Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ಕರ್ನಾಟಕ

ಗದಗ: ಹೋಟೆಲ್‌ನಲ್ಲಿ ಬಿರಿಯಾನಿ ತಿನ್ನಲು ಹೋಗಿದ್ದ ಯುವಕನ ಭೀಕರ ಹತ್ಯೆ

ಗದಗ: ಜಿಲ್ಲೆಯಲ್ಲಿ ಬಿರಿಯಾನಿ ತಿನ್ನಲು ಹೋಟೆಲ್ ಗೆ ತೆರಳಿದಂತ ಯುವಕನನ್ನು ಭೀಕರವಾಗಿ ಕೊಲೆ ಮಾಡಿರುವಂತ ಘಟನೆ ಗದಗದಲ್ಲಿ ನಡೆದಿದೆ. ಗದಗ ಜಿಲ್ಲೆಯ ನರಗುಂದ ಪಟ್ಟಣದ ಬಿರಿಯಾನಿ ತಿನ್ನೋದಕ್ಕೆ ಬಸವರಾಜ್ ಮಮ್ಮಟಗೇರಿ(22) ಎಂಬ ಯುವಕ ತೆರೆಳಿದ್ದನು.

ಅಪರಾಧ ದೇಶ - ವಿದೇಶ

ಮಗಳ ಲಿವ್-ಇನ್ ಸಂಬಂಧಕ್ಕೆ ಕೋಪ: ತಂದೆಯಿಂದ ಮಗಳ ಕೊಲೆ, ಗುಜರಾತ್‌ನಲ್ಲಿ ನಡೆದ ದುರಂತ ಘಟನೆ

ಅಹಮದಾಬಾದ್ : ಮಗಳು ಯಾರೊಂದಿಗೋ ಲಿವ್-ಇನ್ ಸಂಬಂಧ(Live-in Relationship)ದಲ್ಲಿರುವುದನ್ನು ತಿಳಿದ ತಂದೆ ಕೋಪಕ್ಕೆ ಆಕೆಯನ್ನು ಕೊಲೆ ಮಾಡಿ, ಆತ್ಮಹತ್ಯೆಯ ಕಥೆ ಕಟ್ಟಿರುವ ಘಟನೆ ಗುಜರಾತ್ನಲ್ಲಿ ನಡೆದಿದೆ. ಮಗಳನ್ನು ಕೊಂದು ರಾತ್ರೋ ರಾತ್ರಿ ತನ್ನ ಸಹೋದರನ

ದೇಶ - ವಿದೇಶ

ಭಾರತಕ್ಕೆ ಬಂದ “ಬೆಡ್ರೂಮ್ ಜಿಹಾದಿ” -ಸೈನಿಕರಿಗೆ ಹೊಸ ಸವಾಲು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಸಂಸ್ಥೆಗಳು “ಬೆಡ್ರೂಮ್ ಜಿಹಾದಿಗಳು” ಎಂಬ ಹೊಸ ಕುತಂತ್ರದ ಸವಾಲನ್ನು ಎದುರಿಸುತ್ತಿವೆ. ಮನೆಯ ನಾಲ್ಕು ಗೋಡೆಗಳ ಒಳಗೆ ಇದ್ದುಕೊಂಡೇ ಈ ನವ ಜಿಹಾದಿಗಳು ಸಾಮಾಜಿಕ ಮಾಧ್ಯಮಗಳನ್ನು ಬಳಸಿ ಸುಳ್ಳು

ದೇಶ - ವಿದೇಶ

ಇಸ್ರೇಲ್ ನರಮೇಧ – ಪ್ರಿಯಾಂಕಾ ಆರೋಪಕ್ಕೆಇಸ್ರೇಲ್ ರಾಯಭಾರಿ ಕಿಡಿ

ನವದೆಹಲಿ : ಇಸ್ರೇಲ್ (Israel ) ಸೇನೆ ಪ್ಯಾಲೆಸ್ತೀನ್‌ನಲ್ಲಿ (Palestine) ನರಮೇಧ ನಡೆಸುತ್ತಿದ್ದು, 60 ಸಾವಿರ ಸೈನಿಕರನ್ನು ಹತ್ಯೆಗೈಯ್ಯಲಾಗಿದೆ ಎಂಬ ಸಂಸದೆ ಪ್ರಿಯಾoಕಾ ಗಾಂಧಿ ವಾದ್ರಾ ( priyanka Gandhi vadra) ಹೇಳಿಕೆ ವ್ಯಾಪಕ

ದೇಶ - ವಿದೇಶ

ಸಂಬಂಧಗಳಲ್ಲಿ ಅಂತರ ಏಕೆ ಮುಖ್ಯ? ಸೈನಾ ನೆಹ್ವಾಲ್ ಪೋಸ್ಟ್‌ನಿಂದ ಚರ್ಚೆ

ಕೆಲವೊಮ್ಮೆ ಒಟ್ಟಿಗೆ ಇರುವುದರ ಮೌಲ್ಯವು ಅನುಭವಕ್ಕೆ ಬರುವುದಿಲ್ಲ. ಅದು ಮನುಷ್ಯರಾಗಲಿ, ವಸ್ತುವಾಗಲಿ… ಆದರೆ ಅವರಿಂದ ಕೊಂಚ ದೂರ ಸರಿದರೂ, ಅವರ ಪ್ರಾಮುಖ್ಯತೆ ಏನೆಂಬುದು ಅರ್ಥವಾಗುತ್ತದೆ. ಈ ಮಾತಿಗೆ ಉದಾಹರಣೆ ಎಂದರೆ ಬ್ಯಾಡ್ಮಿಂಟನ್ ತಾರೆ ಸೈನಾ

