Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಪಾಕಿಸ್ತಾನದಿಂದ ಭಾರತೀಯ ಹೈಕಮಿಷನ್ ಸಿಬ್ಬಂದಿಯ ಮೇಲೆ ನಿರ್ಬಂಧ: ರಾಜತಾಂತ್ರಿಕ ಉದ್ವಿಗ್ನತೆ ಹೆಚ್ಚಳ

ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೊಸ ತಿರುವು ಪಡೆದುಕೊಂಡಿದ್ದು, ಪಾಕಿಸ್ತಾನ ಭಾರತೀಯ ಹೈಕಮಿಷನ್ ಸಿಬ್ಬಂದಿಗೆ ಮೂಲಭೂತ ಸೌಕರ್ಯಗಳ ಮೇಲೆ ನಿರ್ಬಂಧವನ್ನು ಹೇರಿದೆ. ಭಾರತೀಯ ಸೇನೆಯ ಯಶಸ್ವಿ ಆಪರೇಷನ್ ಸಿಂದೂರ್‌ ಹಾಗೂ ಸಿಂಧೂ ಜಲ

ದೇಶ - ವಿದೇಶ

ವಿ.ಕೆ. ಸಕ್ಸೇನಾ ಮಾನಹಾನಿ ಪ್ರಕರಣ: ಮೇಧಾ ಪಾಟ್ಕರ್‌ಗೆ ಸುಪ್ರೀಂ ಕೋರ್ಟ್‌ನಿಂದ ಶಿಕ್ಷೆ ಎತ್ತಿಹಿಡಿಯುವ ತೀರ್ಪು

ನವದೆಹಲಿ: ದೆಹಲಿ ಸರ್ಕಾರದ ಪ್ರಸ್ತುತ ಲೆಫ್ಟಿನೆಂಟ್ ಗವರ್ನರ್‌ ವಿ.ಕೆ. ಸೆಕ್ಸೇನಾ ಅವರು ಹಾಕಿದ್ದ 25 ವರ್ಷಗಳ ಹಳೆಯ ಮಾನಹಾನಿ ಪ್ರಕರಣದಲ್ಲಿ ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಅವರಿಗೆ ವಿಧಿಸಲಾದ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಇಂದು

ದೇಶ - ವಿದೇಶ

ಭಾರತದಲ್ಲಿ ಅತಿ ಹೆಚ್ಚು ಕತ್ತೆಗಳನ್ನು ಹೊಂದಿರುವ ರಾಜ್ಯಗಳು: ರಾಜಸ್ಥಾನ ಅಗ್ರಸ್ಥಾನದಲ್ಲಿ

ಕತ್ತೆಗಳನ್ನು ಸಾಮಾನ್ಯವಾಗಿ ಮೂರ್ಖ ಜೀವಿಗಳೆಂದು ಪರಿಗಣಿಸಲಾಗುತ್ತದೆ, ಆದರೆ ಅದು ನಮ್ಮ ತಪ್ಪು ತಿಳುವಳಿಕೆ. ನಮ್ಮ ಸುತ್ತಲೂ ಕಂಡುಬರುವ ಅನೇಕ ಪ್ರಾಣಿಗಳಿಗಿಂತ ಕತ್ತೆಗಳು ಹೆಚ್ಚು ಬುದ್ಧಿವಂತ ಪ್ರಾಣಿಗಳಾಗಿವೆ. ಕತ್ತೆಗಳು ಭಾರತದ ಗ್ರಾಮೀಣ ಆರ್ಥಿಕತೆಯ ಪ್ರಮುಖ ಭಾಗವಾಗಿದ್ದು,

ಮಂಗಳೂರು

ನಿರ್ಮಾಣ ಕಾಮಗಾರಿಗೆ ಕಲ್ಲು-ಮರಳು ಕೊರತೆ: ಮಂಗಳೂರಿನಲ್ಲಿ ಸಾವಿರಾರು ಮಂದಿಗೆ ಸಂಕಷ್ಟ

ಮಂಗಳೂರು: ನಗರ ಹೊರವಲಯದಲ್ಲಿ ವ್ಯಕ್ತಿಯೊಬ್ಬರು ಮನೆ ನಿರ್ಮಿಸಲು ಅಡಿಗಲ್ಲು ಹಾಕಿದ್ದು ಕಳೆದ ವರ್ಷ ಮಾರ್ಚ್‌ನಲ್ಲಿ. ಹಳೆಯ ಮನೆಯ ಸಮೀಪದಲ್ಲೇ ಹೊಸ ಮನೆ ನಿರ್ಮಿಸುವ ಉದ್ದೇಶ. ತುರ್ತು ಏನೂ ಇರಲಿಲ್ಲ. ಆದ್ದರಿಂದ ಅಳೆದು- ತೂಗಿ ಒಂದೊಂದೇ

