Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಜೈಸಲ್ಮೇರ್‌ನಲ್ಲಿ ಪಾಕಿಸ್ತಾನಿ ಗೂಢಚಾರ ಬಂಧನ: ಡಿಆರ್‌ಡಿಒ ಅತಿಥಿ ಗೃಹದ ಮ್ಯಾನೇಜರ್‌ನಿಂದ ರಕ್ಷಣಾ ಮಾಹಿತಿ ಸೋರಿಕೆ

ನವದೆಹಲಿ: ಪೊಲೀಸ್ ಸಿಐಡಿ (ಭದ್ರತಾ) ಗುಪ್ತಚರ ಇಲಾಖೆ ಮಂಗಳವಾರ ರಾಜಸ್ಥಾನದ ಜೈಸಲ್ಮೇರ್ನಿಂದ ಶಂಕಿತ ಪಾಕಿಸ್ತಾನಿ ಗೂಢಚಾರನನ್ನು ಬಂಧಿಸಿದೆ. ಆರೋಪಿ ಮಹೇಂದ್ರ ಪ್ರಸಾದ್ (32) ಚಂದನ್ ಫೀಲ್ಡ್ ಫೈರಿಂಗ್ ರೇಂಜ್ನಲ್ಲಿರುವ ಡಿಆರ್ಡಿಒ ಅತಿಥಿ ಗೃಹದ ವ್ಯವಸ್ಥಾಪಕನಾಗಿ

ದೇಶ - ವಿದೇಶ

ಸಿರಿಯಾ ಆಸ್ಪತ್ರೆಯಲ್ಲಿ ಸಿಬ್ಬಂದಿ ಮೇಲೆ ಗುಂಡಿನ ದಾಳಿ: ವಿಡಿಯೋ ವೈರಲ್

ಪಾಟ್ನಾ: ಬಿಹಾರದ (Bihar) ಪಶ್ಚಿಮ ಚಂಪಾರಣ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ (Hospital) ಶಾಕಿಂಗ್‌ ಘಟನೆಯೊಂದು ಬೆಳಕಿಗೆ ಬಂದಿದೆ. ಅಪರಿಚಿತ ವ್ಯಕ್ತಿಯೊಬ್ಬರ ಶವವನ್ನು ಮರಣೋತ್ತರ ಪರೀಕ್ಷೆಗೆ (Postmortem) ಕೊಂಡು ಹೋಗುವಾಗ ಆಸ್ಪತ್ರೆಯ ಸಿಬ್ಬಂದಿ ನೆಲದಲ್ಲಿಯೇ ಎಳೆದುಕೊಂಡು

ದೇಶ - ವಿದೇಶ

ಆಧಾರ್‌, ಪ್ಯಾನ್‌ ಕಾರ್ಡ್‌ ಇದ್ದರೂ ಭಾರತೀಯ ಪೌರತ್ವ ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್

ಮುಂಬೈ: ‘ಆಧಾರ್‌, ಮತದಾರರ ಗುರುತಿನ ಚೀಟಿ, ಪ್ಯಾನ್‌ ಕಾರ್ಡ್ (ಶಾಶ್ವತ ಖಾತೆ ಸಂಖ್ಯೆ) ಹೊಂದಿದ ಮಾತ್ರಕ್ಕೆ ಭಾರತದ ಪ್ರಜೆಯಾಗಲಾರ’ ಎಂದು ಬಾಂಬೆ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. ಇದರೊಂದಿಗೆ ಅಕ್ರಮವಾಗಿ ಭಾರತಕ್ಕೆ ಪ‍್ರವೇಶಿಸಿದ್ದ ಬಾಂಗ್ಲಾದೇಶದ ಪ್ರಜೆಗೆ ಜಾಮೀನು

