Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಮೆಟ್ರೋ ಹಳದಿ ಮಾರ್ಗದಲ್ಲಿ ವಿಚಿತ್ರ ನಿಯಮ: 20 ನಿಮಿಷ ಕಾದಿದ್ದಕ್ಕೆ ₹50 ದಂಡ!

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಆಗಸ್ಟ 10ರಂದು ಹಳದಿ ಲೈನ್ ಮೆಟ್ರೋಗೆ ಚಾಲನೆ ನೀಡಿದ್ದರು. ಉದ್ಘಾಟನೆಯಾದ ಎರಡನೇ ದಿನಕ್ಕೆ ಮೆಟ್ರೋದಲ್ಲಿ ಪ್ರಯಾಣಿಸಲು ಬಂದಿದ್ದ ವ್ಯಕ್ತಿಯೋರ್ವನಿಗೆ ದಂಡದ ಅನುಭವವಾಗಿದ್ದು 20 ನಿಮಿಷಕ್ಕಿಂತ ಹೆಚ್ಚು ಸಮಯ ಕಾದಿದ್ದಕ್ಕೆ

ದೇಶ - ವಿದೇಶ

₹1 ಕೋಟಿ ಸಂಬಳದ ಕೆಲಸ ಬಿಟ್ಟ ಗಂಡ: ಗರ್ಭಿಣಿ ಪತ್ನಿಯ ಆರೈಕೆಗಾಗಿ ಹೊಸ ಜೀವನ

ಗರ್ಭಿಣಿಗೆ ವಿಶೇಷ ಆರೈಕೆ ನಿಜವಾಗಿಯೂ ಬೇಕು. ಕೆಲವು ಗರ್ಭಿಣಿಯರು ಗರ್ಭಾವಸ್ಥೆಯಲ್ಲೂ ಬಹಳ ಚಟುವಟಿಕೆಯಿಂದ ಇದ್ದು ತಮ್ಮೆಲ್ಲಾ ಕೆಲಸಗಳನ್ನು ಮಾಡುವುದಲ್ಲದೇ ಇತರರ ಸೇವೆಯನ್ನು ಮಾಡುತ್ತಾರೆ. ಆದರೆ ಎಲ್ಲರ ಮನಸ್ಥಿತಿ ದೈಹಿಕ ಸ್ಥಿತಿ, ಆರೋಗ್ಯಸ್ಥಿತಿ ಒಂದೇ ತರ

ದೇಶ - ವಿದೇಶ

ಸೂಪರ್‌ಹೀರೋನಂತೆ ಹಾರಿ ಮಕ್ಕಳನ್ನು ರಕ್ಷಿಸಿದ ಜರ್ಮನ್ ಶೆಫರ್ಡ್

ಬೀದಿ ನಾಯಿಯಿಂದ ‘ಮಕ್ಕಳನ್ನು ರಕ್ಷಿಸಲು’ ಜರ್ಮನ್ ಶೆಫರ್ಡ್ ನಾಯಿಯೊಂದು ಬಾಲ್ಕನಿಯಿಂದ ಜಿಗಿದಿದ್ದು, ವಿಡಿಯೋ ಸಖತ್ ವೈರಲ್ ಆಗಿದೆ. ಬೀದಿ ನಾಯಿಯಿಂದ ಮಕ್ಕಳನ್ನು ರಕ್ಷಿಸಿದ ಧೈರ್ಯಶಾಲಿ ಜರ್ಮನ್ ಶೆಫರ್ಡ್ ನಾಯಿಯ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ

kerala

ಬಸ್ಸಿನಲ್ಲಿ ಕಳೆದುಹೋಗಿದ್ದ ತಾಳಿ ವಾರದ ನಂತರ ಸಿಕ್ತು: ಅನಾಮಿಕ ವ್ಯಕ್ತಿಯ ಪ್ರಾಮಾಣಿಕತೆ

ಕಾಸರಗೋಡು: ಕಳೆದುಹೋಯ್ತು ಅಂತ ಭಾವಿಸಿದ್ದ ವಸ್ತು ಸಿಕ್ಕಿದಾಗ ಮನಸ್ಸು ಖುಷಿಯಿಂದ ತುಂಬುತ್ತೆ. ಬಸ್ ಪ್ರಯಾಣದಲ್ಲಿ ಕಳೆದುಹೋದ ನಾಲ್ಕೂವರೆ ಪವನ್ ತಾಳಿ ವಾರದ ನಂತರ ಮನೆಯ ಹೊರಗಡೆ ಇರುವ ಸಿಟ್‌ಔಟ್‌ನಲ್ಲಿ ಸಿಕ್ಕಿದೆ. ‘ಒಂಬತ್ತು ದಿನ ಇದು

