Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಮನರಂಜನೆ

ಕೂಲಿ’ ಸಿನಿಮಾ ಟಿಕೆಟ್ ದರ ಹೆಚ್ಚಳ: ಸರ್ಕಾರದ ಕ್ರಮಕ್ಕೆ ನಿರ್ಮಾಪಕರ ಸಂಘದ ಆಗ್ರಹ

ರಜನಿಕಾಂತ್ ನಟನೆಯ ಕೂಲಿ ಸಿನಿಮಾ ನೋಡಲು ಪ್ರೇಕ್ಷಕರು ಕಾತುರದಲ್ಲಿದ್ದಾರೆ. ಬಹುತೇಕ ಹಿಟ್‌ ಸಿನಿಮಾಗಳನ್ನು ನೀಡಿರೋ ಲೋಕೇಶ್‌ ಕನಕರಾಜ್‌ ಅವರು ಈ ಚಿತ್ರದ ನಿರ್ದೇಶಕರು ಎನ್ನೋದು ಇನ್ನೊಂದು ಖುಷಿಯ ವಿಷಯ. ಆದರೆ ಈ ಸಿನಿಮಾ ನೋಡಲು

ದೇಶ - ವಿದೇಶ

ಗಜೇಂದ್ರಗಡ: ಹೊಸ ಜಾತಿಯ ‘ಟ್ರಾಪ್‌ಡೋರ್‌’ ಜೇಡ ಪತ್ತೆ

ಗಜೇಂದ್ರಗಡ: ತಾಲೂಕಿನ ಶಾಂತಗೇರಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಹೊಸ ಜಾತಿಯ ಟ್ರಾಪ್‌ ಡೋರ್‌ ಜೇಡ ಪತ್ತೆ ಹಚ್ಚಲಾಗಿದೆ. ಜೀವ ವೈವಿಧ್ಯ ಸಂಶೋಧಕ ಮಂಜುನಾಥ ಎಸ್‌ .ನಾಯಕ, ಅರಣ್ಯ ಇಲಾಖೆ ಸಿಬ್ಬಂದಿ ಪ್ರಕಾಶ ಗಾಣಗೇರ, ಸಂಗಮೇಶ

ತಂತ್ರಜ್ಞಾನ ದೇಶ - ವಿದೇಶ

ಹಾರುವ ಕಾರುಗಳು: ಟ್ರಾಫಿಕ್ ಜಾಮ್‌ಗೆ ಒಂದು ಪರಿಹಾರವೇ?

ಈಹಾರುವ ಕಾರುಗಳು ಕಾರೂ ಅಲ್ಲ, ಹೆಲಿಕಾಪ್ಟರ್ ಕೂಡ ಅಲ್ಲ; ಇದು ರಸ್ತೆಯ ಮೇಲೂ ಚಲಿಸಬಲ್ಲದು, ಹೆಲಿಕಾಪ್ಟರ್ ತರಹವೇ ಹಾರುವ ಸಾಮರ್ಥ್ಯವನ್ನೂ ಹೊಂದಿದೆ. ಜತೆಗೆ ಎಲೆಕ್ಟ್ರಿಕ್ ಬ್ಯಾಟರಿಯಿಂದಲೂ ಓಡಿಸಬಹುದು. ಒಂದು ವರದಿಯ ಪ್ರಕಾರ 2035ರೊಳಗೆ ಜಗತ್ತಿನಲ್ಲಿ

ದೇಶ - ವಿದೇಶ

ಐಪಿಎಲ್‌ಗೆ ಸಲ್ಮಾನ್ ಖಾನ್ ನೋ: ತಂಡ ಖರೀದಿಸಲು ನಿರಾಕರಣೆ

ಬಾಲಿವುಡ್‌ನ ದಬಾಂಗ್ ಖಾನ್, ಖಂಡಿತ, ಸಲ್ಮಾನ್ ಖಾನ್ ಒಂದಲ್ಲ ಒಂದು ಕಾರಣಕ್ಕಾಗಿ ಸುದ್ದಿಯಲ್ಲಿದ್ದಾರೆ. ಪ್ರಸ್ತುತ, ಅವರು ಬಿಗ್ ಬಾಸ್ 19 ರ ಕಾರಣದಿಂದಾಗಿ ಸುದ್ದಿಯಲ್ಲಿದ್ದಾರೆ. ಆದರೆ ಇದರ ಜೊತೆಗೆ, ಸಲ್ಮಾನ್ ಖಾನ್ ಮತ್ತೊಂದು ಕಾರಣಕ್ಕಾಗಿ

ಅಪರಾಧ ಉಡುಪಿ ಕರಾವಳಿ

ಉಡುಪಿ: ಆಡಿಯೋ ವೈರಲ್ ವಿವಾದ –ಮನೆಯವರ ಮುಂದೆಯೇ ಮೂವರು ಸ್ನೇಹಿತರಿಂದ ಯುವಕನ ಬರ್ಬರ ಕೊಲೆ

ಉಡುಪಿ: ವ್ಯಕ್ತಿಯೋರ್ವನನ್ನು ಮೂವರು ಸ್ನೇಹಿತರೇ ಬರ್ಬರವಾಗಿ ಕೊನೆ ಮಾಡಿದ ಘಟನೆ ಉಡುಪಿಯ ಪುತ್ತೂರಿನ ಸುಬ್ರಹ್ಮಣ್ಯ ನಗರದ ಲಿಂಗೋಟ್ಟುಗುಡ್ಡೆಯಲ್ಲಿ ಆಗಸ್ಟ್ 12ರಂದು ರಾತ್ರಿ ನಡೆದಿದೆ. ಮೃತ ವ್ಯಕ್ತಿಯನ್ನು ವಿನಯ್ ದೇವಡಿಗ (35) ಎಂದು ಗುರುತಿಸಲಾಗಿದೆ. ಅವರು ವೃತ್ತಿಯಲ್ಲಿ