kerala

ಅಮೆರಿಕದ ಸುಂಕ ಹೆಚ್ಚಳ: ಕೇರಳ ಆರ್ಥಿಕತೆಯ ಮೇಲೆ ಪರಿಣಾಮ

ಕಣ್ಣೂರು(ಕೇರಳ): ಅಮೆರಿಕವು ಆಮದು ಸುಂಕವನ್ನು ಹೆಚ್ಚಿಸಿರುವುದರಿಂದ ರಾಜ್ಯದ ಆರ್ಥಿಕತೆಯ ಮೇಲೆ ತೀವ್ರ ಪರಿಣಾಮ ಉಂಟಾಗಲಿದೆ, ಸರ್ಕಾರ ಈ ಬಗ್ಗೆ ಪರಿಶೀಲನೆ ನಡೆಸಲಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಸೋಮವಾರ ಹೇಳಿದರು. ಸರ್ಕಾರಿ

ದೇಶ - ವಿದೇಶ

ರೇಪಿಸ್ಟ್ ಗಳಿಗೆ ಶಿಕ್ಷೆ ಯ ಬದಲು ನಾಯಿಗಳಿಗೇಕೆ ಶಿಕ್ಷೆ? ಸುಪ್ರೀಂ ಆದೇಶಕ್ಕೆ ಮಿಶ್ರ ಪ್ರತಿಕ್ರಿಯೆ

ನವದೆಹಲಿ: ಬೀದಿ ನಾಯಿಗಳ ಸಮಸ್ಯೆಯನ್ನು ನಿಭಾಯಿಸಲು ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ಇತ್ತೀಚಿನ ಆದೇಶವು ಆನ್‌ಲೈನ್‌ನಲ್ಲಿ ಸಮಿಶ್ರ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. ಕೇರಳ, ಮುಂಬೈ ಸೇರಿದಂತೆ ವಿವಿಧ ನಗರಗಳಲ್ಲಿ ಬೀದಿ ನಾಯಿಗಳಿಂದ ಉಂಟಾಗುವ ಕಾಟದ ಬಗ್ಗೆ ಚರ್ಚೆ

ಅಪರಾಧ ದೇಶ - ವಿದೇಶ

ದಲಿತ ಮಹಿಳೆಯರ ಮೇಲೆ ಪೊಲೀಸರಿಂದ ದೌರ್ಜನ್ಯ ಆರೋಪ: ಪುಣೆಯಲ್ಲಿ ಪ್ರಕರಣ

ಪುಣೆ: ಗಂಡನ ಮನೆಯಲ್ಲಿ ಕಿರುಕುಳ ಸಹಿಸಲಾಗದೆ ಪರಾರಿಯಾಗಿದ್ದ ವಿವಾಹಿತ ಮಹಿಳೆಯ ಹುಡುಕಾಟಕ್ಕಾಗಿ ತಮ್ಮ ಫ್ಲ್ಯಾಟ್‌ ಗೆ ನುಗ್ಗಿದ ಮಹಾರಾಷ್ಟ್ರ ಪೋಲಿಸರು ತಮ್ಮನ್ನು ಥಳಿಸಿ ಕಿರುಕುಳ ನೀಡಿದ್ದಲ್ಲದೆ ತಮ್ಮನ್ನು ಪೋಲಿಸ್ ಠಾಣೆಗೆ ಎಳೆದೊಯ್ದಿದ್ದರು ಎಂದು ಮೂವರು

ಅಪರಾಧ ದೇಶ - ವಿದೇಶ

ಪಿಯುಸಿ ಓದಿ ಐಎಎಸ್ ಅಧಿಕಾರಿಯಾಗಿದ್ದಾತ ಈಗ ಪೊಲೀಸರಿಗೆ ಅತಿಥಿ

ಗುರುಗ್ರಾಮ: ಇತ್ತೀಚೆಗೆ ನಕಲಿಗಳ ಹಾವಳಿ ಬಹಳ ತೀವ್ರವಾಗಿದೆ. ನಕಲಿ ಡಾಕ್ಟರ್‌ಗಳು ನಕಲಿ ಲಾಯರ್‌ಗಳು ನಕಲಿ ಪೊಲೀಸ್, ನಕಲಿ ಇಡಿ, ಐಟಿ ಅಧಿಕಾರಿಗಳು ಹೀಗೆ ಎಲ್ಲೆಲ್ಲೂ ಬರೀ ನಕಲಿಗಳೇ ಹಾಗೆಯೇ ಇಲ್ಲೊಂದು ಕಡೆ ನಕಲಿ ಐಎಎಸ್

