕೂಟರ್ ಏರಿ ಸಂಚರಿಸಿದ್ದು ಭಾರೀ ಸುದ್ದಿಯಾಗಿತ್ತು. ಆದರೆ, ಅವರು ಓಡಿಸಿದ ಸ್ಕೂಟರ್

ಕರ್ನಾಟಕ

ಬಿಗ್‌ ಬಾಸ್‌ ಕನ್ನಡ ಸೀಸನ್‌ 12ಗೆ ಡಾ. ಬ್ರೋ ಎಂಟ್ರಿ? ವಿಡಿಯೋ ಅಪ್‌ಲೋಡ್‌ ಮಾಡದೇ ಇರುವುದರ ಹಿಂದಿನ ಕಾರಣ ಇಲ್ಲಿದೆ

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಯಾವಾಗ ಶುರು ಆಗತ್ತೆ? ಯಾರು ಯಾರು ಬರುತ್ತಾರೆ ಎಂಬ ಕುತೂಹಲ ಇದೆ. ಈ ಮಧ್ಯೆ ಡಾ ಬ್ರೋ ಅವರು ( Dr Bro ) ಯಾಕೆ ಯುಟ್ಯೂಬ್‌ನಲ್ಲಿ

ಕರ್ನಾಟಕ

ಅಂಜನಾದ್ರಿ ಪೂಜಾ ವಿವಾದ: ಸುಪ್ರೀಂಕೋರ್ಟ್ ಆದೇಶ ಪಾಲನೆ ವಿಳಂಬ – ಡಿಸಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ

ಕೊಪ್ಪಳ: ಆಂಜನೇಯನ ಜನ್ಮಸ್ಥಳ ಅಂಜನಾದ್ರಿ ಬೆಟ್ಟದಲ್ಲಿ ಪೂಜಾ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ಆದೇಶವನ್ನು ಜಿಲ್ಲಾಡಳಿತ ಪಾಲಿಸದ ಹಿನ್ನೆಲೆ ಆನ್​ಲೈನ್​ನಲ್ಲಿ ಖುದ್ದು ವಿಚಾರಣೆಗೆ ಹಾಜರಾಗಲು ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್​ಗೆ ಸುಪ್ರೀಂಕೋರ್ಟ್ ತಾಕೀತು ಮಾಡಿದೆ. ಇತ್ತೀಚೆಗೆ ವಿದ್ಯಾದಾಸ್ ನ್ಯಾಯಾಂಗ

ಕರ್ನಾಟಕ

ಬೆಂಗಳೂರಿನ ಸೀರೆ ಅಂಗಡಿಯ ಜಾಹೀರಾತು ವೈರಲ್: ಚಾಟ್‌ ಜಿಪಿಟಿ ಬಳಸಿಕೊಂಡ ವಿನೂತನ ತಂತ್ರ

ಬೆಂಗಳೂರು: ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರತಿಯೊಂದು ಬ್ರ್ಯಾಂಡ್‌ (brand) ಮಾರುಕಟ್ಟೆಯಲ್ಲಿ ಜನರಿಗೆ ಹತ್ತಿರವಾಗಬೇಕೆಂದು ನಾನಾ ರೀತಿಯ ಕಸರತ್ತು ಮಾಡುತ್ತವೆ. ಬಗೆ ಬಗೆಯ ಕ್ರಿಯೇಟಿವ್‌ ಮಾರುಕಟ್ಟೆ ತಂತ್ರಗಳನ್ನು ಅನುಸರಿಸುತ್ತದೆ. ಗ್ರಾಹಕರನ್ನು ಆಕರ್ಷಿಸಲು ವಿಭಿನ್ನ ರೀತಿಯ ಜಾಹೀರಾತನ್ನು

ಕರ್ನಾಟಕ

ನಿಶ್ಚಿತ್ ಅಪಹರಣ ಮತ್ತು ಹತ್ಯೆ: ಲೈಂಗಿಕ ದೌರ್ಜನ್ಯ ಮುಚ್ಚಿಹಾಕಲು ಬಾಲಕನ ಬರ್ಬರ ಕೊಲೆ

ಬೆಂಗಳೂರು: ನಿಶ್ಚಿತ್ ಎಂಬ ಬಾಲಕನ ಅಪಹರಿಸಿ ಬನ್ನೇರುಘಟ್ಟ ಸಮೀಪ ಕೊಲೆ ಮಾಡಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ ಪ್ರಕರಣದಲ್ಲಿ ಈಗಾಗಲೇ ಇಬ್ಬರ ಬಂಧನವಾಗಿದೆ. ಇದೀಗ ಬಾಲಕನ‌‌ ಕಿಡ್ನ್ಯಾಪ್ ಮತ್ತು ಕೊಲೆಯ ಕಾರಣ ರಿವೀಲ್​ ಆಗಿದೆ.

ಕರ್ನಾಟಕ

ಗ್ರಾಮಸ್ಥರನ್ನು ಹೆದರಿಸುತ್ತಿದ್ದ ಬುಡುಬುಡಿಕೆ ಜನಾಂಗಕ್ಕೆ ಗ್ರಾಮಸ್ಥರಿಂದಲೇ ಚಳಿ ಬಿಡಿಸಿದ ಘಟನೆ

ಮಂಡ್ಯ: ರಾತ್ರಿ ವೇಳೆ ಗ್ರಾಮಕ್ಕೆ ಬಂದು ಜನರಿಗೆ ಶಾಸ್ತ್ರ ಹೇಳಿ ಭಯ ಹುಟ್ಟಿಸುತ್ತಿದ್ದ ಬುಡುಬುಡಿಕೆ ಜನರಿಗೆ ಗ್ರಾಮಸ್ಥರೇ ಚಳಿ ಬಿಡಿಸಿದ ಘಟನೆ ಮಂಡ್ಯ ತಾಲ್ಲೂಕಿನ ಕೀಲಾರ ಗ್ರಾಮದಲ್ಲಿ ನಡೆದಿದೆ. ಬುಡುಬುಡಿಕೆ ಜನಾಂಗದ ಹಲವರು ರಾತ್ರಿ