ಕರ್ನಾಟಕ

ಅಣ್ಣನಿಗೆ ಪ್ರೀತಿಯ ಕೊರಗು: ಪೋಷಕರ ‘ಪಕ್ಷಪಾತ’ಕ್ಕಾಗಿ ತಮ್ಮನನ್ನು ಕೊಂದ ಅಪ್ರಾಪ್ತ

ಭುವನೇಶ್ವರ: ತಂದೆ ಮತ್ತು ತಾಯಿಗೆ ಕಿರಿಯ ಸೋದರನ ಮೇಲೆಯೇ ಹೆಚ್ಚು ಪ್ರೀತಿ ಎಂಬ ಕಾರಣಕ್ಕೆ ಅಣ್ಣನೇ ತಮ್ಮನನ್ನು ಕೊ*ಲೆ ಮಾಡಿರುವ ಅಘಾತಕಾರಿ ಘಟನೆಯೊಂದು ಒಡಿಶಾದ ಬಲಂಗೀರ್‌ನ ತಿಥಿಲಗಢದಲ್ಲಿ ನಡೆದಿದೆ. 12 ವರ್ಷದ ತಮ್ಮನನ್ನು 17

ಕರ್ನಾಟಕ

ನಟ ಅರ್ಜುನ್ ಯೋಗಿ ಕಾರು ಅಪಘಾತ: ಪವಾಡ ಸದೃಶವಾಗಿ ಪಾರು

ಬೆಂಗಳೂರು: ಸ್ಯಾಂಡಲ್‌ವುಡ್‌ ನಟ ಅರ್ಜುನ್‌ ಯೋಗಿ (Actor Arjun Yogi) ಅವರ ಕಾರು ಅಪಘಾತಕ್ಕೀಡಾಗಿರುವ ಘಟನೆ ಆರ್ ಆರ್ ನಗರದ ಚನ್ನಸಂದ್ರದ ಸಮೀಪ ಸೋಮವಾರ (ಆ.11) ಮುಂಜಾನೆ ನಡೆದಿರುವುದು ವರದಿಯಾಗಿದೆ. ಅರ್ಜುನ್‌ ಯೋಗಿ ಅವರು

ಅಪರಾಧ ದೇಶ - ವಿದೇಶ

ನೋಯ್ಡಾ ಡೇ ಕೇರ್‌ನಲ್ಲಿ ಶಿಶುವಿನ ಮೇಲೆ ದೌರ್ಜನ್ಯ: ದಾದಿಯ ಬಂಧನ

‘ಡೇ ಕೇರ್’ನಲ್ಲಿ 15 ತಿಂಗಳ ಪುಟ್ಟ ಕಂದಮ್ಮನಿಗೆ ಕಚ್ಚಿ, ಕ್ರೂರವಾಗಿ ಹಲ್ಲೆ ನಡೆಸಿದ ಘಟನೆಯ ಆಘಾತಕಾರಿ ವೀಡಿಯೋ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ನೋಯ್ಡಾದ ಡೇ ಕೇರ್ನಲ್ಲಿ 15 ತಿಂಗಳ ಹೆಣ್ಣು ಮಗುವಿಗೆ

ಅಪರಾಧ ಕರ್ನಾಟಕ

ಮಲ್ಲೇಶ್ವರಂ: ಬುದ್ಧಿವಾದ ಹೇಳಿದ್ದಕ್ಕೆ ಮನೆಕೆಲಸದಾಕೆಯಿಂದ ಯುವತಿ ಮೇಲೆ ಹಲ್ಲೆ, ಕೊಲೆಯತ್ನ

ಬೆಂಗಳೂರು : ಬುದ್ದಿ ಹೇಳಲು ಹೋದಾಗ ತನಗೆ ಬೈದಿದ್ದ ಯುವತಿಗೆ ಮನೆಕೆಲಸದಾಗೆ ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆ (Bengaluru Crime) ಮಲ್ಲೇಶ್ವರದ ವೈಯಾಲಿಕಾವಲ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸುಶ್ಮಿತಾ (21)

ದೇಶ - ವಿದೇಶ

ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅಮೆರಿಕದಿಂದ ಭಾರತದ ಮೇಲೆ ಪರಮಾಣು ಬೆದರಿಕೆ

ವಾಷಿಂಗ್ಟನ್: ಭಾರತದ ಮೇಲೆ ಅಮೆರಿಕ ದುಪ್ಪಟ್ಟು ಆಮದು ಸುಂಕ ವಿಧಿಸಿರುವ ಬೆನ್ನಲ್ಲೇ ಅಮೆರಿಕಕ್ಕೆ ಭೇಟಿ ನೀಡಿರುವ ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ( Asim Munir) ಭಾರತದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ದೇಶ - ವಿದೇಶ

ಅಸಹಾಯಕತೆ: ಪತ್ನಿಯ ಮೃತದೇಹವನ್ನು ಬೈಕ್‌ಗೆ ಕಟ್ಟಿ ಸಾಗಿಸಿದ ಪತಿ

ನಾಗ್ಪುರ : ನಾಗ್ಪುರ-ಜಬಲ್ಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೃದಯ ವಿದ್ರಾವಕ ಮತ್ತು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಅಪಘಾತದಲ್ಲಿ ಸಾವನ್ನಪ್ಪಿದ ಪತ್ನಿಯ ಶವವನ್ನು ಪತಿಯೊಬ್ಬ ಬೈಕ್ ಗೆ ಕಟ್ಟಿ ಸಾಗಿಸಿರುವ ವಿಡಿಯೋ ವೈರಲ್ ಆಗಿದೆ. ರಸ್ತೆ