ದೇಶ - ವಿದೇಶ

ಭಾರತದೊಂದಿಗಿನ ಟ್ರಂಪ್ ದ್ವೇಷಕ್ಕೆ 1960ರ ದಶಕದಿಂದ ಇತಿಹಾಸ

ಭಾರತ ಮತ್ತು ಅಮೆರಿಕ ನಡುವಿನ ಸಂಬಂಧಗಳು ಇತ್ತೀಚಿನ ದಿನಗಳಲ್ಲಿ ಮತ್ತೊಮ್ಮೆ ಒಡಕಿನ ಹಾದಿಯಲ್ಲಿ ಸಾಗಿವೆ. ಇದಕ್ಕೆ ಕಾರಣ, ಅಮೆರಿಕವು ಭಾರತದ ರಫ್ತು ಉತ್ಪನ್ನಗಳ ಮೇಲೆ ಶೇಕಡಾ 50ರಷ್ಟು ಸುಂಕವನ್ನು ವಿಧಿಸಿದ ನೀತಿ. ಆದರೆ, ಈ

kerala ಅಪರಾಧ

ಪ್ರಿಯಕರ ಮತ್ತು ಮನೆಯವರಿಂದ ಮತಾಂತರಕ್ಕೆ ಒತ್ತಾಯ- ಆತ್ಮಹತ್ಯೆ ಮಾಡಿಕೊಂಡ ಯುವತಿ

ಕೇರಳ: ಪ್ರೀತಿಸಿದ ಯುವಕ ಹಾಗೂ ಆತನ ಮನೆಯವರಿಂದ ಮತಾಂತರಕ್ಕೆ ಒಳಗಾಗುವಂತೆ ತೀವ್ರವಾದ ಕಿರುಕುಳದಿಂದ ನೊಂದು 23 ವರ್ಷದ ಯುವತಿಯೊಬ್ಬಳು ಸಾವಿಗೆ ಶರಣಾದ ಆಘಾತಕಾರಿ ಘಟನೆ ಕೇರಳದಲ್ಲಿ ನಡೆದಿದೆ. ಕೇರಳದ ಎರ್ನಾಕುಲಂನ ಕ್ರಿಶ್ಚಿಯನ್ ಸಮುದಾಯದ 23

ಅಪರಾಧ ದೇಶ - ವಿದೇಶ

ಕಾನ್ಪುರದಲ್ಲಿ ಆಸ್ಪತ್ರೆಯ ನಿರ್ಲಕ್ಷ್ಯ: ರೋಗಿ ಸಾವು, 11 ಗಂಟೆಗಳ ಕಾಲ ಹಾಸಿಗೆ ಮೇಲೆಯೇ ಶವ

ಕಾನ್ಪುರ: ವೈದ್ಯೋ ನಾರಾಯಣೋ ಹರಿಃ ಅಂತಾರೆ, ವೈದ್ಯರನ್ನು ದೇವರಂತೆ ಜನ ಕಾಣುತ್ತಾರೆ. ಯಾವುದೇ ರೋಗವನ್ನು ಗುಣ ಮಾಡುವ ಶಕ್ತಿ ಅವರಲ್ಲಿದೆ ಎನ್ನುವ ನಂಬಿಕೆ. ಆದರೆ ಕೆಲವೊಂದು ಘಟನೆಗಳು ಜನರ ನಂಬಿಕೆಯನ್ನು ತಲೆಕೆಳಗಾಗಿಸುತ್ತವೆ. ಆಸ್ಪತ್ರೆ(Hospital)ಯ ನಿರ್ಲಕ್ಷ್ಯದಿಂದ