Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

₹3 ಕೋಟಿ ಪಿಂಚಣಿ ಇದ್ದರೂ ನೆಮ್ಮದಿ ಇಲ್ಲ: ಏಕಾಂಗಿ ಬದುಕಿಗೆ ಹೋದ ಜಪಾನಿನ ವ್ಯಕ್ತಿಯ ದುರಂತ ಕಥೆ

ಜಪಾನ್: ಸಾಮಾನ್ಯವಾಗಿ ನಿವೃತ್ತಿ ಜೀವನವನ್ನು ಪಿಂಚಣಿ ಹಣದಲ್ಲಿ ಅಚ್ಚುಕಟ್ಟಾಗಿ ತಮ್ಮ ಸಂಗಾತಿ ಜತೆಗೆ ಕಳೆಯಲು ಜನ ಇಷ್ಟಪಡುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ನಿವೃತ್ತಿ ಹೊಂದಿದ ತಕ್ಷಣ ಪಿಂಚಣಿ ಹಣ ಕೈಗೆ ಬರುತ್ತಿದ್ದಂತೆ. ತಾನು ಒಂಟಿಯಾಗಿ

kerala

ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದ್ದ ಕೇರಳಿಗನಿಗೆ ಊರಲ್ಲಿ ಭರ್ಜರಿ ಸ್ವಾಗತ

ಕೇರಳ: ಈಗಿನ ಕಾಲದಲ್ಲಿ ಒಳ್ಳೆತನ, ಒಳ್ಳೆಯ ವ್ಯಕ್ತಿಗಳು ಸಿಗುವುದೇ ವಿರಳ. ಆದರೆ ಪರೋಪಕಾರ ಹಾಗೂ ಸಹಾಯ ಮಾಡುವ ಗುಣಗಳಿಂದ ಗುರುತಿಸಿಕೊಂಡವರು ಈ ತಯ್ಯಿಲ್ ಅಬ್ದುಲ್ ಗಫೂರ್ . ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಐದು ದಶಕಗಳಿಗೂ

ಅಪರಾಧ ದೇಶ - ವಿದೇಶ

ಲಖನೌನಲ್ಲಿ ಆಘಾತಕಾರಿ ಮತಾಂತರ-ಮದುವೆ ವಂಚನೆ ದಂಧೆ ಬಹಿರಂಗ

ಲಖನೌ: ಆಘಾತಕಾರಿ ಮತಾಂತರ ದಂಧೆ ಪ್ರಕರಣವೊಂದರಲ್ಲಿ ಸಾಮ್ರಾಟ್ ಸಿಂಗ್ ಹೆಸರಿನಲ್ಲಿ ಹಿಂದೂ ವ್ಯಕ್ತಿ ಅಂತಾ ನಂಬಿಸಿ ಅನೇಕ ಹಿಂದೂ ಯುವತಿಯರನ್ನು ವಿವಾಹವಾಗಿದ್ದ ಶರಾಫ್ ರಿಜ್ವಿ ಎಂಬ ಮುಸ್ಲಿಂ ವ್ಯಕ್ತಿಯನ್ನು ಸಾರನಾಥ ಪೊಲೀಸರು ಫರೂಕಾಬಾದ್‌ನಿಂದ ಬಂಧಿಸಿದ್ದಾರೆ.

