Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಜಮ್ಮು ಮತ್ತು ಕಾಶ್ಮೀರಕ್ಕೆ ಮತ್ತೆ ರಾಜ್ಯ ಸ್ಥಾನಮಾನ? ಆಗಸ್ಟ್ 15ರಂದು ಪ್ರಧಾನಿ ಘೋಷಣೆ ಸಾಧ್ಯತೆ

ನವದೆಹಲಿ: 2019ರಲ್ಲಿ ಸಂವಿಧಾನದ 370ನೇ ಪರಿಚ್ಛೇದ ರದ್ದತಿ ಬಳಿಕ ರಾಜ್ಯ ಸ್ಥಾನಮಾನ ಕಳೆದುಕೊಂಡಿರುವ ಜಮ್ಮು- ಕಾಶ್ಮೀರಕ್ಕೆ ಆ.15ರ ಸ್ವಾತಂತ್ರ್ಯ ದಿನದಂದು ಮತ್ತೆ ಆ ಸ್ಥಾನಮಾನ ದೊರಕುವ ಸಾಧ್ಯತೆ ಇದೆ. ಈ ಕುರಿತು ಪ್ರಧಾನಿ ನರೇಂದ್ರ

ಕರ್ನಾಟಕ

ಸೊರಬದ ದೇವಸ್ಥಾನದಲ್ಲಿ ಮಗುವಿಗೆ ಜನ್ಮ ನೀಡಿದ ಅವಿವಾಹಿತ ಮಹಿಳೆ

ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯಲ್ಲಿ ದೇವಸ್ಥಾನಕ್ಕೆ ಬಂದಿದ್ದ ಅವಿವಾಹಿತ ಮಹಿಳೆಯೊಬ್ಬರು ದೇವಸ್ಥಾನದಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ. ಹೌದು, ನೂಲುಹುಣ್ಣಿಮೆ ಪ್ರಯುಕ್ತ ಆಗಮಿಸಿದ ಅವಿವಾಹಿತ ಮಹಿಳೆ ಮಗುವಿಗೆ ಜನ್ಮ ನೀಡಿದ ಘಟನೆ ಶನಿವಾರ

ದೇಶ - ವಿದೇಶ

ಝೊಮ್ಯಾಟೊ ಡೆಲಿವರಿ ಬಾಯ್ ತೆರೆದ ಚರಂಡಿಗೆ ಬಿದ್ದು ಗಂಭೀರ ಗಾಯ

ತೆಲಂಗಾಣ: ಹೈದರಾಬಾದ್ನಲ್ಲಿ ಜೊಮಾಟೊ ಡೆಲಿವರಿ ಬಾಯ್ ತೆರೆದ ಚರಂಡಿಗೆ ಬಿದ್ದ ಘಟನೆ ನಡೆದಿದೆ.ಶನಿವಾರ ಶಕ್ತಿನಗರದ ಟಿಕೆಆರ್ ಕಮಾನ್ನಲ್ಲಿ ಈ ಘಟನೆ ನಡೆದಿದೆ. ತೆಲಂಗಾಣ ಗಿಗ್ ಕಾರ್ಮಿಕರ ಸಂಘವು ಘಟನೆಗೆ ಪ್ರತಿಕ್ರಿಯಿಸಿ ಕಂಪನಿಯು ಹೊಣೆಗಾರಿಕೆಯನ್ನು ತೆಗೆದುಕೊಳ್ಳುವಂತೆ