ದೇಶ - ವಿದೇಶ

ಅಮೆರಿಕದ ಸುಂಕ ಏರಿಕೆ: ಗುಜರಾತ್ ವಜ್ರ ಉದ್ಯಮದಲ್ಲಿ 1 ಲಕ್ಷ ಉದ್ಯೋಗ ನಷ್ಟ

ನವದೆಹಲಿ : ಅಮೆರಿಕದ ಕಡಿದಾದ ಸುಂಕ ಏರಿಕೆಯಿಂದ ಭಾರತೀಯ ವಜ್ರ ಕತ್ತರಿಸುವ ಮತ್ತು ಹೊಳಪು ನೀಡುವ ವಲಯವು ತತ್ತರಿಸಿದ್ದು, ಏಪ್ರಿಲ್‌’ನಲ್ಲಿ ಶೇ.10 ರಿಂದ ಆಗಸ್ಟ್‌’ನಲ್ಲಿ ಶೇ. 50ಕ್ಕೆ ಏರಿದ್ದು, ಗುಜರಾತ್’ನ ಸೌರಾಷ್ಟ್ರ ಪ್ರದೇಶದಲ್ಲಿ ಸುಮಾರು

ಅಪರಾಧ ಕರ್ನಾಟಕ

ಕಕ್ಷಿದಾರ ಮಹಿಳೆ ಮೇಲೆ ಅತ್ಯಾಚಾರ ಆರೋಪ: ವಕೀಲ ಬಂಧನ

ಕಲಬುರಗಿ: ಕಕ್ಷಿದಾರ ಮಹಿಳೆ ಮೇಲೆ ನಿರಂತರ ಅತ್ಯಾಚಾರ ಎಸಗಿದ ಆರೋಪದ ಮೇಲೆ ವಕೀಲನನ್ನು ಬಂಧಿಸಲಾಗಿದೆ. ಕಲಬುರಗಿ ನಗರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬ್ಲಾಕ್ ಮೇಲ್ ಮಾಡುತ್ತಿದ್ದ ವಕೀಲ ಮಲ್ಲಿನಾಥ ನರೋಣಿ ನಿರಂತರ ಅತ್ಯಾಚಾರ

ಕರ್ನಾಟಕ

ನಿವೃತ್ತ ಡಿಜಿಪಿ ಓಂ ಪ್ರಕಾಶ್ ಕೊಲೆ ಪ್ರಕರಣ: ಮಗಳಿಗೆ ಕ್ಲೀನ್ ಚಿಟ್, ಚಾರ್ಜ್ ಶೀಟ್ ಸಲ್ಲಿಕೆ

ಬೆಂಗಳೂರು : ಬೆಂಗಳೂರಿನಲ್ಲಿ ಕರ್ನಾಟಕದ ನಿವೃತ್ತ ಡಿಜಿ ಮತ್ತು ಐಜಿಪಿ ಓಂ ಪ್ರಕಾಶ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಸಿಸಿಬಿ ಪಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಪ್ರಕರಣದ ತನಿಖೆ ನಡೆಸಿರುವ ಸಿಸಿಬಿ ಪೊಲೀಸರು

ಕರ್ನಾಟಕ

ಗಣೇಶ ಮತ್ತು ಈದ್ ಮಿಲಾದ್ ಹಬ್ಬ: ಡಿಜೆ ಬಳಕೆಗೆ ನಿಷೇಧ

ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬದ ಆಚರಣೆ ಪೂರ್ಣಗೊಳ್ಳುವವರೆಗೆ ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ತ ದಿ: 27-08-202025 ರಿಂದ 15-09-2025 ರವರೆಗೆ ಡಿಜೆ ಸಿಸ್ಟಂ ಬಳಕೆಯನ್ನು

ದೇಶ - ವಿದೇಶ

70 ವರ್ಷದ ದಾಂಪತ್ಯಕ್ಕೆ ಮುಕ್ತಾಯ: 99ರ ವೃದ್ಧನ ವಿಚ್ಛೇದನದ ಕಥೆ ಮತ್ತೆ ವೈರಲ್

ದಾಂಪತ್ಯ ಕಲಹ, ದಾಂಪತ್ಯ ದ್ರೋಹ ಹಾಗೂ ವಿಚ್ಛೇದನ ಇಂದು ಸಾಮಾನ್ಯ ಎನಿಸಿದೆ. ಸಣ್ಣ ಪುಟ್ಟ ಕಾರಣಗಳಿಗೆ ದಂಪತಿಗಳು ದೂರಾಗಿ ವಿಚ್ಛೇದನ ಪಡೆದುಕೊಳ್ಳುತ್ತಿದ್ದಾರೆ. ಆದರೆ ಯುವ ಸಮುದಾಯದವರೇ ವಿಚ್ಛೇದನ ಪಡೆಯುವುದು ಹೆಚ್ಚು 20 ರಿಂದ 3

ದೇಶ - ವಿದೇಶ

ಭಾರತ-ಚೀನಾ ನೇರ ವಿಮಾನಸೇವೆ ಪುನರಾರಂಭವಾಗಲಿದೆಯೇ?

ನವದೆಹಲಿ : ಮುಂದಿನ ತಿಂಗಳೊಳಗೆ ಚೀನಾಗೆ ವಿಮಾನ ಹಾರಾಟ ಪುನರಾರಂಭಿಸುವಂತೆ ಏರ್ ಇಂಡಿಯಾ, ಇಂಡಿಗೋಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಭಾರತ ಮತ್ತು ಚೀನಾ ಮುಂದಿನ ತಿಂಗಳ ಆರಂಭದಲ್ಲಿ ನೇರ ವಿಮಾನ ಸೇವೆಗಳನ್ನು ಪುನರಾರಂಭಿಸುವ