kerala

ಕೇರಳ ದೇಶದ ಮೊದಲ ಡಿಜಿಟಲ್ ಸಾಕ್ಷರತಾ ರಾಜ್ಯ: 22 ಲಕ್ಷ ಹಿರಿಯ ನಾಗರಿಕರಿಗೆ ತರಬೇತಿ

ತಿರುವನಂತಪುರ: ದೇಶದ ಅತಿ ಹೆಚ್ಚು ಸಾಕ್ಷರತೆ ಹೊಂದಿರುವ ಕೇರಳ ಮತ್ತೊಂದು ಸಾಕ್ಷರತೆ ಅಭಿಯಾನವನ್ನು ಯಶಸ್ವಿಯಾಗಿ ಪೂರೈಸಿದೆ. ಹಿರಿಯ ನಾಗರಿಕರಿಗೆ ಮೊಬೈಲ್‌ ಮತ್ತು ಆನ್ಲೈನ್‌ ಜ್ಞಾನವನ್ನು ಕಲಿಸಲು ಅಲ್ಲಿನ ಸರ್ಕಾರ ಡಿಜಿಟಲ್‌ ಸಾಕ್ಷರತೆ ಅಭಿಯಾನವನ್ನು ನಡೆಸಿದೆ. ಈ

ದೇಶ - ವಿದೇಶ

ಬೆಂಗಳೂರಲ್ಲಿ ಉತ್ಪಾದನೆಯಾಗಲಿದೆಯಾ ಪ್ರಸಿದ್ಧ ಫಾಕ್ಸ್‌ಕಾನ್ ಐಫೋನ್ 17 ?

ಬೆಂಗಳೂರು: ಬೆಂಗಳೂರಿನ ಕಾರ್ಖಾನೆಯ ತನ್ನ 2ನೇ ಅತಿ ದೊಡ್ಡ ಉತ್ಪಾದನಾ ಘಟಕದಲ್ಲಿ ತೈವಾನ್ ನ ತೈವಾನ್‌ನ ಎಲೆಕ್ಟ್ರಾನಿಕ್ಸ್ ದೈತ್ಯ ಫಾಕ್ಸ್‌ಕಾನ್‌ ಐಫೋನ್ 17 ಉತ್ಪಾದನೆಯನ್ನು ಪ್ರಾರಂಭಿಸಿದೆ. ಫಾಕ್ಸ್‌ಕಾನ್ ಐಫೋನ್‌ಗಳ ಅತಿದೊಡ್ಡ ತಯಾರಕ ಸಂಸ್ಥೆಯಾಗಿದ್ದು, ಬೆಂಗಳೂರಿನ

ದೇಶ - ವಿದೇಶ

ದೇಶಾದ್ಯಂತ ‘ಸಂಜೆ ಕೋರ್ಟ್‌’ ಸ್ಥಾಪನೆಗೆ ಚಿಂತನೆ: ವಕೀಲರಿಂದ ತೀವ್ರ ವಿರೋಧ

ಬೆಂಗಳೂರು: ಬೃಹತ್‌ ಪ್ರಮಾಣದಲ್ಲಿ ಬಾಕಿಯಿರುವ ಹಳೇ ವ್ಯಾಜ್ಯಗಳ ವಿಲೇವಾರಿಗೆ ಸಂಜೆ ಕೋರ್ಟ್‌ ಆರಂಭಿಸುವ ಕೇಂದ್ರ ಸರ್ಕಾರದ ಉದ್ದೇಶಿತ ಯೋಜನೆಗೆ ಕರ್ನಾಟಕದ ಹಲವು ವಕೀಲರ ಸಂಘಗಳಿಂದ ಭಾರೀ ವಿರೋಧ ವ್ಯಕ್ತವಾಗಿದೆ. ಈ ಯೋಜನೆ ಅವೈಜ್ಞಾನಿಕ, ಕಾರ್ಯಸಾಧುವಲ್ಲ