ಅಪರಾಧ ದೇಶ - ವಿದೇಶ

ಐರ್ಲೆಂಡ್‌ನಲ್ಲಿ ಭಾರತೀಯ ಪ್ರಜೆಯ ಮೇಲೆ ಕ್ರೂರ ಹಲ್ಲೆ, ದರೋಡೆ

ಐರ್ಲೆಂಡ್‌ನಲ್ಲಿ ಭಾರತೀಯರ ಮೇಲೆ ಹಿಂಸಾತ್ಮಕ ದಾಳಿಗಳು ಮುಂದುವರೆಯುತ್ತಿದೆ. ಕಳೆದ ವಾರವಷ್ಟೆ 6 ವರ್ಷದ ಬಾಲಕಿ ಮೇಲೆ ಹಲ್ಲೆ ಮಾಡಲಾಗಿದ್ದು ಇದೀಗ ಕೆಲಸಕ್ಕೆ ಹೋಗುತ್ತಿದ್ದ 51 ವರ್ಷದ ಭಾರತೀಯ ಮೂಲದ ವ್ಯಕ್ತಿಯ ಮೇಲೆ ಕ್ರೂರವಾಗಿ ಹಲ್ಲೆ

ಅಪರಾಧ ದಕ್ಷಿಣ ಕನ್ನಡ ಮಂಗಳೂರು

ಪುತ್ತೂರು 10 ಕೆಜಿ ತೂಕದ ತಾಮ್ರಗಂಟೆ ಕಳ್ಳತನ: ಕಬಕದ ಸಂಶುದ್ದೀನ್ ಬಂಧನ

ಪುತ್ತೂರು: 10 ಕೆಜಿ ತೂಕದ ಸುಮಾರು 8 ಸಾವಿರ ಬೆಲೆ ಬಾಳುವ ತಾಮ್ರಮದ ಗಂಟೆ ಕಳ್ಳತನ ಮಾಡಿದ್ದ ಆರೋಪಿಯನ್ನು ಪುತ್ತೂರು ನಗರ ಠಾಣಾ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತನನ್ನು ಕಬಕ ನಿವಾಸಿ ಸಂಶುದ್ದೀನ್ @

ಅಪರಾಧ ಕರ್ನಾಟಕ

₹14 ಕೋಟಿ ತೆರಿಗೆ ವಂಚನೆ: ಕೆ.ಆರ್. ನಗರದ ವೃದ್ಧ ಮಹಿಳೆಯ ಹೆಸರಿನಲ್ಲಿ ಫೈನಾನ್ಸ್ ಕಂಪನಿ

ಕೆ.ಆರ್.ನಗರ (ಮೈಸೂರು ಜಿಲ್ಲೆ): ಬೆಂಗಳೂರಿನ ಕೃಷ್ಣ ರಾಘವನ್ ಎಂಬುವವರು ಇಲ್ಲಿನ ನಿವಾಸಿ ಎ.ಜಿ.ನಂಜೇಶ್ ಅವರ ಪತ್ನಿ ಪಿ.ಎಸ್.ಶಶಿಕಲಾ (73) ಹೆಸರಿನಲ್ಲಿ ಫೈನಾನ್ಸ್ ಕಂಪನಿ ತೆರೆದು ಕೋಟ್ಯಂತರ ರೂಪಾಯಿ ತೆರಿಗೆ ವಂಚಿಸಿರುವ ಕುರಿತು ಪಟ್ಟಣದ ಠಾಣೆಯಲ್ಲಿ

ದೇಶ - ವಿದೇಶ

ವಿಚ್ಛೇದನ ಪ್ರಕರಣ: ‘ಆದರ್ಶ ಭಾರತೀಯ ಪತ್ನಿ’ ಹೇಗಿರಬೇಕು ಎಂದು ಹೇಳಿದ ಮಧ್ಯಪ್ರದೇಶ ಹೈಕೋರ್ಟ್

ನವದೆಹಲಿ: ಇತ್ತೀಚಿನ ವಿಚ್ಛೇದನ ಪ್ರಕರಣವೊಂದರಲ್ಲಿ, ಮಧ್ಯಪ್ರದೇಶ ಹೈಕೋರ್ಟ್, ಸುಮಾರು ಎರಡು ದಶಕಗಳ ಕಾಲ ಪತಿ ತನ್ನ ಹೆಂಡತಿಯನ್ನು ತೊರೆದ ದಂಪತಿಗಳ ಪ್ರಕರಣವನ್ನು ನಿರ್ವಹಿಸುವಾಗ, “ಆದರ್ಶ ಭಾರತೀಯ ಪತ್ನಿ” ಹೇಗಿರಬೇಕು ಎಂಬುದನ್ನು ವಿವರಿಸಿದೆ. ನ್ಯಾಯಮೂರ್ತಿಗಳಾದ ವಿವೇಕ್