ಅಪರಾಧ ಕರ್ನಾಟಕ

ರೇಣುಕಾಸ್ವಾಮಿ ಕೊಲೆ ಪ್ರಕರಣ – ದರ್ಶನ್ ಆಪ್ತ ಪ್ರದೂಷ್ ಬಂಧನ

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳ ಜಾಮೀನು ರದ್ದಾದ ಬೆನ್ನಲ್ಲೇ ನಟ ದರ್ಶನ್‌ ಆಪ್ತ ಪ್ರದೂಷ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ಸ್‌ಪೆಕ್ಟರ್ ಸುಬ್ರಮಣ್ಯ ಮತ್ತು ತಂಡ ಆತನನ್ನು ಬಂಧಿಸಿದೆ. ಕೊಲೆ ಆರೋಪಿಗಳ ಜಾಮೀನು ರದ್ದುಗೊಳಿಸುವಂತೆ ಕರ್ನಾಟಕ ಸರ್ಕಾರ

kerala

ಕಳೆದುಹೋದ ತಾಳಿ 9 ದಿನಗಳಲ್ಲಿ ಮನೆಗೆ ಪತ್ರದೊಂದಿಗೆ ವಾಪಾಸ್-ಪತ್ರದಲ್ಲೇನಿತ್ತು?

ಕಾಸರಗೋಡು : ಕಳೆದುಹೋಯ್ತು ಅಂತ ಭಾವಿಸಿದ್ದ ವಸ್ತು ಸಿಕ್ಕಿದಾಗ ಮನಸ್ಸು ಖುಷಿಯಿಂದ ತುಂಬುತ್ತೆ. ಬಸ್ ಪ್ರಯಾಣದಲ್ಲಿ ಕಳೆದುಹೋದ ನಾಲ್ಕೂವರೆ ಪವನ್ ತಾಳಿ ವಾರದ ನಂತರ ಮನೆಯ ಹೊರಗಡೆ ಇರುವ ಸಿಟ್‌ಔಟ್‌ನಲ್ಲಿ ಸಿಕ್ಕಿದೆ. ‘ಒಂಬತ್ತು ದಿನ

ಅಪರಾಧ ಕರ್ನಾಟಕ

ರಾಯಚೂರಿನಲ್ಲಿ ಎಂಆರ್‌ಪಿ ದರ ಮೀರಿ ಮದ್ಯ ಮಾರಾಟ – ಅಬಕಾರಿ ದಾಳಿ

ರಾಯಚೂರು: ಮದ್ಯದಂಗಡಿಗಳಲ್ಲಿ ಎಂಆರ್​ಪಿ ದರದಲ್ಲಿ ಮದ್ಯ ಮಾರಾಟ ಮಾಡುವುದು ಕಡ್ಡಾಯವಾಗಿದೆ. ಈ ನಿಯಮಗಳನ್ನು ಅನುಸರಿಸದ ರಾಯಚೂರಿನ ಹಲವು ಮದ್ಯ ಮಳಿಗೆಗಳ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕರ್ನಾಟಕದೆಲ್ಲೆಡೆ ಮದ್ಯ, ಅದರಲ್ಲೂ ಬಿಯರ್ ಮಾರಾಟ ಕುಂಠಿತವಾಗಿದೆ.

ಕರ್ನಾಟಕ

ಕಾಡಾನೆ ಜೊತೆ ಸೆಲ್ಫಿ: ₹25 ಸಾವಿರ ದಂಡ, ಪ್ರವಾಸಿಗರಿಗೆ ಜಾಗೃತಿ ಮೂಡಿಸುವ ಶಿಕ್ಷೆ

ಗುಂಡ್ಲುಪೇಟೆ: ಕಾಡಾನೆ ಜತೆ ಸೆಲ್ಫಿ ತೆಗೆಯಲು ಹೋದ ವ್ಯಕ್ತಿ ಬಂಡೀಪುರ ಅರಣ್ಯ ಇಲಾಖೆಗೆ ₹25 ಸಾವಿರ ದಂಡ ಕಟ್ಟಿದ್ದಾರೆ. ಜೊತೆಗೆ ಬರುವ ಶನಿವಾರ ಮತ್ತು ಭಾನುವಾರ ಬಂಡೀಪುರ ದ್ವಾರದ ಬಳಿ ನಿಂತು ಕಾಡಿನೊಳಗಿನ ಹೆದ್ದಾರಿಯಲ್ಲಿ

ಕರ್ನಾಟಕ

ಪವಿತ್ರಾ ಗೌಡ ಜಾಮೀನು ರದ್ದು: ಸುಪ್ರೀಂಕೋರ್ಟ್ ಆದೇಶದ ಬಳಿಕ ಬಂಧನ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಪವಿತ್ರಾ ಗೌಡ ಜಾಮೀನನ್ನು ಸುಪ್ರೀಂಕೋರ್ಟ್​ ಇಂದು ರದ್ದು ಪಡಿಸಿದೆ. ಪವಿತ್ರಾ ಗೌಡ ಮನೆಗೆ ತೆರಳಿರುವ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಸುಪ್ರೀಂಕೋರ್ಟ್​ ದರ್ಶನ್, ಪವಿತ್ರಾಗೌಡ ಸೇರಿದಂತೆ 7