Accident ದಕ್ಷಿಣ ಕನ್ನಡ ಮಂಗಳೂರು

ಉಳ್ಳಾಲ :ನಿಯಂತ್ರಣ ತಪ್ಪಿದ ಸ್ಕೂಟರ್ ಕಂಪೌಂಡ್ ಗೊಡೆಗೆ ಡಿಕ್ಕಿ

ಉಳ್ಳಾಲ : ಸವಾರನ ನಿಯಂತ್ರಣ ತಪ್ಪಿ ಸ್ಕೂಟರ್ ಕಂಪೌಂಡ್ ಗೊಡೆದೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಸಾವನಪ್ಪಿದ ಘಟನೆ ಮಂಗಳವಾರ ರಾತ್ರಿ ಸೋಮೇಶ್ವರ ಪುರಸಭಾ ವ್ಯಾಪ್ತಿಯ ಅಂಬಿಕಾ ರಸ್ತೆ ಎಂಬಲ್ಲಿ ನಡೆದಿದೆ. ಮೃತರನ್ನು ಸೋಮೇಶ್ವರ

ದೇಶ - ವಿದೇಶ

ಸೆಲ್ಫಿಗಾಗಿ ಬಂದ ವ್ಯಕ್ತಿಯ ಮೇಲೆ ಜಯಾ ಬಚ್ಚನ್ ಆಕ್ರೋಶ: ವಿಡಿಯೋ ವೈರಲ್

ಮಂಗಳವಾರ ನವದೆಹಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್ನಲ್ಲಿ ನಟಿ-ರಾಜಕಾರಣಿ ಜಯಾ ಬಚ್ಚನ್ ಅವರೊಂದಿಗೆ ವ್ಯಕ್ತಿಯೊಬ್ಬ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸಿದಾಗ ಅವರು ತಾಳ್ಮೆ ಕಳೆದುಕೊಂಡರು. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದ್ದು, ಎಲ್ಲರೂ ಆಘಾತಕ್ಕೊಳಗಾಗಿದ್ದಾರೆ. ಈ ಕ್ಲಿಪ್ನಲ್ಲಿ,

ಅಪರಾಧ ಕರ್ನಾಟಕ

ಮದ್ಯದ ಅಮಲಿನಲ್ಲಿ ಅಪರಾಧ ಒಪ್ಪಿಕೊಂಡ ವ್ಯಕ್ತಿ, ಗುಂಪು ಹಲ್ಲೆಯಿಂದ ಸಾವು: ಛತ್ತೀಸ್‌ಗಢದಲ್ಲಿ ಘಟನೆ

ರಾಯಪುರ: ಸಂಬಂಧಿಕರ ಕುಟುಂಬದ ಮಗುವನ್ನು ಹತ್ಯೆ ಮಾಡಿದ್ದಾಗಿ ಪಾನಮತ್ತ ಸ್ಥಿತಿಯಲ್ಲಿ ಒಪ್ಪಿಕೊಂಡ 45 ವರ್ಷ ವಯಸ್ಸಿನ ವ್ಯಕ್ತಿಯೊಬ್ಬನನ್ನು ಬಟ್ಟೆ ಬಿಚ್ಚಿಸಿ ಥಳಿಸಿ ಹತ್ಯೆ ಮಾಡಿದ ಘಟನೆ ಛತ್ತೀಸ್ಗಢದ ಗ್ರಾಮದಲ್ಲಿ ಮಂಗಳವಾರ ಬೆಳಕಿಗೆ ಬಂದಿದೆ. ಆದರೆ

ಕರ್ನಾಟಕ

ದೇವನಹಳ್ಳಿ: ವಿಜಯಪುರದಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಭರಾಟೆ

ವಿಜಯಪುರ (ದೇವನಹಳ್ಳಿ): ಗಣೇಶ ಉತ್ಸವಕ್ಕೆ ಇನ್ನೂ 15 ದಿನಗಳಷ್ಟೇ ಬಾಕಿ ಇದೆ. ವಿಜಯಪುರ ಪಟ್ಟಣದಲ್ಲಿ ವಿಘ್ನ ನಿವಾರಕ ಗಣಪನ ಮೂರ್ತಿಗಳನ್ನು ಸಿದ್ಧಪಡಿಸಲು ಕಲಾವಿದರು ಹಗಲು-ರಾತ್ರಿ ಎನ್ನದೆ ಕೆಲಸ ಮಾಡುತ್ತಿದ್ದಾರೆ. ವಿಜಯಪುರ ಪಟ್ಟಣದಿಂದ ಚನ್ನರಾಯಪಟ್ಟಣದ ಕಡೆಗೆ

ಕರ್ನಾಟಕ

ನಾಯಿಗಳಿಂದ ತಪ್ಪಿಸಿಕೊಳ್ಳಲು ಹೋಗಿ ಕಳ್ಳನಾಗಿ ಭ್ರಮಿಸಲ್ಪಟ್ಟ ಟೆಕ್ಕಿ: ಕಾನೂನು ಏನು ಹೇಳುತ್ತದೆ?

ಬೆಂಗಳೂರು: ಬೆಂಗಳೂರು ನಗರದಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ. ಹೆಚ್‌ಎಸ್‌ಆರ್ ಲೇಔಟ್‌ನಲ್ಲಿ ತಡರಾತ್ರಿ ನಡೆದ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ರಾತ್ರಿ ಸುಮಾರು 11 ಗಂಟೆಯ ಸಮಯ. ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