ಕರ್ನಾಟಕ

ಮೂಡಿಗೆರೆಯಲ್ಲಿ ಮಕ್ಕಳಲ್ಲಿ ಹೆಚ್ಚಿದ ಜ್ವರ: ಮೂವರು ಸಾವು, ಆತಂಕದಲ್ಲಿ ಪೋಷಕರು

ಚಿಕ್ಕಮಗಳೂರು: ಚಿಕ್ಕಮಗಳೂರಿನ (Chikkamagaluru) ಮೂಡಿಗೆರೆ ತಾಲೂಕಿನಲ್ಲಿ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿರುವ ಜ್ವರ (Fever) ಆತಂಕ ಮೂಡಿಸಿದೆ. ಒಂದೇ ಊರಿನ ಇಬ್ಬರು ಮಕ್ಕಳು ಸೇರಿದಂತೆ 8 ತಿಂಗಳ ಶಿಶು ಜ್ವರಕ್ಕೆ ಬಲಿಯಾಗಿದೆ. 20 ಕ್ಕೂ ಅಧಿಕ ಮಕ್ಕಳು

ದೇಶ - ವಿದೇಶ

ಪ್ರೀತಿಯೇ ಜಾತಿ-ಮತ ಮೀರಿದ್ದು; ಅಂಗಾಂಗ ದಾನದಿಂದ ಬೆಸೆದ ರಕ್ಷಾಬಂಧನದ ಸುಂದರ ಬಂಧ

ಗುಲಾಬಿ ಬಣ್ಣದ ಸಲ್ವಾರ್ ಸೂಟ್ ಧರಿಸಿರುವ 16 ವರ್ಷದ ಅನಮ್ತಾ ಅಹ್ಮದ್ ಶಿವಂ ಮಿಸ್ತ್ರಿ ಅವರ ಮಣಿಕಟ್ಟಿಗೆ ರಾಖಿ ಕಟ್ಟಿದ್ದಾರೆ. ಅವಳ ರಾಖಿ ಸಹೋದರ ಶಿವಮ್ ಅವಳನ್ನು ಪ್ರೀತಿಯಿಂದ ನೋಡುತ್ತಾನೆ . ಕೆಲವರ ಕಣ್ಣಲ್ಲಿ

ದೇಶ - ವಿದೇಶ

ನಕಲಿ ದಾಖಲೆ ಸಲ್ಲಿಕೆ: ಡೊನಾಲ್ಡ್ ಟ್ರಂಪ್‌ಗೆ ಬಿಹಾರದಲ್ಲಿ ಗೃಹನಿವಾಸ ಪ್ರಮಾಣಪತ್ರ ನಿರಾಕರಣೆ

ಪಾಟ್ನಾ: ಬಿಹಾರದಲ್ಲಿ ಗೃಹನಿವಾಸ ಪ್ರಮಾಣಪತ್ರವನ್ನು ಮತದಾರರ ದೃಢೀಕರಣಕ್ಕೆ ಅಗತ್ಯವಾದ ದಾಖಲೆಯಾಗಿ ಚುನಾವಣಾ ಆಯೋಗವು ಗುರುತಿಸಿರುವುದರಿಂದ ಬಿಹಾರದಲ್ಲಿ ಗೃಹನಿವಾಸ ಪ್ರಮಾಣಪತ್ರಕ್ಕಾಗಿ ಅರ್ಜಿಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ. ಆದರೆ, ಈ ಪ್ರಕ್ರಿಯೆಯಲ್ಲಿ ಸಂಭವಿಸಿರುವ ಕೆಲವು ಘಟನೆಗಳು ರಾಷ್ಟ್ರೀಯ