ಕರ್ನಾಟಕ

ಸಮಸ್ಯೆಗಳಿಗೆ ಕ್ಷಿಪ್ರ ಸ್ಪಂದನೆ: ಗದಗದಲ್ಲಿ ‘ಪ್ರಭುವಿನೆಡೆಗೆ ಪ್ರಭುತ್ವ’ ಹೊಸ ಯೋಜನೆ

ಗದಗ: ಈ ಆಧುನಿಕ ಕಾಲದಲ್ಲಿ ಅನೇಕ ಜನರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಆದರೆ ಅವರ ಸಮಸ್ಯೆಗಳಿಗೆ ಸ್ಪಂದನೆ ಸಿಗುವುದು ಕಷ್ಟ. ಹೀಗಾಗಿ ‘ಪ್ರಭುವಿನೆಡೆಗೆ ಪ್ರಭುತ್ವ  ಎನ್ನುವ ಪರಿಕಲ್ಪನೆ ತರಲಾಗಿದೆ. ಆ ಮೂಲಕ ವಿದ್ಯುನ್ಮಾನ ಯಂತ್ರದ ಮುಂದೆ ಸಮಸ್ಯೆ ಹೇಳಿಕೊಂಡರೆ ಸಾಕು,

ದೇಶ - ವಿದೇಶ

ರಣಥಂಬೋರ್ ಅರಣ್ಯದಲ್ಲಿ ಪ್ರವಾಸಿಗರನ್ನು ಕತ್ತಲಲ್ಲಿ ಬಿಟ್ಟುಹೋದ ಗೈಡ್‌ಗಳು: ಡಿಎಫ್‌ಒ ಆದೇಶದಿಂದ ಕ್ರಮ

ಜೈಪುರ: ಟೈಗರ್ ಸಫಾರಿ(Tiger Safari)ಗೆಂದು ಕರೆದೊಯ್ದಿದ್ದ ಗೈಡ್ ಕಾಡಿನ ಮಧ್ಯೆ ಕತ್ತಲೆಯಲ್ಲಿ ಪ್ರವಾಸಿಗರನ್ನು ಬಿಟ್ಟು  ಹೋಗಿರುವ ಭಯಾನಕ ಘಟನೆ ಜೈಪುರದ ರಣಥಂಬೋರ್ ರಾಷ್ಟ್ರೀಯ ಉದ್ಯಾನದಲ್ಲಿ ನಡೆದಿದೆ. ರಾಜಸ್ಥಾನದ ಸವಾಯಿ ಮಾಧೋಪುರ್ ರಣಥಂಬೋರ್ ರಾಷ್ಟ್ರೀಯ ಉದ್ಯಾನವನದಲ್ಲಿ

ಕರ್ನಾಟಕ

ನಗರ್ತಪೇಟೆ ಬೆಂಕಿ ಅವಘಡ: ಕಟ್ಟಡ ಮಾಲೀಕ ಮತ್ತು ಮಗ ಬಂಧನ

ಬೆಂಗಳೂರು: ಬೆಂಗಳೂರಿನ  ಕೆ.ಆರ್. ಮಾರುಕಟ್ಟೆ ಬಳಿಯ ನಗರ್ತಪೇಟೆಯಲ್ಲಿ ಪ್ಲಾಸ್ಟಿಕ್ ಮ್ಯಾಟ್ ಅಂಗಡಿಯಲ್ಲಿ ಅಗ್ನಿ ಅವಘಡ ಸಂಭವಿಸಿ ಐವರು ಮೃತಪಟ್ಟ ಘಟನೆ ಸಂಬಂಧ ಕಟ್ಟಡದ ಮಾಲೀಕ ಮತ್ತು ಆತನ ಮಗನನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಅನಧಿಕೃತವಾಗಿ ನಿರ್ಮಾಣ ಕಾಮಗಾರಿ

ಅಪರಾಧ ದಕ್ಷಿಣ ಕನ್ನಡ

ಕಳ್ಳತನ ಪ್ರಕರಣದ ಆರೋಪಿ ಕೇರಳದಲ್ಲಿ ಬಂಧನ

ಬೆಳ್ಳಾರೆ : ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತನನ್ನು ಉನ್ಮೇಶ ಎಂದು ಗುರುತಿಸಲಾಗಿದೆ. ಆರೋಪಿ ವಿರುದ್ದ ಬೆಳ್ಳಾರೆ ಪೊಲೀಸ್ ಠಾಣಾ